ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಇದನ್ನು ಗಮನಿಸಿ, ಮದುವೆಯ ನಂತರ ಪಶ್ಚಾತಾಪದ ಮಾತೇ ಇರುತ್ತದೆ

ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಇದನ್ನು ಗಮನಿಸಿ, ಮದುವೆಯ ನಂತರ ಪಶ್ಚಾತಾಪದ ಮಾತೇ ಇರುತ್ತದೆ

ಸರ್ವರಿಗೂ ನಮಸ್ಕಾರ ಸ್ನೇಹಿತರೆ,
ಆಚಾರ್ಯ ಚಾಣಕ್ಯ ಅವರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ನಾಲ್ಕು ಗುಣಗಳನ್ನು ಪರೀಕ್ಷಿಸಲು ಹೇಳಿದ್ದಾರೆ ಇದರಿಂದ ನೀವು ನಿಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಕಂಡುಕೊಳ್ಳಬಹುದು ಇನ್ನು ಜೀವನ ಸಂಗಾತಿಯ ಯಾವ ಗುಣಗಳ ಬಗ್ಗೆ ಆಚಾರ್ಯರು ಮಾತನಾಡಿದ್ದಾರೆ ಎಂಬುದನ್ನು ಈದಿನ ತಿಳಿದುಕೊಳ್ಳೋಣ ಆಂತರಿಕ ಸೌಂದರ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು ಬಯಸಿದ್ದೆ ಆದರೆ ಅವರ ನೋಟಕ್ಕಿಂತ ಹೆಚ್ಚಾಗಿ ಅವರ ಆಂತರಿಕ ಸೌಂದರ್ಯಕ್ಕೆ ಗಮನವನ್ನು ಕೊಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ ದೈಹಿಕ ಆಕರ್ಷಣೆಯು ಸ್ವಲ್ಪ ಸಮಯದವರೆಗೆ ನಂತರ ನಶಿಸುವಂತದ್ದು ಆದರೆ ಆಂತರಿಕ ಸೌಂದರ್ಯವು ನಿಮ್ಮೊಂದಿಗೆ ಜೀವನ ಉದ್ದಕ್ಕೂ ಇರುತ್ತದೆ ಅಂತಹ ಜೀವನ ಸಂಗಾತಿ ನಿಮಗೆ ಸಿಕ್ಕಿದರೆ ಒಳ್ಳೆಯದು ಅಂದರೆ ಅವರು ನಿಮ್ಮ ಇಡೀ ಕುಟುಂಬವನ್ನ ಒಂದು ಸೂತ್ರದ ಅಡಿಯಲ್ಲಿ ಇರಿಸುತ್ತಾರೆ ಇನ್ನು ಒತ್ತಡದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಹೌದು ಆಚಾರ್ಯ ಚಾಣಕ್ಯ ಹೇಳುವಂತೆ ಕುಟುಂಬಸ್ಥರಿಗೆ ಕುಟುಂಬಕ್ಕೆ ಧಕ್ಕೆ ತರುವಂತಹ ಯಾವುದೇ ದುಡುಕು ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂತಹ ಜೀವನ ಸಂಗಾತಿ ನಿಮಗೆ ಉತ್ತಮ ಎಂಬುದನ್ನು ನೀವು ಮೊದಲು ಚೆನ್ನಾಗಿ ಅರ್ಥಮಾಡಿಕೊಳ್ಳುವುದು

ಇನ್ನು ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಭುಜಕ್ಕೆ ಭುಜ ಕೊಟ್ಟು ಬೆಂಬಲಿಸಲು ಯಾರು ಇರುತ್ತಾರೆ ಅವರನ್ನು ಸ್ವೀಕರಿಸಿ ಆದ್ದರಿಂದ ಕೂಲಂಕುಶವಾಗಿ ಯೋಚಿಸಿದ ನಂತರವೇ ಬಾಳ ಸಂಗಾತಿಯ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಇನ್ನು ಧಾರ್ಮಿಕ ಪ್ರವೃತ್ತಿ ಹೌದು ಧಾರ್ಮಿಕ ಕಾರ್ಯಗಳು ಯಾವುದೇ ವ್ಯಕ್ತಿಯನ್ನ ಒಂದು ನಿರ್ದಿಷ್ಟ ಮಿತಿಯಲ್ಲಿ ಬಂಧಿಸುತ್ತವೆ ಎಂದು ಆಚಾರ್ಯ ಚಾಣುಕ್ಯರು ಹೇಳಿದ್ದಾರೆ ಇನ್ನು ಧಾರ್ಮಿಕ ಜನರು ಯಾವುದೇ ತಪ್ಪು ಕೆಲಸ ಮಾಡಲು ಕೂಡ ಹೆದರುತ್ತಾರೆ ಆದ್ದರಿಂದ

ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಧಾರ್ಮಿಕ ಮನೋಭಾವ ಉಳ್ಳವರೇ ಅಥವಾ ಇಲ್ಲವೋ ಎಂಬುದನ್ನು ಖಚಿತವಾಗಿ ಪರಿಶೀಲಿಸಬೇಕು ಧಾರ್ಮಿಕ ಸ್ವಭಾವವು ಅವರನ್ನು ಉತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತದೆ ಅಂದರೆ ಅಂತಹ ವ್ಯಕ್ತಿ ಇಡಿ ಕುಟುಂಬವನ್ನ ಸುಸಂಸ್ಕೃತವನ್ನಾಗಿ ಮಾಡುತ್ತಾರೆ ಇನ್ನು ತಾಳ್ಮೆಯ ಗುಣಮಟ್ಟ ಮುಖ್ಯ,

ಹೌದು ಜೀವನವು ಎಂದಿಗೂ ಒಂದೇ ಆಗಿರುವುದಿಲ್ಲ ಸರಿಯಾದ ಸಮಯ ಬರಲು ತಾಳ್ಮೆಯಿಂದ ಕಾದುಕೊಳ್ಳಬೇಕಾಗುತ್ತದೆ ಆದ್ದರಿಂದ ನಿಮ್ಮ ಸಂಗಾತಿಯಲ್ಲಿ ತಾಳ್ಮೆಯ ಗುಣಮಟ್ಟವನ್ನ ಖಂಡಿತವಾಗಿಯೂ ನೀವು ಪರೀಕ್ಷಿಸಲೇಬೇಕು ತಾಳ್ಮೆಯ ವ್ಯಕ್ತಿ ಕಷ್ಟದ ಸಮಯದಲ್ಲೂ ನಿಮಗೆ ಸರಿಯಾದ ಮಾರ್ಗವನ್ನು ತೋರಿಸ್ತಾನೆ ಅಂತಹ ಪರಿಸ್ಥಿತಿಯಲ್ಲಿ ಅವರ ಸಹಕಾರದಿಂದಾಗಿ ನೀವು ಎಲ್ಲಾ ಸಲವಾಲುಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.