ಕುಂಭ ರಾಶಿ ಕುಂಭ ಪುರುಷರೊಂದಿಗೆ ಯಾವ ರಾಶಿಯ ಸ್ತ್ರೀ ಉತ್ತಮ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ

Featured Article

ಕುಂಭ ರಾಶಿ ಕುಂಭ ಪುರುಷರೊಂದಿಗೆ ಯಾವ ರಾಶಿಯ ಸ್ತ್ರೀ ಉತ್ತಮ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ

ನಮಸ್ಕಾರ ಸ್ನೇಹಿತರೆ, ಈ ದಿನ ನಾವು ಕುಂಭ ರಾಶಿಯವರ ಜಾತಕದ ಕುರಿತಾಗಿ ಒಂದಷ್ಟು ರೋಚಕ ಮಾಹಿತಿಯನ್ನು ಹೊತ್ತು ತಂದಿದ್ದು ಇಲ್ಲಿ ಕುಂಭ ರಾಶಿಯ ಜಾತಕದವರು ಯಾವ ರಾಶಿಯ ಜಾತಕದವರೊಂದಿಗೆ ಹೆಚ್ಚು ಹೊಂದಾಣಿಕೆಯನ್ನು ಕಾಣುತ್ತಾರೆ ಜೊತೆಗೆ ಕುಂಭ ರಾಶಿಯ ಜಾತಕದವರೊಂದಿಗೆ ಉತ್ತಮ ಜೋಡಿ ಆಗಬಲ್ಲ ರಾಶಿ ಯಾವುದು ಎಂಬುದನ್ನು ನಾವು ತಿಳಿದುಕೊಳ್ಳೋಣ ನಿಮಗೆಲ್ಲಾ ಗೊತ್ತಿರುವ ಹಾಗೆ ಕುಂಭ ರಾಶಿಯ ಚಿಹ್ನೆಯು ಒಬ್ಬ ವ್ಯಕ್ತಿಯು ಬಿಂದಿಗೆ ಇಂದ ಜಲ ಸಮರ್ಪಣೆ ಮಾಡುತ್ತಿರುವುದಾಗಿದೆ ಕುಂಭ ರಾಶಿಯ ಜಾತಕದವರ ಮನಸ್ಸು ನೀರಿನಂತೆ ಸ್ವಚ್ಛವು ಮತ್ತು ನಿರ್ಮಲವಾಗಿದೆ ಎಂದು ಅರ್ಥೈಸಲಾಗುತ್ತದೆ

ಜೊತೆಗೆ ಇವರಲ್ಲಿ ಕೂಡ ಪ್ರೇಮ ತುಂಬಿ ತುಳು ಕಾಡುತ್ತಿರುತ್ತದೆ ಜೊತೆಗೆ ಕುಂಭ ರಾಶಿಯವರು ಬುದ್ದಿವಂತರು ಮತ್ತು ವ್ಯವಹಾರಿಕ ಕುಶಲರು ಕೂಡ ಆಗಿರುತ್ತಾರೆ ಹಾಗೆ ಇವರು ಪ್ರಕೃತಿಯನ್ನು ಪ್ರೇಮಿಸುವವರು ಮತ್ತು ಸ್ವತಂತ್ರವಾಗಿ ಜೀವನವನ್ನು ವಿತೀತ ಮಾಡುವವರಾಗಿರುತ್ತಾರೆ ಇವರಲ್ಲಿರುವ ಮತ್ತೊಂದು ವಿಶೇಷತೆ ಎಂದರೆ ಇವರು ಬಹುಬೇಗ ಇನ್ನೊಬ್ಬರ ಸ್ನೇಹವನ್ನು ಸಂಪಾದಿಸುವವರಾಗಿರುತ್ತಾರೆ ಅಲ್ಲದೆ ಕುಂಭ ರಾಶಿಯ ಜಾತಕದವರು ಸಾಮಾಜಿಕ ವಿಧಿ ವಿಧಾನಗಳಲ್ಲಿಯೂ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ ಅಲ್ಲದೆ ಇವರು ತರ್ಕವಾದಗಳನ್ನು ಮಾಡಲು ಹೋಗುವುದಿಲ್ಲ ಇವರ ವರ್ತನೆಯು ಬಹುತೇಕ ಎಲ್ಲರನ್ನು ಆಕರ್ಷಿಸುತ್ತದೆ

ಇದರ ಜೊತೆಗೆ ಇವರು ಉತ್ತಮ ಆಹಾರ ಪಾನೀಯಗಳ ಮತ್ತು ತಮ್ಮ ಉತ್ತಮ ಉಡುಗೆ ತೊಡುಗೆ ಕುರಿತಾಗಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ವಿಶೇಷವೆಂದರೆ ಇವರು ತಮ್ಮ ಜೀವನ ಸಂಗಾತಿಗೆ ಅತೀ ಹೆಚ್ಚು ಪ್ರಾಮಾಣಿಕರಾಗಿಯೂ ಕಂಡು ಬರುತ್ತಾರೆ ಕುಂಭ ರಾಶಿಯ ಪುರುಷರು ಸದಾ ಸ್ತ್ರೀಯರ ಮಧ್ಯದಲ್ಲಿ ಎದ್ದು ಕಾಣುವ ಅಂದರೆ ಆಕರ್ಷಣೀಯ ಕೇಂದ್ರ ಬಿಂದುವಾಗಿರುತ್ತಾರೆ ಜೊತೆಗೆ ಈ ರಾಶಿಯ ಯುವತಿಯರು ಕೂಡ ಆಕರ್ಷಿತರಾಗಿರುವುದಲ್ಲದೆ ತಮ್ಮ ಮಿತ್ಯಗಳನ್ನು ಇನ್ನೊಬ್ಬರ

ಮೇಲೆ ಹೇರುವುದಿಲ್ಲ ಅಲ್ಲದೆ ಇವರ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಾಗಿರುವುದಿಲ್ಲ ಕಾರಣ ಇವರು ಸುಲಭಕ್ಕೆ ಬಣ್ಣ ಬಣ್ಣದ ಮಾತುಗಳಿಗೆ ಮರಳಾಗುವುದಿಲ್ಲ ಇಂತಹ ವಿಶೇಷ ವೈಶಿಷ್ಟತೆಗಳ ಗುಣಗಳನ್ನು ಹೊಂದಿರುವಂತಹ ಕುಂಭ ರಾಶಿಯ ಜಾತಕದವರು ತಮ್ಮ ಸಂಗಾತಿಯ ಆಯ್ಕೆಯಲ್ಲು ಕೂಡ ಸಾಕಷ್ಟು ವಿಶೇಷತೆಯನ್ನು ಹೊಂದಿರುತ್ತಾರೆ ಹಾಗಾದರೆ ಬನ್ನಿ ಇಲ್ಲಿ ಕುಂಭ ರಾಶಿಯ ಜಾತಕದವರು ಇತರೆ ರಾಶಿಯವರೊಂದಿಗಿನ ಹೊಂದಾಣಿಕೆ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ ಇಲ್ಲಿ ಮೊದಲಿಗೆ ಕುಂಭ ರಾಶಿಯವರ ಪುರುಷರೊಂದಿಗೆ ಮೇಷ ರಾಶಿಯ ಸ್ತ್ರೀಯರ ಹೊಂದಾಣಿಕೆ ಹೇಗಿರುತ್ತದೆ ಎಂಬುದನ್ನು ನೋಡುವುದಾದರೆ ಕುಂಭ ರಾಶಿ ಒಂದು ವಾಯುತತ್ವ ರಾಶಿಯಾಗಿದೆ ಅದಲ್ಲದೆ

ಮೇಷ ರಾಶಿಯು ಅಗ್ನಿ ತತ್ವ ರಾಶಿಯಾಗಿದೆ ವಾಯು ಯಾವಾಗಲೂ ಅಗ್ನಿಯೊಂದಿಗೆ ಸರಿಯುದಹನ ಮಾಡಿಕೊಳ್ಳುತ್ತದೆ ಅಂದರೆ ಕುಂಭ ಪುರುಷರೊಂದಿಗೆ ಅಗ್ನಿಯ ಸ್ತ್ರೀಯು ಎಲ್ಲ ರೀತಿಯ ಸಹಕಾರವನ್ನು ನೀಡುವವರಾಗಿರುತ್ತಾರೆ ಹೀಗಾಗಿಯೂ ಈ ಜೋಡಿಯು ಉತ್ತಮ ಜೋಡಿಯಾಗಿದೆ ಎಂಬುದು ಸಾಬೀತಾಗುತ್ತದೆ ಎಂದು ಹೇಳಲಾಗಿದೆ ಜೊತೆಗೆ ಇವರಿಬ್ಬರೂ ಪರಸ್ಪರ ಪ್ರತಿ ಸಹಾಯ ಸಹಕಾರ ನಿರಂತರ ನೀಡುವವರಾಗಿರುತ್ತಾರೆ ಹೀಗಾಗಿ ಇವರಿಬ್ಬರ ವಿವಾಹ ಸಂಬಂಧ ಉತ್ತಮವೆಂದು ಹೇಳಲಾಗುತ್ತದೆ ಇನ್ನು ಕುಂಭ ರಾಶಿಯ ಪುರುಷ ಮತ್ತು ವೃಷಭ ರಾಶಿಯ ಸ್ತ್ರೀಯರ ಹೊಂದಾಣಿಕೆ ಕುರಿತು ನೋಡುವುದಾದರೆ ಈ

ಕುಂಭ ರಾಶಿಯ ಜಾತಕದವರು ಹೆಚ್ಚು ಸಕಾರಾತ್ಮಕ ಯೋಚನೆಯನ್ನು ಹೊಂದಿರುವವರಾಗಿರುತ್ತಾರೆ ಆದರೆ ಇವರ ಸಕಾರಾತ್ಮಕ ಕಥೆಯೊಂದಿಗೆ ವೃಷಭ ರಾಶಿಯ ಸ್ತ್ರೀಯರ ಒಳ್ಳೆಯ ಮನೋಭಾವಕ್ಕೇ ಬಹುತೇಕ ಸಂದರ್ಭದಲ್ಲಿ ಹೊಂದಾಣಿಕೆ ಕಂಡುಬರುವುದಿಲ್ಲ ಇಲ್ಲಿ ಕೆಲವರು ವೃಷಭ ರಾಶಿಯ ಜಾತಕದವರು ತಮ್ಮ ಪರಿವಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಕಂಡುಬಂದಿದ್ದು ಇದು ಮತ ಬೇದಗಳಿಗೂ ಕಾರಣವಾಗುವಾಗಲಿದೆ ಹೀಗಾಗಿ ಕುಂಭ ರಾಶಿಯ ಪುರುಷರ ವೃಷಭ ರಾಶಿಯ ಸ್ತ್ರೀಯರ ಜೋಡಿಯು ಸಾಮಾನ್ಯ ಮಟ್ಟದಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ ಇನ್ನು ಕುಂಭ ರಾಶಿಯ ಪುರುಷರ ಮತ್ತು

ಮಿಥುನ ರಾಶಿಯ ಸ್ತ್ರೀಯರ ಹೊಂದಾಣಿಕೆಯನ್ನು ನೋಡುವುದಾದರೆ ಇಲ್ಲಿ ಮಿಥುನ ರಾಶಿಯ ಸ್ತ್ರೀಯರಲ್ಲಿ ಕಂಡು ಬರುವ ಆತ್ಮೀಯ ಸ್ವಭಾವವು ವಿವಾಹದಲ್ಲಿ ಬಹುತೇಕ ಸಂತುಷ್ಟಿಗೆ ಕಾರಣವಾಗಿರುತ್ತದೆ ಕುಂಭ ರಾಶಿಯು ಇಲ್ಲಿ ತನ್ನ ಗಂಭೀರ ಸ್ವಭಾವದಿಂದಾಗಿ ಮಿಥುನ ರಾಶಿಯನ್ನ ತನ್ನತ್ತ ಆಕರ್ಷಿತರನ್ನಾಗಿಸುತ್ತದೆ ಈ ಸಂದರ್ಭದಲ್ಲಿ ಮಿಥುನ ರಾಶಿಯ ಸ್ತ್ರೀಯು ತನ್ನ ಬುದ್ಧಿವಂತಿಕೆಯಿಂದಾಗಿ ಎಲ್ಲವನ್ನು ಸರಿದೂಗಿಸಿಕೊಳ್ಳುವ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಅಂದಾಜಿಸುವ ಬಲ್ಲವರಾಗಿ ಕಂಡು ಬರುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *