ಜಗಳ ಆಗ್ತಿದ್ಯಾ ಗಂಡ, ಹೆಂಡತಿ ಜಗಳ ಆಗ್ತಾ ಇದ್ಯಾ?

ಜಗಳ ಆಗ್ತಿದ್ಯಾ ಗಂಡ, ಹೆಂಡತಿ ಜಗಳ ಆಗ್ತಾ ಇದ್ಯಾ? ಅಥವಾ ನೀವು ಇಷ್ಟಪಟ್ಟಿರುವ ಸ್ತ್ರೀ ಯಾಗಿರಬಹುದು, ಪುರುಷ ಆಗಿರಬಹುದು. ನಿಮ್ಮ ನ್ನ ಬಿಟ್ಟು ಬೇರೆ ಜೊತೆ ಇದ್ದಾಗ ಅವರ ಬೇರೆ ಜೊತೆ ಇದ್ದಾರೆ. ಅದನ್ನು ಬಿಟ್ಟು ಬರ್ತಾ ಇಲ್ವಾ? ಅವ್ರನ್ನ ಬಿಟ್ಟು ಬೇರೆ ಬರ್ತಾ ಇಲ್ವಾ? ಹಾಗಿದ್ದಾಗ ನೀವೊಂದು ಕೆಲಸ ಮಾಡಿ ಈ ಸಣ್ಣ ತಂತ್ರ ವನ್ನು ಮಾಡ ಬೇಕಾಗುತ್ತದೆ. ಮೊದಲಿಗೆ ನೀವು ಒಂದು ಅರಿಶಿನ ಪುಡಿಯನ್ನು ತೆಗೆದುಕೊಂಡು ನಂತರ 21 ಅಂತರ ಒಂದು ಸೂಜಿಯನ್ನ ತೆಗೆಯ ಬೇಕಾಗುತ್ತದೆ

ಏನಂತ ಮಾಡಬೇಕು ಅಂತಿದ್ರೆ ನೀವು ಈ ಅರಶಿನ ಮತ್ತು ಬೆಳ್ಳುಳ್ಳಿ ಎರಡು ರೀತಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ನಂತರ ಯಾರೂ ನೀವು ಇಷ್ಟ ಪಡ್ತಾ ಇದ್ದೀರಾ. ಗಂಡಾಗಲಿ ಹೆಂಡತಿ ಆಗಲಿ ಅವರ ನಿಮ್ಮ ಕೈಗಳನ್ನು ಇಟ್ಟು ಬಿಟ್ಟು ಇದನ್ನ ನೀವು.ಮರು ದಿನ ಬೆಳಿಗ್ಗೆ ಹತ್ತಿರದಲ್ಲಿರುವಂತಹ ಯಾವುದಾದರೂ ಎಕ್ಕದ ಗಿಡದ ಹತ್ತಿರ ಹೋಗ್ಬಿಟ್ಟು ಅವರ ಹೆಸರನ್ನ

ಒಂದು ಸ್ಮರಣೆ ಮಾಡಿಕೊಂಡು ಮನಸಲ್ಲಿ ಅನ್ಕೊಂಡು ಭಗವಂತನ ನಾಮನ್ನು ಅನುಸರಿಸಿಕೊಂಡು ನಂತರ ನೀವು ಬೆಳ್ಳುಳ್ಳಿಯಲ್ಲಿ ಇರುವಂತಹ ಈ ಸೂಚನೆ ಈ ರೀತಿ ತೆಗೆದು ಬಿಟ್ಟು ನೀವು ಆಗ್ತಾ ಇಲ್ಲ ಏನು ಮಾಡಬೇಕು ಅಂತ ಹೇಳಿದ್ರೆ ಆ ಎಕ್ಕದ ಗಿಡಕ್ಕೆ ಅವರ ಹೆಸರನ್ನೇ ಹೇಳಿ ಬಿಟ್ಟು ಒಟ್ಟಿಗೆ ಈ ರೀತಿ ಹೋಗಿ ಚುಚ್ಚ ಬೇಕಾಗುತ್ತದೆ.

ಎರಡು ಸೇರಿಸಿ ನೀವು ಚುಚ್ಚಿ ಬಿಟ್ಟರೆ ಸಾಕು. ಖಂಡಿತವಾಗಿ ಯಾರು ನಿಮಗೆ ಇಷ್ಟ ಪಡ್ತಾ ಇದ್ದಾರೆ ಅಂತ ಗಂಡ ಹೆಂಡತಿ ಜಗಳ ಇರಬಹುದು. ಎಲ್ಲ ರೀತಿ ಮಂಗಮಾಯ ಎಷ್ಟೇ ದೂರಿದರು. ಓಡೋಡಿ ಬರ್ತಾರೆ ಅಂತ ಹೇಳ್ತ ಒಂದು ವೇಳೆ ನಿಮಗೆ ಅರ್ಥವಾಗದಿದ್ದರೆ ಈ ವಿಡಿಯೋವನ್ನು ಖಂಡಿತ ನೋಡಿ

Leave A Reply

Your email address will not be published.