ಕುಂಭ ರಾಶಿ ಮಾರ್ಚ್ 2023 ಮಾಸ ಭವಿಷ್ಯ

ಕುಂಭ ರಾಶಿ ಮಾರ್ಚ್ 2023 ಮಾಸ ಭವಿಷ್ಯ

ಮಾರ್ಚ್ ತಿಂಗಳ ಪ್ರಾರಂಭದಲ್ಲಿ ಸೂರ್ಯ,ಶನಿ ಹಾಗೂ ಬುಧ ಗ್ರಹಗಳು ನಿಮ್ಮದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ವಿರಾಜಮಾನರಾಗಿ ಇರಲಿದೆ ಜೊತೆಗೆ ಇಲ್ಲಿ ಗುರು ಮತ್ತು ಶುಕ್ರದೇವರು ಇರುವರು ಮೀನ ರಾಶಿಯಲ್ಲಿ ರಾಹು ಗ್ರಹ, ಮೇಷ ರಾಶಿಯಲ್ಲಿ ಕೇತು ಗ್ರಹವು ತುಲಾ ರಾಶಿಯಲ್ಲಿ ಹಾಗೂ ಮಂಗಳನ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ ಆದರೆ ಮಾರ್ಚ್ ತಿಂಗಳ 13ನೇ ತಾರೀಖಿನ ನಂತರ ಗ್ರಹ ಗೋಚಾರದ ಸ್ಥಿತಿಗಳು ಬದಲಾಗಲು ಪ್ರಾರಂಭವಾಗುತ್ತದೆ ಇಲ್ಲಿ

ಮೊಟ್ಟಮೊದಲಿಗೆ ಮಾರ್ಚ್ ತಿಂಗಳ 13ನೇ ತಾರೀಖಿನಂದು ಮಂಗಳ ದೇವನ ತನ್ನ ರಾಶಿಯಲ್ಲಿ ಪರಿವರ್ತನೆ ಅಗಲಿದೆ ಮಾರ್ಚ್ ತಿಂಗಳ ಮಟ್ಟಿಗೆ ಮಂಗಳ ದೇವನ ರಾಶಿ ಪರಿವರ್ತನೆ ಮೊದಲನೆಯದಾಗಿರಲಿದೆ ಇಲ್ಲಿ ಮಂಗಳದೇವನು ಮಾರ್ಚ್ 13ರವರೆಗೆ ನಿಮ್ಮ ಚತುರ್ಥ ಭಾಗದಲ್ಲಿ ಇರಲಿದ್ದು ಇಲ್ಲಿ ನಿಮಗೆ ಹೆಚ್ಚು ಕಡಿಮೆ ಉತ್ತಮ ಫಲಗಳು ಸಿಗಲಿದೆ ಮಾರ್ಚ್ ತಿಂಗಳ 13ರವರೆಗೆ ನಿಮ್ಮಲ್ಲಿ ಪರಾಕ್ರಮ ಮತ್ತು ವೇಗದ ಗತಿ ಕಂಡುಬರಲಿದೆ ಇಲ್ಲಿ ನೀವು ಜಟಿಲ ಕಾರ್ಯಗಳನ್ನು ಸಹ ಸುಲಭವಾಗಿ ಮಾಡಿ ಮುಗಿಸುವವರಾಗಿದ್ದೀರಿ ಇಲ್ಲಿ ನಿಮ್ಮ ಬಹುತೇಕ ಕೆಲಸ ಕಾರ್ಯಗಳಲ್ಲಿ ನಿಮಗೆ ವಿಶೇಷ ಪ್ರಗತಿಯು ಕೂಡ ಕಂಡು ಬರಲಿದೆ

ಆದರೆ ಈ ವಿಶೇಷ ಅವಧಿಯಲ್ಲಿ ನಿಮ್ಮ ಪ್ರಭಾವದಲ್ಲಿ ಉಗ್ರತೆ ಇರಲಿದ್ದು ಇದರಿಂದಾಗಿ ಇಲ್ಲಿ ನಿಮ್ಮ ಮನೆ ಪರಿವಾರದಲ್ಲಿ ಒಂದಿಷ್ಟು ಸಮಸ್ಯೆಗಳು ಉದ್ಭವಿಸಬಹುದಾದ ಸಾಧ್ಯತೆಗಳು ಇದೆ ಹಾಗಾಗಿ ಈ ಅವಧಿಯಲ್ಲಿ ನೀವು ಸ್ವಭಾವದಲ್ಲಿ ನಿಯಂತ್ರಣ ಹೊಂದಿರಬೇಕು ವಿಶೇಷವಾಗಿ ಇಲ್ಲಿ ನಿಮ್ಮ ಅಹಂ ಭಾವದ ಸ್ವಭಾವದಿಂದ ನೀವು ಹೊರಬರಲು ಪ್ರಯತ್ನಿಸಬೇಕು ಇನ್ನು ಮಾರ್ಚ್ 13ರ ನಂತರ ಮಂಗಳ ದೇವನು ನಿಮ್ಮ ಪಂಚಮ ಭಾವದಲ್ಲಿ ಗೋಚರಿಸಲಿದ್ದು ಇಲ್ಲಿ ಮಾಂಗಲ್ಯದ ದೋಷದ ನಿವಾರಣೆ ಆಗಲಿದೆ ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಭಾದಿಸುವಂತೆ ಕಂಡು ಬರಲಿದೆ

ಇನ್ನು ನಿಮ್ಮ ಸಂತಾನದ ಆರೋಗ್ಯದಲ್ಲಿ ವ್ಯೆತ್ಯಯ ಉಂಟಾಗುವುದು ಹಾಗೂ ವ್ಯವಹಾರದಲ್ಲಿ ಪರಿವರ್ತನೆ ಉಂಟಾಗುವುದು ನಿಮಗೆ ಚಿಂತೆಗೆ ಇಲ್ಲಿ ಕಾರಣವಾಗಿರಲಿದೆ ಹಾಗಾಗಿ ನೀವು ಮಾರ್ಚ್ 13ರ ನಂತರದಲ್ಲಿ ಕುಂಭ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಲವಲವಿಕೆಯಿಂದ ಕಂಡು ಬರಲಿದ್ದಾರೆ ಇಲ್ಲಿ ಈಗ ವಿದ್ಯಾರ್ಥಿಗಳು ವಿಶೇಷ ಪ್ರಗತಿಯನ್ನು ಹೊಂದುವ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ ವಿಶೇಷವಾಗಿ ಯಾರೂ ಟೆಕ್ನಿಕಲ್ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿರುತ್ತಾರೋ ಅವರಿಗೆ ಇಲ್ಲಿ ಹೆಚ್ಚು ಲಾಭದ ಪರಿಸ್ಥಿತಿಗಳು ಉಂಟಾಗಿದೆ ಇಲ್ಲಿ ನಿಮ್ಮ ಪಂಚಮ ಭಾಗದಲ್ಲಿ ವಿರಾಜಮಾನನಾಗಿ ಇರುವ ಮಂಗಳನು ನಿಮ್ಮ ಅಷ್ಟಮ

ಮತ್ತು ಏಕಾದಶ ಹಾಗೂ ದ್ವಾದಶ ಭಾಗಗಳ ಮೇಲೆ ದೃಷ್ಟಿಯನ್ನು ಬೀರಲಿದ್ದಾನೆ ಹೀಗಾಗಿ ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ವಿಶೇಷ ಬದಲಾವಣೆಗಳು ಆಗಲಿದೆ ವಿಶೇಷವಾಗಿ ಇಲ್ಲಿ ನೀವು ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪ್ರವಾಸಗಳನ್ನು ಮಾಡಬೇಕಾಗಿ ಬರಬಹುದು ಇನ್ನು ಮಾರ್ಚ್ ತಿಂಗಳಲ್ಲಿ ಮಂಗಳ ದೇವರ ನಂತರದಲ್ಲಿ ಉಂಟಾಗುವ ಮುಂದಿನ ರಾಶಿ ಪರಿವರ್ತನೆ ಎಂದರೆ ಅದು ಶುಕ್ರದೇವನಂದು

ಇಲ್ಲಿ ಶುಕ್ರದೇವನು ಕೂಡ ಮಾರ್ಚ್ ತಿಂಗಳ 13ನೇ ತಾರೀಖಿನ ದಿನದ ರಾತ್ರಿ 2:00 30 ನಿಮಿಷಕ್ಕೆ ಸುಮಾರು ತನ್ನ ರಾಶಿಯಲ್ಲಿ ಪರಿವರ್ತನೆಯನ್ನು ಹೊಂದಲಿದ್ದಾನೆ ಶುಕ್ರದೇವನು ತನ್ನ ಉಚ್ಚ ರಾಶಿಯಾಗಿರುವ ಮೀನ ರಾಶಿಯಿಂದ ಹೊರಬರಲಿದ್ದು ಮೇಷ ರಾಶಿಗೆ ಪರಿವರ್ತನೆ ಆಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.