ಈ ಕನಸುಗಳು ಬಿದ್ದರೆ ಲಕ್ಷ್ಮಿದೇವಿ ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ

ಈ ಕನಸುಗಳು ಬಿದ್ದರೆ ಲಕ್ಷ್ಮಿದೇವಿ ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ

ನಮಸ್ಕಾರ ಸ್ನೇಹಿತರೇ, ನಾವು ಮಲಗಿದಾಗ ಕಾಣುವ ಕನಸೆಲ್ಲ ನನಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವು ಕನಸುಗಳು ಮಾತ್ರ ನನಸಾಗಲು ಸಾಧ್ಯ ಇನ್ನು ಕೆಲವು ಕನಸಾಗಿಯೇ ಉಳಿದುಬಿಡುತ್ತವೆ ನಾವು ಕಾಣುವ ಕನಸುಗಳಿಗೂ ಕೂಡ ಒಂದೊಂದು ಅರ್ಥವಿರುತ್ತದೆ ಆದರೆ ಈ ರೀತಿಯ ಕನಸುಗಳನ್ನು ನೀವು ಕಂಡರೆ ನಿಜವಾಗಿಯೂ ನೀವು ಸಾಕಷ್ಟು ಹಣವನ್ನು ಗಳಿಸುತ್ತೀರಿ ಎಂದು ಅರ್ಥ ಈ ರೀತಿಯ ಕನಸುಗಳು ಸಾಮಾನ್ಯವಾಗಿ ಕಾಣುವುದು ತುಂಬಾ ವಿರಳ ಆದರೂ ಕೂಡ ಕೆಲವೊಬ್ಬರಿಗೆ

ಈ ರೀತಿಯ ಕನಸುಗಳು ಬಿದ್ದಿರಬಹುದು ಆ ಕನಸುಗಳು ಯಾವುವು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ಕನಸಿನಲ್ಲಿ ಮಕ್ಕಳು ಕಾಣಿಸಿಕೊಂಡರೆ ನಿಮ್ಮ ಕನಸಿನಲ್ಲಿ ಕೇವಲ ಮಗು ಬಂದು ಹೋದಂತಾದರೆ ಸಾಲದು ಸಣ್ಣ ಮುಗ್ಧ ಮಗುವೊಂದು ನಿಮ್ಮ ಕನಸಿನಲ್ಲಿ ಬಂದು ಮೋಜು ಮಾಡುತ್ತಾ ಕಿಡಿಗೇಡಿತನ ಮಾಡುತ್ತಿರಬೇಕು ಈ ರೀತಿ ಮಾಡುವ ಮಗುವಿನ ಕನಸು ಬಿದ್ದರೆ

ಶೀಘ್ರದಲ್ಲೇ ಧನ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಅರ್ಥ ವ್ಯವಹಾರದಲ್ಲಿ ಆಗಿರಬಹುದು ಅಥವಾ ವ್ಯಾಪಾರದಲ್ಲಿ ಇರಬಹುದು ನಿಮಗೆ ಬರಬೇಕಾದ ಹಣ ಬಂದು ನಿಮ್ಮ ಕೈ ಸೇರುತ್ತದೆ ಅಥವಾ ನೀವು ಎಲ್ಲಿಯಾದರೂ ಈ ಹಿಂದೆ ಹೂಡಿಕೆ ಮಾಡಿದ್ದರೆ ಆ ಹಣವು ನಿಮ್ಮ ಕೈ ಸೇರಬಹುದಾಗಿದೆ ಸ್ನಾನ ಮಾಡುತ್ತಿರುವಂತಹ ಕನಸು ಯಾವುದಾದರೂ ವ್ಯಕ್ತಿಯ ಕನಸಿನಲ್ಲಿ ಅಥವಾ ನಿಮ್ಮದೇ ಕನಸಿನಲ್ಲಿ ಬೇರೆ ಯಾವುದೋ ವ್ಯಕ್ತಿ ಸ್ನಾನ ಮಾಡುತ್ತಿರುವಂತೆ ಅಥವಾ ನೀವೇ ಸ್ನಾನ ಮಾಡುತ್ತಿರುವಂತೆ ಕನಸು ಬಿದ್ದರೆ ಲಕ್ಷ್ಮೀದೇವಿಯು

ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ ಎಂದರ್ಥ ಈ ರೀತಿಯ ಕನಸು ಕಾಣುವುದರಿಂದ ನೀವು ಸಾಕಷ್ಟು ಹಣವನ್ನು ಕೂಡ ಗಳಿಸಬಹುದಾಗಿದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ಕನಸು ಬಿದ್ದರೆ ನೀವು ಆದಷ್ಟು ಬೇಗ ಇಷ್ಟು ದಿನ ಸ್ಥಗಿತಗೊಂಡಿದ್ದ ಕೆಲಸವನ್ನು ಮಾಡಿ ಮುಗಿಸುತ್ತೀರಿ ಬಾಯಿಯಲ್ಲಿನ ಹಲ್ಲು ಮುರಿದಂತೆ ಕನಸು ಬೀಳುವುದು ನಿಮ್ಮ ಕನಸಿನಲ್ಲಿ ಬೇರೆ ಯಾರದೋ ಹಲ್ಲು ತುಂಡಾಗುವಂತೆ ಕನಸು ಬಿದ್ದರೆ ಅಥವಾ ಬೇರೆ ಯಾರೋ ನಿಮ್ಮ ಕನಸಿನಲ್ಲಿ ಪದೇಪದೇ ಹಲ್ಲನ್ನು ಉಜ್ಜುತ್ತಿದ್ದರೆ ಅದುವೇ ನೀವು ಆದಷ್ಟು ಬೇಗ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತೀರಿ ಎಂದರ್ಥ ಇಂತಹ ಕನಸುಗಳನ್ನು ಕಾಣುವುದರಿಂದ ನಿಮ್ಮ ಜೀವನದಲ್ಲಿ ನೀವು ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತೀರಿ ಮತ್ತು ಉದ್ಯೋಗ ವ್ಯವಹಾರದಲ್ಲಿಯೂ ಕೂಡ ಲಾಭವನ್ನು ಗಳಿಸುತ್ತೀರಿ ಎಂದು ಈ ಕನಸು ಹೇಳುತ್ತದೆ

ಇನ್ನು ಕನಸಿನಲ್ಲಿ ರಕ್ತಪಾತ ರಾತ್ರಿ ನೀವು ಮಲಗಿದಾಗ ನಿದ್ದೆಯಲ್ಲಿ ರಕ್ತಪಾತದ ಕನಸು ಬಿದ್ದರೆ ನೀವು ಖಂಡಿತವಾಗಿಯೂ ಹಣ ಪಡೆಯುತ್ತೀರಿ ಈ ಮೊದಲು ಯಾರಿಗಾದರೂ ನೀವು ಸಾಲ ನೀಡಿದ್ದು ಅವರು ಸಾಲವನ್ನು ಮರುಪಾವತಿಸದೆ ನಿಮಗೆ ಆಟವಾಡಿಸುತ್ತಿದ್ದರೆ ಈ ಕನಸು ಬಿದ್ದ ನಂತರ ಸಾಲವು ಮರುಪಾವತಿಯಾಗುತ್ತದೆ ಅಥವಾ ನೀವು ಎಲ್ಲೋ ಪಾವತಿಸಿರುವ ಹಣವು ನಿಮ್ಮ ಕೈಸೇರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ ಗೊರಕೆ ಹೊಡೆಯುವ ಕನಸು ಒಮ್ಮೊಮ್ಮೆ ನಮಗೆ ಗೊರಕೆ ಹೊಡೆಯುವವರನ್ನು ನೋಡಿದಾಗ ಕೋಪ ಬರಬಹುದು ಅಥವಾ ಕಿರಿಕಿರಿ ಆಗಬಹುದು ಆದರೆ ಗೊರಕೆ ಹೊಡೆಯುವಂತಹ ಕನಸು ಬಿದ್ದರೆ ಏನಾಗುತ್ತದೆ ಗೊತ್ತಾ ಒಂದು ವೇಳೆ ನಿಮಗೆ ಗೊರಕೆ ಹೊಡೆಯುತ್ತಿರುವಂತೆ ಕನಸು ಬಿದ್ದರೆ ಭವಿಷ್ಯದಲ್ಲಿ ಶೇರುಗಳಿಂದ ಅಥವಾ ಲಾಟರಿಗಳಿಂದ ಸಾಕಷ್ಟು ಹಣವನ್ನು ಪಡೆಯುವ ಸಾಧ್ಯತೆ ಇದೆ

ಅಷ್ಟು ಮಾತ್ರವಲ್ಲ ಈ ರೀತಿಯ ಕನಸುಗಳು ನೀವು ಇದ್ದಕ್ಕಿದ್ದಂತೆ ಹಣವನ್ನು ಪಡೆಯುವ ಮುನ್ಸೂಚನೆಯನ್ನು ನೀಡುತ್ತವೆ ಕೆಲಸ ಹುಡುಕುತ್ತಿರುವಂತೆ ಕನಸು ಪ್ರತಿಯೊಬ್ಬರಿಗೂ ಕೆಲಸ ಅತಿ ಅಗತ್ಯ ಉದ್ಯೋಗವಿದ್ದರೆ ಮಾತ್ರ ಸಮಾಜದಲ್ಲೊಂದು ಸ್ಥಾನ ಮಾನ ಮನ್ನಣೆ ದೊರೆಯುತ್ತದೆ ನೀವು ಮಲಗಿದ್ದಾಗ ಕೆಲಸಕ್ಕೆ ಹೋಗುವ ರೀತಿ ಕನಸು ಬಿದ್ದರೆ ಅಥವಾ ಕೆಲಸವನ್ನು ಹುಡುಕಿಕೊಂಡು ಸಂದರ್ಶನಕ್ಕೆ ಹೋಗುವಂತಹ ಕನಸು ಬಿದ್ದರೆ ನೀವು ಶೀಘ್ರದಲ್ಲೇ ಸಾಕಷ್ಟು ಹಣವನ್ನು ಗಳಿಸುವಿರಿ ಈ ರೀತಿಯ ಕನಸುಗಳು ಬೇಸರವನ್ನುಂಟು ಮಾಡಿದರು ಕೂಡ ಇದು ಉತ್ತಮ ಸಂದೇಶವನ್ನೇ ನೀಡುತ್ತದೆ ಕೃಷಿ ನೀರಾವರಿಯ ಕನಸು ನಿಮಗೆ ಕೃಷಿಯ ಕುರಿತಂತೆ ಕನಸು ಬಿದ್ದರೆ ಅಥವಾ ಹೊಲಗದ್ದೆಗಳಿಗೆ ನೀರನ್ನು ಸಿಂಪಡಿಸುವಂತಹ ಕನಸು ಬಿದ್ದರೆ ಸಾಕಷ್ಟು ಸಂಪತ್ತು ನಿಮ್ಮದಾಗಲಿದೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನೇ ಗಳಿಸುವಿರಿ ಉದ್ಯೋಗದಲ್ಲಿರುವವರು ಬಡ್ತಿ ಹೊಂದುವ ಸಾಧ್ಯತೆಗಳಿವೆ ಮತ್ತು ಬೇರೆ ಉದ್ಯೋಗ ಹೊಂದಿರುವವರು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪ್ರಶಂಸೆ ಪಡೆಯುವ ಮುನ್ಸೂಚನೆಯನ್ನು ಇದು ಸೂಚಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.