ಕುಂಭ ರಾಶಿ ಫೆಬ್ರವರಿ ಮಾಸ ಭವಿಷ್ಯ

ಕುಂಭ ರಾಶಿ ಫೆಬ್ರವರಿ ಮಾಸ ಭವಿಷ್ಯ

ಫೆಬ್ರವರಿ ತಿಂಗಳು ಕುಂಭ ರಾಶಿಯವರಿಗೆ ಉತ್ತಮವಾಗಿರಲಿದೆ ಭವಿಷ್ಯದ ವಿಚಾರವಾಗಿ ಫೆಬ್ರವರಿ ತಿಂಗಳು ಸ್ವಲ್ಪ ಏರಿಳಿತಗಳಿಂದ ಕೂಡಿರುತ್ತದೆ ಹೀಗಾಗಿ ಪ್ರತಿನಿತ್ಯ ವಿಚಾರ ವಿಮರ್ಶೆ ಮಾಡಿ ಮುನ್ನಡೆಯಬೇಕು ಇಲ್ಲಿ ನಿಮ್ಮ ರಾಶಿಯ ಸ್ವಾಮಿ ಗ್ರಹನಾದ ಶನಿದೇವನು ಪ್ರಸ್ತುತ ದಶಮ ಸ್ಥಾನದಲ್ಲಿ ಗೋಚರಿಸಿಕೊಂಡಿದ್ದಾನೆ ಅಲ್ಲದೇ ಫೆಬ್ರವರಿ 15ನೇ ತಾರೀಖಿನ ನಂತರದಲ್ಲಿ ಬುಧ ಗ್ರಹ ನಿಮ್ಮ ಪ್ರಥಮ ಭಾಗದಲ್ಲಿ ಗೋಚರಿಸಲಿದೆ ಎಲ್ಲಾ ಗ್ರಹಗಳ ಪ್ರಭಾವವು ನಿಮ್ಮ ವೃತ್ತಿ ಜೀವನವನ್ನು ಪ್ರಭಾವಗೊಳಿಸಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಗ್ರಹಗಳ ಈ ವಿಶೇಷ ಸಂಯೋಜನೆಯು ನಿಮ್ಮ ಕಾರ್ಯ ಸ್ಥಳದಲ್ಲಿ ಒತ್ತಡವನ್ನು ಹೆಚ್ಚಿಸಬಹುದಾದ ಸಾಧ್ಯತೆಗಳಿದೆ ಅಲ್ಲದೆ ನಿಮ್ಮ ದ್ವಿತೀಯ ಭಾಗದಲ್ಲಿ ವಿರಾಜಮಾನನಾಗಿರುವ ಗುರು ಬ್ರುಹಸ್ಪತಿ ದೇವನು ಪರಿಸ್ಥಿತಿಯನ್ನು ಹತೋಟಿಗೆ ತರುವ ಕಾರ್ಯವನ್ನು ಮಾಡಲಿದ್ದಾನೆ ಸ್ವಂತ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರಿಗೆ ಮಿಶ್ರಫಲಗಳು ದೊರೆಯಲಿದೆ ಇಲ್ಲಿ ಲಾಭ ನಷ್ಟ ಎರಡೂ ಸಹ ಮಿಶ್ರವಾಗಿ ಕಂಡು ಬರಲಿದೆ ಹೀಗಾಗಿ ನಿಮ್ಮ ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮ ರಣನೀತಿಗಳಿಂದ ಮುಂದುವರೆಯುವುದು ಉತ್ತಮವಾಗಿರಲಿದೆ ನಿಮ್ಮ ಆರ್ಥಿಕ ಜೀವನದ ಬಗ್ಗೆ ತಿಳಿಯುವುದಾದರೆ ಈ ತಿಂಗಳು ಆರ್ಥಿಕ ಪರಿಸ್ಥಿತಿ ಸ್ವಲ್ಪ ಕಠಿಣತೆಯಿಂದ ಇರಲಿದೆ

ಇಲ್ಲಿ ಫೆಬ್ರವರಿ ತಿಂಗಳಿನ ಹದಿನೈದನೇ ತಾರೀಖಿನವರೆಗೂ ಶನಿ, ಸೂರ್ಯ ಮತ್ತು ಬುಧ ಗ್ರಹಗಳ ಗೋಚರ ನಿಮ್ಮ ಪಾಲಿಗೆ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ ಆದರೆ ಇಲ್ಲಿ ಗುರು ಬೃಹಸ್ಪತಿ ದೇವನು ಮಾತ್ರ ನಿಮ್ಮ ದ್ವಿತೀಯ ಭಾಗದಲ್ಲಿ ವಿರಾಜಮಾನವಾಗಿ ಇರುವುದರ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಲಾಭವನ್ನು ತರಲಿದ್ದಾನೆ ಫೆಬ್ರವರಿ ತಿಂಗಳ ದ್ವಿತೀಯ ಅರ್ಥವೂ ನಿಮಗೆ ಉತ್ತಮ ಫಲಗಳನ್ನು ಕರುಣಿಸಬಹುದಾಗಿದೆ ಕಾರಣ ಇಲ್ಲಿ ಶುಕ್ರದೇವನು ನಿಮ್ಮ ದ್ವಿತೀಯ ಭಾಗದಲ್ಲಿ ವಿರಾಜಮಾನವಾಗಿ ಇರಲಿದ್ದು

ಇದರಿಂದಾಗಿ ನಿಮಗೆ ಉತ್ತಮ ಧನ ಲಾಭ ಯೋಗ ಇದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರಿಗೆ ಫೆಬ್ರವರಿ ತಿಂಗಳ ದ್ವಿತೀಯಾರದವು ಹೆಚ್ಚು ಅನುಕೂಲಕರವಾಗಿ ಇರಲಿದೆ ಈ ಅವಧಿಯಲ್ಲಿ ನಮಗೆ ಲಾಭ ಒಂದುವ ಅನೇಕ ಅವಕಾಶಗಳು ಲಭಿಸಲಿದೆ ಫೆಬ್ರವರಿ ತಿಂಗಳು ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ಹೇಗಿರಲಿದೆ ಎಂದು ತಿಳಿಯುವುದಾದರೆ ಈ ತಿಂಗಳ ಪ್ರಾರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಇರಲಿದೆ ಈ ತಿಂಗಳ 15ನೇ ತಾರೀಖಿನವರೆಗೂ ನಿಮ್ಮ ಪ್ರಥಮ ಭಾಗದಲ್ಲಿ ಶನಿದೇವನ ಉಪಸ್ಥಿತಿ ಹಾಗೆ ದ್ವಾದಶ ಭಾಗದಲ್ಲಿ ಭುಧನ ಉಪಸ್ಥಿತಿ ಕಂಡು ಬರಲಿದೆ ಹೀಗಾಗಿ ಈ ಅವಧಿಯಲ್ಲಿ ಮಾನಸಿಕ ಒತ್ತಡ, ಬೆನ್ನು ನೋವು ಸಮಸ್ಯೆಗಳು ಭಾದಿಸಬಹುದಾಗಿದೆ

ನಿಮ್ಮ ಮನಸ್ಸು ವಿಚಲಿತಗೊಳ್ಳುವುದರ ಜೊತೆಗೆ ಅತಿಯಾದ ಚಿಂತೆಗಳು ಕಾಡಲಿದೆ ಅದಾಗಿಯೂ ಗುರು ಬೃಹಸ್ಪತಿ ದೇವನು ನಿಮಗೆ ಸಹಕಾರಿಯಾಗಿದ್ದು ಅವಧಿಯಲ್ಲಿ ನಿಮ್ಮನ್ನು ನೀವು ಸದೃಢಗೊಳಿಸುವ ಅವಕಾಶಗಳನ್ನು ಕೊಡಲಿದ್ದಾನೆ ಗುರು ಬೃಹಸ್ಪತಿ ದೇವನ ಪರಿಣಾಮದಿಂದಾಗಿ ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲಿದ್ದು ಆರೋಗ್ಯದಲ್ಲಿ ಭಾಗಶಃ ಸಫಲತೆಯನ್ನು ಹೊಂದಲಿದ್ದೀರಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.