ಮೇಷ ರಾಶಿ ಗುಣ ಲಕ್ಷಣ ಅದೃಷ್ಟ ಸಂಖ್ಯೆ ಅದೃಷ್ಟ ಬಣ್ಣ

ಮೇಷರಾಶಿ ಗುಣ ಲಕ್ಷಣ, ಅದೃಷ್ಟದ ಸಂಖ್ಯೆ _ಅದೃಷ್ಟದ ಬಣ್ಣ

ಸ್ನೇಹಿತರೆ ವೈದ್ಯಕೀಯ ಜ್ಯೋತಿಷ್ಯ ಅನುಸಾರ ವ್ಯಕ್ತಿಯ ನಡೆ ನುಡಿ ಆಚಾರ ವಿಚಾರಗಳು ಅವರ ರಾಶಿ ಚಕ್ರದ ಮೇಲೆ ಆಧಾರಿತವಾಗಿರುತ್ತವೆ ಹೀಗಾಗಿ ಎಲ್ಲ ದ್ವಾದಶ ರಾಶಿಯ ಜಾತಕದವರು ಕೂಡ ಒಬ್ಬರು ಇನ್ನೊಬ್ಬರಿಗಿಂತ. ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದ್ವಾದಶ ರಾಶಿ ಚಕ್ರದ ಮೊದಲ ರಾಶಿಯಾಗಿರುವ ಮೇಷ ರಾಶಿ ಕೂಡ ವಿಭಿನ್ನ ಗುಣ ಸ್ವಭಾವಗಳನ್ನು ಹೊಂದಿದ್ದು.

ಈ ರಾಶಿ ಚಕ್ರವನ್ನು ಹೊಂದಿರುವವರು ಕೂಡ ಖಂಡಿತ ವಿಭಿನ್ನವಾಗಿ ಕಂಡು ಬರುತ್ತಾರೆ. ಹಾಗಾದರೆ ನಾವು ಈ ಮೇಷ ರಾಶಿಯವರ ಗುಣ ಸ್ವಭಾವ ಮತ್ತು ಅವರ ವ್ಯಕ್ತಿತ್ವ ಹೇಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ. ಮೇಷ ರಾಶಿಯ ಸ್ವಾಮಿ ಗ್ರಹ ಮಂಗಳ ಗ್ರಹವಾಗಿದೆ ಮಂಗಳ ಗ್ರಹವು ವ್ಯಕ್ತಿಯ ಜೀವನದಲ್ಲಿ ಪರಾಕ್ರಮ ಮತ್ತು ಉತ್ಸಾಹವನ್ನು

ಪ್ರಧಾನ ಮಾಡುವ ಗ್ರಹವೆಂದು ನಂಬಲಾಗಿದೆ ಇದೇ ಕಾರಣದಿಂದಾಗಿ. ಮೇಷ ರಾಶಿಯ ಜಾತಕದವರು ಕೂಡ ತಾಜಾ ಜೀವ ಪೂರಕ ವ್ಯಕ್ತಿತ್ವವನ್ನ ಒಂದಿರುತ್ತಾರೆ ಅಂದರೆ ಹೊಸ ಉಮ್ಮಸ್ಸು ಉತ್ಸಾಹದಿಂದ ಕಂಗೊಳಿಸುತ್ತಾರೆ. ಇನ್ನು ಮೇಷ ರಾಶಿಯ ಜಾತಕದವರ ಚಿನ್ನೆ ದೊಡ್ಡ ಕೊಂಬುಗಳಿರುವ. ಟಗರು ಆಗಿದೆ ಇದು ಮೇಷ ರಾಶಿಯ ಜಾತಕದಲ್ಲಿರುವ ನಿರ್ಭಹಿತ ಹಾಗೂ ಸಾಸಪ್ರವೃತ್ತ. ಪ್ರತಿನಿಧಿಸುತ್ತದೆ

ಬಹುತೇಕ ಸಂದರ್ಭದಲ್ಲಿ ಮೇಷ ರಾಶಿ ಜಾತಕದವರು ತಮ್ಮ ರಾಶಿ ಚಕ್ರದ ಚಿಹ್ನೆಯಂತೆ ತಮ್ಮ ಜೀವನ ಸಿದ್ಧಾಂತದೊಂದಿಗೆ. ನಿಕಿತಾ ಮಾಡಲು ಇಷ್ಟಪಡುತ್ತಾರೆ. ಅಂದರೆ ಇವರು ತಮ್ಮ ಜೀವನವನ್ನು ಒಂದು ಪದ್ಧತಿಗೆ ಒಳಪಟ್ಟಿದಂತೆ ಬದುಕುತ್ತಾರೆ ಜೊತೆಗೆ ಇವರು ತಮ್ಮ ವಿಚಾರಗಳೊಂದಿಗೆ.

ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳಲು. ಸಹ ಇಷ್ಟಪಡುವುದಿಲ್ಲ ಜೊತೆಗೆ ಮೇಷ ರಾಶಿಯ ಜಾತಕದವರು ತಮ್ಮ ಸುತ್ತಮುತ್ತಲಿನ ಪರಿಸರ ಜೊತೆಗೆ ಸ್ವತಹ ತಾವು ಕೂಡ ಸಕಾರಾತ್ಮಕವಾಗಿ. ಇರಲು ಇಷ್ಟಪಡುತ್ತಾರೆ ಅಲ್ಲದೆ ಸದಾ ಕಾಲ ವಾಸಿಸುವ ಪ್ರದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು.

ಹಾಗೆ ತಾವು ಕೂಡ ಸ್ವಚ್ಛತೆಯ ಪಾಲನೆಯಲ್ಲಿ ಕಟ್ಟು ನಿಟ್ಟಾಗಿರುತ್ತಾರೆ. ಅಲ್ಲದೆ ಮೇಷ ರಾಶಿಯ ಜಾತಕದವರು ನಿರ್ವಹಿಸುವ ಪ್ರತಿ ಕಾರ್ಯವನ್ನು ಕರಾರಿಕವಾಗಿಯು ಮತ್ತು ಪರಿಪೂರ್ಣ ರೀತಿಯಲ್ಲಿಯು ಇರುವಂತೆ ನೋಡಿಕೊಳ್ಳುತ್ತಾರೆ. ಕೆಲಸ ಕಾರ್ಯಗಳಲ್ಲಿಯೂ ಇವರು ಖಂಡಿತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ. ಹೀಗಾಗಿ ಮೇಷ ರಾಶಿಯ ಜಾತಕದವರೊಂದಿಗೆ ಸಂಬಂಧ ಹೊಂದಿರುವ ಜಾತಕದವರು ಸದಾ ಜಾಗೃತರಾಗಿರುತ್ತಾರೆ.

ಮೇಷ ರಾಶಿಯ ಜಾತಕದವರನ್ನು. ಹತ್ತಿರದಿಂದ ನೋಡಿದರೆ ಅವರ ಕಣ್ಣಿನ ಹುಬ್ಬುಗಳು ಸಾಮಾನ್ಯವಾಗಿ. ಮೇಲಕ್ಕೆ ಏರಿರುವಂತೆ ಕಂಡುಬರುತ್ತದೆ ಅಂದರೆ ಇವರು ಸದಾ ಜಾಗೃತಿಯಲ್ಲಿ ಇರುತ್ತಾರೆ. ಹೀಗಾಗಿ ಇವರಿಗೆ ಯಾವುದೇ ರೀತಿಯ ಕಾರ್ಯವನ್ನು ಒಪ್ಪಿಸಿದರು ಕೂಡ ಇವರು ಮೊದಲು ಆ ಕಾರ್ಯದಲ್ಲಿ ಜಾಗೃತವನ್ನು ಹೊಂದಿರುತ್ತಾರೆ. ಇದೆಲ್ಲರ ಜೊತೆಗೆ ಮೇಷ ರಾಶಿಯ ಜಾತಕದವರು ಬಹಳ ಉದಾರ ಗುಣ ಸ್ವಭಾವವನ್ನು ಸಹ ಹೊಂದಿರುತ್ತಾರೆ

ಹೀಗಾಗಿ ಇವರು ಬೇರೆಯವರಿಗೆ ಸಣ್ಣಪುಟ್ಟ ವಿಷಯಕ್ಕಾಗಿ ಪೀಡಿಸುವುದಿಲ್ಲ. ಬೇರೆಯವರಿಗೆ ನೆಮ್ಮದಿಯನ್ನು ನೀಡುವ ಜೊತೆಗೆ ತಾವು ಕೂಡ ನೆಮ್ಮದಿಯಿಂದ. ಇರಲು ಇಚ್ಛಿಸುತ್ತಾರೆ ಮೇಷ ರಾಶಿಯ ಜಾತಕದವರ ಸ್ವಾಮಿ ಗ್ರಹ ಮಂಗಳ ದೇವ ಆಗಿರುವುದರಿಂದ. ಇವರಿಗೆ ಯಾವುದೇ ಕಾರ್ಯಗಳನ್ನು ನೀಡಿದರು ಕೂಡ ಅಲ್ಲಿ ಇವರು ಅತಿ ಉತ್ತೇಜನೆ ಮತ್ತು ಆ ಕಾರ್ಯವನ್ನು ಶೀಘ್ರವಾಗಿ ಮಾಡಿ ಮುಗಿಸಲು ಇಚ್ಚಿಸುತ್ತಾರೆ. ಅಲ್ಲದೆ ಮೇಷ ರಾಶಿಯ ಜಾತಕದವರು ಕಲ್ಪನಾ ಶಕ್ತಿ ಜೊತೆಗೆ ನಿರೀಕ್ಷಣ ಶಕ್ತಿಯು ಕೂಡ ಸಾಕಷ್ಟು ಉತ್ತಮವಾಗಿರುತ್ತದೆ. ಮೇಷ ರಾಶಿಯ ಜಾತಕದವರು ಹೆಚ್ಚು ಶ್ರಮವಿಲ್ಲದೆ ಅಧಿಕ ಧನಸಂಪಾದನೆ. ಮಾಡುವುದಾದ ಕ್ಷೇತ್ರದ ಮೇಲೆ ಹೆಚ್ಚು ಆಕರ್ಷಣೆ ಹೊಂದಿರುತ್ತಾರೆ. ಅಂದರೆ ಲಾಟರಿ ಶೇರ್ ಮಾರ್ಕೆಟ್ ಕಮ್ಯೂನಿಟಿಸೆಂಟರ್ ಜೂಜು ಇಂತಹ ವಿಷಯಗಳಲ್ಲಿ. ಹೆಚ್ಚು ಒಲವು ಹೊಂದಿರುತ್ತಾರೆ

ಅಲ್ಲದೆ ಎಲ್ಲಿ ತಮ್ಮಲ್ಲಿ ಇರುವ ಪ್ರತಿಭೆ ತೋರಿಸಲು ಉತ್ತಮ ಅವಕಾಶಗಳಿರುತ್ತವೆಯೋ ಅಂತ ಕ್ಷೇತ್ರಗಳಲ್ಲಿಯೂ ಸಹ ಮೇಷ ರಾಶಿಯ ಜಾತಕದವರು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಹೀಗಾಗಿ ನೃತ್ಯ ಅಭಿನಯದಂತಹ ಕ್ಷೇತ್ರದಲ್ಲಿಯೂ ಹೆಚ್ಚಿನ ಒಲವು ಮೇಷ ರಾಶಿಯ ಜಾತಕದವರಿಗೆ ಇರುತ್ತದೆ

ಇನ್ನು ಮೇಷ ರಾಶಿ ಜಾತಕದವರು ಬಹುದೊಡ್ಡ ದುರ್ಬಲತೆ ಎಂದರೆ ಅದು ಅವರ ಕ್ರೋಧದ ಗುಣ ಇವರು ಅತಿ ಕೋಪಿಷ್ಟರು. ಕೂಡ ಆಗಿರುತ್ತಾರೆ ವಿಶೇಷವಾಗಿ ಇವರು ತಮ್ಮ ಅಪಮಾನವನ್ನು. ಸಹಿಸಿಕೊಳ್ಳುವುದಿಲ್ಲ ಜೊತೆ ಜೊತೆಗೆ ಇವರು ಹಠಮಾರಿಯ ಧೋರಣೆಯನ್ನು. ಕೂಡ ಒಂದಿದ್ದು ಇವರು ತಮ್ಮ ತಪ್ಪುಗಳು ಸಹ ಒಪ್ಪಿಕೊಳ್ಳುವುದಿಲ್ಲ. ಯಾವಾಗ ಇವರಿಗೆ ಬಹುದೊಡ್ಡ ನಷ್ಟವಾಗುತ್ತದೆಯೋ. ಆಗ ಮಾತ್ರ ತನ್ನ ತಪ್ಪುಗಳನ್ನು ಸ್ವೀಕರಿಸುತ್ತಾರೆ ಹಾಗೆ ಇವರು ತಮ್ಮ ಪರಿವಾರದ ಒಬ್ಬ ಸದಸ್ಯರೊಂದಿಗೆ ತುಂಬಾ ಕಿರಿಕಿರಿ ಸಹ ಅನುಕರಿಸುತ್ತಾರೆ

ಮೇಷ ರಾಶಿಯ ಜಾತಕದವರು ನೇರ ಸಂಬಂಧ ತಮ್ಮ ಯಶಸ್ವಿ ಯೊಂದಿಗೆ ಇರುತ್ತದೆ ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂದುವರಿಯುದರೊಂದಿಗೆ. ಶೈಕ್ಷಣಿಕ ಸಫಲತೆ ಹೊಂದಿರುತ್ತಿರುತ್ತಾರೆ. ಹಾಗೆ ಮೇಷ ರಾಶಿ ಜಾತಕದವರು ಜಮೀನು ಆಸ್ತಿಗೆ ಸಂಬಂಧಿತ. ವ್ಯವಹಾರದಲ್ಲಿಯೂ ಉತ್ತಮ ಪ್ರಗತಿಯನ್ನು ಕೊಂಡುಕೊಳ್ಳುತ್ತಾರೆ. ಅದಲ್ಲದೆ ಕ್ರೀಡಾ ಕ್ಷೇತ್ರ ಖನಿಜ ಕಲ್ಲಿದ್ದಲು ಅಂತಹ ಕ್ಷೇತ್ರ ವ್ಯವಹಾರದಲ್ಲೂ. ಕೂಡ ಮೇಷ ರಾಶಿಯ ಜಾತಕದವ ಪಾಲಿಗೆ ಅಧಿಕ ಲಾಭದಿಂದ ಕೂಡಿರುತ್ತದೆ. ಇನ್ನೂ ಮೇಷ ರಾಶಿಯ ಜಾತಕದವರಿಗೆ ಪ್ರೀತಿ ಪ್ರೇಮದಂಥ ವಿಷಯದಲ್ಲಿ ತನಿಕ ಆನಂದವು ಲಭಿಸುತ್ತದೆ ಅಂದರೆ ಮೇಷ ರಾಶಿ ಜಾತಕದವರಿಗೆ ಇಚ್ಚಿತ ಸಂಗಾತಿ ಪ್ರಾಪ್ತಿ ಆಗುವುದಿಲ್ಲ ಹಾಗೆ ಮೇಷ ರಾಶಿ ಜಾತಕದವರ ಸ್ತ್ರೀಯರಿಗೂ ಕೂಡ ಸಾಕಷ್ಟು ಸ್ವಾಭಿಮಾನಿ ಆಗಿರುವುದರಿಂದ. ಇವರಿಗೆ ಉಡುಗೊರೆ ಹಾಗೆ ಇತರೆ ಆಕರ್ಷಣೆ ಲಾಲಸೆಯಿಂದ ಸಂತೋಷಪಡಿಸಲು. ಸಾಧ್ಯವಾಗುವುದಿಲ್ಲ.

ಇನ್ನು ಮೇಷ ರಾಶಿಯ ಜಾತಕದ ಪುರುಷರು ತಮ್ಮ ಸಂಗಾತಿಯು ಸದಾ ಸಕ್ರಿಯ ಮತ್ತು ಆಕರ್ಷಣೆಯಾಗಿರಲು. ಇಚ್ಚಿಸುತ್ತಾರೆ ಅಲ್ಲದೆ ಇವರು ತಮ್ಮ ಪ್ರೇಮ ಜೀವನದಲ್ಲಿ ಹೆಚ್ಚು ಆಶ್ವಾಸನೆ ನೀಡುವಂತೆ ನಿರೀಕ್ಷಿಸುತ್ತಾರೆ. ಹಾಗೆ ಪತ್ನಿಯ ಸಂಬಂಧದ ದೃಷ್ಟಿಯಿಂದ ಮೇಷ ರಾಶಿಯ ಜಾತಕದವರು ಅತ್ಯಂತ ಆದರ್ಶವಾಗಿ ಕಂಡು ಬರುತ್ತಾರೆ ಇವರ ಸಂಬಂಧದಲ್ಲಿ ಕೆಲವು ಭಿನ್ನಾಭಿಪ್ರಾಯಗಳು. ಕಂಡುಬರುತ್ತವೆ. ಜೊತೆಗೆ ಮೇಷ ರಾಶಿಯ ಜಾತಕದವರು ಸಮಾಜದಲ್ಲಿ. ಮಾನ ಸನ್ಮಾನ ಹೆಚ್ಚು ಪ್ರತಿಷ್ಠೆಯನ್ನು ಕೂಡ ಹೊಂದಿರುವರಾಗಿರುತ್ತಾರೆ ಇದರ ಜೊತೆಗೆ ಮೇಷ ರಾಶಿ ಜಾತಕದವರು ಕುಂಭ ರಾಶಿಯ ಜಾತಕದವರೊಂದಿಗೆ

ಉತ್ತಮ ಸ್ನೇಹ ಸಂಬಂಧವು ಸಹ ಹೊಂದಿರುವವರಾಗಿರುತ್ತಾರೆ. ಜೊತೆಗೆ ಸಿಂಹ ರಾಶಿ ಧನುರ್ ರಾಶಿ ಮತ್ತು ಮಿಥುನ ರಾಶಿ ಜಾತಕದವರು ಕೂಡ ಮೇಷ ರಾಶಿ ಜಾತಕ ರೊಂದಿಗೆ ನೇತೃತ್ವ ಭಾವಗಳನ್ನು ಹೊಂದಿರುತ್ತಾರೆ. ಇನ್ನು ವೈದಿಕ ಜ್ಯೋತಿಷ್ಯದ ಆಧಾರಿತದ ಮೇಲೆ ಮೇಷ ರಾಶಿ ಜಾತಕದವರಿಗೆ. ಸಂಖ್ಯೆ 9 ಅತ್ಯಂತ ಅದೃಷ್ಟದ ಸಂಖ್ಯೆಯಾಗಿದೆ. ಹಾಗೆ ಬಿಳಿ ಬಣ್ಣ ಶುಭವಾಗಿದೆ ಹಾಗೆ ಶುಭವಾರ ಮಂಗಳವಾರ ವಾಗಿದೆ ಮಂಗಳವು ಅತ್ಯಂತ ಶುಭ ರತ್ನ ವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.