ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ನೆಮ್ಮದಿ ಇಲ್ಲ ಎಂದರೆ ಹೀಗೆ ಮಾಡಿ

ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ನೆಮ್ಮದಿ ಇಲ್ಲ ಎಂದರೆ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಈ ದಿನ ನಾವು ಮನೆಯಲ್ಲಿ ಆಗುವಂತಹ ಸಣ್ಣ ಸಣ್ಣ ವಿಷಯದಲ್ಲೂ ಕೂಡ ನೆಮ್ಮದಿ ಸಿಗುತ್ತಿಲ್ಲ ಎಂದರೆ ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಸ್ನೇಹಿತರೆ ಹೌದು ಸ್ನೇಹಿತರೆ ತುಂಬಾ ಜನರ ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ನೆಮ್ಮದಿ ಇರುವುದಿಲ್ಲ ಜಗಳ ಹಾಗೂ ಹಣಕಾಸಿನ ಸಮಸ್ಯೆ ಎಲ್ಲಾ ತರಹದ ಸಮಸ್ಯೆಗಳು ಕಾಡುತ್ತಿರುತ್ತವೆ ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೂ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916852606

ಈ ಒಂದು ಸಣ್ಣ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಆದಷ್ಟು ಬೇಗ ಯಶಸ್ಸನ್ನು ನೀವು ಕಾಣುತ್ತೀರ ಹಾಗಾದರೆ ಆ ಒಂದು ಸಣ್ಣ ಕೆಲಸ ಯಾವುದೆಂದು ಈ ದಿನ ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಸ್ನೇಹಿತರೆ ನೋಡಿ ಪ್ರತಿ ಕುಟುಂಬದಲ್ಲಿಯೂ ಕೂಡ ಸಮಸ್ಯೆಗಳು ಎನ್ನುವುದು ಸಾಮಾನ್ಯ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತದೆ ಅಂದರೆ ಸಮಸ್ಯೆಗಳು ಹಾಗೆ ಬಂದು ಹೀಗೆ ಹೋದರೆ ಅದರಿಂದ ಯಾವುದೇ ರೀತಿಯ ದೊಡ್ಡ ಪರಿಣಾಮ ಉಂಟಾಗುವುದಿಲ್ಲ ಆದರೆ ಕೆಲವರ ಮನೆಯಲ್ಲಿ

ಮಾತ್ರ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಲೇ ಇರುತ್ತವೆ ಈ ಸಮಸ್ಯೆ ಮುಗಿಯುತ್ತದೆ ಎಂದರೆ ಮತ್ತೊಂದು ಸಮಸ್ಯೆ ಹುಡುಕಿಕೊಂಡು ಬರುತ್ತದೆ ಇದರಿಂದ ಆ ಒಂದು ಮನೆಯಲ್ಲಿ ನೆಮ್ಮದಿ ಎಂಬುವುದು ಇರುವುದಿಲ್ಲ ಇಂತಹ ಸಮಸ್ಯೆಗಳು ಮನೆಯಲ್ಲಿ ಹೆಚ್ಚಾದಾಗ ಮತ್ತು ಹೆಚ್ಚಾಗಿ ನಡೆಯುತ್ತವೆ ಇದ್ದಕ್ಕಿದ್ದ ಹಾಗೆ ಕಲಹಗಳು ನಡೆಯುತ್ತವೆ ಮನೆಯಲ್ಲಿಯ ಯಾವುದರಲ್ಲೂ

ಕೂಡ ಪ್ರಗತಿಗಳು ಇಲ್ಲ ಮತ್ತು ಸಮಸ್ಯೆಗಳಿರದ ಮನೆಯಲ್ಲಿ ನೆಮ್ಮದಿ ಇಲ್ಲ ಎಂಬುವವರು ಮೊದಲು ಇಂತಹ ವಿಷಯಗಳ ಮೇಲೆ ಗಮನ ಕೊಡಬೇಕು ಎಂದು ಹೇಳುತ್ತದೆ ವಾಸ್ತು ಶಾಸ್ತ್ರ ಹೌದು ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಂತಹ ಸಮಸ್ಯೆಗಳು ಎದುರಾದಾಗ ಅದಕ್ಕೆ ಕಾರಣ ಮೊದಲು ಒಂದು ಈ ವಾಸ್ತುದೋಷವಾಗಿರುತ್ತದೆ ಮತ್ತೊಂದು ಋಣಾತ್ಮಕ ಅಂಶಗಳ ಪರಿಣಾಮವಾಗಿರುತ್ತದೆ ಹಾಗಾಗಿ ಇಂತಹ ವಿಷಯಗಳನ್ನು ಸರಿಪಡಿಸಿಕೊಂಡರೆ ಮನೆಯಲ್ಲಿರುವಂತಹ ಯಾವುದೇ ಒಂದು ದೊಡ್ಡ ಸಮಸ್ಯೆಗಳು ಆಗಿರಬಹುದು ಮತ್ತು ಜಗಳಗಳಾಗಿರಬಹುದು ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ ಹಾಗಾದರೆ ಮನೆಯಲ್ಲಿ

ಈ ರೀತಿಯ ಸಮಸ್ಯೆಗಳು ಇದ್ದಾಗ ಯಾವ ಕೆಲವು ವಿಷಯಗಳ ಬಗ್ಗೆ ಗಮನ ಕೊಡಬೇಕು ಮತ್ತು ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿದುಕೊಳ್ಳೋಣ ಮೊದಲನೆಯದಾಗಿ ನಿಮ್ಮ ಮನೆಯ ಮುಂದೆ ಅಥವಾ ಅಕ್ಕಪಕ್ಕ ಮೂರು ರಸ್ತೆ ಕೂಡಿರದ ಹಾಗೆ ಇರಬೇಕು ಎಂದು ಹೇಳಲಾಗುತ್ತದೆ ಒಂದು ವೇಳೆ ಈಗಾಗಲೇ ನಮ್ಮ ಮನೆಯ ಮುಂದೆ ಅಥವಾ ಅಕ್ಕಪಕ್ಕ ಮೂರು ರಸ್ತೆಗಳು ಕೂಡಿದೆ ಎಂದಾಗ ಸಂಬಂಧಿಸಿದಂತಹ ಜ್ಯೋತಿಷ್ಯರ ಬಳಿ ಸಲಹೆಯನ್ನು ಪಡೆದುಕೊಂಡರೆ ಒಳ್ಳೆಯದು ಯಾಕೆಂದರೆ ಋಣಾತ್ಮಕ ಅಂಶಗಳಿಗೆ ಮನೆಯ ಸಮಸ್ಯೆಗಳಿಗೆ ಇದು ಕೂಡ ಒಂದು ಕಾರಣವಾಗಿರುತ್ತದೆ ಇನ್ನು ಮನೆಯ ಮುಖ್ಯ ಬಾಗಿಲುಗಳು ಯಾವಾಗಲೂ ಕೂಡ ಒಂದೇ ದಿಕ್ಕಿನಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು

ಮತ್ತು ಇದರಿಂದ ಮನೆಯಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತದೆ ಮನೆಯಲ್ಲಿ ಋಣಾತ್ಮಕ ಅಂಶಗಳು ಪ್ರೇರೇಪಿಸುವಂತಹ ಯಾವುದೇ ರೀತಿಯ ಚಿತ್ರಗಳು ವಸ್ತುಗಳನ್ನು ಇಡಬಾರದು ಇದರಿಂದಲೂ ಕೂಡ ಸಮಸ್ಯೆಗಳು ಉಂಟಾಗುತ್ತವೆ ಇನ್ನು ಮನೆಯಲ್ಲಿ ಏನಾದರೂ ವಾಸ್ತುದೋಷಗಳು ಇವೆ ಎಂದಾಗ ಅದನ್ನು ಸರಳವಾಗಿ ಪರಿಗಣಿಸುವುದನ್ನು ಅನುಸರಿಸಿ ವಿಶೇಷವಾಗಿ ಮನೆಯ ಮುಂದೆ ತುಳಸಿ ಗಿಡವನ್ನು ಇಡಬೇಕು ಹೌದು ಸ್ನೇಹಿತರೆ ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು ಇದರ ಜೊತೆಗೆ ಮನೆಗೆ

ಪ್ರತಿದಿನವೂ ಕೂಡ ಅಥವಾ ವಾರಕ್ಕೆ ಎರಡು ಬಾರಿ ಗೋಮೂತ್ರವನ್ನು ಸಿಂಪಡಿಸಿ ಯಾಕೆಂದರೆ ಗೋಮೂತ್ರಕ್ಕೆ ಋಣಾತ್ಮಕ ಅಂಶಗಳನ್ನು ನಾಶ ಮಾಡುವ ಶಕ್ತಿ ಇದೆ ಇದರ ಜೊತೆಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಬೆಳಗಿಸಿ ಸಂಜೆ ಸಮಯದಲ್ಲಿ ಮನೆಯಲ್ಲಿ ಸಾಮ್ರಾಣಿದೂಪವನ್ನು ಹಾಕಿ ಸ್ನೇಹಿತರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ತುಳಸಿ ರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916852606

Leave A Reply

Your email address will not be published.