ಮೀನ ರಾಶಿಯ 2024 ವರ್ಷ ಭವಿಷ್ಯ

ಮೀನ ರಾಶಿಯ 2024 ವರ್ಷ ಭವಿಷ್ಯ ಅಂದ್ರೆ ಬಹು ನಿರೀಕ್ಷಿತ ಮೀನ ರಾಶಿಯವರಿಗೆ ಬಹಳ ಮುಖ್ಯವಾಗಿ ನಿಮಗೆ ಲಾಭವೇನಿದೆ, ನಷ್ಟವೇ ನಿದೆ? ಯಾವ ವಿಚಾರ ದಲ್ಲಿ ಎಚ್ಚರಿಕೆ ಇರಬೇಕು. 2024 ರಲ್ಲಿ ಗುರು ಶನಿ ರಾಹು ಕೇತು ಗೋಚಾರ ಫಲ ಯಾವ ರೀತಿಯಲ್ಲಿ ನಿಮ್ಮ ಮೇಲೆ ಪ್ರಭಾವ ಬೀರುತ್ತವೆ ಅನ್ನುವಂತಹ ಬಹಳಷ್ಟು ಉಪಯುಕ್ತವಾಗಿರುತ್ತವೆ ಅಂತ ಹೇಳಬಹುದು.

ಈ ಮೀನ ರಾಶಿಯವರಿಗೆ ಈ ವರ್ಷ ಭವಿಷ್ಯ ವನ್ನು ತಿಳಿಸಿ ಕೊಡುತ್ತದೆ. ಅದಕ್ಕಿಂತ ಮುಂಚೆ ನೀವು ಕೆಲವೊಂದು ಮುಖ್ಯವಾದ ಪಾಯಿಂಟ್ಸ್‌ಗಳನ್ನು ತಿಳ್ಕೋ ಬೇಕು ಬಹು ಮುಖ್ಯವಾದ ಪಾಯಿಂಟ್ಸ್‌ಗಳು ಅಂದ್ರೆ ನೋಡಿ ಮೀನ ರಾಶಿಯವರ ಲಾಂಚನ ಏನು ಎರಡು ಮೀನುಗಳನ್ನ ಹೋಲುವಂತಹ ಲಾಂಚನ ಆಗಿರುತ್ತೆ.

ಇನ್ನು ನಿಮಗೆ ರಾಶಿಯ ಬಗ್ಗೆ ಗುರು ಆಗಿರುವಂತದ್ದು ಗುರು ನಿಮ್ಮ ರಾಶಿಗೆ ಅಧಿಪತಿಯಾಗಿ ರುವಂತಹ ದ್ದು ಇನ್ನು ನಿಮಗೆ ಈ ಕಾಲ ಪುರುಷನ ಅಂಗದಲ್ಲಿ ಪಾದವನ್ನು ಹೋಲುವಂತಹ ರಾಶಿ ಆಗಿರುವಂತದ್ದು. ಮೃದುವಾದ ಸ್ವಭಾವ. ಬ್ರಾಹ್ಮಣ ವರ್ಣ ರಾಶಿ, ಸ್ತ್ರೀ ಲಿಂಗದ ರಾಶಿ, ಉತ್ತರ ದಿಕ್ಕು ನಿರಾಶೆದು ಜೊತೆಗೆ ರಾಶಿ ತತ್ವ ಭಯ.

ಆದ್ರೆ ತತ್ವ ಜಲ ತತ್ವ ರಾಶಿ ಇದು ಆಗಿರ ತಕ್ಕಂತ ದ್ದು ಇಂದು ನಿಮಗೆ ಅದೃಷ್ಟದ ದಿನಾಂಕ ಗಳು 3,1,2,21 ಹಾಗು ಮೂವತ್ತನೇ ತಾರೀಖು ನಿಮಗೆ ಅದೃಷ್ಟದ ದಿನಾಂಕಗಳು ಅದೃಷ್ಟದ ಸಂಖ್ಯೆಗಳು 3,5,2,7,9 .ಇನ್ನು ಅದೃಷ್ಟ ದೇವತೆ ಶ್ರೀ ಮಹಾವಿಷ್ಣು ಆಗಿರ ತಕ್ಕಂತ ದ್ದು ಅದೃಷ್ಟ ದಿನ ಗುರುವಾರ ಮತ್ತು ಬುಧವಾರ ಆಗಿದೆ.

ಅದೃಷ್ಟದ ಬಣ್ಣ ಗಳು ಹಳದಿ ಮತ್ತು ಹಸಿರು ಆಗಿರುವಂತದ್ದು. ಅದೃಷ್ಟದ ರತ್ನ ಪುಷ್ಪ ರಾಗ ಆಗಿರುವಂತದ್ದು. ನಿಮ್ಮ ರಾಶಿಗೆ ಬಂದಿರುವಂತದ್ದು ಇನ್ನು ಈ ಮೀನರಾಶಿಯಲ್ಲಿ ಬರುವಂತ ನಕ್ಷತ್ರಗಳು ಪೂರ್ವ ಭಾದ್ರ ನಕ್ಷತ್ರದ ಕೊನೆಯ ಚರಣ, ಉತ್ತರ ಭಾದ್ರ ನಕ್ಷತ್ರದ ನಾಲ್ಕು ಚರಣ ಗಳು ರೇವತಿ ನಕ್ಷತ್ರದ ನಾಲ್ಕು ಚರಣ ಗಳು ಸೇರಿ ತಕ್ಕಂತಹ ಮೀನ ರಾಶಿ ಇನ್ನು ಮಿತ್ರ ರಾಶಿ ಗಳು ಕಟಕ ಮತ್ತು ವೃಶ್ಚಿಕ ಆಗಿದೆ. ಶತ್ರು ರಾಶಿ, ಮೇಷ ಸಿಂಹ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave A Reply

Your email address will not be published.