ನಿಮ್ಮ ದಿನ ಖುಷಿಯಿಂದ ಇರಬೇಕಾದರೆ ದಿನ ಬೆಳಗ್ಗೆ ಎದ್ದು ಹೀಗೆ ಮಾಡಿ

ನಿಮ್ಮ ದಿನ ಖುಷಿಯಿಂದ ಇರಬೇಕಾದರೆ ದಿನ ಬೆಳಗ್ಗೆ ಎದ್ದು ಹೀಗೆ ಮಾಡಿ

ನೀವು ಬೆಳಗ್ಗೆ ಎದ್ದ ತಕ್ಷಣ ಮೊದಲಿಗೆ ದೇವರ ಮುಖ ನೋಡಿ ನಂತರ ಇದನ್ನು ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಿ ನಿನ್ನೆ ನಾನು ಚತುರನಾಗಿದ್ದೆ ಅದಕ್ಕೆ ಜಗತ್ತನ್ನೇ ಬದಲಾಯಿಸಲು ಹೊರಟಿದೆ ಆದರೆ ಇಂದು ನಾನು ಬುದ್ಧಿವಂತನಾಗಿದ್ದೇನೆ ಅದಕ್ಕೆ ನನ್ನನ್ನು ನಾನೇ ಬದಲಾಯಿಸಿಕೊಳ್ಳುತ್ತಿದ್ದೇನೆ. ಓದಲು ಒಂದು ಕ್ಷಣ ಬೇಕಾಗುತ್ತದೆ ಯೋಚನೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ ತಿಳಿಯಲು ಒಂದು ದಿನ ಬೇಕಾಗುತ್ತದೆ ಆದರೆ ಉಳಿಸಿಕೊಳ್ಳಲು ಪೂರ್ಣ ಜೀವನವೇ ಬೇಕಾಗುತ್ತದೆ. ಯಾವಾಗಲೂ ಇತರರಿಂದ ಆಶೀರ್ವಾದವನ್ನು ಪಡೆಯುವ ಮತ್ತು ಎಲ್ಲರಿಗೂ ಆಶೀರ್ವಾದವನ್ನು ನೀಡುವವನು ತುಂಬ ಸಂತೋಷನಾಗಿರುತ್ತಾನೆ

ಯಾರೇ ಆಗಲಿ ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳು ನಿಮ್ಮ ವಿರುದ್ಧವಾಗಿ ವರ್ತಿಸುತ್ತಾರೆ ಅವರಿಗೆ ಶಾಂತಿಯ ದಾನ ಮಾಡಿ ಇದು ನಿಮಗೆ ಮತ್ತು ಅವರಿಗೆ ಆಶೀರ್ವಾದವಾಗುತ್ತದೆ.
ನಿಮ್ಮ ಮೆದುಳನ್ನು ಚಾರ್ಜ್ ಮಾಡಲು ಪ್ರತಿ ಮುಂಜಾನೆ ನಿಮ್ಮ ಮೆದುಳನ್ನು ಶುದ್ಧ ಆಲೋಚನೆಗಳನ್ನು ತುಂಬುವಂತೆ ಧ್ಯಾನ ಮಾಡುವ ಮೂಲಕ ಶುಭ ಸಂಕಲ್ಪಗಳಿಂದ ತುಂಬಿ ಕೊಳ್ಳಿ ನಂತರ ನಿಮ್ಮ ಮೆದುಳು ಶಾಂತಿಯುತ ಮೆದುಳಿನಂತೆ ಕೆಲಸ ಮಾಡುತ್ತದೆ ಅದು ಇಡೀ ದಿನ ಆನಂದದ ಕಂಪನವನ್ನು ಹೊರಸುತ್ತದೆ.
ನಿಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತಾರ್ಥವಾಗಿ ಸಫಲರಾಗುತ್ತೇವೆ ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠವಾದ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗಬಲ್ಲವು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ಮೇಲೆ ನಮಗೆ ಭಯ ಇರಬೇಕು ಭಗವಂತನ ಮೇಲೆ ಅಲ್ಲ ಏಕೆಂದರೆ ಪಾಪ ಮಾಡುವುದು ನಾವು ಭಗವಂತನಲ್ಲ. ಮನುಷ್ಯನ ಶರೀರದ ಒಳಗೆ ಇರುವ ಆತ್ಮ ಮನುಷ್ಯನಿಂದ ಮಾಡಲ್ಪಟ್ಟಿದೆ ಪಾಪ ಮತ್ತು ಪುಣ್ಯದ ಕರ್ಮಗಳನ್ನು ಶೇಖರಣೆ ಮಾಡುವ ಶಕ್ತಿ ಕೇಂದ್ರವಾಗಿರುತ್ತದೆ ಮಾಡಿದರೆ ಕರ್ಮಗಳು ಆತ್ಮದಲ್ಲಿ ಶೇಖರಣೆಯಾಗುವ ಕಾರಣ ಮನುಷ್ಯನು ಸದಾ ಕಾಲ ಒಳ್ಳೆಯದನ್ನು ಮಾಡುವುದು ಸೂಕ್ತವಾಗಿರುತ್ತದೆ
ತಿಳಿದುಕೊಳ್ಳಿ ಆತ್ಮದಲ್ಲಿ ಸ್ವೀಕರಿಸಲ್ಪಟ್ಟ ಪಾಪ ಮತ್ತು ಪುಣ್ಯದ ಅನುಸಾರ ಮನುಷ್ಯನು ಮುಂದಿನ ದಿನಗಳಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಸುಖ ಮತ್ತು ದುಃಖ ಎರಡನ್ನು ಬೋಗಿಸಬೇಕಾಗುತ್ತದೆ.
ಆಕಾಶದ ಎತ್ತರಕ್ಕೆ ಹಾರುವ ಹಕ್ಕಿ ಯಾವತ್ತೂ ಕೂಡ ಅಹಂಕಾರ ಪಡುವುದಿಲ್ಲ ಏಕೆಂದರೆ ಅದಕ್ಕೆ ತಿಳಿದಿದೆ ಆಕಾಶದಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲವೆಂದು ಮನುಷ್ಯ ತನಗಿ ಸಿಕ್ಕ ಕೊಂಚ ಯಶಸ್ಸನ್ನು ತಲೆಗೇರಿದರೆ ಸಾಕು ಅಹಂಕಾರದ ರೇಖೆಯನ್ನು ದಾಟುತ್ತಾನೆ

ಏಕೆಂದರೆ ಇವನು ಮರೆತಿದ್ದಾನೆ ಯಾವುದು ಶಾಶ್ವತವಲ್ಲವೆಂದು ಅಹಂಕಾರದಿಂದ ಮಾಡಬಾರದ ತಪ್ಪುಗಳನ್ನು ಮಾಡಿ ಕರ್ಮದ ದಾರಿ ಹಿಡಿಯುತ್ತಾನೆ. ಹೀಗೆ ಮಾಡುವುದರಿಂದ ನಿಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಇದರಿಂದ ನೀವು ಯಾವುದೇ ಕೆಲಸ ಮಾಡಬೇಕು ಅಂದುಕೊಂಡಿದ್ದೆ ಆದರೆ ಆ ಕೆಲಸಈಡೇರುತ್ತೆ ಹಾಗಾಗಿ ದೇವರ ಮೇಲೆ ನಂಬಿಕೆ ಇಟ್ಟು ನಿಮ್ಮ ಕೆಲಸವನ್ನು ಆರಂಭಿಸಿ.

Leave A Reply

Your email address will not be published.