ಮಕ್ಕಳು ಯಾವ ವಾರ ಜನಿಸಿದರೆ ಏನೆಲ್ಲ ಸಂಭವಿಸುತ್ತದೆ ತಿಳಿದುಕೊಳ್ಳಿ

Featured Article

ಮಕ್ಕಳು ಯಾವ ವಾರ ಜನಿಸಿದರೆ ಏನೆಲ್ಲ ಸಂಭವಿಸುತ್ತದೆ ತಿಳಿದುಕೊಳ್ಳಿ.

ಹುಟ್ಟುವ ದಿನ ನಿರ್ಧಾರ ಮಾಡುತ್ತೆ ಅವರ ಬೆಳವಣಿಗೆ ಯಾವ ಹೌದು ಯಾವ ವಾರ ಹುಟ್ಟಿದರೆ ಏನೆಲ್ಲ ಸಂಭವಿಸುತ್ತದೆ ಮತ್ತು ಅವರ ಮನಸ್ಥಿತಿ ಎಂತದು ಅನ್ನುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಗಳು ನಮಗೆ ಸಿಗುತ್ತವೆ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ ಭಾನುವಾರ ಯಾವ ವಾರ ಹುಟ್ಟಿದರೆ ಶುಭ ಮತ್ತು ಯಾವ ವಾರ ಹುಟ್ಟಿದರೆ ದುರಾದೃಷ್ಟದ ಘಟನೆಗಳು ನಡೆಯುತ್ತವೆ ಅನ್ನುವುದು ಈ ಮಾಹಿತಿ ತಿಳಿದುಕೊಳ್ಳೋಣ

ಶಾಶ್ವತವಾಗಿ ನಿರ್ದಿಷ್ಟ ಸಮಯದಲ್ಲಿ ಜನಿಸಿದರೆ ಒಳ್ಳೆಯ ಫಲ ದೊರೆಯುತ್ತದೆ ಅನ್ನುವುದು ಇನ್ನೂ ಕೆಲವರು ವಿಶೇಷವಾದ ದಿನ ಮಗು ಹುಟ್ಟಿದರೆ ತುಂಬಾ ಸಂತೋಷ ಎಂದು ಅವರ ಕುಟುಂಬಸ್ಥರಿಗೆ ನಿರೀಕ್ಷೆ ಇರುತ್ತದೆ ಇಂತಹ ದಿನ ರಾಶಿ ನಕ್ಷತ್ರದಲ್ಲಿ ಹುಟ್ಟಬೇಕು ಅನ್ನುವ ಮನೆಯಲ್ಲಿ ತಂದೆ ತಾಯಿಯವರ ಬಯಕೆಗಳು ಆಗಿರುತ್ತದೆ.ಯಾವ ವಾರ ಜನಿಸಿದರೆ ಶುಭವಾಗುತ್ತದೆ ಸೋಮವಾರ ಜನಿಸಿದರೆ ಅಂದು ಗಂಡನ ಮನೆಗೆ ಶುಭವಾಗುತ್ತದೆ ಅದೃಷ್ಟದ ಫಲ ಆ ದಿನ ನಕ್ಷತ್ರದ ಮುಹೂರ್ತಕ್ಕೆ ದಶಫಲ ತಿಥಿಗಳು ಅನುಕೂಲಕರವಾಗಿ ಜನಿಸಿದರೆ ಶುಭ ಕುರಿತು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಗಂಡು ಮಗು ಭಾನುವಾರ ಜನಿಸಿದರೆ

ಅದು ಶುಭಫಲ ಗಂಡು ಮಕ್ಕಳು ಭಾನುವಾರ ಹುಟ್ಟಿದರೆ ಅದು ಒಂದು ತರ ಶ್ರೇಷ್ಠ ಫಲಗಳು ಆಗಿರುತ್ತವೆ. ಹೌದು ಭಾನುವಾರ ಹುಟ್ಟಿರುವಂತಹ ಗಂಡು ಮಗು ಒಳ್ಳೆಯ ಸಂಸ್ಕೃತಿ ಸಂಸ್ಕರ ಹೊಂದಿರುತ್ತದೆ, ಇನ್ನು ಸೋಮವಾರ ಗಂಡು ಮಕ್ಕಳು ಜನಿಸಿದರೆ ಆತ ಒಬ್ಬ ಶ್ರೇಷ್ಠ ವ್ಯಕ್ತಿ ಸಮಾಜದ ಉನ್ನತಿಯ ಶ್ರಮಿಸುತ್ತಾನೆ ಎನ್ನುವ ಸಂಕೇತಗಳು ಜನಿಸಿದವರಿಗೆ ಇರುತ್ತದೆ ತುಂಬಾನೇ ಶ್ರೇಷ್ಠ ಅವರು ತಮ್ಮ ಬುದ್ಧಿ ಚತುರ್ಯದಿಂದ ಜನ ಮಂಡನೆಯನ್ನು ಗಳಿಸುವಂತಹದ್ದು ಜ್ಞಾನ ಸಾಗರದಲ್ಲಿ ಉತ್ತುಂಗಕ್ಕೆ ಹೋಗುವ ಸಾಮರ್ಥ್ಯ

ಸೋಮವಾರ ಜನಿಸಿದವರಿಗೆ ಇರುತ್ತದೆ ಇನ್ನು ಶನಿವಾರ ಅಥವಾ ಮಂಗಳವಾರ ಏನಾದರೂ ಗಂಡು ಮಕ್ಕಳು ಜನಿಸಿದರೆ ತುಂಬಾನೆ ಸಂಸ್ಕೃತಿ ಒಳ್ಳೆಯವರು ಆಗಿರುತ್ತಾರೆ ಯಾಕೆಂದರೆ ನಾನು ಇವರು ಕಂಡು ಅಸೂಯೆ ಪಡುವಂತಹ ಯಾರಾದರೂ ಅವರ ಮುಂದೆ ಬೇರೆ ಒಬ್ಬರ ಸಾಧನೆ ವ್ಯಕ್ತಪಡಿಸುತ್ತಿದ್ದರೆ ಹೊಟ್ಟೆ ಉರಿ ಮನಸ್ಥಿತಿ ಅವರದ್ದು ಆಗಿರುತ್ತದೆ, ಇನ್ನು ಮಂಗಳವಾರ ಜನಿಸುವಂತಹ ಗಂಡು ಮಕ್ಕಳು ಯಾವುದೇ ಕೆಲಸ ಮಾಡಿದರು ನನ್ನಿಂದ ಆಯಿತು ನಾನು ಮಾಡಿದ್ದೆ ನಾನು ಇಲ್ಲದೆ ಬೇರೆ ಕಥೆ ಇಲ್ಲ ಅನ್ನುವ ಯಾವಾಗಲೂ ಇರುತ್ತದೆ ಆ ಮನಸ್ಥಿತಿ ಈಗ ಹೊರಬರಲು ಅವರಿಗೆ ಸಾಧ್ಯವೇ ಆಗುವುದಿಲ್ಲ ಯಾವಾಗಲೂ ಹಠಮಾರಿ ಇವರು ಯಾವ ಸ್ಥಳದಲ್ಲಿ ಹೋದರು ಅವರು ಒಂದು ಕಿರಿಕನ್ನು ಮಾಡುತ್ತಲೇ ಇರುತ್ತಾರೆ.

ಇನ್ನು ಭಾನುವಾರ ಸೋಮವಾರ ಮತ್ತು ಬುಧವಾರ ಜನಿಸಿದವರ ಮುಖ ಸ್ವಭಾವ ಬೇರೆ ಇರುತ್ತದೆ ಅಂದರೆ ಇವರು ಸಾಮಾನ್ಯವಾಗಿ ಶಾಂತಿ ಸ್ವಭಾವದವರು ಆಗಿರುತ್ತಾರೆ. ಇವರು ಬೇರೆಯವರನ್ನು ಯಾವತ್ತಿಗೂ ಕೂಡ ಕೀಳು ಮಟ್ಟದಲ್ಲಿ ಎಂದು ನೋಡುವುದಿಲ್ಲ ಎಲ್ಲರನ್ನೂ ಸಮವಾಗಿ ಪ್ರತಿಯೊಬ್ಬರಿಗೂ ಗೌರವ ಕೊಟ್ಟು ಇವರು ನಡೆದುಕೊಳ್ಳುತ್ತಾರೆ. ಇವರ ಆಲೋಚನೆ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ, ಇನ್ನು ಭಾನುವಾರ ಸೋಮವಾರ ಮತ್ತು ಬುಧವಾರ ಜನಿಸಿದವರ ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚು ಲಾಭವನ್ನು ಇವರು ಪಡೆದುಕೊಳ್ಳುತ್ತಾರೆ. ಇದು ಸಂಪೂರ್ಣವಾದ ಮಾಹಿತಿಯನ್ನು ನೋಡಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *