ಮದುವೆಗೆ ದಿನಾಂಕ ನಿಗದಿ ಮಾಡೋದು ಯಾಕೆ ಗೊತ್ತಾ

ಮದುವೆಗೆ ದಿನಾಂಕ ನಿಗದಿ ಮಾಡೋದು ಯಾಕೆ ಗೊತ್ತಾ

ಸಾಮಾನ್ಯವಾಗಿ ಎಲ್ಲರೂ ಮದುವೆಗೆ ಮುಂಚಿ ಜಾತಕ ನೋಡಿ ಮದುವೆಯಾಗುತ್ತಾರೆ ಆದರೆ ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಿಮ್ಮ ಮೇಲೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಮದುವೆಗೆ ಮುನ್ನ ಮದುವೆ ದಿನಾಂಕದ ಬಗ್ಗೆಯೂ ಗಮನ ನೀಡಬೇಕು ಎನ್ನುತ್ತದೆ ಸಂಖ್ಯಾಶಾಸ್ತ್ರ. ಮದುವೆ ದಿನಾಂಕ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ನೀವು ಯಾವ ದಿನಾಂಕದಂದು ಮದುವೆ ಆಗುದ್ದೀರಿ ಎಂಬುದನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ನೋಡಬಹುದು ಹಾಗಾದರೆ ನಿಮ್ಮ ಮದುವೆ ದಿನಾಂಕದಿಂದ ನಿಮ್ಮ ದಾಂಪತ್ಯ ಜೀವನದ ಗುಟ್ಟನ್ನು ತಿಳಿದುಕೊಳ್ಳುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ. ಯಾವುದು ತಿಂಗಳ ಒಂದು 10 19 ಮತ್ತು 28ನೇ ದಿನಾಂಕ ನಿಮ್ಮ ಮದುವೆಯಾಗಿದ್ದರೆ ಸಂಖ್ಯಾ ಶಾಸ್ತ್ರದ ಪ್ರಕಾರ ಎರಡು ಮೂರು ನಾಲ್ಕು ಐದು ಏಳು ಎಂಟು ಒಂಬತ್ತು ಸಂಖ್ಯೆಗಳು ನಿಮಗೆ ಬಹಳ ಒಳ್ಳೆಯದು. ಈ ದಿನಾಂಕದಂದು ಮದುವೆಯಾದ ದಂಪತಿಗಳು ತಮ್ಮ ಮದುವೆಯ ಬಗ್ಗೆ ಗಮನ ವಾಗಿರುತ್ತಾರೆ. ಇವರು ಅತ್ಯಂತ ಕ್ರಿಯಾಶೀಲರಾಗಿರುತ್ತಾರೆ.

ಹಾಗೂ ತಮ್ಮ ಜೀವನದ ಬಗ್ಗೆ ಹೆಚ್ಚು ಕ್ರಿಯಾಶೀಲತೆ ಹೊಹಿಸಲು ಉತ್ತಮವಾಗಿರುತ್ತಾರೆ ಆದರೆ ಸ್ವಲ್ಪ ಅಹಂಕಾರ ಇವರಿಗೆ ಇರುತ್ತದೆ ಇದರಿಂದ ದಾಂಪತ್ಯದಲ್ಲಿ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತದೆ. ಯಾರು 12 19 20ನೇ ದಿನಾಂಕದಂದು ಅವರು ಜೀವನದಲ್ಲಿ ಬಹಳ ನಿಷ್ಠೆಯಿಂದ ಇರುತ್ತಾರೆ ದಂಪತಿಗಳ ಮಧ್ಯ ಬಾಂಧವ್ಯ ಚೆನ್ನಾಗಿರುತ್ತದೆ ಮತ್ತು ಇವರು ಪರಸ್ಪರ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತಾರೆ, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ

ಆದರೆ ಇವರ ಜೀವನದಲ್ಲಿ ಮೂರನೇ ವ್ಯಕ್ತಿಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಇನ್ನು ಮೂರು ಮೂವತ್ತು ಅಥವಾ 12ನೆಯ ತಾರೀಖಿನಂದು ಮದುವೆಯಾದ ಜೋಡಿ ಯಶಸ್ವಿಯಾಗುತ್ತಾರೆ ಅವರ ಜೀವನದಲ್ಲಿ ಸದಾ ಸುಖ ಸಮೃದ್ಧಿ ಇರುತ್ತದೆ ಈ ದಂಪತಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ತಮ್ಮ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಯಾವುದು ತಿಂಗಳ 4,13 ಅಥವಾ 21ನೇ ತಾರೀಖಿನಂದು ಮದುವೆಯಾದ ಜೋಡಿಯ ವೈವಾಹಿಕ ಜೀವನ ಐಷಾರಾಮಿ ಯಿಂದ ಕೂಡಿರುತ್ತದೆ. ಮತ್ತು 5,14,23 ನೇ ತಾರೀಕು ಮದುವೆಯಾದ ಜೋಡಿ ಹಠವಾದಿ ಸ್ವಭಾವದವರೂ ಆಗಿರುತ್ತಾರೆ ಇವರ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣವಂತರಾಗಿರುತ್ತಾರೆ

ಕೆಲವೊಮ್ಮೆ ಇಬ್ಬರ ಜಗಳ ಸಂಬಂಧದ ಮೇಲೆ ಪರಿಣಾಮ ಬೀಳುತ್ತದೆ.6,15,24 ತಾರೀಕು ಮದುವೆ ಆದಂತಹ ದಂಪತಿಗಳು ಸ್ನೇಹಿತರಂತೆ ಇರುತ್ತಾರೆ ಮತ್ತೆ ಜನರ ನಡುವೆ ಬೇರೆಯಲು ಇವರು ಜಾಸ್ತಿ ಸಮಯವನ್ನು ತೆಗೆದುಕೊಳ್ಳುವುದಿಲ್ಲ.7,16,25 ನೇ ತಾರೀಕು ಮದುವೆ ಆದಂತ ಜೋಡಿ ಯಾವಾಗಲೂ ಸುಖದಿಂದ ಇರುತ್ತಾರೆ ಇವರಿಗೆ ಹೆಚ್ಚು ಪ್ರವಾಸ ಮಾಡಬೇಕೆಂದು ಅನಿಸುತ್ತದೆ ಹಾಗಾಗಿ ಇವರು ಅತಿ ಹೆಚ್ಚು ಜಾಗಗಳನ್ನು ತಿರಗಾಡುತ್ತಾರೆ. ಮತ್ತು ಅತಿ ಆಕರ್ಷಿತವಾದ ಜೀವನ ಇವರದಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.