ನಿಮ್ಮ ಮನೆಯಲ್ಲಿ ತುಳಸಿ ಕಟ್ಟೆ ಇದ್ದರೆ ನಿಮ್ಮ ಕಷ್ಟಗಳೆಲ್ಲವೂ ಕಳೆದು ಕೋಟ್ಯಾಧಿಪತಿಯಾಗಲು ಹೀಗೆ ಮಾಡಿ

ನಿಮ್ಮ ಮನೆಯಲ್ಲಿ ತುಳಸಿ ಕಟ್ಟೆ ಇದ್ದರೆ ನಿಮ್ಮ ಕಷ್ಟಗಳೆಲ್ಲವೂ ಕಳೆದು ಕೋಟ್ಯಾಧಿಪತಿಯಾಗಲು ಹೀಗೆ ಮಾಡಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಮನೆಯಲ್ಲಿ ತುಳಸಿ ಗಿಡ ಇದ್ದರೆ ಕೆಲವೊಂದು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಪೂರ್ವ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ ಮನೆಯ ಹೆಂಗಸರಿಗೆ ದೀರ್ಘಕಾಲ ಸುಮಂಗಲಿಯ ಭಾಗ್ಯ ವೃದ್ಧಿಯಾಗುತ್ತದೆ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ವಿದ್ಯಾಭ್ಯಾಸಗಳಲ್ಲಿ ಉತ್ತೀರ್ಣರಾಗುತ್ತಾರೆ ಉತ್ತರ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ ಮನೆಯಲ್ಲಿ ಐಶ್ವರ್ಯ ವೃದ್ಧಿ ಆಗುತ್ತದೆ ದಕ್ಷಿಣ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ವಿಶೇಷವಾಗಿ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಕಟ್ಟೆ

ಅಥವಾ ತುಳಸಿ ಗಿಡ ಇದ್ದರೆ ತುಂಬಾ ವಿಶೇಷವಾದ ಫಲಿತಾಂಶಗಳು ಇರುತ್ತದೆ ಈ ಗಿಡವನ್ನು ಯಾವ ದಿಕ್ಕಿನಲ್ಲಿ ಬೇಕಾದರೂ ಬೆಳೆಸಬಹುದು ಆದರೆ ತುಳಸಿ ಕಟ್ಟೆಯನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಕಟ್ಟಿಕೊಂಡರೆ ಮನೆಯಲ್ಲಿ ತುಂಬಾ ವಿಶೇಷವಾದ ಬೆಳವಣಿಗೆಗಳನ್ನು ಕಾಣಬಹುದು ಮನೆಯ ಬಾಗಿಲಿನ ಎದುರು ತುಳಸಿ ಕಟ್ಟೆಯನ್ನು ಇಟ್ಟರೆ ತುಂಬಾ ಒಳ್ಳೆಯದು ಪೂರ್ವದ ಕಡೆ ಮನೆ ಬಾಗಿಲು ಇದ್ದರೆ ಪಶ್ಚಿಮದ ಕಡೆ ತುಳಸಿ ಕಟ್ಟೆಯನ್ನು ಇಟ್ಟರೆ ತುಂಬಾ ಒಳ್ಳೆಯದು ಹಾಗೂ ಪಶ್ಚಿಮದ ಕಡೆ ಮನೆಯ ಬಾಗಿಲು ಇದ್ದರೆ ಪೂರ್ವದ ಕಡೆ ತುಳಸಿ ಕಟ್ಟೆಯನ್ನು ಇಟ್ಟರೆ ತುಂಬಾ ಶುಭವಾಗುತ್ತದೆ ಮನೆಯ ಬಾಗಿಲು ತೆರೆದ ತಕ್ಷಣ ತುಳಸಿ ಕಟ್ಟೆಯನ್ನು ನೋಡಿದರೆ ತುಂಬಾ ಒಳ್ಳೆಯದಾಗುತ್ತದೆ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಐಶ್ವರ್ಯ ವೃದ್ಧಿಯಾಗುತ್ತದೆ

ತುಳಸಿ ಕಟ್ಟೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸಿದರೆ ಧನ ಲಾಭ ಆಗುತ್ತದೆ ಅರಿಶಿಣದ ಗಣಪತಿಯನ್ನು ಮಾಡಿ ತುಳಸಿ ಕಟ್ಟೆಯ ಹತ್ತಿರ ಇಟ್ಟು ಪೂಜೆ ಮಾಡುಬಾರದು ಬಟ್ಟೆ ಒಗೆದ ನೀರು ತುಳಸಿ ಕಟ್ಟೆಯ ಮೇಲೆ ಬೀಳದ ಹಾಗೆ ನೀವು ಸದಾ ಕಾಲ ನೋಡಿಕೊಳ್ಳಬೇಕು ತುಳಸಿ ಗಿಡದ ಹತ್ತಿರ ದೀಪಗಳನ್ನು ಹಚ್ಚಬಾರದು ತುಳಸಿ ಗಿಡದ ಮೇಲೆ ಇರುವ ಎಲೆಗಳನ್ನು ಕಿತ್ತು ಪೂಜೆಗೆ ಬಳಸಬಾರದು ಬೇರೆಯವರಿಗೂ ಕೂಡ ನಿಮ್ಮ ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಎಲೆಯನ್ನು ಕೂಡಬಾರದು ನೀವು ಕೋಟ್ಯಾಧಿಪತಿಯಾಗಬೇಕು ಎಂದರೆ ತುಳಸಿ ಗಿಡದ ಆಶೀರ್ವಾದ ನಿಮ್ಮ ಮೇಲೆ ಪ್ರತಿ ದಿನ ಇರಬೇಕು ಅದಕ್ಕೆ ನೀವು ಪ್ರತಿದಿನ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಹರಿಶಿಣವನ್ನು ಹಾಕಿ ತುಳಸಿ ಕಟ್ಟೆಯ ಮೇಲೆ ಇರುವ ಗಿಡಕ್ಕೆ

ಆ ನೀರನ್ನು ಹಾಕಿದರೆ ತುಳಸಿ ದೇವಿಯ ಕೃಪಾಕಟಾಕ್ಷ ಲಭ್ಯವಾಗುತ್ತದೆ ತುಳಸಿ ದೇವಿಯು ಮನೆಗೆ ರಕ್ಷಣೆಯನ್ನು ನೀಡುತ್ತಾಳೆ ಮನೆಯಲ್ಲಿ ಐಶ್ವರ್ಯ, ಸಂತೋಷ,ನೆಮ್ಮದಿ ಇರುವ ಹಾಗೆ ನೋಡಿಕೊಳ್ಳುತ್ತಾಳೆ ನೀವು ತುಳಸಿ ಕಟ್ಟೆಯ ಮುಂದೆ ನಿಂತು ಜಪಮಾಲೆಯನ್ನು ಹಿಡಿದುಕೊಂಡು ಒಂದೇ ಒಂದು ಮಂತ್ರವನ್ನು ಹೇಳಬೇಕು ತುಳಸಿ ಕಟ್ಟೆಯ ಮಂತ್ರಕ್ಕೆ ನಮ್ಮ ಪ್ರಧಾನ ಗುರುಗಳಾದ ತುಳಸಿ ರಾಮ್ ಜೋಶಿ ಗುರುಗಳನ್ನು ಒಮ್ಮೆ ಸಂಪರ್ಕಿಸಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.