ಕುಂಭ ರಾಶಿ; ನಾಳೆ ಶನಿಶ್ಚರಿ ಅಮವಾಸ್ಯೆ + ಸೂರ್ಯ ಗ್ರಹಣ

Featured Article

ಕುಂಭ ರಾಶಿ ಶನೀಶ್ಚರಿ ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಈ ದಿನದಂದು ಈ ಕಾರ್ಯಗಳನ್ನು ಮಾಡಿದರೆ ಖಂಡಿತ ಶುಭ ಫಲ ಗಳ ಸುರಿಮಳೆ ವೀಕ್ಷಕರ ಅಕ್ಟೋಬರ್ ತಿಂಗಳಿನ ಹದಿನಾಲ್ಕನೆಯ ತಾರೀಖಿನ ದಿನವು ಅತ್ಯಂತ ಮಹತ್ವಪೂರ್ಣ ದಿನವೆಂದು ಪರಿಗಣಿಸಲಾಗಿದ್ದು ಈ ದಿನದಂದು ಅನೇಕ ಮಹತ್ವದ ಘಟನೆಗಳು ಜರುಗಲಿವೆ.

ಅವುಗಳಲ್ಲಿ ಪ್ರಮುಖವಾಗಿ ಈ ದಿನದಂದು ಅಮವಾಸ್ಯೆ ಮತ್ತು ವರ್ಷದ ಕೊನೆಯ ಸೂರ್ಯಗ್ರಹಣವು ಕೂಡ ಘಟಿಸಲಿದೆ. ಈ ಸೂರ್ಯಗ್ರಹಣವು ಕೂಡ ವಿಶೇಷ ಮಹತ್ವದಾಗಿ ರಲಿದ್ದು, ಇಲ್ಲಿ ಘಟಿಸಲಿರುವ ವರ್ಷದ ಕೊನೆಯ ಕಂಕಣಾಕೃತಿ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದ ಹೋದರು ಕೂಡ

ಇದರ ಪ್ರಭಾವಗಳು ಪ್ರತ್ಯೇಕ ವ್ಯಕ್ತಿಯ ಮೇಲೆ ಕಂಡು ಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸ ಲಾಗಿದೆ. ವಿಶೇಷ ಅನ್ನುವಂತೆ ಅಕ್ಟೋಬರ್ ಹದಿನಾಲ್ಕನೆಯ ತಾರೀಖಿನ ದಿನದಂದು ಇರುವಾವಾಗಿಯೂ ಕೂಡ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಈ ಅಮಾವಾಸ್ಯೆಯನ್ನು ಮಹಾಲಯ ಅಮವಾಸೆ ಮಹಾನವಮಿ ಅಮವಾಸ್ಯೆ, ಸರ್ವ ಪಿತೃ ಅಮವಾಸ್ಯೆ ಜೊತೆಗೆ ಶನಿ ಚಾರಿ ಅಥವಾ ಶನೀಶ್ಚರಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.

ಹೀಗಾಗಿ ಈ ದಿನದಂದು ಕೆಲವು ವಿಶೇಷ ಪರಿಹಾರೋಪಾಯ ಗಳನ್ನು ಕೈಗೊಂಡ ರೆ ಶನಿ ದೋಷ, ಶನಿ ಸಾಡೇ ಸಾತಿ ಹಾಗೂ ಗ್ರಹಣ ದೋಷ ದಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಲಾಗಿದೆ. ಹಾಗಾದರೆ ಕುಂಭ ರಾಶಿಯ ಜಾತಕ ದವರು ಶನಿ ಚರಿ ಅಮವಾಸ್ಯೆ ದಿನದಂದು ಕೈಗೊಳ್ಳ ಬೇಕಾದ ವಿಶೇಷ ಕಾರ್ಯಗಳೇನು? ಮತ್ತು ಗ್ರಹಣ ಕಾಲದಲ್ಲಿ ವಹಿಸ ಬೇಕಾದ ವಿಶೇಷ ಎಚ್ಚರಿಕೆ ಗಳೇನು ಅನ್ನೋದು ಎಲ್ಲವನ್ನು ತಿಳಿದುಕೊಳ್ಳೋಣ.

ಶನಿ ಗ್ರಹಕ್ಕೆ ನವಗ್ರಹಗಳಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮೇಲಾಗಿ ಶನಿ ದೇವ ನು ಕುಂಭ ರಾಶಿಯ ಸ್ವಾಮಿ ಗ್ರಹಣ ಆಗಿದ್ದಾನೆ. ಪ್ರಸ್ತುತ ಕುಂಭರಾಶಿಯ ಪ್ರಥಮ ಭಾವದಲ್ಲಿ ಶನಿ ದೇವ ನು ವಿರಾಜಮಾನನಾಗಿದ್ದು ಕೊಂಡಿದ್ದಾನೆ. ಹೀಗಾಗಿ ಸದ್ಯ ಕುಂಭ ರಾಶಿಯ ಜಾತಕದವರು ಮೇಲೆ ಶನಿದೇವನ ಸಾಡೆಸಾತಿ ದ್ವಿತೀಯ ಚರಣ ನಡೆಯುತ್ತದೆ ಇರ ಬೇಕಾದ್ರೆ ಶನಿ ದೇವನು ಕುಂಡಲಿಯಲ್ಲಿ ಸದೃಢವಾಗಿರುವುದು ಅತ್ಯಂತ ಮಹತ್ವಪೂರ್ಣ ವಾಗಿರುತ್ತದೆ.

ಶನಿ ದೇವನ ಪೀಡನೆ ಯಿಂದ ತಪ್ಪಿಸಿಕೊಳ್ಳ ಲು ಅಥವಾ ಶನಿ ದೇವನ ಅನುಗ್ರಹ ಹೊಂದಲು ಕೆಲ ವಿಶೇಷ ದಿನಗಳು ಹೆಚ್ಚು ಉಪಯುಕ್ತವಾಗಿರುತ್ತವೆ. ಅದರಂತೆ ಶನೀಶ್ಚರಿ ಅಥವಾ ಶನಿ ಚಾರಿ ಅವರು ಕೂಡ ಶನಿದೇವನ ಅನುಗ್ರಹ ಹೊಂದಲು ಹೆಚ್ಚು ಉತ್ತಮ ವಾಗಿರುತ್ತದೆ. ಅದರಂತೆ ಶನೀಶ್ಚರಿ ಅಥವಾ ಶನಿ ಚಾರಿ ಅವರು ಕೂಡ ಶನಿದೇವನ ಅನುಗ್ರಹ ಹೊಂದ ಲು ಹೆಚ್ಚು ಉತ್ತಮ ದಿನ ವಾಗಿದೆ. ಅಕ್ಟೋಬರ್ ಹದಿನಾಲ್ಕರಂದು ಇರುವ ಶನಿ ಚರಿ ಅವಶ್ಯ ದಿನದಂದು ಕುಂಭ ರಾಶಿಯ ಜಾತಕ ದವರು ಕೆಲ ವಿಶೇಷ ಪರಿಹಾರ ಕಾರ್ಯ ಮಾಡಿದರೆ ಅದೃಷ್ಟದ ಬಾಗಿಲು ಖಂಡಿತ ತೆರೆದುಕೊಳ್ಳಲಿದೆ. ಸಂಪೂರ್ಣವಾದ ಮಾಹಿತಿಗಾಗಿ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *