ನಿಮ್ಮ ಹೆಸರಿನ ಮೊದಲನೇ ಅಕ್ಷರದಿಂದ ನೀವು ಎಂತವರು ಎಂದು ತಿಳಿದುಕೊಳ್ಳಿ

ನಿಮ್ಮ ಹೆಸರಿನ ಮೊದಲನೇ ಅಕ್ಷರದಿಂದ ನೀವು ಎಂತವರು ಎಂದು ತಿಳಿದುಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

A ಈ ಅಕ್ಷರದ ವ್ಯಕ್ತಿ ಅವರು ಯಾವುದೇ ಕೆಲಸವನ್ನು ಆರಂಭಿಸಿದ ನಂತರ ಮುಗಿಸುವವರೆಗೂ ಬಿಡುವುದಿಲ್ಲ ಇವರದು ಯಾವಾಗಲೂ ನೇರ ನುಡಿಯಾಗಿ ಇರುತ್ತದೆ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರಿಗೆ ಇರುವುದಿಲ್ಲ ಇವರು ಕೆಲವು ಸಂದರ್ಭಗಳಲ್ಲಿ ಚಿಕ್ಕ ಮಕ್ಕಳಾಗಿ ನಾಚಿಕೆ ಪಡುತ್ತಾರೆ

ಇವರು ಊಹಾಸಕ್ತಿಗಳು ಜಾಸ್ತಿ ಗಾಳಿಯಲ್ಲಿಯೇ ಮನೆಯನ್ನು ಕಟ್ಟುತ್ತಾರೆ ಇವರ ಶರೀರ ಒಂದೇ ಕಡೆ ಕುಳಿತಿದ್ದರೂ ಮನಸ್ಸು ಮಾತ್ರ ಸುಮ್ಮನೆ ಇರುವುದಿಲ್ಲ B ಈ ಅಕ್ಷರದ ವ್ಯಕ್ತಿಗಳು ಎಲ್ಲರೊಂದಿಗೂ ಸ್ನೇಹ ಮಾಡುವುದಿಲ್ಲ ಇವರು ಕೆಲವೊಂದು ಜನರ ಬಳಿ ಮಾತ್ರ ಸ್ನೇಹ ಮಾಡುತ್ತಾರೆ ಇವರು ಕೆಲವರಲ್ಲಿ ಮಾತ್ರ ಅಪಾರವಾದ ವಿಶ್ವಾಸವನ್ನು ಹೊಂದಿರುತ್ತಾರೆ ಪ್ರಾಪಂಚಿಕ ವಿಷಯಗಳ ಬಗ್ಗೆ ಆಸಕ್ತಿ ಜಾಸ್ತಿ ಇವರು ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು

ನೀಡುತ್ತಾರೆ ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದಕ್ಕೆ ಇವರಿಗೆ ಆಸಕ್ತಿ ಹೆಚ್ಚು E ಇವರಿಗೆ ಭಕ್ತಿ ಮತ್ತು ಪೂಜೆಗಳಲ್ಲಿ ಆಸಕ್ತಿ ಜಾಸ್ತಿ ಇವರು ಶಾಂತಿಯ ಆಕ್ಷಾ ಆಕಾಂಕ್ಷೆಯನ್ನು ಹೊಂದಿರುತ್ತಾರೆ g ಇವರು ಅವಸರದ ಗುಣ ದವರು ಆಗಿರುತ್ತಾರೆ ಇವರು ಆತ್ಮಜ್ಞಾನವನ್ನು ಹೊಂದಿರುತ್ತಾರೆ h ಸ್ವಂತವಾಗಿ ಗೌರವದಿಂದ ನಿಲ್ಲುವ ಸ್ವಭಾವದವರು ಆಗಿರುತ್ತಾರೆ ಹೊರಗಿನಿಂದ ಕಠಿಣವಾಗಿ ಕಂಡರೂ ಹೊರಗಿನಿಂದ ಸೂಕ್ಷ್ಮವಾಗಿ ಇರುತ್ತಾರೆ ಸ್ಥಿರವಾದ ಮನೋಬಲವನ್ನು ಹೊಂದಿರುತ್ತಾರೆ ಇವರಿಗೆ ಆತ್ಮವಿಶ್ವಾಸವು ಹೆಚ್ಚಾಗಿ ಇರುತ್ತದೆ ಮನಸ್ಸಿನಲ್ಲಿ ಇರುವುದನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ

j ಇವರಿಗೆ ಸ್ವಂತ ಅಭಿಪ್ರಾಯಗಳು ಹೆಚ್ಚು ಇವರು ಬುದ್ಧಿಶಾಲಿಗಳು ಆಗಿರುತ್ತಾರೆ k ಇವರಿಗೆ ಮನೋಬಲ ಮತ್ತು ಚಂಚಲ ತತ್ವಗಳು ಹೆಚ್ಚು ಕಷ್ಟಪಟ್ಟರೆ ವಿಜಯವಾಗಲಿ ಇವರಿಗೆ ಅವಕಾಶಗಳು ಜಾಸ್ತಿ ಇವರು ಸಮಸ್ಯೆಗಳನ್ನು ಹಲವಾರು ಕಡೆಯಿಂದ ಪರಿಶೀಲಿಸುವವರು ಆಗಿರುತ್ತಾರೆ ಅಡ್ಡ ದಾರಿಯನ್ನು ಹಿಡಿಯದೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ ಗಂಭೀರವಾದ ಸೂಕ್ಷ್ಮ ಸ್ವಭಾವ ಉಳ್ಳವರು ಆಗಿರುತ್ತಾರೆ ಇವರಿಗೆ ಅತಿಯಾದ ವಿಶ್ವಾಸ ಇರುತ್ತದೆ N ಇವರು ಚಂಚಲ ಸ್ವಭಾವದವರು ಆಗಿದ್ದ ಪ್ರಾರಂಭಿಸಿದ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸುತ್ತಾರೆ

ಇವರು ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸುತ್ತಾರೆ ಇವರಿಗೆ ದೈವಭಕ್ತಿ ಜಾಸ್ತಿ o ಇವರಿಗೆ ದೃಢವಾದ ಅಭಿಪ್ರಾಯಗಳು ಇರುತ್ತದೆ ನಿಷ್ಪಕ್ಷಪಾತವಾಗಿ ವ್ಯವಹರಿಸುತ್ತಾರೆ ಇವರು ಛಲದಿಂದ ಕೆಲಸ ಮಾಡುವವರು ಆಗಿರುತ್ತಾರೆ ಇವರ ಗೌರವವನ್ನು ಪಡೆಯುತ್ತಾರೆ ನಾಯಕತ್ವ ಗುಣವನ್ನು ಹೊಂದಿರುತ್ತಾರೆ ತಮ್ಮ ಕಷ್ಟವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಕಡಿಮೆ ಇವರನ್ನು ಅರ್ಥೈಸಿಕೊಳ್ಳುವುದು

ಕಷ್ಟ ಅವಕಾಶಗಳು ಬರುವವರೆಗೆ ಕಾಯುವ ಸ್ವಭಾವದವರು ಆಗಿರುತ್ತಾರೆ Q ನಿಧಾನವಾದ ವಿವೇಕ ದೃಢವಾದ ಅಭಿಪ್ರಾಯ ಹೊಂದಿರುತ್ತಾರೆ ನಾಯಕನ ಲಕ್ಷಣ ಅಧಿಕಾ S ಇವರಿಗೆ ಒಂದು ಸಮಸ್ಯೆ ಬಂದರೆ ಬೇರೆಯವರಿಗೂ ಸಹ ಟೆನ್ಶನ್ ನೀಡುತ್ತಾರೆ ಕೆಲವು ಬಾರಿ ಕಠಿಣವಾಗಿ ಕೆಲವು ಬಾರಿ ಸೂಕ್ಷ್ಮವಾಗಿ ಕಂಡು ಬರುತ್ತಾರೆ P ಮನಸ್ಸಿಗೆ ನಿಲುಕದ ಒಂದು ರೀತಿಯ ಸಾತ್ವಿಕ ಗುಣ ಇರುವುದನ್ನು ಹಂಚಿಕೊಂಡು ಮಾಡುವ ಗುಣ ಇವರದ್ದು u ಚಂಚಲ ಸ್ವಭಾವ ಆತ್ಮವಿಶ್ವಾಸ ಕಡಿಮೆ ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಮತ್ತು ಶ್ರದ್ಧೆ ಜಾಸ್ತಿ ಆತ್ಮ ಪರಮಾತ್ಮ ಬದಲಾದ ವಿಷಯಗಳಿಗೆ ಆಕರ್ಷಿತರಾಗುತ್ತಾರೆ

v ಹಣ ಗಳಿಸುವುದರಲ್ಲಿ ಎತ್ತಿದ ಕೈ ಪ್ರತಿ ವಿಷಯವನ್ನು ವಿಶ್ವಾಸದಿಂದ ನೋಡುತ್ತಾರೆ w ತಮ್ಮ ಕೆಲಸಗಳನ್ನು ಸಹನೆಯಿಂದ ಮಾಡುತ್ತಾರೆ ಎಷ್ಟೋ ಪ್ರಯತ್ನಗಳ ನಂತರ ವಿಜಯವನ್ನು ಸಾಧಿಸುತ್ತಾರೆ y ಇವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ ನೋವುಗಳನ್ನು ಕೇಳದೆ ಮನಸ್ಸಿನಲ್ಲಿ ಕೊರಗಿ ಕೊರಗಿ ಸಾಯುತ್ತಾರೆ z ಉನ್ನತ ಸ್ವಭಾವದವರು ಅಭಿಪ್ರಾಯಗಳನ್ನು ಬದಲಾಯಿಸುವುದಿಲ್ಲ ಇವರಿಗೆ ಕೃಷಿಯಲ್ಲಿ ಹೆಚ್ಚು ಲಾಭ ಪಡೆದುಕೊಳ್ಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.