ಮೀನ ರಾಶಿಯಲ್ಲಿ ಸೂರ್ಯನ ಸಂಕ್ರಮಣ ಐದು ರಾಶಿಗಳಿಗೆ ಇನ್ನು ಅದೃಷ್ಟವಾದೃಷ್ಟ

Featured Article

ಮೀನ ರಾಶಿಯಲ್ಲಿ ಸೂರ್ಯನ ಸಂಕ್ರಮಣ ಐದು ರಾಶಿಗಳಿಗೆ ಇನ್ನು ಅದೃಷ್ಟವಾದೃಷ್ಟ.

ನಮಸ್ಕಾರ ಮೀನ ರಾಶಿಯಲ್ಲಿ ಸೂರ್ಯಗ್ರಹಣ ಸಂಕ್ರಮಣ ಆಗುತ್ತಿದೆ ಯಾವೆಲ್ಲ ರಾಶಿಗಳಿಗೆ ಅನ್ನುವುದಕ್ಕಿಂತ ಐದು ರಾಶಿಗಳಿಗೆ ವಿಶೇಷವಾಗಿ ಅದೃಷ್ಟ ಕುಲಾಯಿಸುತ್ತದೆ ಅಂತ ಹೇಳಬಹುದು ಇನ್ನೂ ಯಾವತ್ತು ಈ ಸಂಕ್ರಮಣ ನಡೆಯುತ್ತಿದೆ ಅಂತ ಹೇಳುವುದಾದರೆ ಮಾರ್ಚ್ ದಿನದಿಂದ ಸೂರ್ಯನು ಗುರುವಿನ ರಾಶಿಯಲ್ಲಿ ಸಾಗುತ್ತಾ ಇದ್ದಾನೆ ಸೂರ್ಯ ಮತ್ತು ಗುರುವಿನ ನಡುವೆ ಸ್ನೇಹ ಸಂಬಂಧ ಅಂತ ಹೇಳಬಹುದು ಈ ಪರಿಸ್ಥಿತಿಯಲ್ಲಿನ ಸೂರ್ಯನ ಸಂಕ್ರಮಣ 5 ರಾಶಿ ಚಕ್ರದ ಚಿನ್ಹೆಗಳ ಜೀವನದಲ್ಲಿ ಸಕಾರಾತ್ಮಕತೆಯನ್ನು ತೋರುತ್ತದೆ

ಈ ಐದು ರಾಶಿಯವರ ಚಿಹ್ನೆಗಳ ಸ್ಥಳೀಯ ವೃತ್ತಿ ಜೀವನ ಬಹಳಷ್ಟು ಒಳ್ಳೆಯದು ಅಂತ ಹೇಳಬಹುದು ಈ ಮೀನ ಸಂಕ್ರಮಣ ಸಮಯದಲ್ಲಿ ಯಾವೆಲ್ಲ ರಾಶಿಗಳಿಗೆ ಏನು ಯೋಗವನ್ನು ನೀಡುತ್ತಿದೆ ಅಂತ ತಿಳಿದುಕೊಳ್ಳೋಣ ಮೊದಲನೆಯದಾಗಿ ವೃಷಭ ರಾಶಿಯವರಿಗೆ ವೃಷಭ ರಾಶಿ ಅವರಿಗೆ ಸೂರ್ಯನ ಸಂಚಾರ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಅಂತ ಹೇಳಬಹುದು ವೃಷಭ ರಾಶಿಗಳಿಗೆ ಈ ಸಮಯದಲ್ಲಿ ನೀವು ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಾ ಅಂತ ಹೇಳಬಹುದು ಯಾವುದಾದರೂ ಹೂಡಿಕೆ ಮಾಡಿದ್ದೀರಾ ಅಂದರೆ ಅದರಲ್ಲಿ ನಿಮಗೆ

ಲಾಭ ದೊರೆಯುತ್ತದೆ ದಂಪತಿಗಳಿಗೆ ಯಾರಿಲ್ಲ ಇದ್ದೀರಿ ಒಳ್ಳೆಯ ಶುಭ ಸುದ್ದಿಗಳನ್ನು ನಿರೀಕ್ಷೆ ಮಾಡುತ್ತಾ ಇದ್ದಾರೆ ಆ ಶುಭ ಸುದ್ದಿಗಳು ಸಿಗುತ್ತವೆ ಅಂತ ಹೇಳಿ ವೃಷಭ ರಾಶಿಗಳಿಗೆ ಹಾಗೂ ಮಿಥುನ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ ಈ ಸಮಯ ನೀವು ನಿಮ್ಮ ವೃತ್ತಿ ಜೀವನದಲ್ಲಿ ಖ್ಯಾತಿಯನ್ನು ಪಡೆಯುತ್ತೀರಿ ಅಂತ ಹೇಳಬಹುದು ನಿಮ್ಮನ್ನು ನೀವು ನಿರೂಪಿಸಿಕೊಳ್ಳುವುದಕ್ಕೆ ನಿಮ್ಮ ಟ್ಯಾಲೆಂಟ್ ಏನು ಗುರುತಿಸಿಕೊಳ್ಳುವುದಕ್ಕೆ ಒಳ್ಳೆಯ ಸಮಯ ಅಂತ ಹೇಳಬಹುದು ಇನ್ನು ಸರ್ಕಾರಿ ಸಂಸ್ಥೆಗಳು ನಿಮಗೆ ಸಂಬಂಧ ಹೊಂದಿರುವಂತಹ ಅವರಿಗೆ ಒಂದು ಒಳ್ಳೆಯ ಭಡ್ತಿ ಪಡೆಯುವ ಸಾಧ್ಯತೆ ಇದೆ. ಇಂಕ್ರಿಮೆಂಟ್ ಆಗಿರಬಹುದು ಪ್ರಮೋಷನ್ ಆಗಿರಬಹುದು ಇನ್ನು ಒಡಹುಟ್ಟಿದವರಿಗೆ ವ್ಯಾಪಾರ ಇತ್ಯಾದಿಗಳನ್ನು ಪ್ರಾರಂಭ ಮಾಡಬೇಕು ಅಂತ ಯೋಚನೆ ಮಾಡುತ್ತಾ ಇದ್ದರೆ.

ಖಂಡಿತವಾಗಿಯೂ ಪ್ರಾರಂಭ ಮಾಡುತ್ತೀರಾ ಇನ್ನು ನೆಕ್ಸ್ಟ್ ಕಟಕ ರಾಶಿಯವರು ಕಟಕ ರಾಶಿಯವರಿಗೆ ಸಂಕ್ರಮಣ ಕರ್ಕಾಟಕ ರಾಶಿಯವರಿಗೆ ಆಧ್ಯಾತ್ಮಿಕದಲ್ಲಿ ಹೆಚ್ಚಿನ ತರುತ್ತದೆ ಅಂತ ಹೇಳಬಹುದು ದೇವರಲ್ಲಿ ಪೂಜೆ ಪುನಸ್ಕಾರಗಳನ್ನು ಹೆಚ್ಚಿನ ರೀತಿಯಲ್ಲಿ ದೇವರ ಕೆಲಸವನ್ನು ಮಾಡುವಂತಹದ್ದು ಪುಣ್ಯಕ್ಷೇತ್ರಗಳಲ್ಲಿ ಭೇಟಿ ನೀಡುವಂತಹದ್ದು ಈ ರೀತಿಯ ಕೆಲಸಗಳು ನಡೆಯುತ್ತವೆ ಅಂತ ಹೇಳಬಹುದು ಇನ್ನು ನಿಮ್ಮ ತಂದೆಯಿಂದ ಒಂದು ಬೆಂಬಲವನ್ನು ಪಡೆಯುತ್ತೀರಿ ನೀವು ಏನು ಕೆಲಸವನ್ನು ಮಾಡಿದರೂ ಕೂಡ ಅದನ್ನು ಬೇಡ ಬೇಡ ಅನ್ನುವಂತಹವರು ನಿಮ್ಮ ತಂದೆಯಿಂದ ಬೆಂಬಲವನ್ನು ಪಡೆಯುವ ಯೋಗ ನಿಮಗೆ ತೀರ್ಥಯಾತ್ರೆಗೆ ಹೋಗುವ ಸಮಯ

ಅಂತ ಇದಾಗಿದೆ ಅಂತ ಹೇಳಬಹುದು ಹೆಚ್ಚಿನವಾಗಿ ಲಾಭವನ್ನು ಕಟಕ ರಾಶಿಯವರು ಪಡೆಯುತ್ತೀರಿ ಅಂತ ಹೇಳಬಹುದು ಇನ್ನು ಕೆಲಸದಲ್ಲಿ ನಿಮ್ಮ ನೀವು ಮಾಡುತ್ತಿರುವ ಕೆಲಸದಲ್ಲಿ ಇರಬಹುದು ಅಥವಾ ವ್ಯವಹಾರದಲ್ಲಿ ಇರಬಹುದು ನಿಮ್ಮ ಶತ್ರುಗಳು ಯಾರಾದರೂ ಇದ್ದರೆ ಅವರು ನಾಶವಾಗುವಂತಹ ವೃತ್ತಿಪರದಲ್ಲಿ ಬಹಳಷ್ಟು

ಅನುಕೂಲವಾಗುವಂತದ್ದು ಕಟಕ ರಾಶಿಯವರಿಗೆ ನೀವು ತುಂಬಾ ಚೆನ್ನಾಗಿದೆ ಕಟಕ ರಾಶಿಯವರಿಗೆ ಈ ಟೈಮ್ ಅಂತ ಹೇಳಬಹುದು ನೆಕ್ಸ್ಟ್ ವೃಶ್ಚಿಕ ರಾಶಿಯವರಿಗೆ ಆರ್ಥಿಕವಾಗಿ ಹೇಳಬಹುದು. ಇವರಿಗೂ ಕೂಡ ನೀವು ಅಂದುಕೊಂಡ ಅಂತಹ ಕೆಲಸ ಬೇಗನೆ ಆಗುವ ಸಾಧ್ಯತೆಗಳು ಬರುತ್ತವೆ ಹಾಗೆ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅವರು ಕೂಡ ಬೇಗನೆ ಗುಣಮುಖವಾಗುತ್ತಾರೆ. ಹಾಗೆ ನಿಮಗೆ ಆದಾಯದ ದಾರಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *