ವಸ್ತು, ವ್ಯಕ್ತಿ, ಸ್ನೇಹ ಸಂಬಂಧ ಕಳೆದುಕೊಳ್ಳುವುದು ಸುಲಭ – ಒಂದು ಮರದ ಕಥೆ

Featured Article

ವ್ಯಕ್ತಿಯಾಗಲೀ ವಸ್ತುವಾಗಲಿ ಸ್ನೇಹ ಸಂಬಂಧವಾಗಲಿ, ಸುಲಭವಾಗಿ ಕಳೆದುಕೊಳ್ಳಬೇಡಿ. ಸಾಧ್ಯವಾದಷ್ಟು ಅಥವಾ ಅಂತಿಮ ಹಂತದವರೆಗೂ ಉಳಿಸಿಕೊಳ್ಳೋಕೆ ಪ್ರಯತ್ನಪಡಿ ಯಾಕಂದ್ರೆ ಏನೇ ಇರಲಿ ಅದನ್ನ ಕಟ್ಟೋಕೆ ಬೆಳೆಸೋಕೆ ತುಂಬಾ ಸಮಯ ಹಿಡಿಯುತ್ತೆ. ಆದರೆ ಕಳೆದುಕೊಳ್ಳೋಕೆ ಕ್ಷಣಗಳು ಸಾಕು ಅಮ್ಮ ನಿಂಗೆ ಎಷ್ಟು ಸರಿ ಹೇಳ ಬೇಕೆ? ಈ ಮರ ಇಟ್ಟುಕೊಂಡು ಮನೆ ದುಡ್ಡು ಮಾಡೋಕೆ ಆಗೋದಿಲ್ಲ.

ನಾನು ಬಹಳ ಯೋಚನೆ ಮಾಡಿದ್ದೀನಿ ಈ ಮರ ಕಡಿಲೇಬೇಕು ಎಂದ ಕಾಶಿನಾಥ ಅಲ್ಲ ಕಾಶಿ ಈ ಮರ ನೆಟ್ಟಿದ್ದುನಿ ಮಜಾ ಅದನ್ನ ಬೆಳೆಸಿದ್ದು ನಿಮ್ಮ ಅಪ್ಪ ಇಷ್ಟು ಚಂದದ ಮರ ಸುತ್ತಮುತ್ತ ಎಲ್ಲೂ ಇಲ್ಲ ಅಂತ ಮರ ಕಡಿತಿನಿ ಅಂತ ಹಲೋ ಅಂದ್ರು. ಸರೋಜಮ್ಮ ಅಮ್ಮ ಎಷ್ಟು ಸರ್ತಿ ಹೇಳಿದೀನಿ ನಾನು ಸರಿಯಾಗಿ ಆಲೋಚನೆ ಮಾಡಿದೆ ಬೇರೆ ದಾರಿಯಿಲ್ಲ ಈ ಮರ ಕಡಿಯಲೇಬೇಕು ಎಂದ ಕಾಶಿನಾಥ

ನಿನಗೆ ಹೇಳುವಷ್ಟು ಹೇಳಿ ಆಯಿತು ನಮ್ಮನೆ ದೇವರು ಶಿವನಿಗೆ ಪ್ರೀತಿಯ ಹೂ ಅಂದ್ರೆ ಸಂಪಿಗೆ ಹೋ ನಮ್ ಮನೆಯಿಂದ ಸಂಪಿಗೆ ಹೂ ತಗೊಂಡು ಹೋಗಲಿಕ್ಕೆ ಅಂತ ನಾಲ್ಕಾರು ಮನೆಯಿಂದ ಜನ ಬರ್ತಾರೆಷ್ಟು ಹೂ ಬಿಡುವ ಮರವನ್ನ ಕಡಿವ ಮನಸಾರೆ ಹೆಂಗೆ ಬರುತ್ತೆ.

ನಾಳೆ ನಾನು ನಿಮ್ಮಕ್ಕನ ಮನೇಗೆ ಹೋಗ್ತಾ ಇದ್ದೀನಿ. ಇನ್ನು ಈ ಮರದ ಬಗ್ಗೆ ಚರ್ಚೆ ಸಾಕು. ನಿನಗೇನು ಸರಿ ಅನಿಸುತ್ತೋ ಅದೇ ನಿರ್ಧಾರ ತಗೋ ಅಂದ್ರು ಕಾಶಿನಾಥ್ನಿಗೂ ಗೊತ್ತು. ಆ ಮರದ ಬೆಲೆ ಹೇಳಿ ಕೇಳಿ ಅವನು ಕೂಡ ರೈತನೇ ಆ ಮರವನ್ನು ಕಡಿಯುವುದು ಅವನ ಉದ್ದೇಶವಾಗಿರಲಿಲ್ಲ. ಹಳೆ ಕಾಲದ ಚಿಕ್ಕ ಮನೆಯನ್ನ ಸ್ವಲ್ಪ ದೊಡ್ಡದಾಗಿ ಚೆನ್ನಾಗಿ ಕಟ್ಟುವ ಆಸೆ ಅವನದ್ದು ಸರೋಜಮ್ಮ ಬೇಸರದಿಂದ ಅದಕ್ಕೆ ಅಡ್ಡವಾಗಿ ಸಂಪಿಗೆ ಮರ ಇತ್ತು. ಆ ಮರ ಅಂಗಳದ ಮಧ್ಯದಲ್ಲಿ ಇದ್ದಿದ್ದರಿಂದ ಆ ಮರವನ್ನು ಕಡಿಯದೆ. ಬೇರೆ ದಾರಿ ಇರ್ಲಿಲ್ಲ.

ತುಂಬಾ ಆಲೋಚನೆ ಮಾಡಿದ ಕಾಶಿ ಒಂದು ನಿರ್ಧಾರಕ್ಕೆ ಬಂದ.ಮಗಳ ಮನೆಯಲ್ಲಿ ಸ್ವಲ್ಪ ದಿನ ಇದ್ದ ಸರೋಜಮ್ಮ ವಾಪಾಸ್ ಮನೆಗೆ ಬಂದರು. ಮನೆಗೆ ಬರ್ತಿದ್ದಂತೆ ಅವರು ಗಮನಿಸಿದ್ದು ಮನೆ ಅಂಗಳದಲ್ಲಿ ನಾಪತ್ತೆಯಾಗಿದ್ದ ಸಂಪಿಗೆ ಮರವನ್ನ. ಅಂತೂ ತನ್ನ ಹಟ ಸಾಧಿಸಿಯೇ ಬಿಟ್ಟ ಎಂದುಕೊಳ್ಳುತ್ತಾ ಮನಸ್ಸಿನಲ್ಲಿ ಮಗನ ಬೈಕೊಂಡು ಸರೋಜಮ್ಮ ಪ್ರಯಾಣದಿಂದ ಸುಸ್ತಾಗಿದ್ದ .

ಸರೋಜಮ್ಮ ಆ ದಿನ ಮಗನೊಡನೆ ಏನು ಮಾತನಾಡದೆ ಹಾಗೆ ನಿದ್ರಿಸಿದರು.ಸಂಪಿಗೆ ಮರ ಅದರ ನೆನಪು ಅದರ ಹೂಗಳ ಪರಿಮಳ ಈ ವಿಚಾರಗಳಿಂದ ಸರೋಜ ಮನೆಗೆ ಸರಿಯಾಗಿ ನಿದ್ರೆ ಹತ್ತಲಿಲ್ಲ. ನನ್ನ ಮಾತಿಗೆ ಇಷ್ಟು ಬೆಲೆ ಎಂದುಕೊಳ್ಳುತ್ತಾ ತಡವಾಗಿ ಮಲಗಿದ ಸರೋಜಮ್ಮ ಬೆಳಿಗ್ಗೆ ನಿಧಾನವಾಗಿ ಎದ್ದುರು ಸರೋಜಮ್ಮ ಹೊರಗಡೆ ಬರುತ್ತಿದ್ದಂತೆ ಕೈಯಲ್ಲಿ ಹೂವಿನ ಬುಟ್ಟಿ ಹಿಡಿದು ದೇವರ ಪೂಜೆಗಾಗಿ ಹೂ ಕೀಳಲು ಹೊರಟ ಕಾಶಿನಾಥ ಕಾಣಿಸಿದ ಅಡುಗೆ ಮನೆ

ಕೆಲಸದಲ್ಲಿ ನಿರತರಾಗಿದ್ದ ಸರೋಜ ಮನೆಗೆ ಚಂದದ ಸಂಪಿಗೆ ಹೂವಿನ ಪರಿಮಳ ಬಂದಂತಾಯಿತು. ಅಯ್ಯೋ ಎಂತ ಭ್ರಮೆ ನನ್ನ ಮನಸ್ಸು ಇನ್ನು ಸಂಪಿಗೆ ಹೂವಿನಲ್ಲೇ ಇದೆ ಎಂದುಕೊಂಡರು. ಸರೋಜಮ್ಮ ಇಲ್ಲಮ್ಮ ಇದು ಭ್ರಮೆಯಲ್ಲ ಸರಿಯಾಗಿ ಕಣ್ಣುಬಿಟ್ಟು ನೋಡು ಅಂತ ಮಗ ಕಣ್ಣಮುಂದೆ ಸಂಪಿಗೆ ಹೂವಿನ ತಟ್ಟೆ ಹಿಡಿದಿದ್ದ. ಸಂಪೂರ್ಣವಾದ ಮಾಹಿತಿಗಾಗಿ  ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *