ಊಟ ಮಾಡುವ ಸರಿಯಾದ ಪದ್ಧತಿ.

Featured Article

ಈಗಂತೂ ಜನರೇಷನ್ ಕಾಲ ಹೆಚ್ಚು ಮಾಡಲು ಆಗುತ್ತಾ ಹೋದಂತೆ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತಾ ಹೊರಟಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇಂದಿನ ಲೈಫ್‌ಸ್ಟೈಲ್ ಮೊದಲಿನ ಕಾಲದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಕುಳಿತಲ್ಲೇ ಕೆಲಸ. ದೇಹಕ್ಕೆ ಕಸರತ್ತು ಇಲ್ಲವೇ ಇಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಆಹಾರ ಸೇವನೆ ಕೂಡ ಇನ್ನೊಂದು ಕಾರಣವಾಗಿದೆ. ಊಟ ಮಾಡುವಾಗ ಹಲವು ಪದ್ಧತಿ ನಿಯಮಗಳನ್ನು ಅನುಸರಿಸಬೇಕು ಎಂದು ಹಿಂದೂ ಧರ್ಮದಲ್ಲಿದೆ.ಆ ನಿಯಮವನ್ನು ನಾವು ಅನುಸರಿಸುವುದರಿಂದ ನಮ್ಮ ಅರೋಗ್ಯ ಉತ್ತಮವಾಗಿರುತ್ತದೆ ಮತ್ತು ನಮಗೆ ಆರ್ಥಿಕ ಸಮಸ್ಯೆಯು ಬರುವುದಿಲ್ಲ. ಆದರೆ ಆ ನಿಯಮವನ್ನು ಪಾಲಿಸಿದಲ್ಲಿ ಆರೋಗ್ಯ ಅದೃಷ್ಟ ಎರಡೂ ಕೈ ತಪ್ಪುತ್ತದೆ.

ಹಾಗಾಗಿ ನಾವಿಂದು ಊಟ ಮಾಡುವಾಗ ಯಾವ ನಿಯಮ ಗಳನ್ನು ಅನುಸರಿಸ ಬೇಕು ಎನ್ನುವುದರ ಬಗ್ಗೆ ತಿಳಿಯೋಣ. ಬನ್ನಿ, ಊಟ ಮಾಡುವಾಗ ಪಾಲಿಸಬೇಕಾದ ಮೊದಲ ನಿಯಮ ವೆಂದರೆ ಕೈಕಾಲು ತೊಳೆದು ಊಟ ಕ್ಕೆ ಕುಳಿತುಕೊಳ್ಳ ಬೇಕು.ಈಗಲೂ ಹಲವಾರು ಜನ ಈ ನಿಯಮ ಪಾಲಿಸುತ್ತಿರುವುದು ಉತ್ತಮ ವಿಚಾರ. ಇದು ಬರಿ ನಿಯಮ ವಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ.

ಹಾಗಾಗಿ ಊಟಕ್ಕೆ ಕುಳಿತುಕೊಳ್ಳುವ ಮೊದಲು ಸ್ವಚ್ಛವಾಗಿ ಕೈಕಾಲು ತೊಳೆದು ಕೊಳ್ಳಿ.ಎರಡನೆಯ ದಾಗಿ ನೆಲದ ಮೇಲೆ ಚೆಟ್ಟಿ ಮೊಟ್ಟೆ ಹಾಕಿ ಕುಳಿತು ಊಟ ಮಾಡಿದರೆ ನಮ್ಮ ಆರೋಗ್ಯ ಕ್ಕೆ ಉತ್ತಮ ವೆಂದು ಹೇಳ ಲಾಗಿದೆ ಮತ್ತು ಇದು ಊಟ ಮಾಡುವ ಸರಿಯಾದ ನಿಯಮ. ಆದರೆ ಈಗಿನ ಕಾಲದಲ್ಲಿ ಕೆಲವರು ಡೈನಿಂಗ್ ಟೇಬಲ್ ಬಳಸಿ ಊಟ ಮಾಡುತ್ತಾರೆ.

ಕುಳಿತುಕೊಳ್ಳಲು ತೊಂದರೆ ಇದ್ದವರು. ಹೀಗೆ ಮಾಡಿದರೆ ತಪ್ಪಿಲ್ಲ. ಆದರೆ ನೀವು ಆರೋಗ್ಯವಂತರಾಗಿ ದ್ದರು. ಡೈನಿಂಗ್ ಟೇಬಲ್ ಬೆಡ್ ಮೇಲೆ ಸೋಫಾದ ಮೇಲೆ ಮಲಗಿದ್ದ ರೀತಿ ಕುಳಿತು ಊಟ ಮಾಡುವುದು ಉತ್ತಮ ವಲ್ಲ.ನೆಲದ ಮೇಲೆ ಸರಿಯಾಗಿ ಕುಳಿತು ಊಟ ಮಾಡಿ ಮೂರನೆಯ ದಾಗಿ ಮಾತನಾಡ ದೆ ಮೌನವಾಗಿ ಊಟ ಮಾಡಬೇಕು. ಕೆಲವರು ಊಟ ಮಾಡುವಾಗ ಹರಟೆ ಹೊಡೆಯುತ್ತಾರೆ ಅಥವಾ ಮೊಬೈಲ್ ಟಿವಿ ನೋಡುತ್ತ ಊಟ ಮಾಡುತ್ತಾರೆ.

ಆದರೆ ಇದು ಆರೋಗ್ಯಕ್ಕೆ ಉತ್ತಮ ವಲ್ಲ. ಊಟ ಮಾಡುವಾಗ ಮಾತನಾಡ ಬಾರದು. ಊಟ ಮಾಡುವಾಗ ಮೌನವಾಗಿ ಆಹಾರದ ರುಚಿ ಆನಂದ ಸುತ್ತ ಊಟ ಮಾಡುವುದು ಉತ್ತಮ. ನಾಲ್ಕನೆಯ ದಾಗಿ ನಾವು ನಮಗೆ ಸಿಗುವ ಆಹಾರ ವನ್ನು ಸಿದ್ದು ಮಾಡದೆ ತಿನ್ನ ಬೇಕು. ಕೆಲವರಿಗೆ ಕೆಲ ಪದಾರ್ಥಗಳು ಇಷ್ಟ ವಾಗುವುದಿಲ್ಲ. ಹಾಗಾಗಿ ನನಗೆ ಇದು ಬೇಡ ವೆಂದು ಊಟ ವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ

ಹಾಗೆ ಮಾಡುವುದು ತಪ್ಪು. ಇದು ನೀವು ಅನ್ನಪೂರ್ಣೆ ಗೆ ಮಾಡುವ ಅವಮಾನ. ನಿಮಗೆ ಸಿಗುವ ಊಟ ಕ್ಕೆ ಗೌರವ ಕೊಟ್ಟು ಸೇವಿಸಿ. ಏಕೆಂದರೆ ಕೆಲವರಿಗೆ ಒಂದು ಹೊತ್ತಿನ ಊಟ ಕೂಡ ಸಿಗುವುದಿಲ್ಲ. ನಿಮಗೆ ತಿನ್ನ ಲು ಎಷ್ಟು ಸಾಧ್ಯವೋ ಅಷ್ಟೇ ಅಗತ್ಯವಿದ್ದ ಷ್ಟು ಆಹಾರ ವನ್ನು ಮಾತ್ರ ತಟ್ಟೆಯಲ್ಲಿ ಹಾಕಿಕೊಳ್ಳಿ. ಕೊನೆಯ ನಿಯಮ ವೆಂದರೆ ಬೆಳಿಗ್ಗೆ ರಾಜನಂತೆ ಮಧ್ಯಾಹ್ನ ಸಾಮಾನ್ಯ ನಂತೆ ಮತ್ತು ರಾತ್ರಿ ಬಡವನಂತೆ ಉಣ್ಣಬೇಕು.

ಇದು ವೈಜ್ಞಾನಿಕ ವಾಗಿ ಸಾಬೀತಾದ ವಿಷಯ. ಬೆಳಗ್ಗಿನ ಆಹಾರ ಕಟ್ಟುವ ಮನೆಗೆ ಫೌಂಡೇಷನ್ ಇದ್ದ ಹಾಗೆ ನಿಮ್ಮ ಮನೆ ಅಂದರೆ ನಿಮ್ಮ ದೇಹ ಗಟ್ಟಿಮುಟ್ಟಾಗಿರ ಬೇಕು ಎಂದರೆ ಬೆಳಗ್ಗೆ ಆರೋಗ್ಯಕರ ಆಹಾರ ವನ್ನು ಸರಿಯಾಗಿ ಸೇವಿಸ ಬೇಕು ಮತ್ತು ಮಧ್ಯಾಹ್ನದ ಊಟ ವನ್ನು ಸರಿಯಾದ ಸಮಯಕ್ಕೆ ತಿನ್ನಬೇಕು ರಾತ್ರಿ ಸ್ವಲ್ಪ ಕಡಿಮೆ ಊಟ ವನ್ನೇ ಮಾಡಬೇಕು.ಈ ಎಲ್ಲಾ ನಿಯಮ ಗಳನ್ನು ಪಾಲಿಸಿ ದರೆ ನೀವು 100 ವರ್ಷ ಚೆನ್ನಾಗಿ ಬಾಳುತ್ತೀರಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *