ವೀಕ್ಷಕರೇ ಮೀನ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯ.ಅಂದರೆ ವರ್ಷದ ಕೊನೆಯ ತಿಂಗಳು ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಯಾವೆಲ್ಲ ಫಲ ಸಿಗ್ತಾ ಇದೆ. ಏನೆಲ್ಲ ಲಾಭ ಗಳಿವೆ, ಏನೆಲ್ಲ ನಷ್ಟ ಗಳಿವೆ? ಎಚ್ಚರಿಕೆಗಳು ಯಾವುದಿದೆ? ಎಚ್ಚರಿಕೆಗಳನ್ನು ಯಾವ ರೀತಿ ಪಾಲಿಸಿದರೆ ಎಂತಹ ಫಲ ನಿಮಗೆ ಸಿಗ್ತಾ ಇದೆ
ಅನ್ನುವಂತಹ ಬಹಳ ವಿಸ್ತೃತ ವಾಗಿ ದಂತಹ ವರದಿ ನಾವೊಂದಿಷ್ಟು ಸರಳವಾಗಿ ಸುಲಭವಾಗಿ ತಿಳಿಸುತ್ತೇವೆ.ವೀಕ್ಷಕರೆ ಮೀನ ರಾಶಿಯವರ ಜನ್ಮ ನಕ್ಷತ್ರಗಳು ಯಾವುದು ಅಂದ್ರೆ ಪೂರ್ವ ಭಾದ್ರ ನಕ್ಷತ್ರದ ನಾಲ್ಕನೇ ಚರಣ. ಉತ್ತರ ಭಾದ್ರ ನಕ್ಷತ್ರದ ನಾಲ್ಕು ಚರಣಗಳು ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿ ತಕ್ಕಂತಹ ಮೀನ ರಾಶಿ ಮೀನ ರಾಶಿಯವರ ಅದೃಷ್ಟದ ಬಣ್ಣ ಹಳದಿ ಮತ್ತು ಹಸಿರು ಆಗಿರುತ್ತೆ.
ಅದೃಷ್ಟದ ದೇವತೆ ಶ್ರೀ ಮಹಾವಿಷ್ಣು ಆಗಿರು ವಂತದ್ದು. ಇನ್ನು ಮಿತ್ರ ರಾಶಿಗಳು ಕಟಕ ಮತ್ತು ವೃಶ್ಚಿಕ ಆದ್ರೆ ಶತ್ರು ರಾಶಿ, ಮೇಷ ಸಿಂಹ ಧನ ಸ್ಸು ರಾಶಿ, ಶತ್ರು ರಾಶಿಗಳು ಇನ್ನೂ ವಿಶೇಷವಾದ ಗುಣ ನೋಡೋ ದಾದ್ರೆ ಯಾವತ್ತಿಗೂ ಕೂಡ ಬೇರೆ ವರಿಗೆ ನೋಡಿರ ತಕ್ಕಂತ ವ್ಯಕ್ತಿಗಳು ಇನ್ನೊಬ್ಬರ ಭಾವನೆಯನ್ನ ಸಡನ್ ಆಗಿ ಅರ್ಥ ಮಾಡಿಕೊಳ್ಳುವಂತಹ ವ್ಯಕ್ತಿಗಳು ಬೇರೆಯವರ ಕಷ್ಟವನ್ನ ಸರಿಯಾಗಿ ಅರ್ಥ ಮಾಡಿಕೊಳ್ಳ ತಕ್ಕಂತಹ ವ್ಯಕ್ತಿಗಳು ಭಾವ ಜೀವಿಗಳು, ಧಾರ್ಮಿಕಾಸಕ್ತರು
ಈ ಈ ಆಚಾರ ವಿಚಾರ ಶಾಸ್ತ್ರ ಸಂಪ್ರದಾಯಗಳಲ್ಲಿ ಬಹಳಷ್ಟು ನಂಬಿಕೆ. ಇಂತಹ ವ್ಯಕ್ತಿಗಳು ಮೀನ ರಾಶಿ ವಾಗಿರುವಂತದ್ದು ಇಂತಹ ಮೀನ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಯಾವ ದಿನ ಶುಭ ಕಾರಕ ವಾಗಿದೆ ಅಂತ ನೋಡಿದ್ರೆ 5 6 9 1 7 ಮತ್ತು ಇಪ್ಪತ್ತಾರನೇ ತಾರೀಖು ಲಾಭ ಕಾರಕವಾದ ಶುಭ ಕಾರಕವಾಗಿರುತ್ತದೆ.
ಅಂತಹ ದಿನಗಳು ಅಂತ ಹೇಳಬಹುದು.ನೋಡಿ ಈ ತಿಂಗಳು ಬಹಳಷ್ಟು ಸವಾಲುಗಳು ಇರುತ್ತೆ. ಚಾಲೆಂಜ್ ಗಳು ಇರುತ್ತೆ, ಜವಾಬ್ದಾರಿಗಳಿರುತ್ತದೆ. ಬಹಳಷ್ಟು ಹಣಕಾಸಿನ ಒತ್ತಡಗಳಿರುತ್ತವೆ. ಕೆಲಸದ ಒತ್ತಡ ಗಳು ಇರುತ್ತವೆ, ಜನ ಗಳ ಒತ್ತಡಗಳಿರುತ್ತವೆ. ಇದ್ರೆ ಎಲ್ಲಾದ್ರು ಮಧ್ಯದಲ್ಲಿಯೂ ಹೋರಾಟ ಮಾಡುವಂತಹ ಮನಸ್ಥಿತಿ ಇದೆಯಲ್ಲ. ಅದ್ಭುತ ಯಾಕಂದ್ರೆ ಸೋಲನ್ನ ಸುಲಭವಾಗಿ ಒಪ್ಪಿಕೊಳ್ಳುವಂತಹ ವ್ಯಕ್ತಿಗಳಲ್ಲ.ಇನ್ನು ರಾಶಿಯವರು ಕಟ್ಟ ಕಡೆಯವರಿಗೂ ಕೂಡ ಆಸೆ ಆಕಾಂಕ್ಷೆ ಗಳನ್ನು ಬಿಡಲ್ಲ.ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋನ ವೀಕ್ಷಿಸಿ