ಮಾನವ ಜೀವನದಲ್ಲಾಗುವ ಪ್ರತಿಯೊಂದು ಬದಲಾವಣೆಗಳ ಬಗ್ಗೆಯೂ ಶಾಸ್ತ್ರ ಹೇಳುತ್ತದೆ.ಕೆಲವೊಮ್ಮೆ ಪ್ರಾಣಿ ಮತ್ತು ಪಕ್ಷಿಗಳು ಕೂಡ ಶುಭ ಮತ್ತು ಅಶುಭ ಘಟನೆಗಳ ಸೂಚನೆಯನ್ನು ನಮಗೆ ನೀಡುತ್ತದೆ. ಕೆಲವು ಪ್ರಾಣಿ ಅಥವಾ ಪಕ್ಷಿಗಳು ನಮಗೆ ಅಭಿವೃದ್ಧಿಯನ್ನು ಮಂಗಳಕರ ಸೂಚನೆಯ ನ್ನು ನೀಡಿದರೆ, ಇನ್ನು ಕೆಲವು ಪ್ರಾಣಿ ಅಥವಾ ಪಕ್ಷಿಗಳು ನಮಗೆ ಸಮಸ್ಯೆಗಳನ್ನು ಅಮಂಗಳವನ್ನು ಸೂಚಿಸುತ್ತದೆ.
ಇಂತಹ ಜೀವಿಗಳಲ್ಲಿ ಹಲ್ಲಿಯು ಕೂಡ ಒಂದು ಹಲ್ಲಿಗಳನ್ನು ನೋಡುವುದು ಹಲ್ಲಿಗಳು ಮೈ ಮೇಲೆ ಬೀಳುವುದು ಅಥವಾ ಹಳ್ಳಿಗಳ ಶಬ್ದ ನಮಗೆ ನಾನಾ ರೀತಿಯ ಸಂದೇಶಗಳನ್ನು ನೀಡುತ್ತವೆ.ನಾವಿಂದು ಈ ಹಲ್ಲಿಗಳು ಯಾವ ರೀತಿ ನಮಗೆ ನಮ್ಮ ಶುಭ ಮತ್ತು ಅಶುಭ ಸಮಯದ ಬಗ್ಗೆ ಸೂಚನೆಯ ನ್ನು ನೀಡುತ್ತದೆ ಎಂಬುದ ನ್ನು ನೋಡೋಣ. ಸಂತೋಷ ಮತ್ತು ಸಮೃದ್ಧಿ ತರುತ್ತದೆ.
ಬಹುತೇಕ ಜನರು ಹಳ್ಳಿ ಕಂಡ ಕೂಡಲೇ ಹೆದರುತ್ತಾರೆ. ಅವುಗಳನ್ನು ಮನೆ ಯಿಂದ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಹಲ್ಲಿಯನ್ನು ಹಣದ ದೃಷ್ಟಿಯಿಂದ ಮಂಗಳಕರ ವೆಂದು ಪರಿಗಣಿಸಲಾಗುತ್ತದೆ. ಹಳ್ಳಿ ಸಂಪತ್ತು ಮತ್ತು ತಾಯಿ ಲಕ್ಷ್ಮಿ ದೇವಿಯೊಂದಿಗೆ ಸಂಬಂಧ ಹೊಂದಿದೆ.ಇದೇ ಕಾರಣಕ್ಕೆ ಹೊಸ ಮನೆಯ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಯನ್ನು ಬಳಸುತ್ತಾರೆ.
ಮನೆಯಲ್ಲಿ ಹಲ್ಲಿ ಇದ್ದರೆ ಸಂತೋಷ ಮತ್ತು ಸಮೃದ್ಧಿ ತರುತ್ತದೆ. ಮೂರು ಹಳ್ಳಿ ಗಳನ್ನು ನೋಡುವುದು ನಾವು ಮುಂಜಾನೆ ಅಥವಾ ಬೆಳಗ್ಗೆ ಮೂರು ಹಳ್ಳಿಗಳನ್ನು ಜೊತೆಯಾಗಿ ನೋಡಿದರೆ ಅದು ನಮ್ಮ ಜೀವನದಲ್ಲಿ ಪಡೆಯಬಹುದಾದ ಅದೃಷ್ಟ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಇದರಿಂದ ನೀವು ಎಲ್ಲಿಂದಾದರೂ ಒಳ್ಳೆಯ ಅಥವಾ ಶುಭ ಸುದ್ದಿಯನ್ನು ಪಡೆದುಕೊಳ್ಳುವಿರಿ.
ಮುಂದಿನ ದಿನಗಳಲ್ಲಿ ನಿಮ್ಮಲ್ಲ ಕನಸುಗಳು ಕೂಡ.ಈಡೇರುವುದು ಕೆಲಸದಲ್ಲಿ ಪ್ರಗತಿಯ ಮಾರ್ಗಗಳು ತೆರೆದು ಕೊಳ್ಳುವುದು ಹಾಗು ಇದು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕೂಡ ತರುವುದು ಎನ್ನುವ ನಂಬಿಕೆಯಿದೆ. ಈ ಘಟನೆಯು ನಿಮ್ಮ ಜೀವನಕ್ಕೆ ಶುಭ ಅಥವಾ ಮಂಗಳಕರ ಸೂಚನೆಯಾಗಿದೆ. ಹಲ್ಲಿಗಳ ಕಾದಾಟ ಮೂರು ಹಲ್ಲಿಗಳನ್ನು ನೋಡುವುದು ಹೇಗೆ? ಶುಭ ಸೂಚನೆಯಾಗಿರುತ್ತದೆ.
ಹಾಗೆ ಎರಡು ಹಲ್ಲಿಗಳು ಜಗಳವಾಡುವುದನ್ನು ನೋಡುವುದು ಅಶುಭ ಸೂಚನೆಯಾಗಿದೆ. ಇದು ನಿಮ್ಮ ಜೀವನ ದಲ್ಲಿ ಎದುರಾಗುವ ದೊಡ್ಡ ಅಪಾಯದ ಕುರಿತು ಸೂಚನೆಯನ್ನು ನೀಡಿ.ಇದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಎರಡು ಹಲ್ಲಿ ಗಳು ಜಗಳವಾಡುವುದನ್ನು ನೋಡಿದರೆ ನೀವು ಸದ್ಯದಲ್ಲೇ ಯಾವುದೋ ದೊಡ್ಡ ವಿವಾದ ಗಳಲ್ಲಿ ಸಿಲುಕಿ ಕೊಳ್ಳುವಿರಿ ಎಂಬುದಾಗಿದೆ.
ಎರಡು ಹಲ್ಲಿ ಗಳು ಜಗಳವಾಡುವುದನ್ನು ನೀವು ನೋಡಿದಾಗ ನಿಮ್ಮ ಪ್ರತಿ ಯೊಂದು ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ ಹಾಗು ಮಾತಿನ ಲ್ಲಿ ಮಾಧುರ್ಯವನ್ನು ಕಾಯ್ದುಕೊಳ್ಳಿ.ದೇವರ ಕೋಣೆಯಲ್ಲಿ ಹಲ್ಲಿ ನೀವು ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಹಲ್ಲಿ ಯನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಇನ್ನು ನೀವು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಅಲ್ಲಿನ್ನು ನೋಡಿದರೆ ಅದು ಕೂಡ ನಿಮಗೆ ಮಂಗಳಕರ ಸಂಕೇತ ವಾಗಿತ್ತು. ಇದು ನೀವು ಜೀವನದಲ್ಲಿ ಎಂದಿಗೂ ಧನ ಧಾನ್ಯದ ಕೊರತೆಯನ್ನು ಎದುರಿಸುವುದಿಲ್ಲ ಎಂಬುದನ್ನು ತಿಳಿಸುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಯಾವಾಗಲೂ ಬಲವಾಗಿರುತ್ತದೆ. ಅಷ್ಟು ಮಾತ್ರವಲ್ಲ ನೀವು ಇದ್ದಕ್ಕಿದ್ದಂತೆ ಎಲ್ಲಿಂದ ಲಾದರೂ ಹಣ ವನ್ನು ಕೂಡ ಇದರಿಂದ ಪಡೆದುಕೊಳ್ಳುತ್ತೀರಿ. ಆದರೆ ಯಾರು ದುಷ್ಚಟಗಳ ದಾಸರಾಗಿರುತ್ತಾರೋ ಅವರು ದೇವರ ಕೋಣೆಯಲ್ಲಿ ಅಥವಾ ದೇವಸ್ಥಾನ ದಲ್ಲಿ ಹಲ್ಲಿ ಯನ್ನು ನೋಡಿದರೆ ಅದು ದಾರಿದ್ರ್ಯ ಸಂಕಷ್ಟ ಸಮಸ್ಯೆಗಳ ಸೂಚನೆಯಾಗಿರುತ್ತದೆ.