ಗ್ರಹಗಳು… 9 ದೋಷಗಳು..9 ಪರಿಹಾರಗಳು…

Featured Article

ಒಂಬತ್ತು ಗ್ರಹಗಳು, ಒಂಭತ್ತು ದೋಷಗಳು ಮತ್ತು ಒಂಬತ್ತು ಪರಿಹಾರಗಳು.ವಿಚಿತ್ರ ಮನುಷ್ಯನ ಬದುಕಿನ ಸರ್ವ ಘಟನೆಗಳಿಗೂ ಗ್ರಹಗಳ ಚಲನೆಗಳೇ ಕಾರಣ ಅಂತ ಹೇಳುತ್ತೆ. ಜ್ಯೋತಿಷ್ಯ ಶಾಸ್ತ್ರ.ನಮ್ಮ ಗ್ರಹಗಳ ಚಲನೆದಂತೆ ಮನುಷ್ಯನ ಬದುಕಿನಲ್ಲಿ ಒಳ್ಳೆಯ ದಿನಗಳು, ಕೆಟ್ಟ ದಿನಗಳು ಬರ್ತಾ ಹೋಗುತ್ತವೆ ಬದುಕಿನಲ್ಲಿ ಏರುಪೇರುಗಳಾಗುತ್ತವೆ.

ಸಾಮಾನ್ಯವಾಗಿ ಸಂಕಷ್ಟ ಬಂದಾಗ ನವಗ್ರಹಗಳ ಆರಾಧನೆ ಮಾಡಿದರೆ ಅದರಿಂದ ಒಳಿತ ಆಗುತ್ತೆ ಅಂತ ಹೇಳುತ್ತಾರೆ.ಆದರೆ ಒಂದು ವಿಶೇಷವಾದಂತ ಸಂಗತಿಯನ್ನ ಇವತ್ತು ಹೇಳ್ತೀನಿ ಕೇಳಿ ನವಗ್ರಹಗಳ  ಆರಾಧನೆಯ ಅಂದ್ರೆ ಕೇವಲ  ಪೂಜೆ ಮಾಡೋದಾಗ್ಲಿ ಹೋಮ ಮಾಡೋದಾಗ್ಲಿ ಅಲ್ಲ ಒಂದು ಅಪೂರ್ವವಾದಂತಹ ಆರಾಧನಾ ಕ್ರಮವನ್ನ ಇವತ್ತು ಹೇಳ್ತೀನಿ .

ಕೇಳೆ ಮೊದಲನೇದಾಗಿ ತಂದೆಯನ್ನ ಆದರಿಸಿ ಗೌರವಿಸಿದರೆ ರವಿ ಸಂತೃಪ್ತನಾಗುತ್ತಾನೆ. ನಿಮ್ಮ ರಾಶಿಯಲ್ಲಿ ರವಿಯಿಂದ ತೊಂದರೆ ಇದ್ದರೆ ನೀವು ತಂದೆಯ ಸೇವೆ ಮಾಡೋದರಿಂದ.ರವಿ ಸಂತೃಪ್ತನಾಗಿ ನಿಮ್ಮ ಕಷ್ಟಗಳನ್ನ ಕಮ್ಮಿ ಮಾಡುತ್ತಾನೆ.ತಾಯಿಯನ್ನ ಪೋಷಿಸಿ ಪ್ರೀತಿಯಿಂದ ನೋಡಿಕೊಂಡರೆ ಚಂದ್ರನ ಅನುಗ್ರಹವಾಗುತ್ತದೆ.ಸೋದರನ ಪೋಷಿಸಿ ಸಹಾಯ ಮಾಡಿದರೆ ಕುಜನಿಗೆ ಪ್ರೀತಿಯಾಗಿ ನಿಮಗೆ ಒಳಿತನ್ನು ಮಾಡುತ್ತಾನೆ.

ವಿದ್ಯಾವಂತರ ಬುದ್ದಿವಂತರನ್ನ ಗೌರವಿಸಿ ಸನ್ಮಾನಿಸಿದರೆ ಬುದ್ದಾ ಸಂತ್ರಸ್ತನೇ.ಯಾಕಂದ್ರೆ ಬುದ್ದಾ ಜ್ಞಾನ ಬುದ್ಧಿಗೆ ಬೆಲೆ ಕೊಡುವಂಥ ಗ್ರಹ ಇನ್ನು ಮಕ್ಕಳಿಗೆ ಸಿಹಿ ಹಂಚಿ ಪ್ರೀತಿಸಿ ಪೋಷಿಸಿದರೆ ಗುರುವಿನ ಪ್ರೀತಿ ಅನುಗ್ರಹ ನಿಮ್ಮ ಮೇಲೆ ಆಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿರುವ ವಿಡಿಯೋ ವೀಕ್ಷಣೆ ಮಾಡಿ

https://youtu.be/29YZjbyJYTg?si=ct8NeEfpf96zWvHx

Leave a Reply

Your email address will not be published. Required fields are marked *