ಶನಿ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ

ಶನಿ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ…?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎಲ್ಲರ ಜಾತಕದಲ್ಲೂ ಶನಿ ದೋಷ ಇದೆ ಎಂಬುದನ್ನು ನೀವು ಕೇಳಿದ್ದೀರಾ ಮತ್ತು ಜ್ಯೋತಿಷ್ಯರು ಹೇಳಿರುತ್ತಾರೆ ನಿಮ್ಮ ಜಾತಕದಲ್ಲಿ ಶನಿದೋಷ ನಡೆಯುತ್ತಿದೆಯಂತೆ ಅದಕ್ಕೊಂದು ಸರಳ ಉಪವಿಯವಿದೆ ನೀವು ಶನಿ ದೋಷದಿಂದ ದೂರವಿರಬೇಕು ಎಂಬುದನ್ನು ತಿಳಿಯೋಣ ಬನ್ನಿ

ಇದರಲ್ಲಿ ಮೂರು ವಿಚಾರಗಳಿವೆ ಈ ಮೂರು ವಿಚಾರದಿಂದ ನಾವು ಶನಿ ದೋಷದಿಂದ ಪಾರಾಗಬಹುದು ಶನಿ ದೋಷದಿಂದ ನಾವು ಮುಕ್ತಿ ಹೊಂದಬೇಕು ಎಂದರೆ ಮೊದಲನೆಯದಾಗಿ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು ಅಂಜನವನ್ನು ಅರ್ಪಿಸಿದ ಎಲೆಯನ್ನು ಸೂರ್ಯಾಸ್ತದ ವೇಳೆಗೆ ಸೂರ್ಯನಿಗೆ ಅರ್ಪಿಸಬೇಕು

ಹೀಗೆ ಮಾಡುವುದರಿಂದ ನಿಮ್ಮ ಶನಿ ಕಾಟ ಕಡಿಮೆಯಾಗುತ್ತದೆ ಸೂರ್ಯದೇವ ಶನಿ ಮಹಾತ್ಮನಿಗೆ ತಂದೆಯಾಗಬೇಕು ಶನಿ ಕಾಟದಿಂದ ದೂರವಿರಬೇಕು ಎಂದರೆ ಬೆಲ್ಲವನ್ನು ಅರ್ಪಿಸಿದ ಜಲವನ್ನು ಸೂರ್ಯನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಶನಿ ಕಾಟ ಕಡಿಮೆಯಾಗುತ್ತದೆ ಎಲ್ಲವೂ ಸೂರ್ಯ ಗ್ರಹದ ಅನುಗ್ರಹದಿಂದ ಚೆನ್ನಾಗಿ ಆಗುತ್ತದೆ

ಇನ್ನು ಎರಡು ವಿಚಾರಗಳಿವೆ ಕೃಷ್ಣದೇವರ ಉಪಾಸನೆ ಮಾಡಬೇಕು ಯಮುನಾ ನದಿಯಲ್ಲಿ ಸ್ನಾನ ಮಾಡಿಕೊಂಡು ಕೃಷ್ಣನ ಸನ್ನಿಧಿಗೆ ಹೋಗಿ ಕೃಷ್ಣನ ದರ್ಶನವನ್ನು ಮಾಡಬೇಕು ಹಾಗೆ ಕೃಷ್ಣನ ಜಪವನ್ನು ಕೂಡ ಮಾಡಬೇಕು ಶನಿಗೂ ಕೃಷ್ಣನಿಗೆ ಏನಪ್ಪಾ ನಂಟು ಅಂತ ಹೇಳುತ್ತೀರಾ

ಹೌದು ಸ್ನೇಹಿತರೆ ಶನಿ ಮತ್ತು ಕೃಷ್ಣನಿಗೆ ನಂಟು ಇದೆ ಕೃಷ್ಣನಿಗೆ ಶನಿ ಅಳಿಯ ಆಗಬೇಕು ಹೌದು ಸ್ನೇಹಿತರೆ ಶನಿದೇವ ಕೃಷ್ಣನಿಗೆ ಸಂಬಂಧದಲ್ಲಿ ಅಳಿಯನಾಗುತ್ತಾನೆ ಕೃಷ್ಣ ಶನಿ ಮಹಾತ್ಮರ ಸಹೋದರಿಯನ್ನು ಮದುವೆಯಾಗಿರುತ್ತಾರೆ
ಅವರ ಹೆಸರು ಯಮುನ ಯಮುನಾ ದೇವಿಯನ್ನು ಕೃಷ್ಣ ಮದುವೆಯಾಗಿರುತ್ತಾರೆ ಹಾಗಾಗಿ ಯಮುನಾ ನದಿಯಲ್ಲಿ ಸ್ನಾನವನ್ನು ಮಾಡಿ ಕೃಷ್ಣನ ಪೂಜೆ ಮಾಡಿ ಶನಿಯ ಉಪಸನವನ್ನು ಮಾಡಿದರೆ ಶನಿ ಕಾಟವು ಕಡಿಮೆಯಾಗುತ್ತದೆ ಶನಿಮಹಾತ್ಮನ ತಂದೆ ಸೂರ್ಯ ದೇವ ಕೃಷ್ಣದೇವ ಯಮುನಾ ದೇವಿಯನ್ನು ಮದುವೆಯಾಗಿರುತ್ತಾರೆ ಹಾಗಾಗಿ ಯಮುನಾ ನದಿಯಲ್ಲಿ ಸ್ನಾನ ಮಾಡಿ ಕೃಷ್ಣ ಹಾಗೂ ಸೂರ್ಯ ದೇವನಿಗೆ ಬೆಲ್ಲದ ನೀರನ್ನು

ಅರ್ಪಿಸುವುದರಿಂದ ಶನಿ ಕಾಟದಿಂದ ದೂರವಿರಬಹುದು
ಇದರಲ್ಲಿ ಕುಟುಂಬದ ತಂತ್ರವಿದೆ ತಂದೆ ಮಾವ ಸಹೋದರಿಯ ಉಪಾಸನೆಯನ್ನು ಮಾಡಿದರೆ ಶನಿ ತಮ್ಮ ಜಾತಕದಿಂದ ತಾವಾಗಿಯೇ ಪಲಾಯನ ಮಾಡುತ್ತಾರೆ ನೀವು ಮುಂದಿನ ಜೀವನದಲ್ಲಿ ಖುಷಿ ಖುಷಿಯಾಗಿ ಶನಿ ಕಾಟದಿಂದ ಮುಕ್ತಿಯನ್ನು ಹೊಂದಬಹುದು ನೆನಪಿರಲಿ ಸ್ನೇಹಿತರೆ ಕೃಷ್ಣನ ಜಪತಪ ಜ್ಞಾನ ಹಾಗೂ ಸೂರ್ಯನಿಗೆ ಸೂರ್ಯೋದಯ ಮುಂಚೆ ಬೆಲ್ಲದ ನೀರನ್ನು ಅರ್ಪಿಸುವುದನ್ನು ಮರೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.