ಅಪ್ಪಿತಪ್ಪಿಯು ಹುಣಸೆ ಬೀಜ ಸಿಕ್ಕರೆ ಕಸಕ್ಕೆ ಎಸೆಯಬೇಡಿ ಇದರ ಉಪಯೋಗ ತಿಳಿದರೆ ನೀವೇ ಆಶ್ಚರ್ಯ ಪಡುತ್ತೀರಾ,

Featured Article

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಅಡುಗೆಗೆ ಉಪ್ಪು ಖಾರ ಹುಳಿ ತುಂಬಾನೇ ಮುಖ್ಯ ಇದರಲ್ಲಿ ಯಾವುದೇ ಒಂದು ವ್ಯತ್ಯಾಸವಾದರೂ ಅಡಿಗೆ ರುಚಿ ಹಾಳಾಗುತ್ತದೆ ಅದರಲ್ಲೂ ದಕ್ಷಿಣ ಭಾರತೀಯರು ಹುಣಸೆಹಣ್ಣು ಇಲ್ಲದೆ ಯಾವುದೇ ಅಡುಗೆ ಮಾಡುವುದೇ ಇಲ್ಲ ಇನ್ನು ಹುಣಸೆ ಹಣ್ಣನ್ನು ಮಾತ್ರ ಬಳಸಿ ಸಾಮಾನ್ಯವಾಗಿ ನಾವೆಲ್ಲ ಹುಣಸೆ ಬೀಜವನ್ನು ಎಸೆದು ಬಿಡುತ್ತೇವೆ.

ನೀವು ಈ ತಪ್ಪನ್ನು ಮಾಡಲೇಬೇಡಿ ಇದು ಪೋಷಕಾಂಶಗಳ ಆಗರ ಯಾವುದೇ ಒಂದು ಹಣ್ಣಾಗಲಿ ತರಕಾರಿ ಆಗಲಿ ಅದರ ಬೀಜದಲ್ಲಿ ಅಧಿಕ ಪೋಷಕಾಂಶಗಳು ಇರುತ್ತದೆ ಆದರೆ ನಾವು ಇವುಗಳ ಬಳಕೆ ಅರಿಯದೆ ಎಸೆಯುತ್ತೇವೆ ಹಳ್ಳಿ ಪ್ರದೇಶದ ಜನರಿಗೆ ಹುಣಸೆ ಬೀಜದ ಮಹತ್ವ ತಿಳಿದಿದೆ ಆದ್ದರಿಂದಲೇ ಹಲವು ಕಡೆ ಇದನ್ನು ಹುರಿದು ಸೇವಿಸುವ ಅಭ್ಯಾಸವಿದೆ.

ಇನ್ನು ಹುಣಸೆ ಬೀಜದಲ್ಲಿ ಪಾಸ್ಪರೈಜ್, ಮೆಗ್ನೀಷಿಯಂ, ವಿಟಮಿನ್ ಸಿ, ಪೊಟಾಸಿಯಂ, ಕ್ಯಾಲ್ಸಿಯಂ, ಮತ್ತು ಅಮೀನೋ ಆಮ್ಲವಿದೆ ಹುಣಸೆ ಬೀಜದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು ಆರೋಗ್ಯಕ್ಕೂ ಇದು ಪರಿಣಾಮಕಾರಿ ಹಾಗಾದರೆ ಬನ್ನಿ ಸ್ನೇಹಿತರೇ ಹುಣಸೆ ಬೀಜದ ಆರೋಗ್ಯಕರ ಲಾಭಗಳು ಏನಿದೆ ಎಂದು ತಿಳಿಯೋಣ .

ಸಂಧಿವಾತವನ್ನು ಹೋಗಲಾಡಿಸುತ್ತದೆ ಹುಣಸೆ ಬೀಜದಲ್ಲಿ ಇರುವಂತಹ ಉರಿ ಊತ ಶಮನಕಾರಿ ಗುಣವು ಸಂಧಿವಾತ ಇರುವಂತಹ ವ್ಯಕ್ತಿಗಳಿಗೆ ಶಮನ ನೀಡುತ್ತದೆ ಅರ್ಧ ಚಮಚ ಹುರಿದ ಹುಣಸೆ ಬೀಜದ ಪುಡಿಯನ್ನು ದಿನಕ್ಕೆ ಎರಡು ಸಲ ನೀರಲ್ಲಿ ಹಾಕಿ ಕುಡಿದರೆ ನೋವು ಶಮನವಾಗುತ್ತದೆ ಅತಿಸಾರ ನಿವಾರಣೆಯಾಗುತ್ತದೆ ಬೇದಿ ಹಾಗೂ ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದರೆ ,

ಅಂತವರು ಐದರಿಂದ ಆರು ಹುಣಿಸೆ ಬೀಜವನ್ನು ಹುರಿದು ಸೇವಿಸಿದರೆ ಅತಿಸಾರದ ಸಮಸ್ಯೆ ದೂರವಾಗುತ್ತದೆ ಹಲ್ಲುಗಳಿಗೆ ಉತ್ತಮ ಹಲ್ಲುಗಳು ತುಂಬಾ ದುರ್ಬಲವಾಗಿದ್ದರೆ ಆಗ ಹುಣಸೆ ಬೀಜದ ಪುಡಿಯನ್ನು ವಸಡು ಮತ್ತು ಹಲ್ಲುಗಳಿಗೆ ಹಚ್ಚಿಕೊಳ್ಳಿ ಅಥವಾ ವಾರದಲ್ಲಿ ಒಂದು ಬಾರಿ ಹಲ್ಲನ್ನು ಉಜ್ಜುವುದರಿಂದ ಹಲ್ಲು ಬಲಶಾಲಿಯಾಗುತ್ತದೆ.

ಹಾಗೂ ದಂತ ಸಮಸ್ಯೆಗಳಿದ್ದರೂ ಕೂಡ ಬೇಗನೆ ನಿವಾರಣೆ ಆಗುತ್ತದೆ ಅಜೀರ್ಣ ಸಮಸ್ಯೆಗೆ ಉತ್ತಮ ಹುಣಸೆ ಬೀಜವು ನೈಸರ್ಗಿಕವಾಗಿ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದು ಹೆಚ್ಚಿನ ನಾರಿನಾಂಶವನ್ನು ಇದು ಹೊಂದಿದೆ ಇದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ಇದು ನೈಸರ್ಗಿಕವಾಗಿ ಹಸಿವನ್ನು ಉಂಟುಮಾಡುತ್ತದೆ.

ಮಲಬದ್ಧತೆಯನ್ನು ಕೂಡ ನಿವಾರಣೆ ಮಾಡುತ್ತದೆ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹುಣಸೆ ಬೀಜದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ ಹಲವಾರು ರೀತಿಯ ರೋಗಗಳು ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಆದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವವರು 5 ರಿಂದ 6 ಹುಣಸೆ ಬೀಜವನ್ನು ಹುರಿದು ಪ್ರತಿದಿನ ಸೇವಿಸಿ.

ಕೆಮ್ಮಲು ಮತ್ತು ಗಂಟಲಿನ ಸೋಂಕಿನಿಂದ ರಕ್ಷಣೆ ಶೀತ ಕೆಮ್ಮು ಗಂಟಲ ನೋವಿನಿಂದ ಬಳಲುತ್ತಿದ್ದರೆ ಅಂತಹ ಸಮಯದಲ್ಲಿ ತಕ್ಷಣ ಈ ಸಮಸ್ಯೆಯಿಂದ ಹೊರಬರಲು ಹುಣಸೆ ಬೀಜದ ಬಳಕೆಯನ್ನು ಮಾಡಬಹುದು 4 ರಿಂದ 5 ಹುಣಸೆ ಬೀಜವನ್ನು ಕುಟ್ಟಿ ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ ಇದಕ್ಕೆ ಚಿಕ್ಕ ತುಂಡು ಜಜ್ಜಿದ ಶುಂಠಿ ಮತ್ತು ಚಿಕ್ಕ ತುಂಡು ಚಕ್ಕೆಯನ್ನು ಹಾಕಿ.

ಒಂದು ಲೋಟ ನೀರನ್ನು ಹಾಕಿ ಕುದಿಸಿ ಇದನ್ನು ದಿನದಲ್ಲಿ ಎರಡು ಬಾರಿ ಕುಡಿಯಿರಿ ಹೀಗೆ ಮಾಡಿದರೆ ಕೆಮ್ಮು ಶೀತ ಗಂಟಲಿನ ಸಮಸ್ಯೆಯಿಂದ ತಕ್ಷಣ ಪರಿಹಾರ ದೊರೆಯುತ್ತದೆ ಹೃದಯದ ಆರೋಗ್ಯಕ್ಕೆ ಉತ್ತಮ ಹುಣಸೆ ಬೀಜದಲ್ಲಿ ಪೊಟ್ಯಾಶಿಯಂ ಇದೆ ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗು ಹೃದಯವನ್ನು ಕೂಡ ಆರೋಗ್ಯವಾಗಿ ಇಡುತ್ತದೆ ಆದ್ದರಿಂದ ಹುಣಸೆ ಬೀಜವನ್ನು ಹುರಿದು ಸೇವಿಸುವುದು ನಿಮ್ಮ ಹೃದಯದ ಆರೋಗ್ಯಕ್ಕೂ ಉತ್ತಮ,

ಚರ್ಮದ ಆರೋಗ್ಯಕ್ಕೆ ಉತ್ತಮ ಹುಣಸೆ ಬೀಜವು ತೇವಾಂಶವನ್ನು ಹೆಚ್ಚಿಸುತ್ತದೆ ನೆರಿಗೆಗಳನ್ನು ಕಡಿಮೆ ಮಾಡುತ್ತದೆ ಮುಖದಲ್ಲಿ ಉತ್ತಮ ಕಾಂತಿಯನ್ನು ಕೂಡ ನೀಡುತ್ತದೆ ಇದಕ್ಕೆ ಹುಣಸೆ ಬೀಜದ ಪುಡಿಯನ್ನು ಸ್ವಲ್ಪ ರೋಜ್ ವಾಟರ್ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ ಈ ರೀತಿಯಾಗಿ ಮಾಡುತ್ತಾ ಬಂದರೆ ಮೊಕವು ಚಂದ್ರನಂತೆ ಹೊಳೆಯುತ್ತದೆ ನೋಡಿದರಲ್ಲ ಫ್ರೆಂಡ್ಸ್ ಇನ್ಯಾವತ್ತೂ ಹುಣ್ಸೆ ಬೀಜವನ್ನು ಎಸೆಯಲು ಹೋಗಬೇಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *