ಕುಂಭ ರಾಶಿ 2023 ವರ್ಷ ಭವಿಷ್ಯ

ಕುಂಭ ರಾಶಿ 2023 ವರ್ಷ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೋಡುತ್ತಾ ನೋಡುತ್ತಾ 12ನೇ ಶನಿ ಎಂಬುವುದು ಜನ್ಮ ಶನಿಯಾಗಿ ಬದಲಾಗುತ್ತಾ ಇದ್ದಾನೆ. ಜನವರಿ 17ಕ್ಕೆ ಇದು ಪರಿವರ್ತನೆಯಾಗುತ್ತದೆ. ಜನ್ಮ ಶನಿಯನ್ನು ನೋಡುವ ಮೊದಲು ನೀವು ಏನು ಮಾಡುತ್ತೀರಾ ಎನ್ನುವುದರ ಬಗ್ಗೆ ಲಕ್ಷ ವಹಿಸುವ ಟೈಮ್ ಇದು. ಯಾಕೆಂದರೆ 50 50 ಲೈಫ್ ಇರುವುದು ಹಾಗೆ ತುಂಬಾ ದೊಡ್ಡ ಇಕ್ವೇಶನ್ ಇದು ಲೈಫ್ದು ಅದೃಷ್ಟ ಋಣ ಈ ತರಹದ ವಿಚಾರಗಳು ಏನಾದರೂ ಇದ್ದರೆ ಕರ್ಮ ಅಂತ ಏನಾದರೂ ಇದ್ದರೆ ಐವತ್ತು ಪರ್ಸೆಂಟ್ ಇರುತ್ತದೆ ಇದು. ಆ ಐವತ್ತು ಪರ್ಸೆಂಟ್ ವಿಚಾರಗಳ ಪ್ರಭಾವ ನಿಮ್ಮ ಮೇಲೆ ನೇರವಾಗಿ ಇರುತ್ತದೆ. ಅದರ ಬಗ್ಗೆ ಯಾವುದೇ ಅನುಮಾನವೂ ಇರುವುದಿಲ್ಲ ಉಳಿದಿರುವ 50% ಏನಿದೆ

ಅದು ಎಕ್ಸಾಕ್ಟ್ಲಿ ನಿಮ್ಮ ಕೈ ಮೇಲೆ ಇರುತ್ತದೆ ಅದರಲ್ಲಿ ಯಾರು ಪಾಲ್ ಕೇಳುವುದಕ್ಕೆ ಬರುವುದಿಲ್ಲ. ಆ ಐವತ್ತು ಪರ್ಸೆಂಟ್ ಜೀವನವನ್ನು ಕಂಟ್ರೋಲ್ ಮಾಡುವವರು ನೀವೇ ಹೌದು ಕೆಲವು ವ್ಯಕ್ತಿಗಳು ಗಾಣದ ಎತ್ತುವಿನಂತೆ ದುಡಿಯಬಹುದು. ಜೀವನೋಪಾಯಕ್ಕಾಗಿ ಸಾಕಷ್ಟು ಕಷ್ಟಗಳನ್ನು ಪಡೆಯುತ್ತಿರಬಹುದು. ಈ ತರಹದ ಅಡ್ಡಿ ಆತಂಕಗಳಿಗಾಗಿ ಸಾಕಷ್ಟು ಕಷ್ಟಗಳು ಬರುತ್ತಿರಬಹುದು ಲೈಫನ್ನು ಟ್ರ್ಯಾಕ್ ತಪ್ಪಿಸುವ ಮಟ್ಟಕ್ಕೆ ಹೋಗಿರಬಹುದು.

ನಿಮ್ಮ ಕಷ್ಟಗಳಲ್ಲಿ ನಾವು ಇದ್ದೀವಿ ಸ್ನೇಹಿತರೆ ಒಂದು ಗಾಡಿ ಸ್ಲೋ ಆಗಿ ಹೋಗುತ್ತದೆ ಎಂದರೆ ಯಾವುದೇ ಒಂದು ಮಂತ್ರ ಅನ್ನುವುದು ಇಲ್ಲ ಹಾಗಾಗಿ ನಾವು ಕೊಡುವ ನಿಮಗೆ ಮೊದಲ ಸೂಚನೆ ಇದು.

ಆ ನಿಧಾನಕ್ಕೆ ನೀವು ಹೊಂದುಕೊಳ್ಳಬೇಕು ಸ್ಪೀಡ್ ಆಗಿ ಹೋಗುವುದಿಲ್ಲ ಅದು ಹೋಗುವುದು 40 50 ಕಿಲೋ ಮೀಟರ್ ನೀವು 100 100 20 ಹೋಗಬೇಕು ಅಂತ ಅಂದುಕೊಳ್ಳುತ್ತಿದ್ದೀರಾ ಎಷ್ಟು ಎಕ್ಸಲೆಟರ್ ಕೊಟ್ಟರು ಕೂಡ ಅದು ಇರುವುದು ಹಾಗೇನೆ ತುಂಬಾ ದೊಡ್ಡ ಚೇಂಜ್ ಅನ್ನುವುದು ನೀವು ಎಕ್ಸ್ಪೆಕ್ಟ್ ಮಾಡುವ ಹಾಗೆ ಇಲ್ಲ. ಹಾಗೆ ತುಂಬಾ ಉತ್ತಮವಾದ ಮಾರ್ಗ ಅನ್ನುವುದು ಕೂಡ ಇಲ್ಲದರಲ್ಲಿ. ಈಗ ಹೈವೆಯಲ್ಲಿ ಒಂದಿಷ್ಟು ದೂರ ಹೋಗಿದ್ರಿ ಅದಾದ ಮೇಲೆ ತುಂಬಾ ಹೊಂಡಗಳು ಇರುವ ದಾರಿ ಬರುತ್ತದೆ.

ಎಲ್ಲ ಸಿಮೆಂಟ್ ಎಲ್ಲಾ ಕಿತ್ತು ಹೋಗಿ ಟಾರ್ಗೆಟ್ ಎಲ್ಲಾ ಕಿತ್ತು ಹೋಗಿ ರಸ್ತೆದ್ವಾನವಾಗಿರುತ್ತದೆ ಆದರೆ ನಿಮ್ಮ ಗುರಿಯನ್ನು ನೀವು ಮುಟ್ಟಬೇಕು ಎಂದರೆ ಎಲ್ಲಿಯೂ ಹೋಗಬೇಕು ಎಂದರೆ ಆ ಗಂಗಾ ಸ್ಥಾನ ಎನ್ನುವುದು ನೀವು ತಲುಪಬೇಕು ಎಂದರೆ ಅದೇ ದಾರಿಯಲ್ಲಿ ಹೋಗಬೇಕು ನೀವು ಕಷ್ಟ ಆಗುವುದಿಲ್ಲ ರಸ್ತೆಗಳು ಎಂದರೆ ಯಾವಾಗಲೂ ಕಷ್ಟನೇ. ಟೈರ್ ಪಂಚರಾಗುವುದು ಎಷ್ಟೇ ಕರೆಕ್ಟಾಗಿ ಹೇರ್ ಚೆಕ್ ಮಾಡಿಕೊಂಡು ನೋಡಿಕೊಂಡು ಬಂದಿದ್ದರು ಮನೆಯಲ್ಲಿ ಹೊರಡುವಾಗ ಸಾಕಷ್ಟು ಸಮಸ್ಯೆಗಳು ಬರಬಹುದು ಅದನ್ನೆಲ್ಲ ನೀವು ಎದುರಿಸಬೇಕಾಗುತ್ತದೆ. ಇಷ್ಟು ದಿನ ನಿಮ್ಮ ಖಜಾನೆಯನ್ನು ತುಂಬಿಸುತ್ತಿದ್ದ ಆದಾಯದ ಮಾರ್ಗಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗುತ್ತದೆ.

ನಿಮಗೆ ಹಲವಾರು ಅಡ್ಡ ಪರಿಣಾಮಗಳು ಎದುರಾಗುವಂತ ಪರಿಸ್ಥಿತಿ ಬರುತ್ತದೆ ಇದರಿಂದ ನೀವು ಮಾನಸಿಕವಾಗಿ ಕುಗ್ಗದೆ ಅದನ್ನು ಎದುರಿಸುವಂತಹ ಪರಿಸ್ಥಿತಿಯನ್ನು ನೀವು ಬೆಳೆಸಿಕೊಳ್ಳಬೇಕು. ನಿಮಗೆ ಇನ್ನೊಂದು ಸಲಹೆವೇನೆಂದರೆ ನೀವು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸದೆ ಈಗ ಇರುವಂತ ಪರಿಸ್ಥಿತಿಯನ್ನು ಎದುರಿಸಿ ತದನಂತರ ನಿಮ್ಮ ಮುಂದಿನ ಕೆಲಸವನ್ನು ಮಾಡಿಕೊಂಡು ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕೆಂದು ಹೇಳುತ್ತೇವೆ.

ಇನ್ನು ಒಂದು ವರ್ಷದಲ್ಲಿ ನೀವು ಏನು ಮಾಡುತ್ತೀರಾ ಎಂದು ಆಲೋಚನೆ ಇರಬಾರದು ಅದರ ಬಗ್ಗೆ ಯೋಚಿಸದೆ ಈಗ ನಾನು ಏನು ಮಾಡಿದರೆ ಮುಂದಿನ ವರ್ಷ ಆರಾಮಾಗಿ ಇರುತ್ತೇನೆ ಎಂದು ನೀವು ಯೋಚನೆ ಮಾಡಬೇಕು ಇದರಿಂದ ನಿಮ್ಮ ಭವಿಷ್ಯವು ಜೋಪಾನವಾಗಿ ಇರುತ್ತದೆ ಅದರ ಜೊತೆ ನೀವು ಇರುವಂತಹ ಸದ್ಯದ ಪರಿಸ್ಥಿತಿ ಕೂಡ ನೀವು ಆರಾಮಾಗಿ ಕಳೆಯುತ್ತಾ ನಿಮ್ಮ ಕಷ್ಟಗಳನ್ನೆಲ್ಲ ಕೂಡ ಮೆಟ್ಟಿ ಹಾಕುವಂತಹ ಪರಿಸ್ಥಿತಿ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.