ಮಂಗಳ ಶುಕ್ರ ಸಂಯೋಗ ಈ ಮೂರು ರಾಶಿಯವರಿಗೆ ಆಪತ್ತು

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ಸಾಗುತ್ತದೆ ಮೇ 30ರ ರಾತ್ರಿ ಶುಕ್ರ ಗ್ರಹ ಕರ್ಕ ರಾಶಿಯಲ್ಲಿ ಸಾಗುತ್ತಾನೆ ಈ ಸಮಯದಲ್ಲಿ ಮಂಗಳ ಮತ್ತು ಶುಕ್ರನ ಮೈತ್ರಿ ರಚನೆ ಆಗುತ್ತಿದೆ ಈ ಮೈತ್ರಿಯು ಮೂರು ರಾಶಿ ಚಕ್ರ ಚಿಹ್ನೆಗಳ ಜನರಿಗೆ ಅಂದರೆ ಮೂರು ರಾಶಿಯ ಜನರಿಗೆ ತುಂಬಾ ಅಪಾಯಕಾರಿಯಾಗಿರುತ್ತದೆ ಆ ರಾಶಿಗಳು ಯಾವುವು ಎಂಬುದನ್ನು ಈ ದಿನ ತಿಳಿಯೋಣ ಬನ್ನಿ .

ಪ್ರತಿಯೊಂದು ಗ್ರಹವು ಕೂಡ ಒಂದು ಸಮಯದ ನಂತರ ತನ್ನ ರಾಶಿ ಚಿಹ್ನೆಯನ್ನು ಬದಲಾಯಿಸುತ್ತದೆ ಒಂದಷ್ಟು ಸಮಯ ಒಂದು ರಾಶಿಯಲ್ಲಿ ಇರುತ್ತದೆ ಅದಾದ ನಂತರ ಸಮಯ ಬಂದ ನಂತರ ಚೇಂಜ್ ಮಾಡುತ್ತದೆ ಅದೇ ರೀತಿ ಮೇ 30 ನೇ ತಾರೀಕು ಶುಕ್ರ ಕರ್ಕಾಟಕ ರಾಶಿಯಲ್ಲಿ ಸಾಗುತ್ತಿದ್ದಾನೆ ಜುಲೈ ಏಳನೇ ತಾರೀಖಿನವರೆಗೆ ಶುಕ್ರನು ಕರ್ಕಾಟಕ ರಾಶಿಯಲ್ಲಿ ಇರುತ್ತಾನೆ ಶುಕ್ರನನ್ನು ಸಂಪತ್ತು ಪ್ರೀತಿ ಮತ್ತು ಪ್ರಣಯದ ಸೂಚಕ ಎಂದು ಹೇಳುತ್ತೇವೆ.

ಹಾಗಾಗಿ ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ನಡೆಸುವ ಮೂಲಕ ಶೌರ್ಯ ಮತ್ತು ಧೈರ್ಯದ ಸಂಕೇತವಾದ ಮಂಗಳನಿಗೆ ಮೈತ್ರಿ ಮಾಡಿಕೊಳ್ಳುತ್ತಾನೆ ಈ ಸಮಯವು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ತರುತ್ತದೆ ಆ ರಾಶಿಗಳು ಹಾಗಾದರೆ ಯಾವುವು ಎಂದು ನೋಡೋಣ
ಮೊದಲಿಗೆ ಧನು ರಾಶಿ : ಧನು ರಾಶಿಯವರಿಗೆ ಇದರ ಪರಿಣಾಮ ಬೀರುತ್ತದೆ ಮಂಗಳ ಶುಕ್ರನ ಸಂಯೋಗದಿಂದ ಧನು ರಾಶಿಯವರಿಗೆ ಪರಿಣಾಮ ಬೀರುತ್ತದೆ ಜ್ಯೋತಿಷ್ಯದ ಪ್ರಕಾರ ಧನು ರಾಶಿಯ ಜನರು ಈ ಸಂಯೋಜನೆಗೆ ಜಾಗರೂಕರಾಗಿರಬೇಕು ಈ ಸಮಯದಲ್ಲಿ ಧನು ರಾಶಿಯವರ ಎಂಟನೇ ಮನೆಯಲ್ಲಿ ಮಂಗಳ ಮತ್ತು ಶುಕ್ರರ ಸಂಯೋಗವು ನಡೆಯುತ್ತಿದೆ.

ಇದು ಈ ಧನು ರಾಶಿಯವರಿಗೆ ನೋವನ್ನು ಉಂಟು ಮಾಡುತ್ತದೆ ಧನು ರಾಶಿಯವರು ಈ ಸಂಯೋಜನೆಯಿಂದ ವೈವಾಹಿಕ ಜೀವನದಲ್ಲಿ ಮಾನಸಿಕ ಒತ್ತಡವನ್ನು ಮತ್ತು ದೂರವನ್ನು ಎದುರಿಸಬೇಕಾಗುತ್ತದೆ ಅಂದರೆ ಡಿಸ್ಟೆನ್ಸ್ ಅನ್ನು ನೋಡಬೇಕಾಗುತ್ತದೆ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಧನು ರಾಶಿಯವರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಬೇಕು ಮಾತಿನ ಮೇಲೆ ತಾಳ್ಮೆ ಇಟ್ಟುಕೊಳ್ಳಬೇಕು .

ನೀವು ಮಾತನಾಡುವಾಗ ಇಲ್ಲವಾದರೆ ಅದರ ಪರಿಣಾಮ ಕೆಲಸದಲ್ಲಿ ಕಾಣಿಸುತ್ತದೆ ಈ ಅವಧಿಯಲ್ಲಿ ನೀವು ವೈವಾಟು ಮಾಡುವುದನ್ನು ಯಾವುದಾದರೂ ವ್ಯವಹಾರ ಮಾಡುವುದನ್ನು ನೀವು ತಪ್ಪಿಸಬೇಕು ನೀವು ಯಾವುದೇ ವ್ಯವಹಾರವನ್ನು ಈ ಸಮಯದಲ್ಲಿ ಮಾಡುವುದಕ್ಕೆ ಹೋಗಬೇಡಿ ಯಾವಾಗಿನಿಂದ ಅಂದರೆ ಮೇ 30ನೇ ತಾರೀಖಿನಿಂದ ಜುಲೈ 7 ನೇ ತಾರೀಖಿನ ತನಕ ಧನು ರಾಶಿಯವರು ನಿಮ್ಮ ಸ್ವಭಾವವನ್ನು ನೀವು ವಿನಮ್ರವಾಗಿ ಇಟ್ಟುಕೊಳ್ಳಬೇಕಾಗುತ್ತದೆ.

ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ ನೀವು ಇಲ್ಲದಿದ್ದರೆ ಕುಟುಂಬದಲ್ಲಿ ತೊಂದರೆ ಉಂಟಾಗುತ್ತದೆ ಇದರೊಂದಿಗೆ ಈ ಸಮಯದಲ್ಲಿ ನೀವು ಚಾಲನೆಯನ್ನು ತಪ್ಪಿಸಬೇಕು ಡ್ರೈವಿಂಗ್ ಮಾಡುವುದನ್ನು ತಪ್ಪಿಸಬೇಕು ಎಲ್ಲಾದರೂ ಹೋಗಬೇಕು ಎಂದರೆ ನೀವು ಅದಕ್ಕೆ ಡ್ರೈವಿಂಗ್ ಮಾಡದೇ ಇರುವುದು ಒಳ್ಳೆಯದು ನೀವು ಬೇರೆ ಡ್ರೈವರ್ ಕರೆದುಕೊಂಡು ಹೋಗುವುದು ಉತ್ತಮ ಅಥವಾ ಬಾಡಿಗೆ ಟ್ಯಾಕ್ಸಿಗಳನ್ನು ಮಾಡಿಕೊಂಡು ಹೋಗುವುದು ಒಳ್ಳೆಯದು.

ಎರಡನೆಯದು ಸಿಂಹ ರಾಶಿ : ಇನ್ನು ಸಿಂಹ ರಾಶಿಯವರಿಗೂ ಕೂಡ ಮಂಗಳ ಶುಕ್ರನ ಸಂಯೋಗ ಆಪತ್ತನ್ನು ತರುತ್ತದೆ ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ಸಿಂಹ ರಾಶಿಯವರು ಕೂಡ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುತ್ತಾರೆ ಈ ಸಿಂಹ ರಾಶಿಯ ಜನರಿಗೆ ಮೈತ್ರಿಯು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಆರ್ಥಿಕವಾಗಿ ಚೆನ್ನಾಗಿರುತ್ತದೆ ಸಿಂಹ ರಾಶಿಯವರಿಗೆ ಆದರೆ ನೋಡಿ ಹತ್ತನೇ ಮನೆಯಲ್ಲಿ ಈ ಮೈತ್ರಿಯು ಸಂಭವಿಸುತ್ತಾ ಇದೆ ಹಾಗಾಗಿ ಈ ಪರಿಸ್ಥಿತಿಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ ನಿಮಗೆ ಆರ್ಥಿಕವಾಗಿ ಲಾಭವಿದ್ದರೂ ಕೂಡ ಒಂದಷ್ಟು ಸಮಸ್ಯೆಗಳು ಆಗುತ್ತದೆ ಹಣವನ್ನು ಸಾಕಷ್ಟು ಖರ್ಚು ಮಾಡುತ್ತೀರಿ ಇದರಿಂದಾಗಿ ಉದ್ವೇಗ ಉಂಟಾಗುತ್ತದೆ.

ಅಂದರೆ ಟೆನ್ಶನ್ ಆಗಬಹುದು ಅಂದರೆ ಬರುವಂತಹ ಆದಾಯ ಚೆನ್ನಾಗಿರುತ್ತದೆ ಒಳ ಹರಿವು ಚೆನ್ನಾಗಿರುತ್ತದೆ ಆದರೆ ನೀವು ಏನು ಮಾಡುತ್ತೀರಿ ಎಂದರೆ ಖರ್ಚನ್ನು ಜಾಸ್ತಿ ಮಾಡುತ್ತೀರಿ ಆದ್ದರಿಂದ ಟೆನ್ಶನ್ ಆಗುತ್ತೀರಿ ನಿಮಗೆ ಗೊತ್ತಿಲ್ಲದೆ ನೀವು ಖರ್ಚು ಮಾಡಿ ಬಿಡುತ್ತೀರಿ ಈ ಸಮಯದಲ್ಲಿ ನೀವು ದಣಿಯುತ್ತೀರಿ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ನೀವು ವಹಿಸಬೇಕು.

ಸಿಂಹ ರಾಶಿಯವರು ಈ ಸಮಯದಲ್ಲಿ ಹೊಸ ಉದ್ಯೋಗ ಪಡೆಯುವ ಭರವಸೆ ಕೂಡ ಇದೆ ಆದರೆ ಅದು ನಿಮಗೆ ಪ್ರಯೋಜನಕಾರಿಯಾಗಿರುವುದಿಲ್ಲ ಈ ಸಂದರ್ಭದಲ್ಲಿ ಅಂದರೆ ಮೇ 30ನೇ ತಾರೀಖಿನಿಂದ ಜುಲೈ ಏಳನೇ ತಾರೀಖಿನವರೆಗೆ ನಿಮಗೆ ಏನಾದರೂ ಹೊಸ ಕೆಲಸ ಸಿಗುತ್ತದೆ ಇಲ್ಲ ಅಂತಲ್ಲ ಆದರೆ ಆ ಕೆಲಸ ನಿಮಗೆ ಉತ್ತಮವಾಗಿರುವುದಿಲ್ಲ ಚೆನ್ನಾಗಿರುವುದಿಲ್ಲ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *