ದ್ವಾದಶ ಜ್ಯೋತಿರ್ಲಿಂಗಗಳು! ಸಾಕ್ಷಾತ್ ಪರಶಿವನೇ ವಾಸವಾಗಿರುವ ಸ್ಥಳಗಳಿವು

Featured Article

ದ್ವಾದಶ ಜ್ಯೋತಿರ್ಲಿಂಗಗಳು! ಸಾಕ್ಷಾತ್ ಪರಶಿವನೇ ವಾಸವಾಗಿರುವ ಸ್ಥಳಗಳಿವು…!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಜಗತ್ತಿಗೆ ಒಡೆಯನಾದ ಪರಮೇಶ್ವರನ ನೆಲೆ ನಿಲ್ಲದ ಊರುಗಳಿಲ್ಲ ಅವನ ಕರುಣೆಗೆ ಪಾತ್ರರಾಗದ ಜನಗಳಿಲ್ಲ ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ದೇವರ ದೇವ ಮಹಾದೇವ ಜ್ಯೋತಿರ್ಲಿಂಗಗಳ ರೂಪದಲ್ಲಿ ನೆಲೆ ನಿಂತಿರುವ ಈ ಸ್ಥಳಗಳು ಸಾಕ್ಷಾತ್ ಪರಶಿವನ ವಾಸಸ್ಥಾನಗಳೆಂದು ಖ್ಯಾತಿಯಾಗಿವೆ

ಮನುಷ್ಯನ ಜನ್ಮವು ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ತಳಹದಿಯ ಮೇಲೆ ರಚಿತವಾಗಿವೆ ಅತ್ಯಂತ ಶ್ರೇಷ್ಠ ಜನ್ಮವಾದ ಮಾನವ ಜನ್ಮದಲ್ಲಿ ಮೋಕ್ಷವನ್ನು ಪಡೆಯುವುದು ಕೂಡ ಒಂದು ರೀತಿಯ ಸಾಧನೆ ಇದ್ದಂತೆ ಅದರಲ್ಲೂ ದ್ವಾದಶ ಲಿಂಗಗಳ ದೋಷಗಳು ನಮ್ಮಲ್ಲಿರುವ ಕ್ಲೇಷಗಳನ್ನು ತೊಳೆದು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ ದ್ವಾದಶ ಜ್ಯೋತಿರ್ಲಿಂಗಗಳ ಹೆಸರನ್ನು ಬೆಳಗ್ಗೆ ಮತ್ತು ಸಂಜೆ ನೆನೆದರೂ ಸಾಕು ಸಪ್ತ ಜನ್ಮಗಳಲ್ಲಿ ಮಾಡಿದ ಪಾಪಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ ಶ್ರೀ ಶಂಕರಾಚಾರ್ಯರು ತಮ್ಮ ಸ್ತೋತ್ರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಮಹತ್ವವನ್ನು ತಿಳಿಸಿದ್ದಾರೆ ಈ ಸ್ತೋತ್ರದಲ್ಲಿ ವರ್ಣಿಸಿರುವಂತೆ ಒಂದೊಂದು ಜ್ಯೋತಿರ್ಲಿಂಗಗಳ ಮಹತ್ವವನ್ನು ತಿಳಿಯಬಹುದಾಗಿದೆ ಜ್ಯೋತಿರ್ಲಿಂಗಗಳಲ್ಲಿ

ಮೊದಲನೆಯದು ಸೌರಾಷ್ಟ್ರದ ಸೋಮನಾಥೇಶ್ವರ ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ ಅನಂತಮಯ ದೇವಾಲಯವೆಂದು ಆದಿತ್ಯಮಯ ಜ್ಯೋತಿರ್ಲಿಂಗ ಎಂದು ಕರೆಯುವ ಈ ದೇವಾಲಯವನ್ನು ಅತ್ಯಂತ ಪುರಾತನವಾದ ದೇವಾಲಯವೆಂದು ಹೇಳಲಾಗುತ್ತದೆ ಈ ಕ್ಷೇತ್ರದಲ್ಲಿ ಪರಮೇಶ್ವರನು ಸೋಮನಾಥೇಶ್ವರ ಆಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ ಈ ದೇವಾಲಯವನ್ನು ದರ್ಶನ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ ಶಿವನ ಎರಡನೇ ಜ್ಯೋತಿರ್ಲಿಂಗವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಹಬ್ಬಿರುವ ನಲ್ಲಮಲೈ ಶ್ರೀಶೈಲ ಪರ್ವತ ಶ್ರೇಣಿಯಲ್ಲಿದೆ

ಕೃಷ್ಣಾ ನದಿಯ ದಕ್ಷಿಣ ಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಎಂಬ ಹೆಸರಿನಿಂದ ಬ್ರಹ್ಮರಾಂಬ ದೇವಿಯ ಜೊತೆಯಲ್ಲಿ ನೆಲೆ ನಿಂತಿದ್ದಾನೆ ವಿವಾಹ ವಿಳಂಬ ಸಮಸ್ಯೆ ಸಂತಾನ ಸಮಸ್ಯೆ ಆರೋಗ್ಯ ಸಮಸ್ಯೆ ಇವುಗಳಿಂದ ಬಳಲುತ್ತಿರುವವರು ಈ ಕ್ಷೇತ್ರಕ್ಕೇ ಬಂದರೆ ಪರಿಹಾರ ಸಿಗುತ್ತದೆ ಇನ್ನು ಶಿವನ ಮೂರನೇ ಜ್ಯೋತಿರ್ಲಿಂಗವು

ಮಧ್ಯ ಪ್ರದೇಶದ ಉಜ್ಜಯನಿ ಅಲ್ಲಿದೆ ಇಲ್ಲಿ ಜಗದೀಶ್ವರನು ಸ್ವಯಂಭೂ ಹಾಗೆ ಮಹಾಕಾಳೇಶ್ವರ ಹೆಸರಿನಿಂದ ನೆಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ ಬಸ್ಮಾದಲ್ಲಿಯೇ ಶಿವನನ್ನು ಪೂಜಿಸುವ ಅಪರೂಪದ ದೇವಾಲಯ ಇದಾಗಿತ್ತು ಮಹಾಕಾಳೇಶ್ವರನ ದರ್ಶನದಿಂದಲೇ ಅಕಾಲ ಮೃತ್ಯು ಅಪಮೃತ್ಯುವಿನ ಭಯಗಳ ದೂರವಾಗಿ ಮುಕ್ತಿ ದೊರಕುತ್ತದೆ ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *