ಕುಂಭ ರಾಶಿ ಶತಬಿಷ ನಕ್ಷತ್ರಕ್ಕೆ ಶನಿಯ ಪ್ರವೇಶ 15ನೇ ಮಾರ್ಚ್ 2023 ರಾಹುವಿನ ನಕ್ಷತ್ರ

ಕುಂಭ ರಾಶಿ ಶತಬಿಷ ನಕ್ಷತ್ರಕ್ಕೆ ಶನಿಯ ಪ್ರವೇಶ 15ನೇ ಮಾರ್ಚ್ 2023 ರಾಹುವಿನ ನಕ್ಷತ್ರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇವತ್ತಿನ ಮಾಹಿತಿಯಲ್ಲಿ ಶನಿ ಗ್ರಹದ ನಕ್ಷತ್ರ ಪರಿವರ್ತನೆ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಶನಿದೇವನ ಪರಿವರ್ತನೆ ಹಾಗೂ ಪ್ರಭಾವಗಳನ್ನು ತಿಳಿದುಕೊಳ್ಳೋಣ. ಕುಂಭ ರಾಶಿಯವರು ಯಾವೆಲ್ಲ ಫಲಗಳನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ. ವೀಕ್ಷಕರೆ ವೈದ್ಯಕೀಯ ಜ್ಯೋತಿಷ್ಯದ ಅನುಸಾರ ಶನಿದೇವನು ನ್ಯಾಯದ ದೇವರು ಎಂದು ಹೇಳಲಾಗಿದೆ. ಕಾರಣ ಶನಿದೇವನು ಪ್ರತ್ಯೇಕ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಸಾರವಾಗಿ ಫಲಗಳನ್ನು ನೀಡುತ್ತಾರೆ

ಒಂದೊಮ್ಮೆ ವ್ಯಕ್ತಿಯ ಕರ್ಮಗಳು ಉತ್ತಮವಾಗಿದ್ದರೆ ಅಂಥವರ ಮೇಲೆ ಶನಿದೇವನ ಪ್ರಸನ್ನ ಆಗುವ ಮೂಲಕ ಒಳ್ಳೆಯ ಕರ್ಮಗಳನ್ನು ನೀಡುತ್ತಾನೆ ಒಂದು ವೇಳೆ ಕೆಟ್ಟ ಕಾರ್ಯಗಳನ್ನು ಮಾಡಿದ್ದರೆ ಅವರಿಗೆ ಕಷ್ಟಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನ ಪ್ರತಿಯೊಂದು ಕಾರ್ಯಗಳು ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲದೆ ಪ್ರತ್ಯೇಕ ಗ್ರಹಗಳ ಗೋಚಾರದಿಂದಾಗಿ ನಮ್ಮ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೀಗಿರಬೇಕಾದರೆ ಶನಿದೇವನು 2023ರಲ್ಲಿ ಈ ಮುಂದಿನ ಬರುವ ದಿನಗಳಲ್ಲಿ ಪರಿವರ್ತನೆ ಹೊಂದಲಿದ್ದಾನೆ ಹೀಗಾಗಿ ಕುಂಭ ರಾಶಿಯವರ ಮೇಲೆ ಅತಿ ಹೆಚ್ಚು ಪರಿಣಾಮ ಬೀಳುತ್ತದೆ. ಇನ್ನು ನಮಗೆ ಗೊತ್ತಿರುವ ಹಾಗೆ ಎಲ್ಲಾ ನವಗ್ರಹಗಳಲ್ಲಿ ಶನಿ ದೇವರು ಅತ್ಯಂತ ನಿಧಾನವಾಗಿ ಸಂಚರಿಸುತ್ತಾನೆ

ಹೀಗಾಗಿ ಶನಿದೇವನ ಪರಿವರ್ತನೆಗಾಗಿ ಹಲವಾರು ಲಾಭದಾಯಕ ಸೂಚನೆಗಳನ್ನು ಕೆಲವೊಂದು ರಾಶಿಗಳು ಪಡೆಯದಿದ್ದೀರಿ. ಪ್ರಸ್ತುತ ಶನಿದೇವನ ಧನಿಷ್ಠ ನಕ್ಷತ್ರದಲ್ಲಿ ಇರುವುದರಿಂದ ಕುಂಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ಪಡೆಯಲಿದ್ದೀರಿ. ಇದರಿಂದ ಯಾರು ಅತಿ ಹೆಚ್ಚು ಶ್ರಮವನ್ನು ಮಾಡುತ್ತಾರೋ ಅವರಿಗೆ ತಕ್ಕ ಹಾಗೆ ಕರ್ಮದ ಫಲಗಳನ್ನು ನೀಡುತ್ತಾನೆ ಶನಿದೇವನು. ರಾಹುವಿನ ನಕ್ಷತ್ರದಲ್ಲಿ ಶನಿ ದೇವನು ಇರುವವನು. ಅವಧಿಯಲ್ಲಿ ನಿಮ್ಮ ಕಾರ್ಯರೂಪಗಳಿಗೆ ಅತ್ಯಂತ ಬಲಿಷ್ಠರ ಶಕ್ತಿಯನ್ನು ನೀವು ನೀಡಲಿದ್ದೀರಿ. ಹಾಗೆ ನಿಮ್ಮ ವೃತ್ತಿ ಜೀವನದಲ್ಲಿ ಹಲವಾರು ಲಾಭಗಳನ್ನು ನೀವು ಪಡೆಯುತ್ತೀರಾ ನಿಮ್ಮ ಆದಾಯದ ದಾರಿಗಳನ್ನು ಇನ್ನಷ್ಟು ಮಾಡುತ್ತೀರಾ

ನೀವು ಆಲಸೆ ಮತ್ತು ದರಿದ್ರತನವನ್ನು ಸಂಪೂರ್ಣವಾಗಿ ದೂರ ಮಾಡುತ್ತೀರಾ ಇದರಿಂದಲೇ ನೀವು ನಿಮ್ಮ ಕಾರ್ಯವನ್ನು ಯಶಸ್ಸಿನ ದಾರಿಗೆ ಕೊಂಡೊಯ್ಯುತ್ತೀರಾ. ವಿಶೇಷ ರೂಪದಲ್ಲಿ ನೀವು ಒಂದು ವೇಳೆನೌಕರಿ ಮತ್ತು ವ್ಯಾಪಾರ ಮಾಡುವಂತ ರಾಗಿದ್ದರೆ ಹೆಚ್ಚಿನ ಉಪಯುಕ್ತ ಫಲಗಳನ್ನು ಶನಿದೇವನು ನೀಡಲಿದ್ದಾನೆ. ಅವಧಿಯಲ್ಲಿ ವ್ಯಾಪಾರದ ಒಳಗುಟ್ಟುಗಳನ್ನು ನೀವು ಅರಿತುಕೊಂಡು ನೀವು ಅದರಲ್ಲಿ ಯಶಸ್ಸನ್ನು ಸಾಧಿಸುತ್ತೀರಾ. ಈ ದಿನ ನಿಮಗೆ ಹೆಚ್ಚಿನ ಶಕ್ತಿ ಬಂದಿರುವುದರಿಂದ ನೀವು ಎಲ್ಲಾ ಕಾರ್ಯಗಳನ್ನು ಸಲೀಸಾಗಿ ಮಾಡುತ್ತೀರಾ

ಒಂದು ವೇಳೆ ನೀವು ಹೊಸ ಕಾರ್ಯದಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು ಹಾಗಾಗಿ ತಡ ಮಾಡದೆ ನಿಮ್ಮ ಕಾರ್ಯವನ್ನು ಶುರು ಮಾಡಿರಿ. ನೀವು ಮಾತಿನ ಶೈಲಿಯನ್ನು ಬದಲಿಸಿಕೊಳ್ಳುವಿರಿ ನೀವು ಮಾತಾಡುವಂತ ಸಮಯದಲ್ಲಿ ಹೆಚ್ಚಿನ ಚಾಣಾಕ್ಷತೆಯನ್ನು ತೋರಿಸಿಕೊಂಡು ಎದುರಿನ ವ್ಯಕ್ತಿಗಳಿಗೆ ನಿಮ್ಮ ಮೇಲೆ ಹೆಚ್ಚಿನ ಗೌರವವನ್ನು ತಂದುಕೊಳ್ಳುತ್ತೀರಾ. ಈ ಅವಧಿಯಲ್ಲಿ ನೀವು ಅತಿ ಹೆಚ್ಚು ಹಾಗೂ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಾ ಅವರಿಂದ ಹೆಚ್ಚಿನ ಜ್ಞಾನವನ್ನು ನೀವು ಪಡೆದುಕೊಳ್ಳುತ್ತೀರಾ. ಇವೆಲ್ಲ ಲಾಭದಾಯಕಗಳಿಂದ ನೀವು ಈ ಅವಧಿಯನ್ನು ಅತ್ಯಂತ ಹೆಚ್ಚಿನ ಪ್ರಭಾವಶಾಲಿ ಅವಧಿ ಎಂದು ತಿಳಿದುಕೊಳ್ಳಬಹುದು ಇನ್ನು ಅತಿ ಹೆಚ್ಚು ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.