ಮೆಕ್ಕೆಜೋಳದ ಕೂದಲು ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ

ಮೆಕ್ಕೆಜೋಳದ ಕೂದಲು ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ

ಈಗ ಹೆಚ್ಚಿನ ಜನರು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಹೊಂದಿದ್ದಾರೆ ಮೂತ್ರಪಿಂಡವು ಮಾನವನ ದೇಹದ ಪ್ರಮುಖ ಒಂದು ಅಂಗವಾಗಿದೆ ಮೂತ್ರಪಿಂಡದ ಕೆಲಸವೆಂದರೆ ದೇಹದಲ್ಲಿನ ಹಾನಿಕಾರಕ ವಿಷಾಂಶಗಳನ್ನು ಹೊರ ಹಾಕುವುದು ದ್ರವ ರಾಸಾಯನಿಕ ಮತ್ತು ಖನಿಜ ಮಟ್ಟವನ್ನು ನಿರ್ವಹಿಸುವುದು ಇದು ದೇಹದಲ್ಲಿನ ರಕ್ತವನ್ನು ಸಹ ಫಿಲ್ಟರ್ ಮಾಡುತ್ತದೆ ಆರೋಗ್ಯಕ್ಕಾಗಿ ಸರಿಯಾಗಿ ಕಾರ್ಯನಿರ್ವಹಿಸುವ ಮೂತ್ರಪಿಂಡವನ್ನು ಹೊಂದಿರಬೇಕು ಮೂತ್ರಪಿಂಡವು ಜ್ವರ ಅವಾ ಕಲಿಕೆ ಮತ್ತು ಹೊಟ್ಟೆಯ ಕೆಳಭಾಗದ ನೋವು ಮತ್ತು ಮೂತ್ರ ವಿಸರ್ಜನೆಯ ತೊಂದರೆಗೆ ಕಾರಣವಾಗಬಹುದು ಮೂತ್ರಪಿಂಡದ ಇಲ್ಲಿ ಕಲ್ಲು ಸೇರಿಕೊಂಡರೆ

ಇದನ್ನು ಹೆಚ್ಚಾಗಿ ಶಸ್ತ್ರ ಚಿಕಿತ್ಸೆಯಿಂದ ತೆಗೆದು ಹಾಕಲಾಗುತ್ತದೆ ಆದರೆ ನೈಸರ್ಗಿಕವಾಗಿ ಅದನ್ನು ಹೇಗೆ ತೆಗೆದುಹಾಕುವುದು ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ಅತಿ ಹೆಚ್ಚು ನೀರನ್ನು ಕುಡಿಯಬೇಕು ಇದು ದೇಹದಲ್ಲಿ ಹೆಚ್ಚಿನ ಜಲ ಸಂಚಯನ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ನೀರು ದೇಹದಲ್ಲಿನ ಖನಿಜ ಮತ್ತು ಪೋಷಕಾಂಶಗಳನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ವಿಷಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮೂತ್ರಪಿಂಡದಲ್ಲಿ ಕಲ್ಲೇನಾದರೂ ಸೇರಿಕೊಂಡರೆ ಅದನ್ನು ಹೊರಹಾಕಲು ಏಳರಿಂದ ಎಂಟು ಕ್ಲಾಸ್ ನೀರನ್ನು ಪ್ರತಿನಿತ್ಯ ಕುಡಿಯಲೇ ಬೇಕು

ಜೋಳದ ಕೂದಲು ಅಥವಾ ಜೋಳದ ರೇಷ್ಮೆ ಇದು ಮೂತ್ರಪಿಂಡದಲ್ಲಿನ ಕಲ್ಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಫಿಲ್ಟರ್ ಮಾಡಿ ಅದನ್ನು ಕುಡಿಯಬಹುದು ಇದು ಹೊಸ ಕಲ್ಲುಗಳನ್ನು ರಚನೆಯಾಗುವುದನ್ನು ತಪ್ಪಿಸುತ್ತದೆ ದಾಳಿಂಬೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ದಾಳಿಂಬೆ ರಸವು ಅತ್ಯುತ್ತಮ ನೈಸರ್ಗಿಕ ಒಂದು ಪಾನೀಯವಾಗಿದೆ ಇದು ದೇಹವನ್ನು ತೇವಾಂಶದಲ್ಲಿ ಇಡಲು ಸಹಾಯ ಮಾಡುವುದರ ಜೊತೆಗೆ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ನೈಸರ್ಗಿಕವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇದನ್ನು ಪ್ರತಿನಿತ್ಯ ನೀವು ಸೇವಿಸಿದರೆ ನಿಮ್ಮ ಕಿಡ್ನಿಯಲ್ಲಿ ಇರುವ ಕಲ್ಲುಗಳು ಕಡಿಮೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.