ಮೇಷ ರಾಶಿ ಭವಿಷ್ಯ ಆಗಸ್ಟ್ 2023… !!!

Featured Article

ನಮಸ್ಕಾರ ಸ್ನೇಹಿತರೇ… ಮೇಷ 

ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ .

ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ ಬಹಳಷ್ಟು ಸವಾಲುಗಳು ಸಮಸ್ಯೆಗಳು ಗೊಂದಲಗಳು ನಿಮ್ಮ ಮುಂದೆ ಇರುವಂತಹದ್ದೇ ಆದರೆ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವಂತ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತೀರಿ ಎಂದು ಬಹಳ ಸ್ಪಷ್ಟವಾಗಿ ಹೇಳಬಹುದಾಗಿದೆ.

ಆದರೆ ನಿಮಗೆ ಅನುಕೂಲವಾಗುವಂತದ್ದು ಏನೆಂದರೆ ನಿಮ್ಮ ಧೈರ್ಯ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಕಾಪಾಡುತ್ತದೆ ಎಂಥ ಸಂಕಷ್ಟ ಪರಿಸ್ಥಿತಿಯಲ್ಲಿದ್ದರೂ ಕೂಡ ನೀವು ಗೆಲ್ಲುವಂತಹ ಸಾಧ್ಯತೆಗಳು ಕಂಡುಬರುತ್ತದೆ ಸಾಹಸದ ಗುಣಗಳು ಧೈರ್ಯವಾಗಿ ಮುನ್ನುಗುವಂತದ್ದು ಆತ್ಮವಿಶ್ವಾಸ ಇದು ನಿಮಗೆ ಕೈ ಹಿಡಿಯುತ್ತದೆ ರಕ್ಷಣೆ ಮಾಡುತ್ತದೆ ಎಂತಹ ಒಂದು ಕಠಿಣವಾದ ಸಮಸ್ಯೆ ಇದ್ದರೂ ಕೂಡ ಅದನ್ನು ಎದುರಿಸುವಂತಹ ಶಕ್ತಿ ಸಾಮರ್ಥ್ಯ ನಿಮಗೆ ಬರುತ್ತದೆ ಎನ್ನುವುದು ಬಹಳ ಸ್ಪಷ್ಟವಾಗಿರುವಂತಹ ವಿಷಯವಾಗಿದೆ.

ಹಣಕಾಸಿನ ವಿಚಾರಕ್ಕೆ ಬಂದರೆ ಈ ಎಲ್ಲಾ ಸವಾಲುಗಳ ಮಧ್ಯೆ ಕೂಡ ನಿಮಗೆ ಅನುಕೂಲವಾಗುವಂತಹ ಒಂದು ವಿಚಾರವಿದೆ ಅದನ್ನು ನೀವು ಉಪಯೋಗ ಮಾಡಿಕೊಳ್ಳಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ದುಡುಕುವ ನಿರ್ಧಾರ ತಪ್ಪು ಹೆಜ್ಜೆಗಳನ್ನು ಇಡುವುದು ಆತುರದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗಬಾರದು ನೀವು ಯಾವುದೇ ಒಂದು ವಿಭಾಗದಲ್ಲಿ ಹಣವನ್ನು ಹಾಕುವುದಕ್ಕೆ ಹೊರಟಿದ್ದರೆ ಅದರ ಬಗ್ಗೆ ಯೋಚನೆ ಮಾಡಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ .

ಆದರೆ ಮಾತ್ರ ನಿಮಗೆ ಬಹಳಷ್ಟು ಅನುಕೂಲತೆಗಳು ಧನಪ್ರಾಪ್ತಿ  ಆಗುವಂಥದ್ದು ಇನ್ನು ಮಕ್ಕಳ ವಿಚಾರಕ್ಕೆ ಸಂಬಂಧಪಟ್ಟಂತಹ ಕೆಲಸ ಆಗಿರಬಹುದು ವಿವಾಹ ಆಗಿರಬಹುದು ಸ್ವಲ್ಪ ತಡೆಹಿಡಿಯುವಂತಹ ಸಾಧ್ಯತೆಗಳು ಕಂಡು ಬರುತ್ತದೆ ಕೆಲವಷ್ಟು ಜನ ವಾಹನ  ಕೊಳ್ಳುವಂತದ್ದು ಚಿನ್ನದ ವ್ಯಾಪಾರಿಗಳು ಮತ್ತು ಆಹಾರ ಉತ್ಪಾದನೆ ಮಾಡುವಂತಹ   ವ್ಯಾಪಾರಿಗಳಿಗೆ ಬಹಳಷ್ಟು ಲಾಭದಾಯಕವಾಗಿರುವಂತಹ ಶುಭಕರವಾದಂತಹ ಫಲ ಸಿಗುತ್ತದೆ.

 ಬೆಳ್ಳಿಯ ವಿಚಾರದಲ್ಲಿ ಸ್ವಲ್ಪ ನಷ್ಟವಾಗುತ್ತದೆ ಆದರೆ ಬಂಗಾರದ ವಿಚಾರದಲ್ಲಿ ಲಾಭವನ್ನು ಪಡೆಯುತ್ತಾರೆ ಹಣಕಾಸಿಗೆ ಸಂಬಂಧಪಟ್ಟಂತಹ ವಿಚಾರಗಳು ಎಚ್ಚರಿಕೆಯಿಂದ ನೀವು ವಹಿವಾಟನ್ನು ಮಾಡಿದ್ದೆ ಆದಲ್ಲಿ ಬಹಳಷ್ಟು ಅನುಕೂಲವನ್ನು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *