ವಯಸ್ಸು 30-35 ಕಳೆದರೂ ಮದುವೆ ವಿಳಂಬ ಆಗ್ತಾ ಇದ್ದರೆ ಸುಲಭ ಪರಿಹಾರ ಏನು?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಬಹಳಷ್ಟು ಜನರಿಗೆ ವಿವಾಹ ಅನ್ನೋದೇ ಒಂದು ಕಬ್ಬಿಣ ಕಡಲೆ ಇದ್ದ ಹಾಗೆ ಇರುತ್ತದೆ 30-35 ವರ್ಷಗಳಾದರೂ ಕೂಡ ವಿವಾಹ ಆಗಿರುವುದಿಲ್ಲ ಆ ಕಾರಣದಿಂದ ಕುಟುಂಬದ ಹಿರಿಯರು ಕೊರಗಿನಲ್ಲಿ ತುಂಬಾ ಕಿನ್ನರಾಗಿರುತ್ತಾರೆ ತೊಂದರೆಗಳನ್ನ ಅನುಭವಿಸ್ತಾ ಇರ್ತಾರೆ ಸರಿಯಾದ ವಯಸ್ಸಿಗೆ ಮದುವೆ ಆಗಿರುವುದಿಲ್ಲ.

ಅಕ್ಕ ಪಕ್ಕದ ಮನೆಯವರ ಜನರ ಮಕ್ಕಳಿಗೆ ಮದುವೆ ಆಗಿರುತ್ತದೆ ಆದರೆ ತಮ್ಮ ಮಕ್ಕಳಿಗೆ ಮದುವೆ ಆಗಿಲ್ಲ ಎಂದು ಕೊರಗುತ್ತಿರುತ್ತಾರೆ ಈ ಸಮಸ್ಯೆಯಿಂದ ಎಷ್ಟೋ ಜನ ಪುರುಷರು ಹಾಗೂ ಸ್ತ್ರೀಯರು ಏಕಾಂಗಿಗಳಾಗಿದ್ದಾರೆ ಅವರಿಗೆ ವಿವಾಹ ಅನ್ನೋದು ಒಂದು ದೊಡ್ಡ ಪ್ರಶ್ನೆ ಆಗಿ ಉಳಿದುಕೊಂಡಿರುತ್ತದೆ ವಿವಾಹ ಯಾಕೆ ಆಗಲ್ಲ ಯಾವ ಸಮಯಕ್ಕೆ ಆಗಬೇಕಿತ್ತು ಯಾಕೆ ಆಗ್ತಾ ಇಲ್ಲ ಇದನ್ನೆಲ್ಲ ಗಮನಿಸೋದು ಕೂಡ ಬಹುಮುಖ್ಯವಾಗಿರುತ್ತದೆ

ಒಂದು ವ್ಯಕ್ತಿಗೆ ಈ ವಿವಾಹದ ವಿಷಯ ಬಂದಾಗ ಗ್ರಹದ ಪ್ರಭಾವ ಕೂಡ ಬಹಳ ಮುಖ್ಯವಾಗಿರುತ್ತದೆ ಸಪ್ತಮ ಭಾವದಲ್ಲಿರುವಂತಹ ರಾಹು ಅಥವಾ ಶನಿ ಎಫೆಕ್ಟ್ ಗಳನ್ನು ಸಹ ಗಮನಿಸಬೇಕಾಗುತ್ತದೆ ವಿವಾಹದ ಸಮಯದಲ್ಲಿ ಪಾಪ ಕರ್ತೃಯೋಗಗಳು ಸಹ ವಿವಾಹವನ್ನು ಸೂಚಿಸುತ್ತದೆ ಹಾಗೂ ಈ ಸಪ್ತಮದಿಯ ಮೇಲೆ ಘೋರ ಗ್ರಹಗಳು ಪರಿಣಾಮವನ್ನು ಬೀರುತ್ತಾ ಇರುತ್ತವೆ .

ಇವು ಅವರನ್ನು ಸಂಪರ್ಕಿಸಿದಾಗ ಅದರ ಎಫೆಕ್ಟ್ ನಿಂದ ಕೂಡ ವಿವಾಹ ವಿಳಂಬವಾಗುತ್ತಿರುತ್ತದೆ ಅದರ ಜೊತೆಯಲ್ಲಿ ಶುಕ್ರ ಕಳತ್ರ ಕಾರಕಾಂತ ಕೂಡ ಕರೀತೀವಿ ಈ ಶುಕ್ರ ಗ್ರಹದ ಕಳತ್ರ ಕಾರಕದಿಂದ ಮತ್ತೆ ದುಷ್ಟ ಗ್ರಹಗಳಿಂದ ಆವೃತ್ತರಾದಾಗ ಮಾತ್ರ ಈ ವಿವಾಹ ವಿಳಂಬವಾಗುವುದನ್ನು ನೋಡುತ್ತೇವೆ ಅದಕ್ಕೂ ಮೀರಿದಂತ ಕೆಲವು ಕಾರಣಗಳನ್ನ ನಾವು ವಿವಾಹ ವಿಳಂಬಕ್ಕೆ ಹೇಳಬಹುದು.

ಅದರಲ್ಲಿ ಮೊದಲಿಗೆ ಆ ಕುಟುಂಬದಲ್ಲಿ ಕೆಲವು ಶಾಪಗಳನ್ನ ಸೂಚಿಸುತ್ತದೆ ಹಿರಿಯರ ಶಾಪ ಸ್ತ್ರೀ ಶಾಪ ಗುರು ಪತ್ನಿ ಶಾಪ ಸ್ನೇಹಿತನ ಪತ್ನಿ ಶಾಪ ಅಥವಾ ಆ ಕುಟುಂಬದಲ್ಲಿ ಮುಖ್ಯವಾಗಿ ಅಕುಲದೇವತೆಯ ಒಂದು ಶಾಪ ಮತ್ತು ಚಾಂಡಾಲನ ಸ್ತ್ರೀ ಶಾಪ ಬಹುತೇಕವಾಗಿ ಇಂತಹ ಶಾಪಗಳಿಂದ ಕೂಡ ಈ ಪುರುಷರ ಮನೆ ಅಭಿವೃದ್ಧಿಗೊಳ್ಳಬಾರದು ಅನ್ನೋದೇ ಇದರ ಉದ್ದೇಶ ಆಗಿರುತ್ತೆ.

ಎರಡನೆದ್ದು ಏನಿರುತ್ತೆ ಒಂದು ವೇಳೆ ಮದುವೆ ಆಗಿದ್ದರೂ ಮಕ್ಕಳಾಗಿರುವುದಿಲ್ಲ ಮದುವೆಯಾಗಿ ಬಿಡುತ್ತೆ ನಂತರ ಮಕ್ಕಳಲ್ಲಿ ಕೊರತೆ ಉಂಟಾಗುತ್ತದೆ ವೈಜ್ಞಾನಿಕವಾಗಿ ವ್ಯಕ್ತಿಗಳಿಂದ ಮಕ್ಕಳನ್ನು ಹೇಗೆ ಮಾಡಿಕೊಳ್ಳಬೇಕು ಎಂದು ವಿಜ್ಞಾನ ಹೇಳುತ್ತಿದೆ ಅದರ ಬಗ್ಗೆ ಎಲ್ಲಾ ಕಲಿತಾ ಇದ್ದೀವಿ ಆದರೆ ಸಾತ್ವಿಕವಾಗಿ ಹಾಗೂ ಧಾರ್ಮಿಕವಾಗಿ ತಂದೆಯಾಗಿ ಅಥವಾ ಅದೇ ವಂಶದಿಂದ ಬೆಳೆಯ ಬೇಕಾದಂತಹ ಒಂದು ಸಂತಾನ ಇಲ್ಲದೆ ಚಿಂತಿತರಾಗ್ತಾರೆ.

ಹಾಗೆಯೇ ಈ ಶಾಪದ ಪರಿಣಾಮವಾಗಿ ಕೂಡ ಕುಟುಂಬದಲ್ಲಿ ವಿವಾಹದಿಂದ ಮುಕ್ತರಾಗಿರುತ್ತಾರೆ ಏಕೆಂದರೆ ಎಷ್ಟೋ ಜನ ಹುಡುಗಿಯನ್ನು ಹುಡುಗ ನೋಡ್ತಾನೆ ಹುಡುಗನನ್ನ ಹುಡುಗಿ ನೋಡುತ್ತಾರೆ ಮೊದಮೊದಲು ಹೊಂದಾಣಿಕೆ ಆಗುತ್ತಿರುತ್ತದೆ ಆದರೆ ಯಾವುದೋ ಒಂದು ಕಾರಣಕ್ಕೆ ಅದು ನಿಂತು ಹೋಗುತ್ತದೆ ಹೀಗೆ ಸುಮಾರು ಒಂದು 25 ವರ್ಷದಿಂದ ಅವರಿಗೆ ಲೇಟಾಗಿ ವಿವಾಹವಾಗಬೇಕು ಅಂತ ಅಂದ್ರೆ ಏನಾದ್ರೂ ಅಚೀವ್ ಮಾಡಬೇಕು ಅನ್ನೋ ಉದ್ದೇಶ ಇರುತ್ತೆ ಅದು ಆಗಲ್ಲ ಅಥವಾ ಆಗುತ್ತೆ .

ಅದಾದ್ಮೇಲೆ ಮದುವೆ ಪ್ರಯತ್ನವನ್ನು ಪಡುತ್ತಾರೆ ಹೀಗೆ ಸರಿಯಾದ ಕಾಲಕ್ಕೆ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಏಕೆಂದರೆ ಯಾವುದೇ ಒಂದು ಕೆಲಸವನ್ನು ನೀವು ನಿರ್ಧಾರ ತೆಗೆದುಕೊಂಡು ಬಿಡ್ತೀರಾ ಆನಂತರ ಅದನ್ನು ಮಧ್ಯದಲ್ಲಿ ಬಿಟ್ಟು ಬೇರೆ ಕೆಲಸ ಮಾಡ್ತೀರಾ ಆದರೆ ವಿವಾಹ ಆಗಲ್ಲ ಒಂದು ಸಾರಿ ಅದ್ರ ನಿರ್ಧಾರ ತಗೊಂಡು ಅದರ ಒಳಗಡೆ ಸೇರಿಕೊಂಡ ಮೇಲೆ ಅದು ಪುನ ಬದಲಾಯಿಸುವಂತ ಪ್ರಕ್ರಿಯೆ ಅಲ್ಲ ಈ ಕಾರಣದಿಂದಾಗಿ ವಿವಾಹ ಮಾಡಬೇಕಾದರೆ ಒಳ್ಳೆಯ ವ್ಯಕ್ತಿ ಸಿಗಬೇಕು ಒಳ್ಳೆಯ ಹುಡುಗ ಸಿಗಬೇಕು ಅವರಿಬ್ಬರಿಗೆ ಬಾಂಧವ್ಯ ಬೆಳಿಬೇಕು ಪರಸ್ಪರ ಸಾಮರಸ್ಯ ಇರಬೇಕು ಜೀವನದಲ್ಲಿ ಇಬ್ಬರು ಕೂಡ ಕಾಯ ವಾಚ ಮನಸ ಆ ಒಂದು ಗೃಹಸ್ಥ ಜೀವನವನ್ನು ನಡೆಸಬೇಕು ಅನ್ನುವಂತಹ ಉದ್ದೇಶವನ್ನು ಹೊಂದಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *