ಮಿಥುನ ರಾಶಿ 2023 ವರ್ಷ ಭವಿಷ್ಯ

ಮಿಥುನ ರಾಶಿ 2023 ವರ್ಷ ಭವಿಷ್ಯ

ನಮಸ್ಕಾರ ಸ್ನೇಹಿತರೇ, ಮಿಥುನ ರಾಶಿಯವರಿಗೆ ಸೆಲೆಬ್ರೇಶನ್ ಟೈಮ್ ಶುರುವಾಗಲಿದೆ ಅಷ್ಟೊಂದು ಅದ್ಭುತ ಸಮಯ ಇದು ಹೊಸ ವರ್ಷ ಬರುತ್ತಿದೆ 2023ರಲ್ಲಿ ಹಲವಾರು ಪರಿವರ್ತನೆಗಳು ನಿಮಗೆ ಆಗುತ್ತದೆ ಹೆಲ್ತ್ ಅಂಡ್ ವೆಲ್ತ್ ಇವೆರಡು ನಿಮಗೆ ಈ ವರ್ಷದಲ್ಲಿ ಇರುತ್ತದೆ ಎಂದು ಬಹಳ ಸ್ಪಷ್ಟವಾಗಿ ಹೇಳಿಬಿಡಬಹುದು ಮತ್ತೇನಿಲ್ಲ ಒಂದು ಶನಿ ಪರಿವರ್ತನೆ ಅಷ್ಟಮ ಶನಿ ಇತ್ತು ನಿಮ್ಮ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳಾಗಿದ್ದವು ಎರಡು ವರ್ಷ ಹಲವಾರು ರೀತಿಯಲ್ಲಿ

ಪರದಾಟ ಇತ್ತು ನಿಮಗೆ ಆರೋಗ್ಯಕ್ಕೆ ತೊಂದರೆಯಾಯಿತು ಕೆಲವರಿಗೆ ಮೃತ್ಯು ಭಯ ಕೂಡ ಇತ್ತು ಶನಿಯಿಂದ ಹಲವಾರು ರೀತಿಯ ಭಯಗಳನ್ನು ಪಟ್ಟಿದ್ದೀರಿ ವಿಷ ಭಯ ಜಂತು ಭಯ ಮೃತ್ಯು ಭಯ ಸರ್ಪ ಭಯ ಹಲವಾರು ಆದರೆ ನೀವು ಆ ಕಷ್ಟ ಕೋಟಲೆಗಳನ್ನು ದಾಟಿ ಜಯಶಾಲಿ ಆಗಿದ್ದೀರಾ ಅಷ್ಟಮ ಶನಿ ಎಂಬುದು ಮುಗಿದಿದೆ ನಿಮಗೆ ಅದನ್ನು ಈಗ ನೆನಸಿಕೊಳ್ಳಬೇಕಾದ ಅವಶ್ಯಕತೆ ಅಷ್ಟೊಂದು ಇಲ್ಲ ಹಿಂದೆ ಏನೇನು ನಡಿತು ಎಂಬುದನ್ನು ಬಿಟ್ಟುಬಿಡಿ ಇನ್ನು ಮುಂದೆ ಏನು ನಡೆಯುತ್ತದೆ ಎಂಬುದನ್ನು ಗಮನಿಸಿದರೆ ಅದ್ಭುತವಾದ ಜೀವನ ನಿಮ್ಮದಾಗುತ್ತದೆ ಶನಿ ಅಷ್ಟಮದಿಂದ ನವಮಕ್ಕೆ ಹೋಗುತ್ತಾನೆ ಭಾಗ್ಯಕ್ಕೆ ಎಲ್ಲದಕ್ಕಿಂತ ಮುಖ್ಯವಾಗಿ ಗುರುವಿನಿಂದ ನಿಮಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬಹಳ ಒಳ್ಳೆಯ ಸಾಧನೆಗಳಿವೆ ಮೀನದಿಂದ ಗುರು ಮೇಷಕ್ಕೆ ಹೋದಾಗ ಏಪ್ರಿಲ್ 22ಕ್ಕೆ ನಿಮ್ಮ ಏಕಾದಶಿಸ್ಥಾನ ಅಂದರೆ ಲಾಭದ ಸ್ಥಾನದಲ್ಲಿ ಹಲವಾರು ಸುಧಾರಣೆಗಳು ಆಗುತ್ತವೆ ಸ್ನೇಹಿತರೆ ಈ ಮನೆ ನಿಮ್ಮ ಪ್ರಾಫಿಟ್ ಅನ್ನು ಡಾಮಿನೇಟ್ ಮಾಡುತ್ತದೆ ಇನ್ಕಮ್ ಏನು ಬರುತ್ತದೆ ನಿಮಗೆ ಅದು ಜಾಸ್ತಿಯಾಗುತ್ತದೆ ಪ್ರಾಫಿಟ್ ಜಾಸ್ತಿ ಆಗುತ್ತದೆ ಜೀವನದಲ್ಲಿ ಆಪರ್ಚುನಿಟಿಗಳು ಜಾಸ್ತಿಯಾಗುತ್ತವೆ ಬಿಜಿನೆಸ್ ನೆ ಮಾಡ್ತಾ ಇರಿ ಉದ್ಯೋಗನೆ ಮಾಡ್ತಾ ಇರಿ ಅಥವಾ ಯಾವುದೇ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೀರಿ ಅಥವಾ ಸ್ವಯಂ ಉದ್ಯೋಗದಲ್ಲಿ ಇರಿ

ಎಲ್ಲರಿಗೂ ಲಾಭ ಜಾಸ್ತಿಯಾಗುವ ಸಮಯವಿದು ಸ್ಯಾಲರಿ ಜಾಸ್ತಿಯಾಗುತ್ತದೆ ಉದ್ಯೋಗದಲ್ಲಿ ಬಿಸಿನೆಸ್ ನಲ್ಲಿ ಇರುವವರಿಗೆ ಇನ್ಕಮ್ ಲಾಭವಿದೆ ಒಂದಷ್ಟು ದುಡ್ಡು ಸಂಚಯ ಮಾಡುವುದಕ್ಕೆ ಕೋಶ ದೀಕ್ಷನಾದಂತಹ ಗುರು ನಿಮಗೆ ಸಹಾಯ ಮಾಡುತ್ತಾನೆ ನಿಮಗೆ ಹಲವಾರು ಮೂಲಗಳಿಂದ ಹಣಬಂದು ಧನ ಸಂಚಯ ಸೇವಿಂಗ್ ಆಗುವ ತರ ಆಗುತ್ತದೆ ಗುರು ಏಪ್ರಿಲ್ 22ಕ್ಕೆ ಬಂದ ಮೇಲೆ ಈ ವರ್ಷವಿಡಿ ಅದೇ ತರ ಮುಂದುವರೆಯುತ್ತದೆ ನಿಮಗೆ ಯಾವುದೇ ರೀತಿಯ ಆತಂಕ ಅಥವಾ ಕಷ್ಟ ಎನ್ನುವುದು ಈ ವಿಚಾರದಲ್ಲಿ ಬರುವುದಿಲ್ಲ ದುಡ್ಡಿನ ವಿಚಾರದಲ್ಲಿ ಆಲ್ಮೋಸ್ಟ್ ಸಮಸ್ಯೆಗಳು ದೂರ ಆದಾಗೇನೆ ಅಷ್ಟಮ ಶನಿ ಇರುವಾಗ ಕೆಲವರಿಗೆ

ಸಾಲ ಸೋಲ ಆಗಿರಬಹುದು ಅಥವಾ ದಶಾ ಭಕ್ತಿಗಳ ವೈಪರಿತ್ಯದ ಕಾರಣದಿಂದಲೋ ಅಥವಾ ಇನ್ನಾವುದೇ ಕಾರಣದಿಂದಲೋ ಸಾಕಷ್ಟು ಸಮಸ್ಯೆಗಳು ಆಗಿರಬಹುದು ದುಡ್ಡಿನಿಂದ ಬರುವಂತಹ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿ ಒಂದು ರೀತಿಯಲ್ಲಿ ನೆಮ್ಮದಿ ನಿರ್ಮಾಣವಾಗುತ್ತದೆ ಇದು ವ್ಯವಹಾರ ಮಾಡುವವರಿಗೆ ಆದಾಯ ಇರುವವರಿಗೆ ಅನ್ವಯಿಸುತ್ತದೆ ಗೃಹಿಣಿಯರಿಗೆ ಹೇಗೆ ಎಂದರೆ ನೆಮ್ಮದಿ ಸಿಗುತ್ತದೆ ಏಕಾದಶಿಯಲ್ಲಿರುವ ಗುರುವು ಹಲವಾರು ವಿಷಯಗಳನ್ನು ಡಾಮಿನೇಟ್ ಮಾಡುತ್ತಾನೆ ನೆಮ್ಮದಿ

ಗೌರವ ಸಿಗುವ ತರ ಮಾಡುತ್ತಾನೆ ಸಂತೃಪ್ತಿಯ ಜೀವನ ನಡೆಸುವುದಕ್ಕೆ ಒಂದು ಅವಕಾಶವನ್ನು ನಿಮಗೆ ಕಲ್ಪಿಸಿ ಕೊಡುತ್ತಾನೆ ವಿದ್ಯಾರ್ಥಿಗಳಿಗೂ ಕೂಡ ವಿದ್ಯೆ ತಲೆಗೆ ಹತ್ತುವ ತರ ಆಗುತ್ತದೆ ಒಂಚೂರು ಮಾಡುವ ಪ್ರಯತ್ನಕ್ಕೆ ಹೆಚ್ಚಿನ ಲಾಭ ಸಿಗುತ್ತದೆ ವಿದ್ಯಾರ್ಥಿಗಳಿಗೆ ಲಾಭ ಎಂದರೇನು ಎಕ್ಸಾಮ್ನಲ್ಲಿ ಚೆನ್ನಾಗಿ ಬರೆಯುವುದು ಎಂಟ್ರೆನ್ಸ್ ಎಕ್ಸಾಮನ್ನು ಪಾಸ್ ಮಾಡುವುದು ಬುದ್ಧಿವಂತ ವಿದ್ಯಾರ್ಥಿಗಳಾದರೆ ರಾಂಕ್ ಬರುವುದು ಅಥವಾ ಹೆಚ್ಚಿನ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗುವುದು ಅಥವಾ ಫ್ರೆಶರ್ ಆಗಿದ್ದರೆ ಜಾಬ್ ಸಿಗುವಂತದ್ದು ಈ ತರದ ಒಳ್ಳೊಳ್ಳೆ ಬೆಳವಣಿಗೆಗಳಿಗೆ ಇದು ಸಕಾಲ ಅಂತಾನೆ ಹೇಳಬಹುದು ದೇವರಲ್ಲಿ

ಶ್ರದ್ಧೆ ಬರುತ್ತದೆ ಧರ್ಮದಲ್ಲಿ ನಂಬಿಕೆ ಬರುತ್ತದೆ ಯೋಗ ಧ್ಯಾನ ಪ್ರಾಣಾಯಾಮ ಅಥವಾ ದೇವರ ಒಂದು ಮಂತ್ರ ಕಲಿಯುವುದು ಹೊಸ ವಿಚಾರಗಳು ತೀರ್ಥಯಾತ್ರೆ ಈ ತರದ ವಿಚಾರವಾಗಿ ಆಸಕ್ತಿ ಬರುತ್ತದೆ ದೊಡ್ಡವರು ಹೇಳುತ್ತಿದ್ದರು ತುಂಬಾ ವರ್ಷಗಳಿಂದ ನಮಗೇನು ಇಂಟರೆಸ್ಟ್ ಇರಲಿಲ್ಲ ಬಟ್ ಇವಾಗ ನಾವು ಶುರು ಮಾಡಿಕೊಂಡಿದ್ದೇವೆ ಯಾಕೆ ಎಂದರೆ ಹೆಲ್ತ್ ಎಲ್ಲಾ ಅಪ್ಸೆಟ್ ಆಗುತ್ತಿತ್ತು ಆದರೆ ಇವಾಗ ಇಲ್ಲ ಎಂದು ನೀವೇ ಹೇಳುತ್ತೀರಾ ಅಷ್ಟಮ ಶನಿ ಒಂದಷ್ಟು ಪಾಠಗಳನ್ನು ನಿಮಗೆ ಕಲಿಸಿ ಹೋಗಿದ್ದಾನೆ

ಅದರಿಂದ ಕೆಲವರು ಯೋಗಾಧ್ಯಾನ ಮಾಡಲು ಜಾಯಿನ್ ಆಗಿ ಅಭ್ಯಾಸ ಮಾಡುತ್ತಲು ಇರಬಹುದು ಅದೆಲ್ಲ ಇವಾಗ ಉಪಯೋಗಿಸಿಕೊಳ್ಳುವುದಕ್ಕೆ ನಿಮಗೆ ಹೆಲ್ತ್ ಒಂಚೂರು ಇಂಪ್ರೂವ್ಮೆಂಟ್ ಆಗಿ ಹೆಲ್ಪ್ ಆಗುವ ತರ ಆಗುತ್ತದೆ ಇನ್ನು ಚೆನ್ನಾಗಿ ಕಲಿತೀರಾ ಇನ್ನು ಚೆನ್ನಾಗಿ ಪ್ರಾಕ್ಟೀಸ್ ಮಾಡುತ್ತೀರಾ ಆ ತರದ ವಾತಾವರಣ ನಿರ್ಮಾಣವಾಗಲಿದೆ ಏಪ್ರಿಲ್ 22ರ ನಂತರ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.