ಮನೆಯಲ್ಲಿ ನಾಯಿಯನ್ನು ಸಾಕುವುದು ಶುಭವೋ? ಅಶುಭವೋ?

ಮನೆಯಲ್ಲಿ ನಾಯಿಯನ್ನು ಸಾಕುವುದು ಶುಭವೋ? ಅಶುಭವೋ?

ನಮಸ್ಕಾರ ಸ್ನೇಹಿತರೇ, ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸ ಇರುತ್ತದೆ ಕೆಲವರು ಬೆಕ್ಕು ಮತ್ತು ಇನ್ನು ಕೆಲವರು ಗಿಳಿ, ಪಾರಿವಾಳವನ್ನು ಸಾಕುತ್ತಾರೆ ತುಂಬಾ ಜನರು ಮನೆಯಲ್ಲಿ ನಾಯಿಯನ್ನು ಸಾಕುವುದಕ್ಕೆ ಇಷ್ಟಪಡುತ್ತಾರೆ ಇವು ಮನೆಯನ್ನು ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿತನವನ್ನು ದೂರ ಮಾಡುವ ಕೆಲಸವನ್ನು ಈ ನಾಯಿಗಳು ಮಾಡುತ್ತವೆ ಜೊತೆಗೆ ಅವು ತುಂಬಾ ನಿಯತ್ತಾಗಿರುವ ಪ್ರಾಣಿ ಕೂಡ ಆಗಿವೆ ವಾಸ್ತು ಶಾಸ್ತ್ರದ ಪ್ರಕಾರ ನಾಯಿಗಳನ್ನು ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ನಾವು ತಿಳಿಯಬಹುದು ನಾಯಿಯನ್ನು ಕಾಲಭೈರವೇಶ್ವರನ ಸೇವಕ ಎಂದು ಹೇಳಲಾಗುತ್ತದೆ ಕಾಲಭೈರವನ ಫೋಟೋದಲ್ಲಿ

ನೀವು ನಾಯಿಯನ್ನು ಕೂಡ ನೋಡಿರುತ್ತೀರಿ ಹಾಗಾದರೆ ನಾಯಿಯನ್ನು ಸಾಕುವುದು ಶುಭವೋ ಅಥವಾ ಅಶುಭವೋ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ಹೌದು ಸ್ನೇಹಿತರೆ ನಾಯಿಗೆ ಅನ್ನವನ್ನು ಹಾಕಿದರೆ ಭೈರವನ ಆಶೀರ್ವಾದಕ್ಕೆ ಒಳಗಾಗುತ್ತೀರಿ ಒಂದು ವೇಳೆ ನೀವು ನಾಯಿಗೆ ಒಡೆದರೆ ಅಥವಾ ಗಾಯವನ್ನು ಉಂಟು ಮಾಡಿದರೆ ನೀವು ದೊಡ್ಡ ಪಾಪಿ ಎಂದು ಹೇಳಬಹುದು ನಿಮಗೆ ಕೆಲವೊಂದಿಷ್ಟು ತೊಂದರೆಗಳು ಬರುತ್ತವೆ ಹಾಗಾಗಿ ನಾಯಿಗೆ ಗಾಯವನ್ನು ಮಾಡುವುದು ಒಡೆಯುವುದು ಮಾಡಬಾರದು ಕೆಲವರಿಗೆ ಬೇಸರದ ಸಂಗತಿ ಎಂದರೆ ನಿಮ್ಮ ಮನೆಯಲ್ಲಿ ನಾಯಿಯನ್ನು ಸಾಕಿದರೆ ನಿಮ್ಮ ಅಕ್ಕ ಪಕ್ಕದ ಮನೆಯವರು

ನಿಮ್ಮ ನಾಯಿಗೆ ಯಮದೂತರಾಗಿ ಕಾಡುವುದಂತೂ ಪಕ್ಕ ಹಾಗಾಗಿ ಅದರ ಬಗ್ಗೆ ಸ್ವಲ್ಪ ಗಮನವಿರಲಿ ನಾಯಿಗೆ ಯಾವುದೇ ತರಹದ ಗಾಯ ಮತ್ತು ನೋವುಗಳನ್ನು ಮಾಡಬೇಡಿ ಇನ್ನು ನಾಯಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಇದು ಮೊದಲೇ ತಿಳಿದುಕೊಳ್ಳುತ್ತದೆ ನಾಯಿ ಇರುವ ಕಡೆ ನಕರಾತ್ಮಕ ಶಕ್ತಿಗಳು ವಾಸ ಮಾಡುವುದಿಲ್ಲ ಹಾಗಾಗಿ ಅದು ಕೆಲವೊಮ್ಮೆ ನಮಗೆ ಕೆಲವೊಂದಿಷ್ಟು ಸೂಚನೆಗಳನ್ನು ನೀಡುತ್ತದೆ ರಾತ್ರಿ ಕೂಗುವುದು ಬೊಗಳುವುದು ಹೀಗೆ ಹಲವಾರು ಸೂಚನೆಯ ಮೂಲಕ ನಮ್ಮನ್ನು ಕಾಪಾಡುತ್ತದೆ ಜೊತೆಗೆ ರಾಹು ಮತ್ತು ಕೇತುಗಳ ಗ್ರಹ ದೋಷದಿಂದ ನಮ್ಮನ್ನು ದೂರ ಮಾಡುತ್ತದೆ ಅದರಿಂದ ನಮ್ಮನ್ನು ಕಾಪಾಡುತ್ತದೆ ನಾವು ಸಾಕಿದ ನಾಯಿಯು

ಮನೆಯ ಉತ್ತರ ಮತ್ತು ಪಶ್ಚಿಮ ಕೋಣೆಯಲ್ಲಿ ಮಲಗುವಂತಹ ನಾಯಿ ಆಗಿದ್ದರೆ ಅದು ನಮ್ಮ ರಕ್ಷಣೆಗೆ ಸದಾ ಇರುತ್ತದೆ ಹಾಗು ನಮ್ಮ ಮನೆಯ ಸುತ್ತಮುತ್ತ ನಮ್ಮ ಮನೆಯ ಪರಿಸರದಲ್ಲಿ ತಿರುಗಾಡುತ್ತ ಓಡಾಡುತ್ತಾ ಇರುತ್ತದೆ ಅದರ ಅರ್ಥ ಆ ನಾಯಿಯು ಇಡಿ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಅರ್ಥ ಶಾಸ್ತ್ರಗಳ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ನಾಯಿ ಏನಾದರೂ ಇದ್ದರೆ ಮನೆಯಲ್ಲಿ ಯಾವುದೇ ಕಾರಣಕ್ಕು ನಕಾರಾತ್ಮಕ ಶಕ್ತಿ ಬರುವುದಿಲ್ಲ ಯಾವಾಗಲೂ ಸಕಾರಾತ್ಮಕ ಶಕ್ತಿಗಳೆ ಇರುತ್ತದೆ ಎಷ್ಟೇ ಕಷ್ಟಪಟ್ಟರು ಕೆಲಸದಲ್ಲಿ ಯಶಸ್ಸು ಸಿಗದೇ ಇದ್ದರೂ ಇಂತಹ ಸಮಯದಲ್ಲಿ ಮನೆಯಲ್ಲಿ ನಾಯಿ ಸಾಕುವುದು ಉತ್ತಮವಾಗಿರುತ್ತದೆ ನಾಯಿ ಸಾಕಿದರೆ ನಿಮ್ಮ ಭಾಗ್ಯ ನಿಮ್ಮ ಜೊತೆಗೆ ಬರುತ್ತದೆ

ಮತ್ತು ನಿಮ್ಮ ಎಲ್ಲಾ ಅದೃಷ್ಟದ ದಾರಿಗಳು ತೆರೆಯಲು ಸುಲಭವಾಗುತ್ತದೆ ನಾಯಿಯನ್ನು ಸಾಕಿದರೆ ಸ್ವತಹ ಲಕ್ಷ್ಮಿ ದೇವಿಯೇ ನಿಮ್ಮ ಮನೆಗೆ ಆಗಮನವನ್ನು ನೀಡುತ್ತಾಳೆ ಇನ್ನು ನಿಮ್ಮ ಮನೆಯಲ್ಲಿ ನಾಯಿ ಸದಾ ದಕ್ಷಿಣ ಮತ್ತು ಪೂರ್ವದಲ್ಲಿ ವಾಸವನ್ನು ಮಾಡುತ್ತಿದ್ದರೆ ನಾಯಿಯು ತುಂಬಾ ಜಾಣದಾಗಿರುತ್ತದೆ ಇಂತಹ ನಾಯಿಗಳು ಮಾತು ಮಾತಿಗೂ ಗುರಾಯಿಸುತ್ತಿರುತ್ತವೆ ಜನರಿಗೆ ಅದು ಕಚ್ಚುತ್ತದೆ ಎನ್ನುವ ಭಯವು ಕೂಡ ಇರುತ್ತದೆ ಇಂತಹ ನಾಯಿ ಮನೆಯಲ್ಲಿದ್ದರೆ ಸದಾ ಸಂತೋಷ ಮನೆಯಲ್ಲಿರುತ್ತದೆ ಒಂದು ವೇಳೆ ನೀವು ನಾಯಿಯನ್ನು ಸಾಕುವುದಾದರೆ ಕಪ್ಪು ಬಣ್ಣದ ನಾಯಿಯನ್ನು ಸಾಕಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಈ ಬಣ್ಣದ ನಾಯಿಯನ್ನು ಸಾಕುವುದರಿಂದ ಹಲವಾರು ರೀತಿಯ ಲಾಭಗಳು ಕೂಡ ದೊರೆಯುತ್ತವೆ ಕಪ್ಪು ಬಣ್ಣದ ನಾಯಿಯನ್ನು ಸಾಕುವುದರಿಂದ ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ನಿಮಗೆ ಯಾವುದೇ ತರಹದ ತೊಂದರೆಗಳು ನಿಮಗೆ ಇರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.