ಮೇಷ ರಾಶಿಯವರ ಜೊತೆ ಮೇಷ ರಾಶಿಯವರ ಸಂಬಂಧ ಹೇಗಿರುತ್ತದೆ.

Featured Article

ನಮಸ್ಕಾರ ಸ್ನೇಹಿತರೇ, ಮೇಷ ರಾಶಿಯವರು ಮೇಷ ರಾಶಿಯವರ ಜೊತೆ ಹೇಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೆ ಉದ್ಯೋಗ ಆರ್ಥಿಕತೆಯಲ್ಲಿ ಅವರ ನಿಲುವು ಹೇಗಿರುತ್ತದೆ ಎನ್ನುವ ವಿಚಾರಗಳನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ ಸಾಮಾನ್ಯವಾಗಿ ಮೇಷ ರಾಶಿಯಲ್ಲಿ ಜನನ ಆಗಿರುವಂತಹ ಅವರು ಹಣವನ್ನು ಸ್ವಲ್ಪ ಜಾಸ್ತಿನೇ ಖರ್ಚು ಮಾಡುತ್ತಾರೆ ಮತ್ತು ಹಣದ ಸ್ಥಿರತೆಯಾಗೋಣದ ಉಳಿತಾಯದ ಬಗ್ಗೆ ಅಷ್ಟೊಂದು ಅವರಿಗೆ ಗಮನ ಇರುವುದಿಲ್ಲ .

ಏಕೆಂದರೆ ಮೇಕೆ ತರ ಅವರಿಗೆ ಒಂದು ಕಡೆ ಕಾನ್ಸಂಟ್ರೇಷನ್ ಇರುವುದಿಲ್ಲ ಹಣವನ್ನು ಸಂಪಾದನೆ ಮಾಡುವಷ್ಟು ಬೇಗನೆ ಅವರು ಹಣವನ್ನು ಕಳೆದುಕೊಳ್ಳುತ್ತಾರೆ ಎಲ್ಲಾದರೂ ಯಾವುದಾದರೂ ಒಂದು ವಸ್ತುಗಳನ್ನು ಖರೀದಿಸಲು ಹೋದರೆ ಅವರು ಹೆಚ್ಚಿನದಾಗಿ ಹಣವನ್ನು ಖರ್ಚು ಮಾಡುತ್ತಾರೆ ಅವಶ್ಯಕತೆ ಇಲ್ಲದಿದ್ದರೂ ಹೆಚ್ಚಿನದಾಗಿ ಹಣವನ್ನು ಖರ್ಚು ಮಾಡುತ್ತಾರೆ .

ಮುಂದಿನ ಜೀವನದ ಬಗ್ಗೆ ಅವರಿಗೆ ಗಮನ ಇರುವುದಿಲ್ಲ ಆ ಕ್ಷಣದ ಸಂತೋಷಕ್ಕಾಗಿ ಅವರ ಹಣವನ್ನು ಖರ್ಚು ಮಾಡುತ್ತಾರೆ ಮೇಷ ರಾಶಿಯವರು ಎಲ್ಲಿಯವರೆಗೆ ಖರ್ಚು ಮಾಡುತ್ತಾರೆ ಎಂದರೆ ಸಾಲ ಕೊಟ್ಟಿರುವವರು ಮನೆಯವರಿಗೆ ಬರುವವರೆಗೂ ಕೂಡ ಖರ್ಚು ಮಾಡುತ್ತಾರೆ ಎಂದು ತಮಾಷೆಗೆ ಹೇಳಲಾಗುತ್ತಿರುತ್ತದೆ .

ನೀವು ಕೆಲವೊಂದು ಕಮಿಟ್ಮೆಂಟ್ಗಳಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತೀರಿ ನೀವು ಹೆಚ್ಚು ಜನರ ಜೊತೆ ಅಥವಾ ಹೆಚ್ಚು ಸ್ನೇಹಿತರನ್ನು ಪಡೆದುಕೊಳ್ಳುವಂತಹ ಒಂದು ಪ್ರಯತ್ನವನ್ನು ಮಾಡುತ್ತೀರಿ ನೀವೆಷ್ಟೇ ಜನರ ಸ್ನೇಹವನ್ನು ಮಾಡಿದರು ಕೂಡ ನಿಮಗೆ ಬೇಕಾಗಿರುವಂತಹ ಸ್ನೇಹಿತರ ನಿಮಗೆ ಸಿಗುವುದಿಲ್ಲ ಇನ್ನು ಮೇಷ ರಾಶಿಯವರು ಮೇಷ ರಾಶಿಯವರ ಜೊತೆಗಿನ ಪ್ರೇಮ ಪ್ರೀತಿ ವಿಚಾರದಲ್ಲಿ ಹೇಗಿರುತ್ತಾರೆ .

ಎಂದರೆ ಮೇಷ ರಾಶಿ ಮತ್ತು ಮೇಷ ರಾಶಿಯವರು ಬಹಳ ಈಗ ಸ್ವಭಾವದವರಾಗಿರುವುದರಿಂದ ಅವರಿಗೆ ಆಗಿಬರುವುದಿಲ್ಲ ಇದು ಬಹಳ ಒಳ್ಳೆಯತಲ್ಲ ಏಕೆಂದರೆ ಎರಡು ಕೂಡ ಅಗ್ನಿಯನ್ನು ಬಿಂಬಿಸುವಂತದ್ದು ಮೇಷ ಮೇಷ ಜೊತೆ ಸೇರಿದರೆ ಒಳ್ಳೆಯದಲ್ಲ ಎರಡು ಅಗ್ನಿತತ್ವಗಳು ಎರಡು ತತ್ವಿಯ ವರ್ಣ ಮತ್ತು ಎರಡು ಅಗ್ನಿಯನ್ನು ಬಿಂಬಿಸುವಂಥದ್ದು ಆಗಿರುವುದರಿಂದ ಮೇಷ ಮೇಷ ಜೊತೆ ಸೇರಿದರೆ ಅದು ಕೋಪವಾಗಿ ಹೊರಬರುತ್ತದೆ.

ಜಗಳ ಜುಂಜಾಟಗಳು ಹೆಚ್ಚಾಗಿ ಬರುತ್ತವೆ ಮೇಷ ಮೇಷ ರಾಶಿಯವರು ನಿನ್ನೆ ಸ್ನೇಹವನ್ನು ಬೆಳೆಸದಿರು ಸಹ ಅದು ಜಾಸ್ತಿ ದಿನಗಳ ಕಾಲ ಉಳಿಯುವುದಿಲ್ಲ ಮೇಷ ಮೇಷ ರಾಶಿಯವರನ್ನು ಮದುವೆ ಮಾಡಿಕೊಂಡರು ಸಹ ಅವರ ಬಳಿ ಇರುವಂತಹ ಈಗ ಸಮಸ್ಯೆಯಿಂದ ಅವರ ಜೀವನಕ್ಕೆ ತುಂಬಾ ಸಮಸ್ಯೆ ಉಂಟಾಗಿರುತ್ತದೆ ಮತ್ತೆ ಇಬ್ಬರಲ್ಲೂ ಕೂಡ ಖರ್ಚಿನ ಸ್ವಭಾವ ಜಾಸ್ತಿ ಇರುವುದರಿಂದ ಹೆಚ್ಚಿನದಾಗಿ ಖರ್ಚು ಮಾಡುವಂತದ್ದು ಇದರಿಂದ ಸಂಸಾರದ ವಿಚಾರದಲ್ಲಿ ಹೆಚ್ಚಿನದಾಗಿ ತೊಂದರೆ ಉಂಟಾಗುತ್ತವೆ ಹೊಂದಾಣಿಕೆ ವಿಚಾರಕ್ಕೆ ಬಂದರೆ ಮೇಷ ರಾಶಿಯವರಿಗೆ ಮೇಷ ರಾಶಿ ವರ್ಣನೆ ಹೆಚ್ಚಿನದಾಗಿ ಹೊಂದಾಣಿಕೆ ಇರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *