ನೀವು ಯಾವಾಗಲೂ ಒಂಟಿಯಾಗಿ ಇರುತ್ತೀರ ಎಚ್ಚರಿಕೆ ನಿಮಗೆ ಈ ಸಮಸ್ಯೆ ಕಾಡಬಹುದು

ನಮಸ್ಕಾರ ಸ್ನೇಹಿತರೇ ತಮಗೆಲ್ಲರಿಗೂ ಕೂಡ ಸ್ವಾಗತ ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒಂಟಿಯಾಗಿ ಇರುವುದಕ್ಕೆ ಇಷ್ಟಪಡುತ್ತಾ ಇದ್ದಾರೆ ಮತ್ತು ಅವರದೆ ಆದ ಪ್ರಪಂಚದಲ್ಲಿ ಇರುವುದಕ್ಕೆ ಇಷ್ಟಪಡುತ್ತಾ ಇದ್ದಾರೆ .ಹಿಂದೆಲ್ಲ ಯಾರಾದರೂ ಸಿಕ್ಕರೆ ಅಂದರೆ ಒಂದು ವ್ಯಕ್ತಿಗಳ ಜೊತೆ ಮಾತನಾಡುತ್ತಿದ್ದರು ಒಬ್ಬರಿಗೊಬ್ಬರು ಪರಿಚಯವನ್ನು ಮಾಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒಂಟಿಯಾಗಿರುತ್ತಾರೆ ಮತ್ತು ಅವರ ಆಧ್ಯಾದಂತಹ ಒಂದು ಪ್ರಪಂಚದಲ್ಲಿ ಇರುತ್ತಾರೆ ಇರದಿದ್ದರೆ ಅವರ ಕೈಯಲ್ಲಿ ಮೊಬೈಲ್ ಅನ್ನು ಹಿಡಿದುಕೊಂಡು ಕೂತಿರುತ್ತಾರೆ

ಒಂಟಿಯಾಗಿರುವುದು ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಆದರೆ ನಿಮ್ಮ ಮನೆಯಲ್ಲಿ ಸ್ನೇಹಿತರ ಜೊತೆ ಇರುವುದು ನೀವು ಸ್ವಲ್ಪ ಸಮಯವಾದರೂ ಕಳೆಯಬೇಕಾಗುತ್ತದೆ ಆರೋಗ್ಯದ ಸಮಸ್ಯೆಗಳು ಕೂಡ ಕಾಣಬಹುದು ಇವತ್ತಿನ ಮಾಹಿತಿಯಲ್ಲಿ ಒಂಟಿತನದಿಂದ ಆಗುವ ಅಂತಹ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ದಯವಿಟ್ಟು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಮರೆಯಬೇಡಿ ಹಂಚಿಕೊಳ್ಳಿ ವೀಕ್ಷಕರೆ ಯಾರು ಹೆಚ್ಚು ಒಂಟಿಯಾಗಿರುತ್ತಾರೆ ಅಂತಹವರಿಗೆ ಆತಂಕ ಕೂಡ ಹೆಚ್ಚಿರುತ್ತದೆ ಬೇರೆಯವರ

ಜೊತೆ ಮಾತನಾಡುವುದು ಕೂಡ ಆತಂಕವಾಗುತ್ತದೆ ಮತ್ತು ಯಾರಾದರೂ ನನಗೆ ಏನು ಮಾಡಿಬಿಡುತ್ತಾರೆ ಅನ್ನುವಂತಹ ಆತಂಕ ಕೂಡ ಇರುತ್ತದೆ ಸಮಾಜದಲ್ಲಿ ನೀವು ಯಾರ ಜೊತೆನೂ ಕೂಡ ಬೆರೆಯುವುದಿಲ್ಲ ಮನಸ್ಸಿನಲ್ಲಿ ಭಯದ ವಾತಾವರಣ ಇರುತ್ತದೆ ಹಾಗಾಗಿ ಬೇರೆಯವರ ಜೊತೆಗೆ ಮಾತನಾಡುವುದನ್ನು ನೀವು ರೂಡಿಸಿಕೊಳ್ಳುವುದು ಒಳ್ಳೆಯದು ಇನ್ನು ಯಾರು ಹೆಚ್ಚು ಅಂಟಿತನವಾಗಿರುತ್ತಾರೆ

ಅವರು ಚಿಂತೆಯನ್ನು ಕೂಡ ಜಾಸ್ತಿ ಮಾಡಿರುತ್ತಾರೆ ಜಾಸ್ತಿ ಚಿಂತೆ ಮಾಡುವುದರಿಂದ ಡೈರೆಕ್ಟ್ ಸಮಸ್ಯೆ ಕೂಡ ಬರಬಹುದು ಜಾಸ್ತಿ ಒಂಟಿತನ ಕೂಡ ಒಳ್ಳೆಯದಲ್ಲ ಇನ್ನು ನಿತ್ಯ ಕೂಡ ಇನ್ನು ಖಿನ್ನತೆ ಕೂಡ ಹೆಚ್ಚಾಗುತ್ತದೆ ಹೌದು ವೀಕ್ಷಕರೇ ಯಾರು ಹೆಚ್ಚು ಒಂಟಿತನದಿಂದ ಇರುತ್ತಾರೆ ಅಂತಹವರಿಗೆ ಖಿನ್ನತೆ ಹೆಚ್ಚಾಗುತ್ತದೆ ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಎಷ್ಟು ಬೆರೆತು ಖುಷಿಯಾಗಿರುತ್ತಿದ್ದೆವು ಇವಾಗಲು ಹಾಗೆ ಇರುವುದು ಒಳ್ಳೆಯದು ಸ್ನೇಹಿತರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.