ನೆಮ್ಮದಿ ಇದ್ದವನಿಗೆ ಬೇರೆ ಸಂಪತ್ತೇ ಬೇಡ ಎಂತಹ ದುಃಖವನ್ನು ಮರೆಸುವ ಮಾತುಗಳು

ನೆಮ್ಮದಿ ಇದ್ದವನಿಗೆ ಬೇರೆ ಸಂಪತ್ತೇ ಬೇಡ ಎಂತಹ ದುಃಖವನ್ನು ಮರೆಸುವ ಮಾತುಗಳು

ನಾವು ಬದುಕಿನಲ್ಲಿ ಪ್ರತಿಯೊಬ್ಬರಿಂದಲೂ ಒಂದು ಪಾಠವನ್ನು ಕಲಿಯುತ್ತಿರುತ್ತೇವೆ ಕೆಲವು ಪಾಠಗಳು ನೋವು ತರಬಹುದು ಇನ್ನು ಕೆಲವು ಪಾಠಗಳು ಸಂತೋಷವನ್ನು ತರಬಹುದು ಆದರೆ ಎಲ್ಲವೂ ಕೂಡ ಬೆಲೆ ಕಟ್ಟಲಾಗದ ಪಾಠಗಳೇ ನಿಮ್ಮಲ್ಲಿ ಬೆಟ್ಟದಷ್ಟು ಒಳ್ಳೆತನ ಇದ್ದರೂ ಜನರು ಮೊದಲು ಬೆರಳು ಮಾಡಿ ತೋರಿಸುವುದು ನೀವು ಮಾಡಿರುವ ಸಾಹಸವೆಷ್ಟು ಚಿಕ್ಕ ಚಿಕ್ಕ ತಪ್ಪುಗಳನ್ನು ಮಾತ್ರ ನಮ್ಮ ಜೀವನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಮೋಸ ಯಾವುದು ಎಂದರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರುವ ವ್ಯಕ್ತಿಗಳಿಗೋಸ್ಕರ ಕಣ್ಣೀರು ಹಾಕುತ್ತಾ ಜೀವನ ಹಾಳು ಮಾಡಿಕೊಳ್ಳುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕೋಪ ಇದ್ದವನಿಗೆ ಬೇರೆ ಶತ್ರುವೆ ಬೇಡ ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ ಕರುಣೆ ಉಳ್ಳವನಿಗೆ ಯಾವ ರಕ್ಷಕನು ಬೇಡ ಕಾಲ ಕೆಡುವುದಿಲ್ಲ ಕೆಡುವುದು ಜನರ ನಡತೆ, ಜನರ ಆಚಾರ ವಿಚಾರಗಳು ಮಾತ್ರ ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡುಕು ಮಾಡಬೇಕೆಂದೇನಿಲ್ಲ ಅವರು ಮಾಡುವ ತಪ್ಪುಗಳನ್ನು ಹೇಳಿದರೆ ಸಾಕು ನಾವು ಅವರ ಪಾಲಿಗೆ ಕೆಟ್ಟವರಾಗುತ್ತೇವೆ ಸುಮ್ಮನೆ ಕೂತವರು ಹೆಜ್ಜೆ ಗುರುತನ್ನ ಮೂಡಿಸಲಾರರು

ಹೆಜ್ಜೆ ಗುರುತನ್ನ ಮೂಡಿಸಬೇಕು ಎಂದರೆ ಎದ್ದು ನಡೆಯಲೇಬೇಕು ಹೆಣ್ಣು ಮದುವೆಗೆ ಮುನ್ನ ಸ್ವತಂತ್ರರು ಮದುವೆಯಾದ ಮೇಲೆ ಪರತಂತ್ರರು ವಯಸ್ಸಾದ ಮೇಲೆ ಅತಂತ್ರಳು ಒಬ್ಬ ವ್ಯಕ್ತಿಯನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಆ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡಲು ಶುರು ಮಾಡುತ್ತಾರೆ ಇದೇ ಕೈಲಾಗದ ಜನರ ನೀಚ ಬುದ್ಧಿ ಸಂಬಂಧ ನೋವನ್ನು ಹಂಚಿಕೊಳ್ಳುವ ರೀತಿ ಇರಬೇಕೆ ಹೊರತು ನೋವನ್ನು ಹೆಚ್ಚಿಸುವ ತರ ಇರಬಾರದು

ಯಾರ ಜೊತೆಗೆ ಎಷ್ಟರ ಮಟ್ಟಿನಲ್ಲಿ ಇರಬೇಕು ಅಷ್ಟೇ ಇರಬೇಕು ಎಲ್ಲರೂ ನಮ್ಮವರೇಂದು ಒಳ್ಳೆಯತನ ತೋರಿಸಿದರೆ ನಮಗೆ ಕೆಟ್ಟವರು ಎನ್ನುವ ಪಟ್ಟ ಕಟ್ಟುತ್ತಾರೆ ಪ್ರಾಣಿ ಪಕ್ಷಿಗಳಿಗೆ ಯಾವ ಮಹಾವಿದ್ಯಾಲಯವು ಇಲ್ಲ ಯಾವ ಮಹಾ ಆಸ್ಪತ್ರೆಯು ಇಲ್ಲ ಆದರೂ ಅವು ಮನುಷ್ಯನಷ್ಟು ಅಜ್ಞಾನಿಯೂ ಅಲ್ಲ

ಏಕೆಂದರೆ ಅವು ಪ್ರಕೃತಿಯನ್ನು ಎಂದಿಗೂ ಮರೆತಿಲ್ಲ ಅಳುವಾಗ ಒಬ್ಬನೇ ಅಳಬೇಕು ನಗುವಾಗ ಗುಂಪಿನಲ್ಲಿ ನಗಬೇಕು ಗುಂಪಿನಲ್ಲಿ ಅತ್ತರೆ ನಾಟಕ ಎನ್ನುತ್ತಾರೆ ಒಬ್ಬನೇ ನಕ್ಕರೆ ಹುಚ್ಚ ಎನ್ನುತ್ತಾರೆ ಜೀವನ ವಿಚಿತ್ರ ಸ್ವಾಮಿ ನಾವು ಬದುಕಿನಲ್ಲಿ ಪ್ರತಿಯೊಬ್ಬರಿಂದಲೂ ಪಾಠವನ್ನು ಕಲಿಯುತ್ತಿರುತ್ತೇವೆ ಕೆಲವು ನೋವು ತರಬಹುದು ಇನ್ನೂ ಕೆಲವು ಸಂತೋಷ ತರಬಹುದು ಆದರೆ ಎಲ್ಲವೂ ಕೂಡ ಬೆಲೆ ಕಟ್ಟಲಾಗದ ಪಾಠಗಳೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.