ಕನ್ಯಾ ರಾಶಿಗೆ ಹೀಗೆಲ್ಲ ಇದ್ಯಾ?

Featured Article

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಎಲ್ಲರಿಗೂ ಈ ಮಾಹಿತಿಗೆ ಕನ್ಯಾರಾಶಿ ಫಲ ತಿಳಿದುಕೊಳ್ಳೋಣ ಈ ವಾರ ಕನ್ಯಾ ರಾಶಿಯವರ ಫಲಗಳು ಏನು ಗ್ರಹಗತಿಗಳು ಹೇಗೆ ಇರಲಿದೆ ಕೌಟುಂಬಿಕ ಸಾಮಾಜಿಕ ಜೀವನ ಹಾಗೂ ವ್ಯಾಪಾರ ವಹಿವಾಟು ಹೇಗೆ ನಡೆಯಲಿದೆ ಅಲ್ಲದೆ ಯಾವೆಲ್ಲ ಸಮಸ್ಯೆಗಳು ನಿಮಗೆ ಸಪ್ತಾಹಿಕದಲ್ಲಿ ಕಾಡಲಿವೆ ಏನು ಎಂಬುದನ್ನು ತಿಳಿದುಕೊಳ್ಳೋಣ .

ಮಾಹಿತಿ ತಿಳಿದುಕೊಳ್ಳುವುದಕ್ಕೂ ಮುನ್ನ ನಮ್ಮ ವಿನಂತಿ ಅಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ ಸ್ನೇಹಿತರೆ ಈ ವಾರ ಚಂದ್ರ ಸಂಚಾರ ವಿಶಿಷ್ಟ ನಕ್ಷತ್ರದಿಂದ ಉತ್ತರ ಪಾತ್ರ ನಕ್ಷತ್ರದವರಿಗೆ ಚಂದ್ರಶೇಗೆ ಸಂಬಂಧಿಸಿದಂತೆ ಗುರು ಮತ್ತು ರಾಹು 8ನೇ ಮನೆಯಲ್ಲಿ ಇರುವುದರಿಂದ ಈ ವಾರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ ಆದ್ದರಿಂದ ಮೊದಲಿನಿಂದಲೂ ನಿಮ್ಮ ಆರೋಗ್ಯಕ್ಕೆ ಜಾಗರೂಕರಾಗಿ ಇರುವುದು ಬಹಳ ಮುಖ್ಯ .

ದಂಪತಿಗಳು ಈ ವಾರದಿಂದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ ಏಕೆಂದರೆ ಅವರ ಆರೋಗ್ಯದ ಕಾರಣ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಮುಂದಿನ ದಿನಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮೇಲೆ ಕೆಳಗೆ ಹೋದರು ಕೂಡ ನಿಮ್ಮ ಧೈರ್ಯವನ್ನು ನೀವು ಬಿಡಬಾರದು.ಕೆಲವು ಜನರಿಗೆ ಹೊಸ ಅತಿಥಿ ಆಗಮ ಸಂಭ್ರಮ ಸಂತೋಷ ತರುತ್ತದೆ .

ಇದು ಮನೆಯಲ್ಲಿ ಪದ್ಯಗಳನ್ನು ಮೋಜಿನ ಕ್ಷಣಗಳು ಸಂಬಂಧಿದಂತೆ ನೀವು ಎರಡನೇ ಮನೆಯಲ್ಲಿ ನೆಲೆಕೊಳ್ಳುವುದರಿಂದ ಹಲವಾರು ಪೂರ್ಣ ಕಾರ್ಯಗಳು ಪೂರ್ಣಗೊಳಿಸಲು ನೀವು ವಿಫಲರಾಗಬಹುದು ಇದು ಮಾನಸಿಕ ಒತ್ತಡ ಹೆಚ್ಚಿಸುತ್ತದೆ ಮತ್ತು ಯೋಜನೆಗಳು ಅಥವಾ ಕಾರ್ಯಗಳು ನಿಮ್ಮಿಂದ ಬೇರೆಯವರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ .

ಚಂದ್ರನ ರಾಶಿಗೆ ಸಂಬಂಧಿಸಿದಂತೆ ಬುಧನು 12ನೇ ಮನೆಲ್ಲಿರುವುದರಿಂದ ವಿದೇಶಕ್ಕೆ ಹೋಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಈ ವಾರ ತುಂಬಾ ವಿಶೇಷವಾಗಿರಲಿದೆ ಸಮಯ ಅಥವಾ ಸೂಚನೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಂಗಳಕರವಾಗಿರುತ್ತದೆ ಈ ಸಮಯದಲ್ಲಿ ಅವರು ತಮ್ಮ ಶಿಕ್ಷಣದಲ್ಲಿ ಯಶಸ್ವಿಯಾಗಲು ಅವಕಾಶಗಳು ಪಡೆಯುತ್ತಾರೆ .

ಈ ಭಾರತ ಮಾಯ ಶಕ್ತಿಯನ್ನು ಸಮರ್ಥವಾಗಿ ನಿರ್ವಹಿಸಿದರೆ ನೀವು ಬಯಸಿದನ್ನು ಸಿಗದೇ ಇದ್ದರೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ವಾರದ ಆರಂಭದಲ್ಲಿ ಸೋಮಾರಿತನವನ್ನು ತಪ್ಪಿಸಬೇಕಾಗುತ್ತದೆ ಅಂತ ಪರಿಸ್ಥಿತಿಯಲ್ಲಿ ಸಮಯದಲ್ಲಿ ಕೆಲಸವನ್ನು ಮುಂದೂಡುವುದನ್ನು ಅಥವಾ ಬೇರೆಯವರಿಗೆ ಜವಾಬ್ದಾರಿ ಮಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಕೆಲಸ ಹಾಳಾಗಬಹುದು.

ನಿಬಂದನೆಗಳನ್ನು ಉಲ್ಲೇಖಿಸುವುದನ್ನು ತಪ್ಪಿಸಿ ಇಲ್ಲದಿದ್ದರೆ ಬಹಳಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ ಈ ಸಮಯವು ನಿಮಗೆ ಪ್ರತಿಕುಲವಾಗಿರಲಿದೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು ಸಂಗಾತಿಯೊಂದಿಗೆ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ ಆರೋಗ್ಯದ ಬಗ್ಗೆ ಜಾಗರೂಕತೆ ಇರಲಿ, ಹೋರಾಟದ ಬಗ್ಗೆ ಸ್ವಲ್ಪ ಎಚ್ಚರಿಕ್ಕೆ ವಹಿಸಿ ವೃತ್ತಿಯಲ್ಲಿ ಹನ್ನೊಂದರ ಶುಕ್ರದಿಂದ ಲಾಭ ಹೊಸ ವಾಹನ ಖರೀದಿ ಭಾಗ್ಯ ಇದೆ.

Leave a Reply

Your email address will not be published. Required fields are marked *