ಕರ್ಕ ರಾಶಿ ಭವಿಷ್ಯ 2024 ಏಪ್ರಿಲ್ ನಲ್ಲಿ ಹೇಗಿದೆ ಅಂತ ನೋಡೋಣ ಬನ್ನಿ 

Featured Article

ಕರ್ಕ ಒಂದು ನೀರಿನ ಚಿನ್ಹೆ ಮತ್ತು ಪ್ರಕೃತಿಯಲ್ಲಿ ಹೆಣ್ಣು ಈ ರಾಶಿ ಅಡಿಯಲ್ಲಿ ಜನಿಸಿದವರು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಪ್ರಯಾಣವನ್ನು ಇಷ್ಟಪಟ್ಟುತ್ತಾರೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಉತ್ತಮರಾಗಿರುತ್ತಾರೆ. ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ .

ಕಷ್ಟದ ಕೆಲಸಗಳನ್ನು ಸುಲಭವಾಗಿ ಸಾಧಿಸುವುದು ಇವರಿಗೆ ಬಹಳಷ್ಟು ಸುಲಭ ಸಾಧ್ಯವಾಗುತ್ತದೆ ಮಾಸ್ತಿಕ ಜಾತಕದ 2024 ಪ್ರಕಾರ ಈ ತಿಂಗಳಲ್ಲಿ ಕರ್ಕ ರಾಶಿಯವರಿಗೆ ಸೇರಿದವರು ವೃತ್ತಿ ಹಣ ಮತ್ತು ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಫಲಿತಾಂಶಗಳನ್ನು ಗಳಿಸುತ್ತಾರೆ .

ಈ ರಾಶಿಗಳು ಹತ್ತನೇ ಮನೆಯಲ್ಲಿ ಗುರುವಿನ ಸಂಚಾರದಿಂದಾಗಿ ಉದ್ಯೋಗದಲ್ಲಿ ಬದಲಾವಣೆಗಳನ್ನು ಕೂಡ ಎದುರಿಸಬೇಕಾಗುತ್ತದೆ ಚಂದ್ರನಾ ಚಿಹ್ನೆಯ ಸೂರ್ಯನ ಮತ್ತು ಬುಧನನ್ನು ಗುರುವಿನೊಂದಿಗೆ ಇರಿಸಲಾಗುವುದರಿಂದ ಈ ರಾಶಿಯ ಜನರು ಅಂದರೆ ಕರ್ಕ ರಾಶಿಯವರು ಕೆಲಸದ ಒತ್ತಡ ಮತ್ತು ಅವರ ಪ್ರಸ್ತುತ ಕೆಲಸದಲ್ಲಿ ಕಡಿಮೆ ತೃಪ್ತಿಯನ್ನು ನೋಡಬೇಕಾಗುತ್ತದೆ .

ಕೆಲಸದ ಸ್ಥಳದಲ್ಲಿ ಸುತ್ತಿಕೊಂಡಿರಬೇಕಾಗುತ್ತದೆ ಯಾವ ಪರಿಣಾಮವಾಗಿ ಹೆಚ್ಚಿನ ನಿರೀಕ್ಷೆಗಳೊಂದಿಗೆ ಉದ್ಯೋಗಗಳನ್ನು ಬದಲಾಯಿಸುವ ಪರಿಸ್ಥಿತಿ ಒಳಗಾಗುತ್ತಾರೆ ಇವರ ಪೂರ್ಣ ವಿವರವನ್ನು ನಿಮಗೆ ಮುಂದೆ ತಿಳಿಸಿ ಕೊಡುತ್ತೇವೆ ಪ್ರಯಾಣದ ಮೂಲಕ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ ಇದು 8ನೇ ಮನೆಯಲ್ಲಿ ಶನಿಯ ಸ್ಥಾನವು ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಅಂದರೆ ಸಂಗಾತಿ ಅಥವಾ ಕುಟುಂಬದವರ ಜೊತೆ ಒಂದಷ್ಟು

ಸಮಸ್ಯೆಗಳು ಒಂದಾಗುತ್ತವೆ ಮತ್ತು ಆ ಮೂಲಕ ನಿಮ್ಮ ಆತ್ಮೀಯರೊಂದಿಗೆ ಸಂಬಂಧದಲ್ಲಿ ಸಮಸ್ಯೆಗಳು ಕೂಡ ಕಂಡುಬರುತ್ತವೆ ಕರ್ಕಾಟಕ ರಾಶಿಯವರು ಈ ತಿಂಗಳಲ್ಲಿ ತಮ್ಮ ಆರೋಗ್ಯದಲ್ಲಿ ಕಣ್ಣು ಮತ್ತು ಹಲ್ಲುಗಳ ಬಗ್ಗೆ ವಿಶೇಷವಾಗಿ ಕಾಳಜಿಯನ್ನು ವಹಿಸಬೇಕಾಗುತ್ತದೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿರುತ್ತದೆ .

ಅದರ ಜೊತೆಗೆ ಕರ್ಕ ರಾಶಿಯಲ್ಲಿ ಜನಿಸಿದವರಿಗೆ ಈ ಯುಗಾದಿ ಕೂಡ ಇದೆ ತಿಂಗಳು ಬರುವುದರಿಂದ ಯುಗಾದಿ ನಂತರ ಬರುವಂತಹ ಸಂವತ್ಸರ ಏನು ಬರುತ್ತಿದೆ ಇದರಿಂದ ಯಾವ ಫಲಗಳು ಕೊಡುತ್ತದೆ ಅಂತ ನೋಡುವುದಾದರೆ ಇದರಿಂದ ನಿಮಗೆ ಮಿಶ್ರ ಫಲಗಳನ್ನು ಕೊಡುತ್ತದೆ ಅಷ್ಟಮದಲ್ಲಿ ಶನಿಯ ಸಂಚಾರ ಕರ್ಮದಲ್ಲಿ ಗುರು ಮತ್ತು ರಾಹು ಸಂಚಾರ ಇರುತ್ತದೆ .

ಅಕ್ಟೋಬರ್ ಕೂಡ ಕೇತು ಸಂಚಾರ ಇರುತ್ತದೆ ಹತ್ತರಲ್ಲಿ ರಾಹು ನಾಲ್ಕು ಮನೆಯಲ್ಲಿ ಗುರು ಕೂಡ ರಾಹು ಜೊತೆ ಇರುತ್ತಾನೆ. ಅಕ್ಟೋಬರ್ 30ರ ನಂತರ ಇಬ್ಬರು ಭಿನ್ನ ಭಿನ್ನ ಫಲಗಳನ್ನು ಕೊಡುತ್ತಾರೆ ಅಕ್ಟೋಬರ್ 30ರ ನಂತರ ಕರ್ಕ ರಾಶಿಗಳಿಗೆ ಓಕೆ ಆಮೇಲೆ ಮತ್ತು ಗುರು ನಿರ್ಮಾಣ ಆಗುತ್ತದೆ ಇದು ಭಯಂಕರ ಫಲಗಳನ್ನು ಕೊಡುತ್ತದೆ ವರ್ಷಪೂರ್ತಿ ಅಷ್ಟಮ ಶನಿಯು ನಿಮಗೆ ಕಾಟವನ್ನು ಕೊಡುತ್ತಾನೆ.

Leave a Reply

Your email address will not be published. Required fields are marked *