ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದ್ರೆ ಈತರ ಸೂಚನೆಗಳು ಕಾಣಿಸುತ್ತವೆ ಮೊದಲು ಈ ರೀತಿ ಸರಿಮಾಡಿಕೊಳ್ಳಿ

ಬಾಬಾ ಹೇಳಿರುವಂತ ಮಾತು ಮನೆಯಲ್ಲಿ ಕೆಟ್ಟ ಶಕ್ತಿ ಇದ್ದರೆ ಇತರ ಸೂಚನೆಗಳು ಕಾಣಿಸುತ್ತವೆ. ಕೆಲವೊಂದು ಸೂಚನೆಗಳು ಹೇಳಿಕೊಡ್ತಾ ಇದ್ದರೆ ಅದನ್ನ ನಾವು ಅರ್ಥ ಮಾಡಿಕೊಂಡು ನಮ್ಮ ಮನೆನಲ್ಲಿ ಈ ತರ ನಡಿತಾ ಇರಬಹುದು.ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಅನ್ನೋದು ಇದ್ದೀಯ ಇಲ್ವಾ? ಯಾವ ರೀತಿ ಅಂತ ತಿಳಿದುಕೊಳ್ಳಣ ನಮ್ಮ ಮನೆಯಲ್ಲಿ ದೈವ ಅನುಗ್ರಹ ಇಲ್ಲ ಅಂದ್ರೆ ಕೆಲವು ಸೂಚನೆಗಳು ನಮ್ಮ ಕಣ್ಣಿಗೆ ಕಾಣಿಸುತ್ತಾ ಇರುತ್ತೆ.

ಅವು ಏನು ಅಂತ ಗುರುತಿಸಬೇಕು. ಮುಖ್ಯವಾಗಿ ಈ ಕೆಟ್ಟ ಶಕ್ತಿ ಅನ್ನೋದು ಇದ್ರೆ ಮನೆಯಲ್ಲಿ ಬರೋ ಸಮಸ್ಯೆಗಳು ತುಂಬಾ ಅಂದ್ರೆ ತುಂಬಾ ಇರುತ್ತೆ. ಮನೆಯಲ್ಲಿ ಮೊದಲು ಯಾವಾಗಲೂ ದುಡ್ಡು ಸಮಸ್ಯೆ, ಅನಾರೋಗ್ಯ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ ಬರೋದು ಸ್ನೇಹಿತರು ಮೋಸ ಮಾಡೋದು ಮನೆಯಲ್ಲಿ ಕುಟುಂಬಿಕರ ಜೊತೆ ಯಾವಾಗ್ಲೂ ಜಗಳ ಮಾಡೋದು ಇತರ ಸಮಸ್ಯೆಗಳು ಹೆಚ್ಚಾಗುತ್ತವೆ.

ಮೊದಲು ಈ ಕೆಟ್ಟ ಶಕ್ತಿ ಅನ್ನೋದು ಯಾವ ರೀತಿ ಗುರುತಿಸ ಬೇಕು ಅಂತ ಐದು ಸೂಚನೆಗಳು ಹೇಳುತ್ತಿನಿ ಇವು ನಿಮ್ಮ ಮನೆಯಲ್ಲಿ ನಡೀತಾ ಇದೆ. ಅದಕ್ಕೆ ಪರಿಹಾರ ಕೂಡ ಸಮಯಕ್ಕೆ ಹೇಳ್ತೀನಿ. ಅದನ್ನ ನೀವು ಮಾಡ್ಕೋಬಹುದು. ಎಲ್ಲರೂ ಪ್ರಯತ್ನ ಮಾಡಿ. ಮೊದಲನೆಯದು ಹಲ್ಲಿ ಈ ಹಲ್ಲಿ ಅನ್ನೋದು ಯಾರ ಮನೆಯಲ್ಲಿ ಹೆಚ್ಚಾಗಿ ಇರುತ್ತಿತ್ತು.

ಅವರ ಮನೆಯಲ್ಲಿ ದೈವ ಶಕ್ತಿ ಇದೆ. ಪೊಸೆಸಿವ್‌ನೆಸ್ ಅನ್ನೋದು ತುಂಬಾ ಹೆಚ್ಚಾಗಿದೆ ಅಂತ ಅರ್ಥ ಮಾಡ್ಕೋ ಬೇಕು ಅಲ್ಲಿ ಅನ್ನೋದು ಅವಾಗವಾಗ ಶಬ್ದ ಮಾಡ್ತಾ ಇದ್ರೆ ಸಾಕ್ಷಾತ್ತು ಶ್ರೀ ಮಹಾಲಕ್ಷ್ಮಿಯೇ ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದಾರೆ ಅಂತ ನಾವು ಅರ್ಥ ಮಾಡ್ಕೋಬೇಕು.

ಕೆಲವರು ಮನೆಯಲ್ಲಿ ಒಂದು ಹಲ್ಲಿನು ಇಲ್ಲಾ ಅಂದ್ರೆ ಆ ಮನೆಯಲ್ಲಿ ಕೆಟ್ಟ ಶಕ್ತಿ ಅನ್ನೋದು ಇದೆ ಅಂತ ಅರ್ಥ ಮಾಡ್ಕೋ ಬೇಕು. ಆಗಂತ ಎಲ್ಲೋ ಇರೋ ಹಲ್ಲಿನ ತಂದು ನಮ್ಮ ಮನೆಯಲ್ಲಿ ಇಟ್ಟುಕೊಳ್ಳ ಬೇಕು ಆಗಲ್ಲ ಯಾಕಂದ್ರೆ ಅಲ್ಲಿ ಇದ್ರೆ ಶ್ರೀ ಮಹಾಲಕ್ಷ್ಮಿ ಅಂತ ಹೇಳ್ತಾ ಇದ್ದೀರಲ್ಲ ಅಲ್ಲಿ ಇದ್ರೆ ಚೆನ್ನಾಗಿರುತ್ತೆ ಅಂತ ಹೇಳಿ ಬಿಟ್ಟು ಎಲ್ಲೋ ಇರೋ ಹಲ್ಲಿನ ತಂದು ನಮ್ಮ ಮನೆಯಲ್ಲಿ ಇಟ್ಟುಕೊಳ್ಳೋಕೆ ಆಗುತ್ತಾ ಆಗಲ್ಲ ಅದು ತಾನಾಗಿ ಬರಬೇಕು. ಅಲ್ಲಿನ ಲಕ್ಷ್ಮಿ ಸ್ವರೂಪದಲ್ಲಿ ನೋಡ್ತಾರಲ್ವಾ ಅದಕ್ಕೆ ತುಂಬಾ ಒಳ್ಳೆಯದಾಗುತ್ತೆ ಪೊಸಿಟಿವ್ ಅನ್ನೂದು ಹೆಚ್ಚಾಗಿರುತ್ತೆ ಅಂತ ಹೇಳ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.