ಸಂಬಂಧಗಳನ್ನು ಗೌರವಿಸುವುದು ಹೇಗೆ?

Featured Article

ಸಂಬಂಧಗಳನ್ನು ಗೌರವಿಸುವುದು ಹೇಗೆ? ವಿವಾಹ ಸಂಬಂಧವನ್ನು ನಾವು ಹೇಗೆ ಆಸ್ವಾದಿಸಬೇಕು. ಯಾವ ರೀತಿಯಲ್ಲಿ ನಮ್ಮ ಸಂಬಂಧಗಳನ್ನು ನಾವು ಉಳಿಸಿಕೊಳ್ಳ ಬೇಕು ಎನ್ನುವ ಬಗ್ಗೆ ಕೆಲವು ಮಾಹಿತಿಯನ್ನು ಕೊಡುತ್ತಿದ್ದೇವೆ.ನನ್ನ ಪ್ರೀತಿ 8 10 ವರ್ಷ ಪ್ರೀತಿಸಿ ನನ್ನ ಮದುವೆ ಆದ್ರು ಆದ್ರೆ ಇನ್ಯಾರೋ ಹುಡುಗ ಹೇಳ್ತಾನೆ ನೋಡಿ ಮೇಡಂ ನಾನು ಅವಳನ್ನು ಒಪ್ಪಿ ಮದುವೆ ಆದೇ ನಮ್ಮ ತಂದೆ ತಾಯಿ ಇಬ್ಬರೂ ಸಹ ಅವರ ತಂದೆ ತಾಯಿ ಇಬ್ಬರೂ ಸಹ ಒಪ್ಪಿ ನಾವೆಲ್ಲ ಒಪ್ಪಿ ಮದುವೆ ಆಗಿರೋದು ಅರೇಂಜ್ಡ್ ಮ್ಯಾರೇಜ್

ಈಗ ಹೇಳ್ತಾಳೆ ನನಗೆ ಮೊದಲೇ ಯಾರ ಜೊತೆ ಗಳು ಒಂದು ಸಂಬಂಧ ಇತ್ತು.ನಿನ್ನ ಮದುವೆ ಆಗೋಣ ಅಂತ ಪ್ರಯತ್ನ ಪಡೋಣ ಅಂತ ಬಂದೆ. ಈಗ ನನಗೆ ಯಾಕೋ ನಿನ್ನ ಇಷ್ಟ ಆಗ್ತಾ ಇಲ್ಲ ಅಂತ ಹೇಳಿರೋದು. ಅಷ್ಟೇ ಅಲ್ಲ, ಆ ಹುಡುಗನ ಜೊತೆಗೆ ತನ್ನ ವ್ಯವಹಾರವನ್ನು ಇಟ್ಟುಕೊಂಡಿದ್ದಾರೆ ಅಂತ ಇನ್ಯಾರೋ ಹೇಳ್ತಾರೆ. ವಿವಾಹಿತ ಹೆಂಡತಿ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ಇನ್ಯಾರೋ ಹೇಳ್ತಾರೆ.

ನನ್ನ ಗಂಡ ಇನ್ಯಾವುದೋ ಒಂದು ಸಣ್ಣ ಹುಡುಗಿಯ ಜೊತೆಗೆ ವ್ಯವಹಾರ ಇಟ್ಟುಕೊಂಡಿದ್ದಾರೆ ಮಾಡಿ ಈತನ ವಯಸ್ಸು 55 ವರ್ಷ ವಯಸ್ಸು ಆಕೆ ಹುಡುಗಿಯ ವಯಸ್ಸು 23 24 ವರ್ಷ ಆ ಹುಡುಗಿ ಜೊತೆ ಗೆ ವ್ಯವಹಾರ ಇಟ್ಟುಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಹೀಗೆಲ್ಲಾ ಮಾಡಬಹುದಾ ಅಂತ ಇನ್ಯಾರೋ ಹೇಳ್ತಾರೆ. 

ಬೇರೆ ವ್ಯಕ್ತಿಯ ಜೊತೆ ಗೆ ಸಂಬಂಧ ಇದ್ದಂತಹ ಸಂದರ್ಭದಲ್ಲಿ ಅದನ್ನ ವಿವಾಹ ಕ್ಕೆ ಮುಂಚೆ ನಿಮ್ಮ ಪತಿ ಅಥವಾ ಪತ್ನಿ ಆಗುವವರೆಗೆ ಕ್ಲಿಯರ್ ಆಗಿ ತಿಳಿದು ನನಗೆ ಇಂತಹ ವ್ಯಕ್ತಿಯ ಜೊತೆ ಸಂಬಂಧ ಇತ್ತು. ಅದು ದೈಹಿಕ ಸಂಬಂಧ ಇದ್ರೆ ದೈಹಿಕ ಸಂಬಂಧ ಇತ್ತು ಅಂತ ಹೇಳಿ ಏನು ತಪ್ಪಿಲ್ಲ ಇದ್ರೆ ಈ ರೀತಿಯಾಗಿ ಮಾಡ್ತಾ ಇದ್ವಿ. ತರ ಲವ್ ಮಾಡ್ತಾ ಇದ್ವಿ ತರ ಮೆಸೇಜ್ ಕಳಿಸ್ತಾ ಇದ್ದೀವಿ. ತರದ ಕಡೆ ಫೋಟೋ ತಗೊಂಡಿದ್ದೀವಿ.

ಇಂತಹ ಪ್ಲೇಲಸ್ ಗೆ ಹೋಗಿದ್ವಿ ನಾವು ಎಲ್ಲ ಮೊದಲೇ ತಿಳಿಸಿ ಯಾಕಂದ್ರೆ ಇನ್ ಯಾವತ್ತೋ 1 ದಿನ ಅದು ಗೊತ್ತಾಗಿ ಅದನ್ನು ಮುಚ್ಚಿಟ್ಟು ಮದುವೆ ಆದ್ರೆ ಅಂತ ಹೆಸರು ಬರೋದಕ್ಕೆ ಮೊದ್ಲು ಮದುವೆ ಗೆ ಮುಂಚೆ ನೇ ನೀವು ಅದನ್ನೆಲ್ಲ ತಿಳಿಸಿ.

ನಂತರ ಅವರು ಒಪ್ಪಿ ಮದುವೆಯಾದರೆ ಅದು ಬೇರೆ ವಿಷಯ ಸರಿ ಮದುವೆ ಆದ್ಮೇಲೆ ನನ್ನ ಗಂಡ ಈ ರೀತಿ ತಪ್ಪು ಕೆಲಸ ಕೇಳಿದ್ದಾನೆ ಅಥವಾ ನನ್ನ ಹೆಂಡ್ತಿ ರೀತಿ ತಪ್ಪು ಕೆಲಸಕ್ಕೆ ಹೋಗಿದ್ದಾನೆ ಅಂತ ಗೊತ್ತಾಗುತ್ತೆ. ಆವಾಗ ನಾವೇನು ಮಾಡೋದು ನೀವು ಎಷ್ಟೇ ಮುಚ್ಚಿಟ್ಟ ರೂ ಸಹ ಈ ವಿಷಯ ಗೊತ್ತಾಗಿ ಆಗುತ್ತೆ. ಇದು ನಮ್ಮಲ್ಲಿ ಹಳೆ ಒಂದು ಕಾಲದಲ್ಲಿ ಒಂದು ಗಾದೆ ಇತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದ ರೆ ಬೇರೆಯವರಿಗೆ ಯಾರಿಗೂ ಗೊತ್ತಾಗಲ್ವಾ? ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *