ಶಿವಾನುಗ್ರಹಕ್ಕಾಗಿ ಮೀನ ರಾಶಿಯ ರುದ್ರಾಕ್ಷಿಯ

ಶಿವಾನುಗ್ರಹಕ್ಕಾಗಿ ಮೀನ ರಾಶಿಯ ರುದ್ರಾಕ್ಷಿಯ

ಮೀನ ರಾಶಿಯವರು ಧರಿಸಬೇಕಾದ ರುದ್ರಾಕ್ಷಿ ಯಾವುದು. ಅದರ ಗುಣಲಕ್ಷಣಗಳು ಏನು ಎಂಬುದು ತಿಳಿಯೋಣ. ರುದ್ರಾಕ್ಷಿಗಳನ್ನು ಧರಿಸುವುದರಿಂದ ಪ್ರಕೃತಿಯಲ್ಲಿರುವ ಅತೇಂದ್ರಿಯ ಶಕ್ತಿಗಳು ಲಭಿಸುವುದು ರುದ್ರಾಕ್ಷಿಗಳಿಂದ ಪರಿಹಾರ ಪಡೆಯಬಹುದು ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ರುದ್ರಾಕ್ಷಿಯ ಧಾರಣೆಯ ಬಗ್ಗೆ ರುದ್ರಾಕ್ಷಿಗಳನ್ನು ಧರಿಸಬೇಕೆಂದು ಋಷಿಗಳು ಜ್ಯೋತಿ ಶುರು ಹಾಗೂ ಇಂದಿನ ವೈದ್ಯರು ಸಹ ಸಲಹೆಗಳನ್ನು ನೀಡುತ್ತಾರೆ. ಪ್ರತಿಯೊಂದು ರುದ್ರಾಕ್ಷಿಗೂ ಅದರ ಶಕ್ತಿ ಮಹತ್ವವನ್ನು ಇರುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ಮುಖದ ರುದ್ರಾಕ್ಷಿ ಸಿಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿಯೊಂದು ರುದ್ರಾಕ್ಷಿಯನ್ನು ಒಂದೊಂದು ಉದ್ದೇಶಕ್ಕಾಗಿ ಹಾಗೂ ಅವುಗಳ ಪರಿಹಾರವಾಗಿ ಧರಿಸುವುದು ಉಂಟು. ರುದ್ರಾಕ್ಷಿಗಳನ್ನು ಧರಿಸುವುದರಿಂದ ಕಾಂತಿ ಸಹಸ್ರುದ್ದಿಯಾಗುತ್ತದೆ. ಇಂಥ ಶಿವನ ಪ್ರತಿಬಿಂಬ ಆಗಿರುವ ರುದ್ರಾಕ್ಷಿಯನ್ನು ರಾಶಿಗಳ ಅನುಭವವಾಗಿ ಧರಿಸುತ್ತಾರೆ ರುದ್ರಾಕ್ಷಿಯನ್ನು ಎಲ್ಲರೂ ಧರಿಸಬಹುದಾದರೂ ಅವರ ರಾಶಿಗಳಿಗೆ ಅನುಗುಣವಾಗಿ ಧರಿಸುವುದರಿಂದ ಅತಿ ಹೆಚ್ಚು ಲಾಭವನ್ನು ಪಡೆಯಬಹುದು ಎಂದು ನಂಬಿಕೆ ಇಲ್ಲಿಯವರೆಗೆ 11 ರಾಶಿಗಳ ಹಾಗೂ ಅವುಗಳ ರುದ್ರಾಕ್ಷಿಗಳ ಬಗ್ಗೆ ತಿಳಿದಿದ್ದೇವೆ

ಈಗ ಕೊನೆಯ ರಾಶಿ ಮೀನ ರಾಶಿ ಮೀನ ರಾಶಿಯವರು ಧರಿಸಬಹುದಾದ ರುದ್ರಾಕ್ಷಿಯ ಬಗ್ಗೆ ತಿಳಿಯೋಣ. ಮೀನ ರಾಶಿಯವರು ಆಧ್ಯಾತ್ಮಿಕದಲ್ಲಿ ಅತಿ ಹೆಚ್ಚು ಜ್ಞಾನವನ್ನು ಹೊಂದಿರುತ್ತಾರೆ ಅತಿ ರಹಸ್ಯ ವಿಚಾರಶೀಲರು ಭಾವನ ಜೀವಿಗಳು ಆಗಿರುತ್ತಾರೆ ಸಂಪತ್ತು ಕೀರ್ತಿಗಾಗಿ ಇವರು ಆಸೆ ಪಡದಿದ್ದರು ಕೀರ್ತಿ ಸಂಪತ್ತು ಇವರಿಗೆ ಹುಡುಕಿಕೊಂಡು ಬರುವವರು ಧೈರ್ಯ ಶಕ್ತಿಯಲ್ಲಿ ವಿಶೇಷವಾದ ನಂಬಿಕೆಯನ್ನು ಉಳ್ಳವರು ಹಾಗೂ ಪರರಿಗೆ ಸಹಾಯವನ್ನು ಮಾಡುವವರು ಆಗಿರುತ್ತಾರೆ

ಒಳ್ಳೆ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳು ನೀವು ಐದು ಮೂರು ಮುಖದ ಇರುವ ರುದ್ರಾಕ್ಷಿ ಧರೆಸಿದರೆ ನಿಮಗೆ ತುಂಬಾನೇ ಒಳ್ಳೆಯದು. ನೀವು ಸಾಮಾನ್ಯವಾಗಿ
ಧರಿಸುವಂತಹಐದು ಮುಖದ ರುದ್ರಾಕ್ಷಿ ಸಾಮಾನ್ಯವಾಗಿ ಎಲ್ಲರ ಹತ್ತಿರ ಸಿಗುತ್ತದೆ ಆದರೆ ಮೂರು ಮುಖದ ರುದ್ರಾಕ್ಷಿ ಸಿಗುವುದು ತುಂಬಾನೇ ಕಷ್ಟಕರ ಹಾಗಾಗಿ ನೀವು ಆದಷ್ಟು ಐದು ಮುಖ ರುದ್ರಾಕ್ಷಿಯನ್ನು ಹುಡುಕಿಕೊಂಡು ಧರಿಸಿಕೊಳ್ಳಿ. ರುದ್ಧಾಕ್ಷಿಯಿಂದ ಜಪ ಮಾಡುವವರು ಹಾಗೂ ಮಾಲೆಯ ಮುಖಾಂತರ ಧರೆಸಿಕೊಳ್ಳುವುದು ನಾವು ನೋಡಿರುತ್ತೇವೆ

ಆದರೆ ನಿಮಗೆ ಇದರ ಹಿಂದೆ ನನ್ನ ಆಸೆ ಗೊತ್ತಾ ಋಷಿಮುನಿಗಳ ಪ್ರಕಾರ ರುದ್ರಾಕ್ಷಿಯಿಂದ ಜಪ ಮಾಡಿದರೆ ನಮ್ಮಲ್ಲಿರುವಂತಹ ಎಲ್ಲಾ ಜ್ಞಾನವನ್ನು ಕೂಡ ನಾವು ಬಳಸಿಕೊಂಡು ಇನ್ನು ಹೆಚ್ಚಿಗೆ ಜ್ಞಾನವನ್ನು ಪಡೆದುಕೊಳ್ಳುತ್ತೇವೆ ಹಾಗಾಗಿ ಎಲ್ಲರೂ ಶುಭಮನಿಗಳು ಕೂಡ ಇದನ್ನು ಬಳಸುತ್ತಿದ್ದರು. ಇನ್ನ ಈ ರುದ್ರಾಕ್ಷಿಯಿಂದ ಆರೋಗ್ಯದ ದೃಷ್ಟಿಯಲ್ಲಿ ಕೂಡ ಒಂದೆರಡು ಸಹಾಯಕರು ಇದೆ ಅದೇನೆಂದರೆ ನಾವು ಧರಿಸಿಕೊಳ್ಳುವಂತಹ ರುದ್ರಾಕ್ಷಿಯಿಂದ ನಮ್ಮಲ್ಲಿರುವ ಬಿಪಿ ತುಂಬಾನೇ ಕಡಿಮೆ ಇರುತ್ತದೆ ಹೀಗಾಗಿ ನಿಮಗೆ ಬಿಪಿ ಎಂಬಂತಹ ರೋಗದ ಬಗ್ಗೆ ಹೆದರುವಂತಹ ಅವಶ್ಯಕತೆ ಇರುವುದಿಲ್ಲ ಇನ್ನ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.