ಕನ್ಯಾ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು

ಕನ್ಯಾ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು

ಕನ್ಯಾ ರಾಶಿ ಫಲ 2023ರ ಪ್ರಕಾರ ಈ ವರ್ಷ ಕನ್ಯಾ ರಾಶಿಯವರಿಗೆ ಶನಿದೇವ ವರ್ಷದ ಆರಂಭದಲ್ಲಿ ನಿಮ್ಮ ಐದನೇ ಮನೆಯಲ್ಲಿ ಇರುತ್ತದೆ ಜನವರಿ 17 2023 ರಿಂದ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತದೆ ಆರನೇ ಮನೆಯಲ್ಲಿ ಶನಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ ನಿಮ್ಮ ಸವಾಲುಗಳು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಗುರು ವರ್ಷದ ಆರಂಭದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಇರಲಿದೆ ಇದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ಹೆಚ್ಚುತ್ತದೆ ಏಪ್ರಿಲ್ 22/2023 ರಂದು ಗುರು ಮೇಷ ರಾಶಿಗೆ ಪ್ರವೇಶಿಸಿದಾಗ ನಿಮ್ಮ ಎಂಟನೇ ಮನೆಗೆ ಸಾಗುವುದು ಹಾಗೂ ಇಡೀ ವರ್ಷ ನಿಮ್ಮ ಎಂಟನೇ ಮನೆಯಲ್ಲಿ ಉಳಿಯುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಶನಿ ಮತ್ತು ಗುರು ಪ್ರಭಾವ ಗುರು ಮೇಷ ರಾಶಿಗೆ ಪ್ರವೇಶಿಸಿದಾಗ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರುವುದಿಲ್ಲ ಇದರಿಂದ ಹಣದ ನಷ್ಟವಾಗುವ ಸಾಧ್ಯತೆಗಳಿವೆ ಇನ್ನು ದೈಹಿಕ ಮಾನಸಿಕ ಆರೋಗ್ಯದ ನಷ್ಟ ಕೂಡ ಆಗಬಹುದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಳವಾಗಬಹುದು ಈ ಸಮಯವು ನಿಮ್ಮ ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚಿಸುತ್ತದೆ ರಾಹು ಮತ್ತು ಕೇತು ಪ್ರಭಾವ ಅಕ್ಟೋಬರ್ 30 2023ರಂದು ನಿಮ್ಮ ಎರಡನೇ ಮನೆಯಲ್ಲಿ ರಾಹು ಸಂಚರಿಸುತ್ತದೆ

ಕೇತು ನಿಮ್ಮ ಸ್ವಂತ ರಾಶಿಯನ್ನು ಪ್ರವೇಶಿಸುತ್ತದೆ ಈ ಸಮಯವನ್ನು ಅನುಕೂಲಕರ ಎಂದು ಕರೆಯಲಾಗುವುದಿಲ್ಲ ಆದ್ದರಿಂದ ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ವ್ಯವಹಾರದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ವರ್ತಿಸಬೇಕು ನಡವಳಿಕೆಯಲ್ಲಿ ಕೂಡ ಬದಲಾವಣೆಗಳು ಆಗುತ್ತದೆ ನೀವು ಅವರಿಂದ ಕೆಲವು ವಿಷಯಗಳನ್ನು ಮರೆ ಮಾಡುತ್ತಿದ್ದೀರಿ ಎಂದು ಭಾವಿಸುತ್ತಾರೆ

ಈ ಕಾರಣದಿಂದ ನಿಮ್ಮ ಸಂಗಾತಿಯ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತದೆ ಇನ್ನಿತರ ಗ್ರಹಗಳ ಸಂಚಾರ ನಿಮ್ಮ ಜೀವನದ ಮೇಲೆ ಕೆಲವೊಮ್ಮೆ ಮಂಗಳಕರ ಇನ್ನು ಕೆಲವೊಮ್ಮೆ ಅಶುಭ ಪರಿಣಾಮ ಬೀರುತ್ತದೆ ಜನವರಿ ತಿಂಗಳು ಉತ್ತಮ ಮಾನಸಿಕ ಒತ್ತಡ ಇರುತ್ತದೆ ಇನ್ನು ಉತ್ತಮ ಯಶಸ್ಸು ನೀಡುತ್ತದೆ ಫೆಬ್ರವರಿ ತಿಂಗಳು ಉತ್ತಮ ಪರಿಸ್ಥಿತಿಯನ್ನು ತರುತ್ತದೆ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ ನಿಮ್ಮ ಎಲ್ಲಾ ಗಮನ ನಿಮ್ಮ ಶಿಕ್ಷಣ ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಕಡೆ ಇರುತ್ತದೆ

ಇನ್ನು ಮಾರ್ಚ್ ಆರಂಭದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಳವಾಗಲಿದೆ ಆದರೆ ತಿಂಗಳ ದ್ವಿತೀಯ ಅರ್ಧವೂ ಉತ್ತಮವಾಗಿರಲಿದೆ ಏಪ್ರಿಲ್ ನಿಂದ ಜೂನ್ 2023ರ ನಡುವಿನ ಸಮಯವು ಏರಿಳಿತಗಳಿಂದ ಕೂಡಿರುತ್ತದೆ ವ್ಯಾಪಾರದಲ್ಲಿ ಕುಸಿತ ಉಂಟಾಗಬಹುದು ಮಕ್ಕಳ ವಿಷಯದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ ಇನ್ನು ನೀವು ಸಾಕಷ್ಟು ನಷ್ಟ ಅನುಭವಿಸಬಹುದು ಜುಲೈ ಅಂತ್ಯದಿಂದ ಸೆಪ್ಟೆಂಬರ್ ವರೆಗೆ ಉತ್ತಮ ಸಮಯವನ್ನು ನಿರೀಕ್ಷಿಸಬಹುದು ಈ ಸಮಯದಲ್ಲಿ ನಿಮ್ಮ ಆಸೆಗಳನ್ನು ಪೂರೈಸಲಾಗುತ್ತದೆ

ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ ವಿದೇಶ ಪ್ರವಾಸದ ಅವಕಾಶಗಳು ಇದೆ ಅಕ್ಟೋಬರ್ ತಿಂಗಳ ನಿಮಗೆ ತುಂಬಾ ಒಳ್ಳೆಯದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಸ್ಥಗಿತಗೊಂಡಿರುವ ಕೆಲಸ ಪ್ರಾರಂಭವಾಗುತ್ತದೆ ನವೆಂಬರ್ ತಿಂಗಳಲ್ಲಿ ಪ್ರಯಾಣ ಮಾಡುವ ಅವಕಾಶಗಳು ಇದೆ ಡಿಸೆಂಬರ್ ತಿಂಗಳಲ್ಲಿ ಕುಟುಂಬದ ಬಗ್ಗೆ ತುಂಬಾ ಯೋಚಿಸುತ್ತೀರಿ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಖರ್ಚು ಮಾಡುತ್ತೀರಿ ತಂದೆ ತಾಯಿಗೆ ಸಂತೋಷ ನೀಡಲು ಪ್ರಯತ್ನಿಸುತ್ತೀರಿ ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.