ಪುರುಷರಿಗೆ ಮುಖ್ಯವಾದ ಕಿವಿ ಮಾತು

ಪುರುಷರಿಗೆ ಮುಖ್ಯವಾದ ಕಿವಿ ಮಾತುಗಳು ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚಾ ಅವರಿಲ್ಲದೆ ಮನೆ ಬುನಾದಿ ಇಲ್ಲದ ಮನೆ ಆಗಿರುತ್ತೆ ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೋ ಅದೇ ರೀತಿ ಪುರುಷರು ಹೊರಗೆ ಅದೇ ರೀತಿ ಪುರುಷರು ಹೊರಗ ಕಷ್ಟ ಪಟ್ಟು ದುಡಿದು ಎಲ್ಲರ ಆಸೆಗಳನ್ನು ಇಡೆರಿಸುತ್ತಾರೆ .

ಪ್ರತಿ ಮಹಿಳೆ ಕೆಟ್ಟವಲಲ್ಲ ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ ಪ್ರತಿ ಒಬ್ಬ ಪುರುಷ ಈ ವಿಷಯಗಳನ್ನು ಯಾವಾಗಲೂ ನೆನಪಿಡಬೇಕು ಹಾಗಾದರೆ ಯಾವ ವಿಷಯಗಳನ್ನು ನೆನಪಿಡಬೇಕು ಅಂತ ತಿಳಿಯೋಣ ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ ಪುರುಷರಿಗೆ ಒಳ್ಳೆಯ ಮೈಕಟ್ಟು ಇರುವುದು ತುಂಬ ಮುಖ್ಯ ಮತ್ತು ಮಹಿಳೆಯರು ಕೂಡ ಇಂತಹ ಪುರುಷರನೆ ಇಷ್ಟ ಪಡುತ್ತಾರೆ.

ಆದರಿಂದ Fit ಆಗಿರಲು ಆದಷ್ಟು ಪ್ರಯತ್ನಿಸಿ ಕೆಲವರಿಗೆ ಹಸ್ತ ಮೈಥುನದ ಚಟ ಇರುತ್ತದೆ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಅತಿಯಾದರೆ ಅಮೃತವೂ ವಿಷದಂತೆ ಈ ಚಟದಿಂದ ನೀವು ತುಂಬಾ ತೆಳ್ಳಗಾಗುತ್ತಿರಾ ಕೂದಲು ಉದುರುವಿಕೆಯ ಸಮಸ್ಯೆ ಮುಖದ ಕಾಂತಿ ಶರೀರದಲ್ಲಿ ಶಕ್ತಿ ಯಾವುದು ಇರುವುದಿಲ್ಲ ಇಂತಹ ಚಟದಿಂದ ಆದಷ್ಟು ದೂರವಿರಿ ಯಾವುದಾದರೂ

ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಿ ನಿಮಗೆ ಇಷ್ಟವಾಗುವ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಿ ಇದರಿಂದ ನಿಮ್ಮ ಮನಸಿಗೆ ನೆಮ್ಮದಿ ಮತ್ತು ಉಲ್ಲಾಸ ಸಿಗುತ್ತದೆ ಉದಾಹರಣೆಗೆ ಪುಸ್ತಕ ಓದುವ ಅಭ್ಯಾಸ gardening ಮಾಡಿ ಪ್ರತಿ ಅಮಾವಾಸ್ಯೆ ನಿಮ್ಮ Two wheeler 4 wheeler ತೊಳೆದು ಅರಿಶಿಣ ಕುಂಕುಮ ಹಚ್ಚಿ ಹೂ ಮಾಲೆ ಮತ್ತು ನಿಂಬೆ ಮೆಣಸಿನ ದೃಷ್ಟಿ ಕವಚ ಕಟ್ಟುವುದನ್ನು ಮರಿಯಬೇಡಿ .

ಯಾವುದೇ ಆಗಿರಲಿ ಅದು ಸ್ವಚ್ಚವಾಗಿದ್ದರೆ ಅದರಲ್ಲಿ Positive Energy ಕೂಡಿರುತ್ತದೆ ಒಮ್ಮೆ ನೋಡಿಕೊಳ್ಳಿ ಹೀಗೆ ಮಾಡುವುದರಿಂದ ಯಾವ ಅಡೆ ತಡೆಗಳು ಬರುವುದಿಲ್ಲ ರಾತ್ರಿ ವೇಳೆ ಭಾರಿ ಆಹಾರವನ್ನು ಸೇವಿಸಬೇಡಿ ಆದಷ್ಟು light ಆಗಿ ಊಟ ಮಾಡುವುದು ಒಳ್ಳೆಯದು ನೀವು ಒಂದೇ ಒಂದು ಕೆಲಸದ ಕಡೆ ಮಾತ್ರ ಗಮನ ಕೊಡಿ ಯಾವುದೋ ಲೆಕ್ಕ ಹಾಕಲು ಹೋಗಬೇಡಿ .

ತಿಂಡಿ ತಿನ್ನುತ್ತ ಅಥವ ಊಟ ಮಾಡುತ್ತಾ ಅದೂ ಇದೂ ಮಾಡಲೇ ಬೇಡಿ. ಜೀವನವೆಂದರೆ commitment ಇದ್ದಹಾಗೆ ಹಾಗಂತ ಎಲ್ಲ commitment ಕೊಟ್ಟು ಅದನ್ನು ಜೇನುಗೂಡ ಮಾಡಿಕೊಳ್ಳಬೇಡಿ ಶಕ್ತಿ ಸಾಮರ್ಥ್ಯಕ್ಕೂ ಒಂದು ಮಿತಿ ಇರುತ್ತೆ ನಿಮ್ಮ ಕೈಲಿ ಅದು ಆಗುವುದಿಲ್ಲ ಎನ್ನುವುದಾದರೆ ಅದನ್ನು ಬಿಟ್ಟು ಬಿಡಿ ಮತ್ತು ನಿಮಗೆ ಇಷ್ಟವಾಗುವ ಕೆಲಸವನ್ನೇ ಮಾಡಿ ಯಾವ ಕೆಲಸದಲ್ಲಿ ಅಭಿರುಚಿ ಇರುವುದಿಲ್ಲವೋ ಅದು ಎಂದಿಗೂ ವ್ಯರ್ಥ ಕೊನೆಯದಾಗಿ ಬದುಕುವ ಛಲವಿರಲಿ ನೀವು ಸರಿಯಾದ ಮಾರ್ಗದಲ್ಲಿ ಇದ್ದರೆ ನಿಮಗೆ ಯಾರಿಂದಲೂ ಹೆದರುವ ಅಗತ್ಯವಿಲ್ಲ ನೆನಪಿರಲಿ.

Leave A Reply

Your email address will not be published.