ಕನ್ಯಾ ರಾಶಿ ಆಗಸ್ಟ್ 2023 ಈ ತಿಂಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತಾ

Featured Article

ನಮಸ್ಕಾರ ಸ್ನೇಹಿತರೇ, ಕನ್ಯಾ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯ ಹೇಗಿದೆ ಅಂತ ನೋಡೋಣ ಕನ್ಯಾ ರಾಶಿಯವರಿಗೆ ಆಗಸ್ಟ್ ತಿಂಗಳು ಮಾಧ್ಯಮ ಫಲಿತಾಂಶವನ್ನು ನೀಡುತ್ತದೆ ತಿಂಗಳ ಆರಂಭದಲ್ಲಿ ನೀವು ಸೌಕರ್ಯಗಳಿಗೆ ಹೆಚ್ಚು ಖರ್ಚನ್ನು ಮಾಡುತ್ತೀರಿ ಈ ಸಮಯದಲ್ಲಿ ನೀವು ಹಣವನ್ನು ಸಹ ಗಳಿಸುತ್ತೀರಿ ಆಗಸ್ಟ್ ತಿಂಗಳು ನಿಮಗೆ ಶುಭವಾಗಿರುತ್ತದೆ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ.

ಉದ್ಯೋಗದಲ್ಲಿ ಬಡ್ತಿಯನ್ನು ಬಯಸುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ವೃತ್ತಿ ದೃಷ್ಟಿಕೋನದಿಂದ ಈ ಸಮಯದಲ್ಲಿ ಅವರಿಗೆ ಒಳ್ಳೆಯ ಲಾಭಗಳಿಸಲು ಸಹಾಯವಾಗುತ್ತದೆ ಎಲ್ಲ ದಿನವೂ ಕೂಡ ನಿಮ್ಮ ವೃತ್ತಿಪರ ಜೀವನದಲ್ಲಿ ಬದಲಾವಣೆ ಕೂಡ ಬರುತ್ತೆ ಅಂದ್ರೆ ನೀವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನೀವು ವೃತ್ತಿಯನ್ನು ಬದಲಾಯಿಸುವ ಸಾಧ್ಯತೆ ಇದೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಂತಹ ಜನರಿಗೆ ಈ ಸಂದರ್ಭದಲ್ಲಿ ಸಾಧನೆಗಳಿಂದ ತುಂಬಿರುತ್ತದೆ.

ಅಂದ್ರೆ ನಿಮ್ಮ ಸ್ನೇಹಿತರಿಂದಲೂ ಕೂಡ ನೀವು ಬೆಂಬಲವನ್ನು ಪಡೆಯುತ್ತೀರಿ ನಿಮ್ಮನ್ನ ಮುಂದುವರಿಯುವುದಕ್ಕೆ ಕೂಡ ಇದು ಪ್ರೇರೇಪಣೆಯನ್ನು ನೀಡುತ್ತದೆ ನಿಮಗೆ ಮುಂದೆ ಹೆಜ್ಜೆ ಇಡೋದಕ್ಕೆ ಕೂಡ ಇದು ಸಹಾಯಮಾಡುತ್ತದೆ ನೀವು ಬಹಳ ದಿನದಿಂದ ಭೂಮಿ ಕಟ್ಟಡ ವಾಹನವನ್ನು ಖರೀದಿಸುವುದಕ್ಕೆ ಯೋಚಿಸುತ್ತ ಇದ್ದರೆ ಕನ್ಯಾ ರಾಶಿಯವರು ಈ ತಿಂಗಳು ನಿಮ್ಮ ಆಸೆಯನ್ನು ನೀವು ಈಡೇರಿಸಿಕೊಳ್ಳಬಹುದು.

ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರು ಸಾಮಾನ್ಯ ಮತ್ತು ಮಣ್ಣಿನ ಚಿಹ್ನೆ ಮತ್ತು ಬುಧನಿಂದ ಆಳಲ್ಪಡುವಂತಹ ರಾಶಿ ಇದು ಕನ್ಯಾ ರಾಶಿ ಈ ರಾಶಿಯವರು ತಮ್ಮ ಚಲನೆಗಳು ವಿಶ್ಲೇಷಣಾತ್ಮಕ ಕೌಶಲ್ಯಗಳು ಮತ್ತು ತರ್ಕದಲ್ಲಿ ಬುದ್ಧಿವಂತರಾಗಿದ್ದಾರೆ ಮತ್ತೆ ಈ ರಾಶಿಯಲ್ಲಿ ಜನಿಸಿದಂತವರು ಬಹಳ ಸೂಕ್ತ ಸಾಧನವನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಈ ಬುದ್ಧಿವಂತಿಕೆಯನ್ನು ಇನ್ನು ಹೆಚ್ಚಿನ ವ್ಯವಹಾರ ಜ್ಞಾನವನ್ನು ಕೂಡ ಈ ರಾಶಿಯವರು ಹೊಂದಿರುತ್ತಾರೆ ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿಯನ್ನು ಕೂಡ ಹೊಂದಿರುತ್ತಾರೆ .

ಬಹುಕಾರ್ಯ ಈ ಸ್ಥಳೀಯರಲ್ಲಿ ಅಂದರೆ ಈ ರಾಶಿಯವರಲ್ಲಿ ವಿಶಿಷ್ಟ ಗುಣವಾಗಿದೆ ಅವರು ಒಂದೇ ರೀತಿಯ ಕೆಲಸ ಮಾಡ್ತಾ ಕುಳಿತುಕೊಳ್ಳುವುದಿಲ್ಲ ಬೇರೆ ಬೇರೆ ಕೆಲಸವನ್ನು ಮಾಡತಕ್ಕದ್ದು ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತದ್ದು ಆಮೇಲೆ ಉತ್ತಮವಾಗಿ ವ್ಯಾಖ್ಯಾನಿಸಿದ ರೀತಿಯಲ್ಲಿ ಅವರು ತಮ್ಮ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಮತ್ತು ಉತ್ತಮ ಸ್ಥಾನದಲ್ಲೂ ಕೂಡ ಇರ್ತಾರೆ ಕನ್ಯಾ ರಾಶಿಯವರು ರಾಹು ಮತ್ತು ಕೇತುಗಳಿಂದ ನೋಡಲ್ ಗೃಹದ ಸ್ಥಾನಕ್ರಮವಾಗಿ ಎರಡನೇ ಎರಡು ಎಂಟನೇ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ,

ಈ ಆದಷ್ಟು ತಿಂಗಳು ಕನ್ಯಾ ರಾಶಿಯವರಿಗೆ ಸಂಬಂಧಗಳಿಗೆ ಬಂದಾಗ ಮಧ್ಯಮ ಫಲಿತಾಂಶವನ್ನು ನೀಡುತ್ತದೆ ತಿಂಗಳ ಮಧ್ಯದಲ್ಲಿ ತಾಯಿ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ನಿಮ್ಮನ್ನು ಕಾಡುತ್ತದೆ ಪ್ರೇಮ ಸಂಗಾತಿಯೊಂದಿಗೆ ನಿಮ್ಮ ನಿಕಟತೆ ಹೆಚ್ಚಾಗುತ್ತದೆ ಅಂದ್ರೆ ನಿಮ್ಮ ಸಂಗಾತಿಯೊಂದಿಗೆ ಪಾಸಿಟಿವ್ ಸಂಬಂಧ ಹೊಂದಿರುತ್ತೀರಿ ಅವರ ಜೊತೆ ಸಮಯ ಕಳಿಯಲು ಉತ್ತಮ ಅವಕಾಶಗಳು ಸಿಗುತ್ತದೆ ಅದ್ಭುತವಾದ ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯುತ್ತೀರಿ .

ಶನಿಯು ಚಿಹ್ನೆಯಿಂದ ಆರನೇ ಮನೆಯಲ್ಲಿದ್ದಾನೆ ಮತ್ತು ಈ ಯಶಸ್ಸಿನ ಅನುಪಾತ ನಿಮ್ಮ ವೃತ್ತಿ ಜೀವನದಲ್ಲಿ ಪ್ರಯತ್ನಗಳನ್ನು ತೆಗೆದುಕೊಳ್ಳುವಾಗ ಬಹಳ ಉತ್ತಮವಾಗಿರುತ್ತದೆ ಈ ಕನ್ಯ ರಾಶಿಯಲ್ಲಿ ಹೆಚ್ಚು ಕೆಲಸದಲ್ಲೇ ಕೇಂದ್ರೀತವಾಗಿರುತ್ತಾರೆ ಇವರು ಅವಿವಾಹಿತರಿಗೆ ಇದು ಶುಭಕಾಲ ಅಂದ್ರೆ ನಿಮಗೆ ಕಲ್ಯಾಣ ಯೋಗ ಪ್ರಾಪ್ತವಾಗುತ್ತದೆ ಅಂದ್ರೆ ಬಹಳ ವರ್ಷದಿಂದ ನೀವು ಸಂಗಾತಿ ಗೋಸ್ಕರ ಕಾಯ್ತಾ ಇದ್ರೆ ಅದು ಈ ಆಗಸ್ಟ್ ತಿಂಗಳಲ್ಲಿ ಈಡೇರುತ್ತದೆ ಪ್ರೀತಿಸಿದವರಿಗೆ ಪ್ರಪೋಸ್ ಮಾಡಲು ಕೂಡ ಅಂದ್ರೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕೂಡ ಒಂದು ಒಳ್ಳೆ ಸಕಾಲ ಇದು.

ನೀವು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು ಎತ್ತ ನೋಡಿದರು ಬಣ್ಣ ಬಣ್ಣದ ರಂಗಿನ ವಾತಾವರಣ ನಿಮಗೆ ಕಾಣಿಸುತ್ತದೆ ಹಣದ ಹರಿವು ಹೆಚ್ಚಾಗುತ್ತದೆ ನಿಮಗೆ ಬೇಡ ಅಂದ್ರು ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ ಅದನ್ನು ಶುಭ ಕಾರ್ಯಗಳಿಗೆ ಬಳಸುತ್ತಿರಿ ಶನಿಯು ನಿಮಗೆ ಹಿಮ್ಮುಖವಾಗಿರುತ್ತಾನೆ ಈ ಕಾರಣದಿಂದಾಗಿ ಕನ್ಯಾರಾಶಿಯವರಿಗೆ ಅವರು ಮಾಡುವ ಕೆಲಸದಲ್ಲಿ ಹಿನ್ನಡೆ ಅಥವಾ ನಷ್ಟವಾಗುವ ಸಾಧ್ಯತೆ ಕೂಡ ಇದೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ ಈಗ ಆಗಸ್ಟ್ ತಿಂಗಳಲ್ಲಿ ಅಧಿಕಾರ ನಿಮ್ಮನ್ನು ಅರಸಿ ಬರುವಂತಹ ಕಾಲ ಇದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *