ಜೂನ್ 3 ಶಕ್ತಿಶಾಲಿ ಹುಣ್ಣಿಮೆ ಮುಗಿದ 48 ಗಂಟೆಯ ಒಳಗಾಗಿ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ

Featured Article

ನಮಸ್ಕಾರ ಸ್ನೇಹಿತರೆ, ಇದೇ ಜೂನ್ ಮೂರನೇ ತಾರೀಕು ಬಹಳ ಶಕ್ತಿಶಾಲಿ ಹಾಗೂ ಭಯಂಕರ ಹುಣ್ಣಿಮೆ ಜನಿಸ್ತಾಯಿದೆ ಈ ಹುಣ್ಣಿಮೆ ತುಂಬಾನೇ ವಿಶೇಷವಾಗಿದ್ದು ಆ ದಿನ ಮುಗಿದ ತಕ್ಷಣ ಮುಂದಿನ 48 ಗಂಟೆಗಳಲ್ಲಿ ಈ ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗಲಿದೆ ಈ ಎಂಟು ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆಯಿಂದಾಗಿ ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಾಣಲಿದ್ದಾರೆ.

ಇವರ ಜೀವನ ಹೊಸ ತಿರುವನ್ನೇ ಪಡೆದುಕೊಳ್ಳುತ್ತದೆ ಹಾಗಾದ್ರೆ ಆ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ತಿಳಿಯೋಣ ಬನ್ನಿ ಈ ರಾಶಿಯವರಿಗೆ ಇದೇ ಹುಣ್ಣಿಮೆಯ ನಂತರ 48 ಗಂಟೆಯ ಒಳಗಾಗಿ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮನೆಯ ಮೇಲೆ ಬೀರುವುದಿಲ್ಲ ನಿಮ್ಮ ಮನೆಯಲ್ಲಿ ಯಾವ ರೀತಿಯ ಕೆಟ್ಟ ಸಮಸ್ಯೆಗಳು ಬರುವುದಿಲ್ಲ.

ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳು ಆಗುತ್ತದೆ ನಿಮ್ಮ ಮನೆಯವರ ಒಪ್ಪಿಗೆಯನ್ನು ನೀವು ಪಡೆಯುತ್ತೀರಾ ಸಂತೋಷದಿಂದ ಕಾಲವನ್ನು ಕಳೆಯಬಹುದು ನೀವು ಇಷ್ಟು ದಿಸ ಕಚೇರಿಗೆ ಅಲೆದು ಅಲೆದು ಬೇಸತ್ತಿದ್ದರೆ ನೀವು ಅದಕ್ಕೆ ಈಗ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೆಯೇ ನಿಮ್ಮ ಪರವಾಗಿಯೇ ಜಯವಾಗಲಿದೆ ಶಾಶ್ವತವಾಗಿ ಮುಕ್ತಿಯನ್ನು ಪಡೆಯುತ್ತೀರಿ.

ನಿಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಾರೆ ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಹಾಗೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಲ್ಲ ರೀತಿಯ ಬೆಂಬಲ ದೊರೆಯಲಿದೆ ವೃತ್ತಿಪರ ಜೀವನದಲ್ಲಿ ಉತ್ತಮ ಮಟ್ಟಕ್ಕೆ ಇರುವಂತಹ ಸದಾ ಅವಕಾಶಗಳು ದೊರೆಯಲಿವೆ ಹಾಗೂ ಇದೇ ಜೂನ್ ಮೂರನೇ ತಾರೀಕು ಹುಣ್ಣಿಮೆಯ ನಂತರ ಲಕ್ಷ್ಮಿ ದೇವಿಯ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತದೆ .

ಇನ್ನು ಕುಟುಂಬದಲ್ಲಿ ನಡೆಯುತ್ತಿರುವಂತಹ ಚಿಕ್ಕಪುಟ್ಟ ಕಲಹಗಳು ಮುಂದಿನ ದಿನದಲ್ಲಿ ಇರುವುದಿಲ್ಲ ಜೊತೆಗೆ ಆರ್ಥಿಕ ಲಾಭ ಕೂಡ ಲಭಿಸುತ್ತದೆ ಇನ್ನು ಇಷ್ಟೆಲ್ಲ ಲಾಭಗಳನ್ನು ಹುಣ್ಣಿಮೆ ಮುಗಿದ 48 ಗಂಟೆಯ ಒಳಗಾಗಿ ಪಡೆಯುತ್ತಿರುವಂತಹ ರಾಶಿಗಳು ಯಾವುವೆಂದರೆ ಮಿಥುನ ರಾಶಿ, ವೃಶ್ಚಿಕ ರಾಶಿ, ಕಟಕ ರಾಶಿ, ಸಿಂಹ ರಾಶಿ, ಮೇಷ ರಾಶಿ, ತುಲಾ ರಾಶಿ, ಮೀನ ರಾಶಿ ಮತ್ತು ಕುಂಭ ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *