ಮೇಷ ರಾಶಿಯವರ ಗುಣ ಮತ್ತು ಸ್ವಭಾವ ಈ ಒಂದು ಸ್ವಭಾವ ಅವರನ್ನು ಹಾಳುಮಾಡುತ್ತದೆ

Featured Article

ನಮಸ್ಕಾರ ಸ್ನೇಹಿತರೆ, 12 ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ ಮಂಗಳ ಗ್ರಹದ ಅಧಿಪತಿ ಆಗಿರುವಂತಹ ಈ ರಾಶಿಯವರು ಕೋಪಿಷ್ಟರು ಹಾಗೂ ಮೊಂಡು ಸ್ವಭಾವದವರು ನಾವು ಹೇಳಿದ್ದೆ ನಡೆಯಬೇಕು ಎನ್ನುವ ಹಠ ಇವರದು ಇದನ್ನು ಹೊರತುಪಡಿಸಿ ಇವರಲ್ಲಿರುವಂತಹ ಕೆಲವೊಂದಿಷ್ಟು ಗುಣಗಳು ಇತರರನ್ನು ಪ್ರೀತಿಸುವಂತೆ ಮಾಡುತ್ತದೆ ಹಾಗೂ ಇಷ್ಟಪಡುವಂತೆ ಮಾಡುತ್ತದೆ ಆ ಗುಣಗಳು ಅನ್ನೋದನ್ನ ತಿಳಿದುಕೊಳ್ಳೋಣ .

ನಂಬಿಕೆ ಅನ್ನುವುದು ಅತ್ಯುತ್ತಮ ಇದೆ ಇವರ ಕೆಟ್ಟ ಗುಣ ಲಕ್ಷಣ ಎಂದರೆ ತಪ್ಪಾಗಲಾರದು ಏಕೆಂದರೆ ಬಹುತೇಕರು ಇವರ ಅತಿಯಾದ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇದಕ್ಕೆ ಇವರು ಅವಕಾಶವನ್ನು ಸಹ ಮಾಡಿಕೊಡುತ್ತಾರೆ ನೋಡಲು ಕಟುವಾಗಿ ಕಾಣಿಸಿದರು ಹಗರಣಕ್ಕೆ ಬಹಳ ಈಸಿಯಾಗಿ ಸಿಲುಕಿಕೊಳ್ಳುತ್ತಾರೆ ನೀವು ಮೇಷ ರಾಶಿಯವರನ್ನು ಪ್ರೀತಿಸುವ ಬಗ್ಗೆ ಕನಸು ಕಾಣುತ್ತಿದ್ದರೆ ನಿಮ್ಮ ನಿಮ್ಮ ಪ್ರತಿಯೊಂದು ಮಾತನ್ನು ನಂಬುವ ಹಾಗೂ ನಿಮ್ಮ ಪ್ರತಿಯೊಂದು ಕಾರ್ಯದಲ್ಲು ನಂಬಿಕೆ ಇಡುಸುವಂತ ವ್ಯಕ್ತಿಯನ್ನು ಬಯಸುತ್ತಿದ್ದೀರಿ ಎನ್ನುವುದು ಸೂಕ್ತವಾಗಿರುತ್ತದೆ .

ಮೇಷ ರಾಶಿಯವರ ಗುಣಲಕ್ಷಣಗಳಲ್ಲಿ ಪ್ರಾಣಾಯಾಮವು ಒಂದಾಗಿದೆ ನೀವು ಮೇಷ ರಾಶಿಯವರ ಸಂಗಾತಿಯಾಗಿದ್ದರೆ ನೀವು ಈ ವಿಷಯವನ್ನು ಅವರಲ್ಲಿ ಗಮನಿಸಬಹುದು ಅಥವಾ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಮೇಷ ರಾಶಿಯವರನ್ನು ಸಂಗಾತಿಯಾಗಿ ಪಡೆದಿದ್ದರೆ ನೀವು ಅವರ ಪ್ರೀತಿಯನ್ನು ನೋಡಿ, ಅಸೂಯೆಯನ್ನು ಪಡಬಹುದು .

ಈ ರಾಶಿಯವರು ಜನ್ಮದಿನಗಳನ್ನು ಹಾಗೂ ವಿವಾಹವನ್ನು ಅವರ ವಾರ್ಷಿಕೋತ್ಸವಗಳನ್ನು ಎಂದಿಗೂ ಮರೆಯುವುದಿಲ್ಲ ಈ ರಾಶಿಯವರು ಎಲ್ಲರ ಮುಂದೆ ಷೋ ಆಫ್ ಮಾಡುವವರಲ್ಲ ಅದು ಅವರ ಸ್ವಭಾವವೂ ಕೂಡ ಅಲ್ಲ ಅದು ಅವರ ಸ್ವಾಭಾವಿಕ ಗುಣ ಏನಾದ್ರು ಮಾಡಲು ಸಿದ್ಧರಿರುತ್ತಾರೆ ಪ್ರೀತಿಯಲ್ಲಿ ರೋಮ್ಯಾಂಟಿಕ್ ಆಗಿರುವ ಇವರು ನಿಮ್ಮ ಸಂಗಾತಿಯಾಗಿದ್ದಲ್ಲಿ ನೀವು ಅದೃಷ್ಟವಂತರೇ ಸರಿ ಇವರ ಮತ್ತೊಂದು ಗುಣವನ್ನು ನೋಡುವುದಾದರೆ

ನೀರಸ ಮತ್ತು ನಿಧಾನ ಗತಿಯ ಜನರು ಹಾಗೂ ಬೋರುಡಿಸುವಂತಹ ಉದ್ಯೋಗಗಳನ್ನು ದ್ವೇಷಿಸುತ್ತಾರೆ ಮೇಷ ರಾಶಿಯವರ ಗುಣವು ಅವರಿಗೆ ನೋವನ್ನು ಉಂಟು ಮಾಡಿದರು ಈ ರಾಶಿಯವರು ನಿಧಾನಗತಿಯವರು ಹಾಗೂ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದವರು ನೀವು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದು ಅವರ ಬಳಿ ಸಹಾಯವನ್ನು ಕೇಳಿದರೆ ಅವರಿಂದ ನಿರೀಕ್ಷಿಸಿದ ವೇಗದಲ್ಲಿ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ .

ಮೇಷ ರಾಶಿಯವರ ಸೌಮ್ಯ ಸ್ವಭಾವವನ್ನು ತಿಳಿದುಕೊಂಡರು ಅಷ್ಟೇ ಸಾಲದು ಅವರ ಆಟಿಟ್ಯೂಡ್ಸ್ ಸ್ವಭಾವವನ್ನು ಮರೆಯಬಾರದು ಇವರು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾರೆ ಹಾಗಾಗಿ ನಿಮ್ಮನ್ನು ಅವರು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬಹುದು.

ಮೊದಲು ಇವರು ನಿಮ್ಮನ್ನು ಹೆದರಿಸಬಹುದು ನಂತರದಲ್ಲಿ ಮತ್ತೆ ನಿಮ್ಮನ್ನು ಒತ್ತಾಯ ಮಾಡಲು ಆರಂಭಿಸುತ್ತಾರೆ ಕೊನೆಗೆ ಅವರ ಪ್ರಭಲ ಸ್ವಭಾವವೇ ಮೇಲೆ ಸಾಧಿಸುತ್ತದೆ ನಿಮ್ಮನ್ನು ಅವರ ಕಡೆ ಸೆಳೆಯುವಲ್ಲಿ ಇವರು ಯಶಸ್ವಿಯಾಗುತ್ತಾರೆ ಮೇಷ ರಾಶಿಯವರು ಹಣದಲ್ಲಿ ಬಹಳ ಜಾಗರೂಕರಾಗಿರುತ್ತಾರೆ ಜೀವನದಲ್ಲಿ ಬರುವಂತಹ ಎಲ್ಲಾ ಉತ್ತಮ ವಿಷಯಗಳನ್ನು ಪ್ರೀತಿಸುವಂತಹ ವ್ಯಕ್ತಿಗಳು ಒಳಗಡೆಯಿಂದ ನೋಡಿದರೆ ಅವರು ಮಿಥ್ಯವಾಗಿ ಕಾಣುತ್ತಾರೆ.

ಆದರೆ ಅವರು ಪ್ರೀತಿಸುವಂತಹ ವ್ಯಕ್ತಿಗಳಿಗಾಗಿ ಹಣವನ್ನು ಖರ್ಚು ಮಾಡಲು ಎರಡು ಬಾರಿ ಯೋಚಿಸುವುದಿಲ್ಲ ವೈಯಕ್ತಿಕವಾಗಿ ಹಣಕಾಸಿನ ಬಗ್ಗೆ ಯೋಚನೆಯನ್ನು ಮಾಡದೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಆದರೆ ತಮ್ಮ ಪ್ರೀತಿ ಪಾತ್ರರು ಕಷ್ಟದ ಸಮಯವನ್ನು ಎದುರಿಸುತ್ತಿದ್ದಲ್ಲಿ ಅವರ ಸಮಸ್ಯೆಯನ್ನು ಪರಿಹರಿಸಲು ಸದಾ ಸಿದ್ಧರಾಗಿರುತ್ತಾರೆ ಇವರು ಕೌಟುಂಬಿಕ ಮನೋಭಾವವನ್ನು ಉಳ್ಳವರು ಇವರು ಪ್ರೀತಿಯ ಜವಾಬ್ದಾರಿಯುತ ಕಟ್ಟುನಿಟ್ಟಾದ ಪರಿಪೂರ್ಣ ಪುರುಷರು ಆಗಿರುತ್ತಾರೆ.

ತಮ್ಮ ಮಕ್ಕಳನ್ನು ಉತ್ತಮ ನಡತೆ ನೈತಿಕ ಮೌಲ್ಯಗಳು ಹಾಗೂ ನಂಬಿಕೆ ನೊಂದಿಗೆ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸುತ್ತಾರೆ ಉತ್ತಮ ಜೀವನವನ್ನು ಒದಗಿಸಲು ತಮ್ಮ ತಮಶಕ್ತಿಯಿಂದ ಆಗುವಂತದ್ದೆಲ್ಲವನ್ನು ಮಾಡುತ್ತಾರೆ ಇವರು ಮೋಸ ಮಾಡುವುದು ಅಪರೂಪ ಒಮ್ಮೆ ಪ್ರೀತಿಯನ್ನು ಕಂಡುಕೊಂಡರೆ ಅಂತರಂಗದಿಂದ ಭದ್ರವಾಗಿ ಇರುತ್ತಾರೆ ಎಲ್ಲಾ ಕಡೆಯಿಂದ ಸಿಗುವಂತ ಪ್ರೀತಿ ಬದ್ಧತೆ ಮೇಷ ರಾಶಿಯವರನ್ನು ನಿಮ್ಮತ್ರ ತಿರುಗಿ ನೋಡುವಂತೆ ಮಾಡುತ್ತದೆ ಬೆನ್ನಿನ ಹಿಂದೆ ಹೇಳುವುದಕ್ಕಿಂತ ಹೆಚ್ಚಾಗಿ ನೇರ ನೇರವಾಗಿ ಮಾತಾಡುವಂತಹ ಸ್ವಭಾವದವರು ಆಗಿರುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *