ಮೀನ ರಾಶಿ ರೇವತಿ ನಕ್ಷತ್ರದವರ ಸ್ವಭಾವಗಳು

ಮೀನ ರಾಶಿ ರೇವತಿ ನಕ್ಷತ್ರದವರ ಸ್ವಭಾವಗಳು.

ಈ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ ಹಾಗೆ ಅವರ ರಾಶಿ ಫಲ ಹೇಗೆ ಇರುತ್ತದೆ ಆಮೇಲೆ ಈ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ಉದ್ಯೋಗ ಯಾವ ಕ್ಷೇತ್ರದಲ್ಲಿ ಇರುತ್ತದೆ, ಚೆನ್ನಾಗಿರುತ್ತದೆ ಯಾವ ಕ್ಷೇತ್ರ ಇವರಿಗೆ ಚೆನ್ನಾಗಿ ಒದಗಿಕೊಡುತ್ತದೆ ಯಾವ ಕ್ಷೇತ್ರ ಇವರು ಕೆಲಸ ಮಾಡುತ್ತಾ ಇರುತ್ತಾರೆ ಆಮೇಲೆ ಈ ಒಂದು ರೇವತಿ ನಕ್ಷತ್ರದವರು ಆರೋಗ್ಯ ಸ್ಥಿತಿ ಯಾವ ರೀತಿ ಇರುತ್ತದೆ ಬಹಳಷ್ಟು ವಿಚಾರಗಳನ್ನು ನಿಮಗೆ ತಿಳಿಸಿ ಕೊಡುತ್ತಿದ್ದೇವೆ ರೇವತಿ ನಕ್ಷತ್ರದವರ

ಫಲಾನುಭವಗಳು ಏನಿದೆ ಸ್ತ್ರೀ ಪುರುಷರಿಗೂ ಹೇಗಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿದ ಅಂತಹವರಿಗೆ ಆಮೇಲೆ ಈ ಮಾಹಿತಿ ಕೆಳಗೆ ಅಲ್ಲಿ 27 ನಕ್ಷತ್ರದವರು ಒಂದು ಕಾಲ ನಿಮಗೆ ನೋಡಲು ಸಿಗುತ್ತದೆ ನಿಮಗೆ ಯಾವ ನಕ್ಷತ್ರ ಬೇಕು ಆ ನಕ್ಷತ್ರದ ಫಲ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮಾಹಿತಿಯನ್ನು ತಿಳಿದುಕೊಳ್ಳಬಹುದು.ಈ ರೇವತಿ ನಕ್ಷತ್ರದ ವರ ಅಂದರೆ

ಈ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಇವರು ಅತ್ಯಂತ ಪ್ರಾಮಾಣಿಕರು ಆಗಿರುತ್ತಾರೆ ಮತ್ತು ಅಧ್ಯಯನಶೀಲರು ಆಗಿರುತ್ತಾರೆ ಮತ್ತು ಈ ಹುಮ್ಮನಸಿನ ವ್ಯಕ್ತಿಗಳು ಆಗಿರುತ್ತಾರೆ ಎಂದರೆ ಯಾವ ರೀತಿ ಎಂದರೆ ಇವತ್ತಿಗೂ ಕ್ರಿಯಾಶೀಲರಾಗಿರುವಂತಹ ವ್ಯಕ್ತಿಗಳು ಪ್ರಾಮಾಣಿಕ ಆಗಿರುವಂತಹ ವ್ಯಕ್ತಿತ್ವ ಮತ್ತು ಸದಾ ಅಧ್ಯಯನ ಅವರು ಆಗಿರುವಂತಹ ಅವರು ಇನ್ನು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ ಇನ್ನು ನೀವು ಯಾರಿಗೂ ಕೂಡ ನೆಗ್ಲೆಟ್ ಮಾಡಲು ಸಾಧ್ಯವಿಲ್ಲ ತಂದೆ ತಾಯಿ ಬಂಧು ಬಳಗ

ಮತ್ತು ಯಾರಿದ್ದರು ಸಹ ಸಹಪಾಠಿ ಮತ್ತು ಸಂಘದವರು ಕೂಡ ಅತ್ಯಂತ ವಿನಯದಿಂದ ಗೌರವದಿಂದ ಎಲ್ಲರಿಗೂ ಸಮಾನವಾಗಿ ಇರುವಂತ ಭಾವನೆಯನ್ನು ನೋಡಿರುವಂತಹ ವ್ಯಕ್ತಿ ಆಗಿರುತ್ತಾರೆ ಇನ್ನು ಕೆಲವರು ಹೀಗೂ ಇರುತ್ತಾರೆ ಸ್ವಲ್ಪ ಚಂಚಲವಾಗಿ ಇರುವಂತಹ ಮನಸ್ಸಿನವರು ತನ್ನವರು ಎನ್ನುವಂಥ ಉಧಾರಮಣ ಸ್ಥಿತಿ ಇರುತ್ತದೆ ಸ್ವಲ್ಪ ಮನಸ್ಸಿನಲ್ಲಿ ಚಂಚಲ ತೀರುತ್ತದೆ ಕೆಲವೊಂದು ಯಾವುದೇ ಕೆಲಸದಲ್ಲಿ ಸ್ವಲ್ಪ ಚಂಚಲ ಸ್ವಭಾವದವರು ಈ ಬಿಟ್ಟರೆ ಅವರು ಇವತ್ತಿಗೂ ಎಲ್ಲರನ್ನು ಗೌರವಿಸುವಂತ ವ್ಯಕ್ತಿ ಇನ್ನು ಇವರು ಮಾತನಾಡುವಂತಹ ಸರಿ

ತುಂಬಾ ಚೆನ್ನಾಗಿರುತ್ತದೆ ಮತ್ತೆ ಗೌರವದಿಂದ ಕಾಣುತ್ತಾರೆ ಯಾವುದೇ ಒಂದು ಕೆಲಸ ಮಾಡಿದರು ಕೂಡ ಆ ಕೆಲಸದಲ್ಲಿ ಸ್ವಲ್ಪ ಚಂಚಲ ಸ್ವಭಾವವಿರುತ್ತದೆ ಆದರೂ ಆ ಕೆಲಸದಲ್ಲಿ ಅವರಿಗೆ ಫಲ ಅನ್ನುವುದು ಸಿಗುತ್ತದೆ ಅಂತ ಹೇಳಬಹುದು ತಂದೆ ತಾಯಿ ಬಂದು ಬಳಗ ಮತ್ತು ಯಾರಿದ್ದರು ಸಂಘದವರು ಕೂಡ ಅತ್ಯಂತ ವಿನಯದಿಂದ ಗೌರವದಿಂದ ಎಲ್ಲರಿಗೂ ಸಮಾನವಾಗಿ ಇರುವಂತೆ ಭಾವನೆಯನ್ನು ನೋಡಿರುವಂತಹ ವ್ಯಕ್ತಿ ಆಗಿರುತ್ತಾರೆ ಇವರು ಅಂತ ಹೇಳಬಹುದು.

ಇನ್ನು ಇವರಿಗೆ ಕ್ರಿಯಾಶೀಲವಾಗಿ ಯೋಚನೆ ಮಾಡುವಂತ ಶಕ್ತಿ ಹೆಚ್ಚಿಗೆ ಇರುತ್ತದೆ ಯಾವುದಾದರೂ ಒಂದು ವಸ್ತುವನ್ನು ಇವರು ನೋಡಿದರೆ ಅದರ ಬಗ್ಗೆ ಹೆಚ್ಚಿನ ತೆಲೆಯನ್ನು ಉಪಯೋಗಿಸಿ ಇನ್ನೂ ಹೆಚ್ಚು ಆಕರ್ಷಿತವಾಗಿ ಆ ವಸ್ತುವನ್ನು ಅಥವಾ ಆ ಯೋಚನೆಯನ್ನು ಹೊರಗೆ ತರುತ್ತಾರೆ ಇದೆ ಈ ನಕ್ಷತ್ರದವರ ವೈಶಿಷ್ಟತೆ ಹೇಳಬಹುದು. ಇನ್ನು ಇವರು , ಹಾಸ್ಯ ಪ್ರಿಯರು ಆಗಿರುತ್ತಾರೆ, ಇವರು ಸುತ್ತು ಮತ್ತು ಇರುವಂತಹ ಜನರನ್ನು ಇವರು ಯಾವತ್ತಿಗೂ ಕೂಡ ಖುಷಿಯಿಂದ ಇರಲು ನೋಡುತ್ತಾರೆ ತಮ್ಮ ಸುತ್ತಮುತ್ತ ಜನರನ್ನು ಯಾವ ಸದಾ ಕಾಲ ನಗಿಸುತ್ತಾ ತಾವು ಕೂಡ ಖುಷಿಯಿಂದ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.