ನಾಳೆಯಿಂದ ಈ ಮೂರು ರಾಶಿಯವರಿಗೆ ಶುರುವಾಗಲಿದೆ ರಾಜಯೋಗ!

ನಮಸ್ಕಾರ ಸ್ನೇಹಿತರೆ, ನವರಾತ್ರಿಯಲ್ಲಿ ನವದುರ್ಗೆಯರ ಜೊತೆ ಕನ್ಯೆಯನ್ನೆ ಪೂಜೆ ಮಾಡಿ ಅವರಿಗೆ ಇಷ್ಟ ವಾದಂತಹ ಊಟಗಳನ್ನು ಮಾಡಿ ಅವರನ್ನು ಉಪಚಾರ ಮಾಡುವುದರಿಂದ ನಮ್ಮ ಕಷ್ಟಗಳು ವಿವರಣೆ ಆಗುತ್ತೆ ಕನ್ಯೆಯರು ನವದುರ್ಗೆಯರ ಸ್ವರೂಪ ಅಂತ ಹೇಳಿ ಅವರನ್ನು ಪೂಜೆ ಮಾಡಿ ಅವರನ್ನು ಪ್ರಸನ್ನರಾಗಿ ಮಾಡುತ್ತಾರೆ

ಏಳನೇ ದಿನದೊಂದು ಶುಕ್ರನ ಪರಿವರ್ತನೆಯು ಸಹ ಆಗಲಿದೆ ಶುಕ್ರನ ಬದಲಾವಣೆಯಿಂದ ಹಾಗೂ ನವರಾತ್ರಿಯ ಏಳನೇ ದಿನ ಇರುವುದರಿಂದ ಮತ್ತು ಕನ್ಯೆಯ ಪೂಜೆ ನಾಳೆಯಿಂದ ಶುರುವಾಗುವುದರಿಂದ ನಾಳೆ ಬಹಳಷ್ಟು ಮಹತ್ವದ ದಿನವಾಗಿದೆ ಬಹಳಷ್ಟು ಬದಲಾವಣೆಗಳನ್ನು ತರಲಿದೆ ಆ ರೀತಿ ಬದಲಾವಣೆಗಳನ್ನು ತಂದು ನಾನು ಹೇಳಲು ಹೊರಟಿರುವ ಈ ಮೂರು ರಾಶಿಯವರಿಗೆ ಬಹಳಷ್ಟು ಅದೃಷ್ಟವನ್ನು ತರಲಿದೆ .

ಅಚಾನಕ್ಕಾಗಿ ನೀವು ಅಂದುಕೊಂಡಂತ ಕೆಲಸಗಳು ತಟ್ಟನೆ ಆಗಲಿದ್ದಾವೆ ನೀವು ಅಂದುಕೊಂಡಂತೆ ನಿಮ್ಮ ಕನಸುಗಳು ನನಸಾಗಲಿ ಇದ್ದಾವೆ ನೀವು ಯಾವುದೇ ಕೆಲಸವನ್ನು ಸಹ ಬಹಳಷ್ಟು ಶ್ರದ್ಧೆಯನ್ನು ಮಾಡಲಿದ್ದೀರಾ ಎಲ್ಲಾ ಕೆಲಸಗಳನ್ನು ಸಹ ನಿಮಗೆ ಗೆಲವು ಸಿಗಲಿದೆ ಹಾಗಾದರೆ ನಾಳೆಯ ದಿನದಿಂದ ಬಹಳಷ್ಟು ಬದಲಾವಣೆಗಳು ತರಲಿದ್ದಾವೆ .

3 ರಾಶಿಗಳು ಈ ಮೂರು ರಾಶಿಯ ವ್ಯಕ್ತಿಗಳು ಬಹಳ ಅದೃಷ್ಟವಂತ ಆಗಲಿದ್ದಾರೆ ಅವರು ಕನಸುಗಳೆಲ್ಲ ನನಸಾಗಲಿ ಇದ್ದಾವೆ ಲಕ್ಷ್ಮಿಯ ಕೃಪಾಕಟಾಕ್ಷ ಈ ಮೂರು ರಾಶಿಯವರಿಗೆ ವಲಯಲ್ಲಿದೆ ಹಾಗೂ ಅವರು ಅಂದುಕೊಂಡಂತ ಕೆಲಸಗಳು ಬಹಳಷ್ಟು ಬೇಗ ನಡೆಯಲಿದ್ದ ವೆ ಎಲ್ಲದರಲ್ಲೂ ವಿಜಯವನ್ನು ಸಾಧಿಸಲಿದ್ದಾರೆ ಸಂಸಾರದಲ್ಲಿ ಸಂತೋಷ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ ಆ 3 ರಾಶಿಗಳು ಬೇರೆ ಯಾವುವೂ ಅಲ್ಲ ತುಲಾ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿ 3 ರಾಶಿಗಳು ಬಹಳ ಅದೃಷ್ಟವಂತರಾಗಲಿದ್ದಾರೆ .

ನಾಳೆಯ ಶುಕ್ರನ ಬದಲಾವಣೆಯಿಂದ ಮತ್ತು ನಾಳೆ ಬಹಳಷ್ಟು ಮಹತ್ವ ರ ಏಳನೇ ನವರಾತ್ರಿ ಆಗಿರುವುದರಿಂದ ಈ ಮೂರು ರಾಶಿಯವರಿಗೆ ಬಹಳ ಅದೃಷ್ಟವನ್ನು ತಂದು ನೀಡಲಿದ್ದಾವೆ ಈ ಮೂರು ರಾಶಿಯವರಿಗೆ ಶನಿದೇವನ ಕೃಪಾಕಟಾಕ್ಷ ಇದ್ದು ಶನಿದೇವನ ಮೆಚ್ಚಿಸಲು ನೀವು ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ನೀವು ಕಂಡಂತ ಕೆಲಸಗಳು ಸಾಂಗವಾಗಿ ನೆರವೇರಲಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.