ಹನುಮಾನ್ ಚಾಲೀಸವನ್ನು ಈ ರೀತಿಪಠಿಸಿದರೆ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಧರ್ಮ ಗ್ರಂಥಗಳಲ್ಲಿ ಪ್ರತಿದಿನವನ್ನು ಒಂದಲ್ಲ ಒಂದು ದೇವರಿಗೆ ಮೀಸಲಿಡಲಾಗಿದೆ ಮಂಗಳವಾರ ಮತ್ತು ಶನಿವಾರ ಹನುಮಂತನ ಪೂಜೆಯ ದಿನ ವಾಯುಪುತ್ರ ನನ್ನು ಈ ದಿನಗಳಂದು ಪೂರ್ಣ ಭಕ್ತಿಯಿಂದ ಪೂಜಿಸಿದರೆ ವ್ಯಕ್ತಿಯ ಎಲ್ಲ ದುಃಖಗಳು ಮತ್ತು ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ಚಾಲೀಸಾ ಪಠಣಕ್ಕೆ ವಿಶೇಷ ಮಹತ್ವವಿದೆ .

ಹನುಮಾನ್ ಚಾಲೀಸವನ್ನು ಕ್ರಮಬದ್ಧವಾಗಿ ಪಠಿಸಿದರೆ ವ್ಯಕ್ತಿಯ ಪ್ರತಿಯೊಂದು ಆಸೆಯು ಈಡೇರುತ್ತದೆ ಮತ್ತು ಶನಿದೇವನ ಆಶೀರ್ವಾದವು ಸಿಗುತ್ತದೆ ಎಂದು ಹೇಳಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮಾನ್ ಚಾಲೀಸವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು ಹನುಮಾನ್ ಚಾಲೀಸಾ ಪಠಿಸುವ ವೇಳೆ ಕೇವಲ ಒಂದು ಬಟ್ಟೆ ಧರಿಸಬೇಕು.

ಮರದ ಪಠ್ಯದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ಹನುಮಾನ್ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ ಕುಶದ ಹಾಸನದ ಮೇಲೆ ಕುಳಿತು ಚಲಿಸವನ್ನು ಪಠಿಸಬೇಕುಮಂಗಳವಾರ ಅಥವಾ ಶನಿವಾರದಿಂದ ಹನುಮಾನ್ ಚಾಲೀಸವನ್ನು ಪಠಿಸಲು ಪ್ರಾರಂಭಿಸಿ 40 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು ಇದಲ್ಲದೆ ಪ್ರತಿ ಶನಿವಾರ ಮತ್ತು ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಬೇಕು ಹನುಮಾನ್ ಚಾಲೀಸವನ್ನು ಪಠಿಸುವ ಸಮಯದಲ್ಲಿ ವ್ಯಕ್ತಿಯು ತಾಮಾಸಿಕ ಆಹಾರ ಮತ್ತು ಮಧ್ಯಪಾನ ತ್ಯಜಿಸಬೇಕು.

ಹನುಮಾನ್ ಚಾಲೀಸವನ್ನು ಪಠಿಸಿದ ನಂತರ ಹನುಮಂತನ ವಿಗ್ರಹದ ಮೇಲೆ ಮಲ್ಲಿಗೆ ಎಣ್ಣೆ ಮತ್ತು ಸಿಂಧೂರ ಇತ್ಯಾದಿಗಳನ್ನು ಅರ್ಪಿಸಬೇಕು ಹನುಮಂತನ ಆಶೀರ್ವಾದ ಪಡೆಯಲು ಭಗವಾನ್ ರಾಮನ ಹೆಸರನ್ನು ಸ್ಮರಿಸಬೇಕು ಹನುಮಂತನ ಜೊತೆಗೆ ಶ್ರೀ ರಾಮನನ್ನು ನೆನಪಿಸಿಕೊಂಡ ನಂತರವೇ ಹನುಮಾನ್ ಚಾಲೀಸವನ್ನು ಪಠಿಸಲು ಪ್ರಾರಂಭಿಸಬೇಕು .

ಹನುಮಂತನಿಗೆ ಪೂಜೆ ಸಲ್ಲಿಸುವ ವೇಳೆ ತುಳಸಿ ಎಲೆಗಳನ್ನು ಬಳಸಿದರೆ ಒಳ್ಳೆಯದು ಹನುಮಾನ್ ಚಾಲೀಸದ ನಿಯಮಿತ ಪಠಣವು ದೇಹ ಮತ್ತು ಮನಸ್ಸು ಎರಡನ್ನು ಶುದ್ಧೀಕರಿಸುತ್ತದೆ ಒಂದು ವೇಳೆ ನೀವು ದು:ಸ್ವಪ್ನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್ ಚಾಲೀಸವನ್ನಿಟ್ಟು ಮಲಗಬೇಕು ಹನುಮಾನ್ ಚಾಲೀಸಾದ ಪಠಣದಿಂದ ಕೆಟ್ಟ ಅನುಭವಗಳ ಆಘಾತದಿಂದ ಹೊರಬರಲು ಸಾಧ್ಯವಾಗುತ್ತದೆ .

ಒತ್ತಡದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಓದಬೇಕು ವಿದ್ಯಾರ್ಥಿಗಳು ಹನುಮಾನ್ ಚಾಲೀಸವನ್ನು ಓದುವುದರಿಂದ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ ಪ್ರತಿದಿನ ಬೆಳಗ್ಗೆ ಹನುಮಾನ್ ಚಾಲೀಸವನ್ನು ಓದುವುದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಹನುಮಾನ್ ಚಾಲೀಸಾ ನಿಮ್ಮ ಮನಸ್ಸು ಹೆಚ್ಚು ಶಾಂತವಾಗಿರಲು ಸಂತೋಷವಾಗಿರಲು ಸಹಾಯಮಾಡುತ್ತದೆ.

ಯಾವುದೇ ಪ್ರವಾಸದ ಮೊದಲು ಹನುಮಾನ್ ಚಾಲೀಸವನ್ನು ಓದುವುದರಿಂದ ಯಾವುದೇ ಅಪಘಾತಗಳು ಅಥವಾ ಅವಗಡಗಳು ತಡೆದು ಪ್ರಯಾಣವು ಸುರಕ್ಷಿತವಾಗಿರುವಂತೆ ಮಾಡುತ್ತದೆ ಬೆಳಗ್ಗೆ ಮತ್ತು ಸಂಜೆ ದೇವರ ಭಜನೆ ಮಾಡುವಂತೆ ಹನುಮಾನ್ ಚಾಲೀಸವನ್ನು ಪಠಿಸಬೇಕು ಕೆಲವರು ಮಲಗುವ ಮೊದಲು ಪಠಿಸುವುದುಂಟು ಆದರೆ ಬರೀ ನೆಲದ ಮೇಲೆ ಹಾಸಿಗೆಯ ಮೇಲೆ ಕುಳಿತು ಚಾಲಿಸವನ್ನು ಪಠಿಸಬಾರದು ಎಂಬ ನಿಯಮವಿದೆ

ಕೆಂಪು ಬಟ್ಟೆಯ ಮೇಲೆ ಕುಳಿತು ಚಾಲಿಸ ಪಠಿಸುವುದು ಹೆಚ್ಚು ಶ್ರೇಯಸ್ಕರ ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ 8 ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು ಒಟ್ಟಿನಲ್ಲಿ ಹನುಮಾನ್ ಚಾಲೀಸವನ್ನು ಭಕ್ತಿ ಶ್ರದ್ಧೆಯಿಂದ ಪಠಿಸುವುದರಿಂದ ಅನೇಕ ವಿಧದ ಲಾಭಗಳು ನಮಗೆ ದೊರೆಯುವುದಂತು ಖಂಡಿತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *