ಮಂಗಳವಾರ ದಿನ ಹುಟ್ಟಿದವರು ಅದೃಷ್ಟವಂತರ ಅವರ ಜೀವನ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ !
ನಮಸ್ಕಾರ ಸ್ನೇಹಿತರೆ, ಮನುಷ್ಯನ ಹುಟ್ಟು ಅತ್ಯಂತ ರೋಚಕವಾಗಿದ್ದು ಹುಟ್ಟಿನೊಂದಿಗೆ ನಕ್ಷತ್ರ ಗ್ರಹ ಮತ್ತು ಹುಟ್ಟಿದ ದಿನಾಂಕ ಮಹತ್ವಪೂರ್ಣ ವಾಗಿರುತ್ತದೆ ಜೀವನದಲ್ಲಿ ಗ್ರಹಗತಿಗಳು ಮತ್ತು ನಕ್ಷತ್ರದ ಸ್ಥಾನ ಗಳು ಹೆಚ್ಚಿನ ಮಹತ್ವವನ್ನು ಹೊಂದಿರುತ್ತವೆ ಹುಟ್ಟಿದ ದಿನ ಕೂಡ ಅವರವರ ಸ್ವಭಾವ ಮತ್ತು ವ್ಯಕ್ತಿತ್ವ ಗುಣಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ ಒಂದೊಂದು ದಿನದಲ್ಲಿ ಹುಟ್ಟಿದವರು ಕೂಡ ಒಂದೊಂದು ಗುಣಗಳನ್ನು ಪಡೆದುಕೊಂಡಿದ್ದು ,
ಅವರ ಸ್ವಭಾವ ಈ ದಿನದಲ್ಲಿ ಹುಟ್ಟಿದ ಪ್ರಮುಖ ವಿಶೇಷ ತೆ ಗಳನ್ನು ಒಳಗೊಂಡಿರುತ್ತದೆ ಕೋಪ ದುಡುಕು ಸ್ವಭಾವ ಸ್ನೇಹ ಪ್ರೀತಿ ಮೊದಲಾದ ಗುಣವಿಶೇಷಣಗಳ ಲ್ಲ ಆ ದಿನ ಹುಟ್ಟಿದ ವಿಶೇಷತೆಗಳನ್ನು ಆಧರಿಸಿರುತ್ತವೆ ಮಂಗಳವಾರ ಹುಟ್ಟಿದವರ ವಿಶೇಷತೆಗಳು ನಾನು ನಿಮಗೆ ಹೇಳುತ್ತೇನೆ ಮಂಗಳವಾರ ಹುಟ್ಟಿದವರ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಅವರ ಗುಣಗಳೇನು ಅವರ ಅವ ಗುಣಗಳೇನು ಎಂದು ನಾನು ನಿಮಗೆ ಹೇಳುತ್ತೇನೆ .

ಮಂಗಳ ಮಂಗಳವಾರದ ಅಧಿಪತಿ ಇದು ಹೆಚ್ಚು ಹೋರಾಡುವ ಗುಣವನ್ನು ಪ್ರತಿನಿಧಿಸುತ್ತದೆ ಎಲ್ಲಾ ಕಷ್ಟಗಳು ಸಂಕಷ್ಟಗಳನ್ನು ಹೋರಾಡಿ ಜೈಸುವ ಗುಣ ಹೊಂದಿರುವಂತಹ ನಕ್ಷತ್ರ ಅಥವಾ ರಾಶಿಯದು ಈ ದಿನ ಹುಟ್ಟಿದವರ ಆಗಿರುತ್ತದೆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಅವರ ನಡುವಳಿಕೆಯನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವೇನಲ್ಲ ಆದರೆ ಗೃಹಗಳ ಬಗ್ಗೆ ಅಧ್ಯಯನ ಮಾಡಿಕೊಂಡು
ಅದರ ಪರಿಣಾಮನ್ನು ಒಬ್ಬರ ಜೀವನದಲ್ಲಿ ತಿಳಿದುಕೊಳ್ಳುವುದನ್ನು ಜ್ಯೋತಿಷ್ಯಶಾಸ್ತ್ರ ಸ್ವಲ್ಪ ಸರಳವಾಗಿಸಿದೇ ಮಂಗಳವಾರ ಹುಟ್ಟಿದವರ ವಿಶೇಷ ಗುಣಗಳು ಏನು ಎಂದರೆ ಈ ಮಂಗಳವಾರ ಹುಟ್ಟಿದವರು ಶಕ್ತಿಯನ್ನು ಪಡೆದುಕೊಂಡಿರುವ ರಾಗಿರುತ್ತಾರೆ ಮತ್ತು ಕೆಂಪು ಗ್ರಹಕ್ಕೆ ಇದರ ಪ್ರಯೋಜನ ಹೆಚ್ಚಾಗಿರುತ್ತದೆ .
ಇವರು ಬರುವ ದಾರಿಯಲ್ಲಿ ಯಾವುದೇ ಸಂಕಷ್ಟಗಳನ್ನು ಇವರು ಹಿಮ್ಮೆಟ್ಟಿಸಿ ಮುಂದೆ ಓಡುವಂತ ಜನ ಇವರ ಆಲೋಚನೆಗಳು ಉದ್ವೇಪನ ಗಳಿಸುವಂತ ಕೆಲಸಗಳನ್ನು ಇವರು ಮಾಡಬೇಕು ಅದರಲ್ಲಿ ಬ್ಯುಸಿಯಾಗಿರುತ್ತಾರೆ ಇವರಲ್ಲಿ ಶಕ್ತಿ ಹೆಚ್ಚಾಗಿರುತ್ತದೆ ಅಸಮಾನ್ಯ ಶಕ್ತಿ ಹೊಂದಿರುವ ರಾಗಿರುತ್ತಾರೆ ಸ್ವಭಾವದಲ್ಲಿ ಕೋಪ ಮತ್ತು ಧೈರ್ಯ ಎದ್ದುಕಾಣುತ್ತಿದೆ ಒಮ್ಮೊಮ್ಮೆ ಇದು ವಿಫಲತೆಗು ಕಾರಣವಾಗುವ ಸಾಧ್ಯತೆ ಇದೆ ಈ ಮಂಗಳವಾರ ಹುಟ್ಟಿದವರು ಹೆಚ್ಚು ಧೈರ್ಯವಂತರು ಮತ್ತು ನಿಜವಾದ ಹೋರಾಟಗಾರ ರಾಗಿರುತ್ತಾರೆ.
ಬ್ಯಾಂಕಿಂಗ್ ಮತ್ತು ಆರ್ಥಿಕತೆಯಲ್ಲಿ ಸ್ಥಾನ ದೊರೆಯುತ್ತದೆ ಇಂತಹ ವೃತ್ತಿ ಇವರಿಗೆ ಏಳು ಮಾಡಿಸಿದ ಹಾಗೆ ಇರುತ್ತದೆ ಚಾಲೆಂಜಿಂಗ್ ಸ್ವಭಾವ ದವರಆಗಿದ್ದ ಇವರು ಮಾಡುವ ಕೆಲಸಗಳು ನೈಪುಣ್ಯತೆಯಿಂದ ಮಾಡುತ್ತಾರೆ ಇವರು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಪರಿಶೀಲಿಸದೆ ಒಪ್ಪಿಕೊಳ್ಳುವುದಿಲ್ಲ ಇವರ ಜೀವನದಲ್ಲಿ ಕೊಂಕು ಆಡುವುದು ಒಂದು ಭಾಗವಾಗಿರುತ್ತದೆ ಅದರಲ್ಲು ಕೆಲಸದ ಸಮಯದಲ್ಲಿ ವೆಂಗ್ಯ ವ್ಯಕ್ತಿಗಳನ್ನು ಅವರು ಆಲಿಸಬಹುದು ಆದರೆ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಕು .
ಇನ್ನು ಮಂಗಳನ ಪ್ರಭಾವದಿಂದ ತಮ್ಮನ್ನು ಇತರರಿಗೆ ತೆರೆದಿಟ್ಟು ಕೊಳ್ಳುವುದನ್ನು ಇವರು ಕಷ್ಟವಾಗಿ ಸುತ್ತಾರೆ ಮಾತನಾಡುವುದಕ್ಕಿಂತ ಮುಂಚೆ ಯೋಚಿಸುವುದಿಲ್ಲ ಏಕೆಂದರೆ ಮಂಗಳ ಸಾಮರ್ಥ್ಯ ಅವರ ಮೇಲಿರುತ್ತದೆ ತಮ್ಮ ಪದಗಳಿಂದ ಸಂಗತಿಗೆ ನೋವನ್ನುಂಟುಮಾಡುವ ದಂತ ಆಗಿರುತ್ತದೆ ಇನ್ನು ಇದರಿಂದ ವೈವಾಹಿಕ ಜೀವನದಲ್ಲಿ ಸ್ವಲ್ಪ ಏರುಪೇರುಗಳು ಕೂಡ ಆಗುತ್ತದೆ.
ಸಂಗಾತಿಯಾಗಿ ಅವರು ತಮ್ಮ ಬಾಳಸಂಗಾತಿಯನ್ನು ಸಂರಕ್ಷಿಸುತ್ತಾರೆ ಮತ್ತು ಜೀವನದ ಕಷ್ಟದ ಸಂದರ್ಭದಲ್ಲಿ ಕೈಬಿಡುವುದಿಲ್ಲ ಇವರು ಸ್ವಭಾವ ಇವರನ್ನು ಸದೃಢವಾಗಿರುತ್ತದೆ ಮತ್ತು ಅವರ ಸಂಗಾತಿಯೊಂದಿಗೆ ಅವರು ಬೆಂಗಾವಲಾಗಿ ಇರುವಂತೆ ಮಾಡುತ್ತದೆ ಕಟುಮಾತು ಮತ್ತು ಮುಖಕ್ಕೆ ಹೊಡೆದಂತೆ ಮಾತಿನಿಂದ ಸಂಬಂಧದ ಶಾಂತಿ ಸಮಾಧಾನ ಹಾಳಾಗುವ ಸಾಧ್ಯತೆ ಇರುತ್ತವೆ ಹೀಗೆ ಮಂಗಳವಾರ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544