ಮನೆ ಮುಖ್ಯ ದ್ವಾರ ವಾಸ್ತು ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲು ಈ ಆರು ವಸ್ತುಗಳನ್ನು ಇಡಿ.

ಮನೆ ಮುಖ್ಯ ದ್ವಾರ ವಾಸ್ತು ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲು ಈ ಆರು ವಸ್ತುಗಳನ್ನು ಇಡಿ.

ಎಲ್ಲರಿಗೂ ನಮಸ್ಕಾರ ಇವತ್ತು ನಿಮಗೆ ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಸಂಪತ್ತು ಸಮೃದ್ಧಿ ಹೆಚ್ಚಾಗಲು ಮನೆಯ ಮುಂಭಾಗದಲ್ಲಿ ಅಂದರೆ ಮುಖ್ಯದ್ವಾರದ ಕಡೆ ಐದರಿಂದ ಆರು ವಾಸ್ತು ಸಂಗತಿಳ ಬಗ್ಗೆ ತಿಳಿಸಿಕೊಡಬೇಕು ಅಂತ ಅಂದುಕೊಂಡಿದ್ದೇನೆ . ಈ ಕೆಲವೊಂದಿಷ್ಟು ವಿಧಾನಗಳನ್ನು ನೀವು ಪಾಲಿಸುವುದರಿಂದ ನಿಮ್ಮಲ್ಲಿ ಹಲವಾರು ರೀತಿಯಾದಂತಹ ಯಾವ ಲಾಭ ತರುವಂತಹ ಬದಲಾವಣೆಗಳು ನೀವು ನಿಮ್ಮ ಮನೆಯಲ್ಲಿ ಕಾಣಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೊದಲು ನಾವು ಮಾಡಬೇಕಾಗಿರುವಂತಹದ್ದು ಮುಖ್ಯ ದ್ವಾರದ ಬಗ್ಗೆ ತಿಳಿಸಿಕೊಡಬಿಡುತ್ತೇನೆ ಮುಖ್ಯ ದ್ವಾರವನ್ನು ನಾವು ಅದರ ಮೇಲೆ ಸ್ವಲ್ಪ ಧೂಳು ಇರದ ರೀತಿಯಲ್ಲಿ ಶುದ್ದಿ ಮಾಡಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ ಕೊನೆ ಪಕ್ಷ ಒಂದು ವಾರದಲ್ಲಿ ಒಂದು ದಿನವಾದರೂ ಮುಖ್ಯದ್ವಾರವನ್ನು ಶುದ್ಧ ಮಾಡಿಟ್ಟುಕೊಳ್ಳಿ ಜೊತೆಗೆ ಅದರ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಬರೆದಿರಬೇಕು ಸ್ವಸ್ತಿಕ್ ಚಿನ್ಹೆ ಯಾವಾಗಲೂ ನಮಗೆ ಶುಭ ಸಂಕೇತ ಅಂತ ಹೇಳಬಹುದು

ಸ್ವಸ್ತಿಕ್ ಚಿಹ್ನೆಯೂ ರೋಗ ಮತ್ತು ಶೋಕವನ್ನು ಕಡಿಮೆ ಮಾಡುವಂತಹ ಕಡಿಮೆ ಮಾಡುವಂತಹ ಸಂಕೇತ. ಹಾಗೆ ಮುಖ್ಯ ದ್ವಾರ ವಸ್ತುವಿನ ಮೇಲೆ ಯಾವುದೇ ರೀತಿಯ ಒಂದು ಭಿನ್ನವಾಗಿರಬಹುದು ಸೀಳ ಬಿಟ್ಟಿರಬಾರದು ಕೆಲವೊಬ್ಬರ ಮನೆಯಲ್ಲಿ ವಸ್ತಿಲು ಸೀಳ ಬಿಟ್ಟಿರುತ್ತದೆ. ಆಮೇಲೆ ಹೂಸ್ತಿಲು ತುಂಬಾ ಮೇಲ್ಪಟ್ಟದಲ್ಲಿ ಇರಬೇಕು ತುಂಬಾ ಒಳ್ಳೆಯದು ಹಾಗೇನೆ ವಸ್ತಿಲ್ಲ ಮೇಲೆ ನಮ್ಮ ಮನೆಗೆ ಯಾವಾಗಲೂ ಕೂಡ ಲಕ್ಷ್ಮಿ ದೇವಿ ಅನುಗ್ರಹ ಹೆಚ್ಚಾಗಬೇಕು ಅಮ್ಮನವರ ಪಾದವನ್ನು ವಸ್ತುವಿನ ಮೇಲೆ ತೆಗೆದುಕೊಂಡು ಬಂದು ಅಂಟಿಸಬಹುದು ಆದರೆ ಅದಕ್ಕಿಂತ ನಾನು ಹೇಳುವುದು

ಏನೆಂದರೆ, ದಿನನಿತ್ಯ ನಾವು ರಂಗೋಲಿ ಹಾಕಬೇಕಾದರೆ ನಾವು ಅಮ್ಮನವರ ಪಾದವನ್ನು ಹಾಕಿದರೆ ತುಂಬಾ ಒಳ್ಳೆಯದು ಹಾಕದೆ ಇರುವ ಪಕ್ಷದಲ್ಲಿ ನೀವು ಒಂದು ಅದರದೇ ಆದ ಕುರಿತುಗಳನ್ನು ಪ್ರತಿನಿತ್ಯ ನೀವು ಬಂದಿದೆ ಅಂಗಡಿಯಲ್ಲಿ ಸಿಗುತ್ತದೆ ಅಂದರೆ ಅರಿಶಿನ ಕುಂಕುಮವನ್ನು ತರುತ್ತೀರಾ ಆ ಅಂಗಡಿಗಳಲ್ಲಿ ಸ್ವಸ್ತಿಕ್ ಚಿನ್ನೆಯು ಸಿಗುತ್ತದೆ ಹಾಗೂ ಅಮ್ಮನವರ ಪಾದಗಳ ಗುರುತು ಕೂಡ ನಿಮಗೆ ಸಿಗುತ್ತಾ ಹೋಗುತ್ತದೆ. ಅದನ್ನು ನೀವು ತೆಗೆದುಕೊಂಡು ಬಂದು ಮುಖ್ಯದ್ವಾರ ಮತ್ತು ವಸ್ತಿಲ್ಲ ಮೇಲೆ ಹಾಕಬಹುದು ಮತ್ತೊಂದು ಮುಖ್ಯದ್ವಾರ ಅಂತ ಬಂದಾಗ ತೋರಣಕ್ಕೆ ತುಂಬಾ ಮಹತ್ವ ಕೊಡಬೇಕು

ಈಗ ದಿನಕ್ಕೆ ನಾವು ಅವರಿಗೆ ತೋರಣ ಕಟ್ಟುವುದಕ್ಕೆ ಕಷ್ಟ ಹಬ್ಬದಲ್ಲಿ ಅದನ್ನು ನಾವು ಕಟ್ಟಲೇಬೇಕು ತುಂಬಾನೇ ಶುಭ. ಅದು ಏನಪ್ಪ ಎಂದರೆ ಎಲೆಗಳು ಒಣಗುತ್ತೇವೆ, ಎಲೆಗಳು ಒಣಗಿದಾಗ ಅದು ಏನಾಗಿರುತ್ತದೆ ಎಂದರೆ ನಮ್ಮ ಮನೆಯಲ್ಲಿ ಆಗುವ ಕೆಟ್ಟ ದೃಷ್ಟಿಗಳು ಅದು ಎಲ್ಲವನ್ನು ಕೂಡ ಆ ಎಲೆಗಳು ಅಬ್ಸರ್ವ್ ಮಾಡಿಕೊಳ್ಳುತ್ತವೆ ಪ್ರತಿಯೊಂದು ಹಬ್ಬಗಳಲ್ಲಿ ನಾವು ಮಾವಿನ ತೋರಣ ಕಟ್ಟುವುದು ಶುಭ ಸಂಕೇತ

ಆದರೆ ಪ್ರತಿದಿನ ನಾವು ಏನು ಮಾಡಬೇಕೆಂದರೆ ಆದಷ್ಟು ಆರ್ಟಿಫಿಶಿಯಲ್ ತೋರಣವನ್ನು ಹಾಕುವುದರ ಬದಲಿಗೆ ನೀವು ಭತ್ತದ ತೋರಣ ಹಾಕಿ ಅದು ತುಂಬಾನೇ ಒಂದು ಒಳ್ಳೆಯ ಸಂಕೇತ ಅಂತ ಹೇಳಬಹುದು. ಇನ್ನು ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.